6+ ಸರಸ್ವತಿ ಮಂತ್ರ - Sarasvati Mantra in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

6+ ಸರಸ್ವತಿ ಮಂತ್ರ - Sarasvati Mantra in Kannada

                   ಸರಸ್ವತಿ ಮಂತ್ರ - Sarasvati Mantra in Kannada

                                  ಸರಸ್ವತಿ ವಿದ್ಯೆಯ ದೇವಿಯಾಗಿದ್ದಾಳೆ. ಯಾರಿಗೆ ವಿದ್ಯೆ ತಲೆಗೆ ಹತ್ತುವುದಿಲ್ಲವೋ, ಓದಿದ್ದು ನೆನಪಲ್ಲಿ ಉಳಿಯುವುದಿಲ್ಲವೋ, ಪರೀಕ್ಷೆಯ ಭಯವಿದೆಯೋ ಅವರು ಓದಲು ಕೂಡುವುದಕ್ಕಿಂತ ಮುಂಚೆ ಒಂದ್ಸಲ ಪುಸ್ತಕಕ್ಕೆ ಕೈ ಮುಗಿದು  ಸರಸ್ವತಿ ಮಂತ್ರವನ್ನು ಜಪಿಸಿದರೆ ಸಾಕು ಸರಸ್ವತಿ ದೇವಿ ಅವರ ಮೇಲೆ ಪ್ರಸನ್ನನಾಗುತ್ತಾಳೆ.‌ ವಿದ್ಯೆಯ ಸುಧೆಯನ್ನು ಅವರಿಗೆ ಕೊಡುತ್ತಾಳೆ. ಸರಸ್ವತಿ ಮಂತ್ರಗಳು ಇಂತಿವೆ ; 

ಸರಸ್ವತಿ ಮಂತ್ರಗಳು - Sarasvati Mantra in Kannada 

1) ಓಂ ಅರಂ ಮುಖ ಕಮಲ ವಾಸಿನಿ

ಪಾಪಾತ್ಮಾಂ ಕ್ಷಯಂ ಕರಾರೀ

ವಾಡ ವಾಡ ವಾಗ್ವಾದಿನೀ ಸರಸ್ವತಿ ಐಂಗ್‌ ಹ್ರೀಂಗ್‌ ನಮಃ ಸ್ವಾಹಾ |


2) ಸರಸ್ವತಿ ನಮಸ್ತುಭ್ಯಂ ||

ವರದೇ ಕಾಮರೂಪಿಣಿ

ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ||


3) ಸರಸ್ವತಿ ನಮಸ್ತುಭ್ಯಂ ||

ವರದೇ ಕಾಮರೂಪಿಣಿ

ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ||


4) || ಓಂ ಐಂ ಸರಸ್ವತ್ಯೈ ನಮಃ ||


5)  ಶುಕ್ಲಾಂ ಬ್ರಹ್ಮ ವಿಚಾರ

ಸಾರ ಪರಮಾ ಆದ್ಯಾಂ ಜಗತ್ ವ್ಯಾಪಿನಿಂ ವೀಣಾ ಪುಸ್ತಕ

ಧಾರಿಣೀಂ ಅಭಯದಾಂ

ಜಾಡ್ಯಾಂಧಕಾರಾಪಹಾಂ

ಹಸ್ತೇ ಸ್ಪಟಿಕ ಮಾಲಿಕಾಂ ವಿಧಾತೀಂ

ಪದ್ಮಾಸನೆ ಸುಸ್ಥಿತಾಂ ವಂದೇ ತಾಂ

ಜಗದೀಶ್ವರೀಂ ಭಗವತೀಂ ಬುದ್ಧಿ ಪ್ರದಾಂ ಶಾರದಾಂ.


6)  ಯಾ ಕುಂದೇಂದು ತುಷಾರಹಾರಧವಳಾ ಯಾ ಶುಭ್ರವಸ್ತ್ರಾವೃತಾ

ಯಾ ವೀಣಾವರದಂಡಮಂಡಿತಕರಾ ಯಾ ಶ್ವೇತಪದ್ಮಾಸನಾ |

ಯಾ ಬ್ರಹ್ಮಾಚ್ಯುತ ಶಂಕರಪ್ರಭೃತಿಭಿರ್ದೇವೈಸ್ಸದಾ ಪೂಜಿತಾ

ಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಶೇಷಜಾಡ್ಯಾಪಹಾ || 1 ||


ದೋರ್ಭಿರ್ಯುಕ್ತಾ ಚತುರ್ಭಿಃ ಸ್ಫಟಿಕಮಣಿನಿಭೈ ರಕ್ಷಮಾಲಾಂದಧಾನಾ

ಹಸ್ತೇನೈಕೇನ ಪದ್ಮಂ ಸಿತಮಪಿಚ ಶುಕಂ ಪುಸ್ತಕಂ ಚಾಪರೇಣ |

ಭಾಸಾ ಕುಂದೇಂದುಶಂಖಸ್ಫಟಿಕಮಣಿನಿಭಾ ಭಾಸಮಾನಾಜ಼್ಸಮಾನಾ

ಸಾ ಮೇ ವಾಗ್ದೇವತೇಯಂ ನಿವಸತು ವದನೇ ಸರ್ವದಾ ಸುಪ್ರಸನ್ನಾ || 2 ||


ಸುರಾಸುರೈಸ್ಸೇವಿತಪಾದಪಂಕಜಾ ಕರೇ ವಿರಾಜತ್ಕಮನೀಯಪುಸ್ತಕಾ |

ವಿರಿಂಚಿಪತ್ನೀ ಕಮಲಾಸನಸ್ಥಿತಾ ಸರಸ್ವತೀ ನೃತ್ಯತು ವಾಚಿ ಮೇ ಸದಾ || 3 |


ಸರಸ್ವತೀ ಸರಸಿಜಕೇಸರಪ್ರಭಾ ತಪಸ್ವಿನೀ ಸಿತಕಮಲಾಸನಪ್ರಿಯಾ |

ಘನಸ್ತನೀ ಕಮಲವಿಲೋಲಲೋಚನಾ ಮನಸ್ವಿನೀ ಭವತು ವರಪ್ರಸಾದಿನೀ || 4 ||


ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ |

ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ || 5 ||


ಸರಸ್ವತಿ ನಮಸ್ತುಭ್ಯಂ ಸರ್ವದೇವಿ ನಮೋ ನಮಃ |

ಶಾಂತರೂಪೇ ಶಶಿಧರೇ ಸರ್ವಯೋಗೇ ನಮೋ ನಮಃ || 6 ||


ನಿತ್ಯಾನಂದೇ ನಿರಾಧಾರೇ ನಿಷ್ಕಳಾಯೈ ನಮೋ ನಮಃ |

ವಿದ್ಯಾಧರೇ ವಿಶಾಲಾಕ್ಷಿ ಶುದ್ಧಙ್ಞಾನೇ ನಮೋ ನಮಃ || 7 ||


ಶುದ್ಧಸ್ಫಟಿಕರೂಪಾಯೈ ಸೂಕ್ಷ್ಮರೂಪೇ ನಮೋ ನಮಃ |

ಶಬ್ದಬ್ರಹ್ಮಿ ಚತುರ್ಹಸ್ತೇ ಸರ್ವಸಿದ್ಧ್ಯೈ ನಮೋ ನಮಃ || 8 ||


ಮುಕ್ತಾಲಂಕೃತ ಸರ್ವಾಂಗ್ಯೈ ಮೂಲಾಧಾರೇ ನಮೋ ನಮಃ |

ಮೂಲಮಂತ್ರಸ್ವರೂಪಾಯೈ ಮೂಲಶಕ್ತ್ಯೈ ನಮೋ ನಮಃ || 9 ||


ಮನೋನ್ಮನಿ ಮಹಾಭೋಗೇ ವಾಗೀಶ್ವರಿ ನಮೋ ನಮಃ |

ವಾಗ್ಮ್ಯೈ ವರದಹಸ್ತಾಯೈ ವರದಾಯೈ ನಮೋ ನಮಃ || 10 ||


ವೇದಾಯೈ ವೇದರೂಪಾಯೈ ವೇದಾಂತಾಯೈ ನಮೋ ನಮಃ |

ಗುಣದೋಷವಿವರ್ಜಿನ್ಯೈ ಗುಣದೀಪ್ತ್ಯೈ ನಮೋ ನಮಃ || 11 ||


ಸರ್ವಙ್ಞಾನೇ ಸದಾನಂದೇ ಸರ್ವರೂಪೇ ನಮೋ ನಮಃ |

ಸಂಪನ್ನಾಯೈ ಕುಮಾರ್ಯೈ ಚ ಸರ್ವಙ್ಞೇ ತೇ ನಮೋ ನಮಃ || 12 ||


ಯೋಗಾನಾರ್ಯ ಉಮಾದೇವ್ಯೈ ಯೋಗಾನಂದೇ ನಮೋ ನಮಃ |

ದಿವ್ಯಙ್ಞಾನ ತ್ರಿನೇತ್ರಾಯೈ ದಿವ್ಯಮೂರ್ತ್ಯೈ ನಮೋ ನಮಃ || 13 ||


ಅರ್ಧಚಂದ್ರಜಟಾಧಾರಿ ಚಂದ್ರಬಿಂಬೇ ನಮೋ ನಮಃ |

ಚಂದ್ರಾದಿತ್ಯಜಟಾಧಾರಿ ಚಂದ್ರಬಿಂಬೇ ನಮೋ ನಮಃ || 14 ||


ಅಣುರೂಪೇ ಮಹಾರೂಪೇ ವಿಶ್ವರೂಪೇ ನಮೋ ನಮಃ |

ಅಣಿಮಾದ್ಯಷ್ಟಸಿದ್ಧಾಯೈ ಆನಂದಾಯೈ ನಮೋ ನಮಃ || 15 ||


ಙ್ಞಾನ ವಿಙ್ಞಾನ ರೂಪಾಯೈ ಙ್ಞಾನಮೂರ್ತೇ ನಮೋ ನಮಃ |

ನಾನಾಶಾಸ್ತ್ರ ಸ್ವರೂಪಾಯೈ ನಾನಾರೂಪೇ ನಮೋ ನಮಃ || 16 ||


ಪದ್ಮಜಾ ಪದ್ಮವಂಶಾ ಚ ಪದ್ಮರೂಪೇ ನಮೋ ನಮಃ |

ಪರಮೇಷ್ಠ್ಯೈ ಪರಾಮೂರ್ತ್ಯೈ ನಮಸ್ತೇ ಪಾಪನಾಶಿನೀ || 17 ||


ಮಹಾದೇವ್ಯೈ ಮಹಾಕಾಳ್ಯೈ ಮಹಾಲಕ್ಷ್ಮ್ಯೈ ನಮೋ ನಮಃ |

ಬ್ರಹ್ಮವಿಷ್ಣುಶಿವಾಯೈ ಚ ಬ್ರಹ್ಮನಾರ್ಯೈ ನಮೋ ನಮಃ || 18 ||


ಕಮಲಾಕರಪುಷ್ಪಾ ಚ ಕಾಮರೂಪೇ ನಮೋ ನಮಃ |

ಕಪಾಲಿಕರ್ಮದೀಪ್ತಾಯೈ ಕರ್ಮದಾಯೈ ನಮೋ ನಮಃ || 19 ||


ಸಾಯಂ ಪ್ರಾತಃ ಪಠೇನ್ನಿತ್ಯಂ ಷಣ್ಮಾಸಾತ್ಸಿದ್ಧಿರುಚ್ಯತೇ |

ಚೋರವ್ಯಾಘ್ರಭಯಂ ನಾಸ್ತಿ ಪಠತಾಂ ಶೃಣ್ವತಾಮಪಿ || 20 ||


ಇತ್ಥಂ ಸರಸ್ವತೀ ಸ್ತೋತ್ರಮಗಸ್ತ್ಯಮುನಿ ವಾಚಕಮ್ |

ಸರ್ವಸಿದ್ಧಿಕರಂ ನೄಣಾಂ ಸರ್ವಪಾಪಪ್ರಣಾಶನಮ್ || 21 ||

                                  ಈ ಸರಸ್ವತಿ ಮಂತ್ರಗಳನ್ನು ತಪ್ಪದೇ ನಿಮ್ಮ ಪ್ರೀತಿಪಾತ್ರರೊಡನೆ ಶೇರ್ ಮಾಡಿ ನಿಮ್ಮ ಜ್ಞಾನ ಹೆಚ್ಚಾಗುತ್ತದೆ. ಧನ್ಯವಾದಗಳು...

ಸರಸ್ವತಿ ಮಂತ್ರ - Sarasvati Mantra in Kannada



Blogger ನಿಂದ ಸಾಮರ್ಥ್ಯಹೊಂದಿದೆ.