ಶ್ರೀ ಸಾಯಿಬಾಬಾ ಮಂತ್ರ - Sai Baba Mantra in Kannada
"ಓಂ ಸಾಯಿನಾಥಾಯ ನಮಃ
ಓಂ ಲಕ್ಷ್ಮೀ ನಾರಾಯಣಾಯ ನಮಃ
ಓಂ ಶ್ರೀ ರಾಮಕೃಷ್ಣ ಮಾರುತ್ಯಾದಿ ರೂಪಾಯ ನಮಃ
ಓಂ ಶೇಷಶಾಯಿನೇ ನಮಃ
ಓಂ ಗೋದಾವರೀತಟ ಶಿರಡೀ ವಾಸಿನೇ ನಮಃ
ಓಂ ಭಕ್ತ ಹೃದಾಲಯಾಯ ನಮಃ
ಓಂ ಸರ್ವಹೃದ್ವಾಸಿನೇ ನಮಃ
ಓಂ ಭೂತಾವಾಸಾಯ ನಮಃ
ಓಂ ಭೂತ ಭವಿಷ್ಯದ್ಭಾವವರ್ಜತಾಯ ನಮಃ
ಓಂ ಕಾಲಾತೀ ತಾಯ ನಮಃ ॥ 10 ॥
ಓಂ ಕಾಲಾಯ ನಮಃ
ಓಂ ಕಾಲಕಾಲಾಯ ನಮಃ
ಓಂ ಕಾಲ ದರ್ಪದಮನಾಯ ನಮಃ
ಓಂ ಮೃತ್ಯುಂಜಯಾಯ ನಮಃ
ಓಂ ಅಮರ್ತ್ಯಾಯ ನಮಃ
ಓಂ ಮರ್ತ್ಯಾಭಯ ಪ್ರದಾಯ ನಮಃ
ಓಂ ಜೀವಾಧಾರಾಯ ನಮಃ
ಓಂ ಸರ್ವಾಧಾರಾಯ ನಮಃ
ಓಂ ಭಕ್ತಾ ವನ ಸಮರ್ಥಾಯ ನಮಃ
ಓಂ ಭಕ್ತಾವನ ಪ್ರತಿಜ್ಞಾಯ ನಮಃ ॥ 20 ॥
ಓಂ ಅನ್ನವಸ್ತ್ರದಾಯ ನಮಃ
ಓಂ ಆರೋಗ್ಯಕ್ಷೇಮದಾಯ ನಮಃ
ಓಂ ಧನ ಮಾಂಗಲ್ಯದಾಯ ನಮಃ
ಓಂ ಬುದ್ಧೀ ಸಿದ್ಧೀ ದಾಯ ನಮಃ
ಓಂ ಪುತ್ರ ಮಿತ್ರ ಕಳತ್ರ ಬಂಧುದಾಯ ನಮಃ
ಓಂ ಯೋಗಕ್ಷೇಮ ಮವಹಾಯ ನಮಃ
ಓಂ ಆಪದ್ಭಾಂಧವಾಯ ನಮಃ
ಓಂ ಮಾರ್ಗ ಬಂಧವೇ ನಮಃ
ಓಂ ಭುಕ್ತಿ ಮುಕ್ತಿ ಸರ್ವಾಪವರ್ಗದಾಯ ನಮಃ
ಓಂ ಪ್ರಿಯಾಯ ನಮಃ ॥ 30 ॥
ಓಂ ಪ್ರೀತಿವರ್ದ ನಾಯ ನಮಃ
ಓಂ ಅಂತರ್ಯಾನಾಯ ನಮಃ
ಓಂ ಸಚ್ಚಿದಾತ್ಮನೇ ನಮಃ
ಓಂ ಆನಂದ ದಾಯ ನಮಃ
ಓಂ ಆನಂದದಾಯ ನಮಃ
ಓಂ ಪರಮೇಶ್ವರಾಯ ನಮಃ
ಓಂ ಜ್ಞಾನ ಸ್ವರೂಪಿಣೇ ನಮಃ
ಓಂ ಜಗತಃ ಪಿತ್ರೇ ನಮಃ ॥ 40 ॥
ಓಂ ಭಕ್ತಾ ನಾಂ ಮಾತೃ ದಾತೃ ಪಿತಾಮಹಾಯ ನಮಃ
ಓಂ ಭಕ್ತಾ ಭಯಪ್ರದಾಯ ನಮಃ
ಓಂ ಭಕ್ತ ಪರಾಧೀ ನಾಯ ನಮಃ
ಓಂ ಭಕ್ತಾನುಗ್ರ ಹಕಾತರಾಯ ನಮಃ
ಓಂ ಶರಣಾಗತ ವತ್ಸಲಾಯ ನಮಃ
ಓಂ ಭಕ್ತಿ ಶಕ್ತಿ ಪ್ರದಾಯ ನಮಃ
ಓಂ ಜ್ಞಾನ ವೈರಾಗ್ಯದಾಯ ನಮಃ
ಓಂ ಪ್ರೇಮಪ್ರದಾಯ ನಮಃ
ಓಂ ಸಂಶಯ ಹೃದಯ ದೌರ್ಭಲ್ಯ ಪಾಪಕರ್ಮವಾಸನಾಕ್ಷಯಕ ರಾಯ ನಮಃ
ಓಂ ಹೃದಯ ಗ್ರಂಧಭೇದ ಕಾಯ ನಮಃ ॥ 50 ॥
ಓಂ ಕರ್ಮ ಧ್ವಂಸಿನೇ ನಮಃ
ಓಂ ಶುದ್ಧಸತ್ವ ಸ್ಧಿತಾಯ ನಮಃ
ಓಂ ಗುಣಾತೀ ತಗುಣಾತ್ಮನೇ ನಮಃ
ಓಂ ಅನಂತ ಕಳ್ಯಾಣಗುಣಾಯ ನಮಃ
ಓಂ ಅಮಿತ ಪರಾಕ್ರ ಮಾಯ ನಮಃ
ಓಂ ಜಯಿನೇ ನಮಃ
ಓಂ ಜಯಿನೇ ನಮಃ
ಓಂ ದುರ್ದರ್ಷಾ ಕ್ಷೋಭ್ಯಾಯ ನಮಃ
ಓಂ ಅಪರಾಜಿತಾಯ ನಮಃ
ಓಂ ತ್ರಿಲೋಕೇಸು ಅವಿಘಾತಗತಯೇ ನಮಃ
ಓಂ ಅಶಕ್ಯರ ಹಿತಾಯ ನಮಃ ॥ 60 ॥
ಓಂ ಸರ್ವಶಕ್ತಿ ಮೂರ್ತ ಯೈ ನಮಃ
ಓಂ ಸುರೂಪಸುಂದರಾಯ ನಮಃ
ಓಂ ಸುಲೋಚನಾಯ ನಮಃ
ಓಂ ಮಹಾರೂಪ ವಿಶ್ವಮೂರ್ತಯೇ ನಮಃ
ಓಂ ಅರೂಪವ್ಯಕ್ತಾಯ ನಮಃ
ಓಂ ಚಿಂತ್ಯಾಯ ನಮಃ
ಓಂ ಸೂಕ್ಷ್ಮಾಯ ನಮಃ
ಓಂ ಸರ್ವಾಂತ ರ್ಯಾಮಿನೇ ನಮಃ
ಓಂ ಮನೋ ವಾಗತೀತಾಯ ನಮಃ
ಓಂ ಪ್ರೇಮ ಮೂರ್ತಯೇ ನಮಃ ॥ 70 ॥
ಓಂ ಸುಲಭ ದುರ್ಲ ಭಾಯ ನಮಃ
ಓಂ ಅಸಹಾಯ ಸಹಾಯಾಯ ನಮಃ
ಓಂ ಅನಾಧ ನಾಧಯೇ ನಮಃ
ಓಂ ಸರ್ವಭಾರ ಭ್ರತೇ ನಮಃ
ಓಂ ಅಕರ್ಮಾನೇ ಕಕರ್ಮಾನು ಕರ್ಮಿಣೇ ನಮಃ
ಓಂ ಪುಣ್ಯ ಶ್ರವಣ ಕೀರ್ತ ನಾಯ ನಮಃ
ಓಂ ತೀರ್ಧಾಯ ನಮಃ
ಓಂ ವಾಸುದೇವಾಯ ನಮಃ
ಓಂ ಸತಾಂಗ ತಯೇ ನಮಃ
ಓಂ ಸತ್ಪರಾಯಣಾಯ ನಮಃ ॥ 80 ॥
ಓಂ ಲೋಕನಾಧಾಯ ನಮಃ
ಓಂ ಪಾವ ನಾನ ಘಾಯ ನಮಃ
ಓಂ ಅಮೃತಾಂಶುವೇ ನಮಃ
ಓಂ ಭಾಸ್ಕರ ಪ್ರಭಾಯ ನಮಃ
ಓಂ ಬ್ರಹ್ಮಚರ್ಯತಶ್ಚರ್ಯಾದಿ ಸುವ್ರತಾಯ ನಮಃ
ಓಂ ಸತ್ಯಧರ್ಮಪರಾಯಣಾಯ ನಮಃ
ಓಂ ಸಿದ್ದೇಶ್ವರಾಯ ನಮಃ
ಓಂ ಸಿದ್ದ ಸಂಕಲ್ಪಾಯ ನಮಃ
ಓಂ ಯೋಗೇಶ್ವರಾಯ ನಮಃ
ಓಂ ಭಗವತೇ ನಮಃ ॥ 90 ॥
ಓಂ ಭಕ್ತಾವಶ್ಯಾಯ ನಮಃ
ಓಂ ಸತ್ಪುರುಷಾಯ ನಮಃ
ಓಂ ಪುರುಷೋತ್ತಮಾಯ ನಮಃ
ಓಂ ಸತ್ಯತತ್ತ್ವಬೋಧ ಕಾಯ ನಮಃ
ಓಂ ಕಾಮಾದಿಷ ಡೈವರ ಧ್ವಂಸಿನೇ ನಮಃ
ಓಂ ಅಭೇ ದಾನಂದಾನುಭವ ಪ್ರದಾಯ ನಮಃ
ಓಂ ಸರ್ವಮತ ಸಮ್ಮತಾಯ ನಮಃ
ಓಂ ಶ್ರೀದಕ್ಷಿಣಾಮೂರ್ತಯೇ ನಮಃ
ಓಂ ಶ್ರೀ ವೇಂಕಟೇಶ್ವರ ಮಣಾಯ ನಮಃ
ಓಂ ಅದ್ಭುತಾನಂದ ಚರ್ಯಾಯ ನಮಃ ॥ 100 ॥
ಓಂ ಪ್ರಪನ್ನಾರ್ತಿ ಹರಯ ನಮಃ
ಓಂ ಸಂಸಾರ ಸರ್ವ ದು:ಖಕ್ಷಯಕಾರ ಕಾಯ ನಮಃ
ಓಂ ಸರ್ವ ವಿತ್ಸರ್ವತೋಮುಖಾಯ ನಮಃ
ಓಂ ಸರ್ವಾಂತರ್ಭ ಹಿಸ್ಥಿತಯ ನಮಃ
ಓಂ ಸರ್ವಮಂಗಳ ಕರಾಯ ನಮಃ
ಓಂ ಸರ್ವಾಭೀಷ್ಟ ಪ್ರದಾಯ ನಮಃ
ಓಂ ಸಮರ ಸನ್ಮಾರ್ಗ ಸ್ಥಾಪನಾಯ ನಮಃ
ಓಂ ಸಚ್ಚಿದಾನಂದ ಸ್ವರೂಪಾಯ ನಮಃ
ಓಂ ಶ್ರೀ ಸಮರ್ಥ ಸದ್ಗುರು ಸಾಯಿನಾಥಾಯ ನಮಃ ॥ 108 ॥"
ಈ ಶ್ರೀ ಸಾಯಿಬಾಬಾ ಮೂಲ ಮಂತ್ರವನ್ನು ದಿನಾಲೂ ಪಠಿಸಿ ಮತ್ತು ನಿಮ್ಮೆಲ್ಲ ಗೆಳೆಯರೊಂದಿಗೆ ಶೇರ್ ಮಾಡಿ ನಿಮಗೆ ಶುಭ ಫಲಗಳು ಸಿಗುತ್ತವೆ...