ಅಶ್ಲೀಲ ವಿಡಿಯೋಗಳ 7 ಭಯಾನಕ ಸೈಡ ಎಫೆಕ್ಟಗಳು : Side Effects of Dirty Videos in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಅಶ್ಲೀಲ ವಿಡಿಯೋಗಳ 7 ಭಯಾನಕ ಸೈಡ ಎಫೆಕ್ಟಗಳು : Side Effects of Dirty Videos in Kannada

                          ಅಶ್ಲೀಲ ವಿಡಿಯೋಗಳ 7 ಭಯಾನಕ ಸೈಡ ಎಫೆಕ್ಟಗಳು : Side Effects of Dirty Videos in Kannada

                         ಹಾಯ್ ಗೆಳೆಯರೇ, ಇವತ್ತಿನ ಸಂಡೇ ಸೈನ್ಸ್ ಅಂಕಣದಲ್ಲಿ ನಾನು ಡಿಸ್ಕಸ ಮಾಡುತ್ತಿರುವ ವಿಷಯ ಸ್ವಲ್ಪ ಸೀರಿಯಸ್ಸಾಗಿದೆ. ಇದನ್ನು ಜಸ್ಟ ಯಂಗಸ್ಟರ್ಸಗಳಲ್ಲಿ ಒಂದು ಅವೇರನೆಸ ಮೂಡಿಸುವುದಕ್ಕಾಗಿ ಬರೆಯುತ್ತಿರುವೆ‌. ಪ್ಲೀಜ ಇದನ್ನು ಅರ್ಥಮಾಡಿಕೊಳ್ಳಿ ಮತ್ತು ಎಲ್ಲ ಯುವಕ ಯುವತಿರೊಂದಿಗೆ ಶೇರ ಮಾಡಿ. ಯಂಗ ಜನರೇಷನನ್ನು ಹಾಳಾಗುವುದರಿಂದ ಕಾಪಾಡಿ. 

ಅಶ್ಲೀಲ ವಿಡಿಯೋಗಳ 7 ಭಯಾನಕ ಸೈಡ ಎಫೆಕ್ಟಗಳು : Side Effects of Dirty Videos in Kannada

                            ಮೊದಲು ಜನ ಕದ್ದುಮುಚ್ಚಿ ಸೆ**ಕ್ಸ ಸ್ಟೋರಿಗಳನ್ನ, ಮ್ಯಾಗಜೀನಗಳನ್ನ, ಕಾ**ಮ*ಸೂತ್ರಗಳನ್ನ ‌ಓದುತ್ತಿದ್ದರು. ಆದರೆ ಈಗ ಎಲ್ಲರ ಕೈಗಳಲ್ಲಿ ಮೊಬೈಲಗಳಿವೆ‌‌. LKG ಮಕ್ಕಳ ಕೈಗೂ ಕೂಡ ಮೊಬೈಲ್ ‌ಈಜಿಯಾಗಿ ಸಿಗ್ತಿದೆ‌. ಬಟ ಈ ಮೊಬೈಲನಲ್ಲಿ ಮಕ್ಕಳು ‌ಸ್ಟಡಿಗಿಂತ ಹೆಚ್ಚಾಗಿ ಅಶ್ಲೀಲ ವಿಡಿಯೋಗಳನ್ನು ನೋಡಿ ಹಾಳಾಗುತ್ತಿದ್ದಾರೆ. ಅಂದರೆ ಪೋ*ರ್ನೊ*ಗ್ರಾಫಿ ನೋಡಿ ಹಾಳಾಗುತ್ತಿದ್ದಾರೆ‌. ನಾನೊಂದು ಟೆಕ್ ಕಂಪನಿಯ ಮಾಲೀಕನಾಗಿರುವುದರಿಂದ ನನಗೆ ದಿನಾಲು ಇಂಟರ್ನೆಟಲ್ಲಿ ಏನೆನೆಲ್ಲಾ ಆಗುತ್ತೆ ಅಂತಾ ಚೆನ್ನಾಗಿ ಗೊತ್ತು. ಇಂಟರ್ನೆಟಲ್ಲಿ ಅತೀ ಹೆಚ್ಚು ಪೋ*ರ್ನೊ*ಗ್ರಾ*ಫಿ ನೋಡುವ ದೇಶಗಳ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ಇದರ ಮೇಲೆ ಭಾರತದ ಮಕ್ಕಳು ಯಾವ ರೀತಿ ಡೈವರ್ಟಾಗುತ್ತಿದ್ದಾರೆ ಎಂಬುದನ್ನು ‌ನೀವು ಊಹಿಸಬಹುದು. ಇದರಲ್ಲಿ ಮತ್ತೊಂದು ಶಾಕಿಂಗ ವಿಚಾರ ಏನಪ್ಪಾ ಅಂದರೆ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಮೊಬೈಲನಲ್ಲಿ ಅಶ್ಲೀಲ ಪೋ* ವಿಡಿಯೋಗಳನ್ನು ‌ನೋಡುತ್ತಾರೆ. ಸೋ ಅಶ್ಲೀಲ ವಿಡಿಯೋಗಳನ್ನು ‌ನೋಡುವುದರಿಂದಾಗುವ ಸೈಡ ಎಫೆಕ್ಟ್ಸಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ. ‌ಅವು ಇಂತಿವೆ ; 

ಅಶ್ಲೀಲ ವಿಡಿಯೋಗಳ 7 ಭಯಾನಕ ಸೈಡ ಎಫೆಕ್ಟಗಳು : Side Effects of Dirty Videos in Kannada

1) ಹೆಚ್ಚಾಗಿ ಅಶ್ಲೀಲ ಪೋ* ವಿಡಿಯೋಗಳನ್ನು ನೋಡುವವರು ತಮ್ಮ ಸೆ*ಕ್ಸ ಲೈಫಲ್ಲಿ ಯಾವತ್ತೂ ಸ್ಯಾಟಿಸಫೈ ಆಗಲ್ಲ. ಅವರಿಗೆ ಅಸಲಿ ಸೆ**ಕ್ಸ**ಲ್ಲಿ ಮಜಾ ಬರಲ್ಲ‌‌. ಅವರಿಗೆ ರಿಯಲ ಸೆ**ಕ್ಸಿ**ನ ಸುಖ ಸಿಗುವುದಿಲ್ಲ. ಅವರಿಂದ ರಿಯಲ್ ಸೆ**ಕ್ಸನ್ನು ಎಂಜಾಯ ಮಾಡಲಾಗುವುದಿಲ್ಲ‌. 

ಅಶ್ಲೀಲ ವಿಡಿಯೋಗಳ 7 ಭಯಾನಕ ಸೈಡ ಎಫೆಕ್ಟಗಳು : Side Effects of Dirty Videos in Kannada

2) ಮದುವೆಯಾಗಿರುವ ಕಪಲ್ಸಗಳಲ್ಲಿ ಯಾರಾದರೂ ಒಬ್ಬರು ಅಥವಾ ಇಬ್ಬರೂ ಕೂಡ ಪೋ*ರ್ನ* ಅಡಿಕ್ಟಾಗಿದ್ದರೆ ಅವರ ರೋಮ್ಯಾಂಟಿಕ್ ಸೆ**ಕ್ಸ ಲೈಫ ಹಾಳಾಗುತ್ತದೆ. 

ಉದಾಹರಣೆಗೆ ; ಗಂಡ ಹೆಚ್ಚಾಗಿ ಪೋ* ವಿಡಿಯೋಗಳನ್ನು ನೋಡುತ್ತಿದ್ದರೆ ಆತ ಆ ಅಶ್ಲೀಲ ವಿಡಿಯೋಗಳಲ್ಲಿ ನೋಡಿರುವುದನ್ನೆಲ್ಲ ತನ್ನ ಹೆಂಡತಿಯೊಂದಿಗೆ ಮಾಡಲು ಶುರು ಮಾಡುತ್ತಾನೆ‌. ಆಕೆ ಅವನಿಗೆ ಬೇಕಾದಂತೆ ಸಹಕರಿಸದಿದ್ದರೆ ಆ*ರ್ಗ್ಯಾಸಂ ಮಾಡದಿದ್ದರೆ ಆಕೆಗೆ ಹೊಡೆಯುತ್ತಾನೆ, ಅವಳಿಗೆ ಬಹಳಷ್ಟು ಟಾರ್ಚರ ‌ಮಾಡುತ್ತಾನೆ‌. ಇಷ್ಟೆಲ್ಲ ಮಾಡಿದರೂ ಕೂಡ ಅವನಿಗೆ ಸ್ಯಾಟಿಫ್ಯಾಕ್ಷನ ಸಿಗುವುದಿಲ್ಲ‌‌. ಆಗ ಅವರಿಬ್ಬರ ಮಧ್ಯೆ ಜಗಳಗಳು ಸ್ಟಾರ್ಟ ಆಗುತ್ತವೆ. ಇದು ಒಂದು ಲಿಮಿಟ ಮೀರಿ ಹೋದರೆ ಡೈವರ್ಸ ಕೂಡ ಆಗಬಹುದು. ‌ಅದೇ ರೀತಿ ಹೆಂಡತಿ ಪೋ* ಅಡಿಕ್ಟಾಗಿದ್ರೆ ಆಕೆ ತನ್ನ ಗಂಡನಿಂದ ಸ್ಯಾಟಿಸಫೈ ಆಗುವುದಿಲ್ಲ. ‌ಆಗಾಕೆ ಬೇರೆ ಪುರುಷರೊಂದಿಗೆ ಅಕ್ರಮ ಸಂಬಂಧಗಳನ್ನು ಸ್ಟಾರ್ಟ ಮಾಡುತ್ತಾಳೆ. ಗಂಡಸರು ಕೂಡ ಈ ರೀತಿ ಎಕ್ಸಟ್ರಾ ಮ್ಯಾರಿಟಲ ಅಫೇರಗಳನ್ನು ಇಟ್ಟುಕೊಳ್ಳುತ್ತಾರೆ. ಆದರೂ ಕೂಡ ಅವರು ಸ್ಯಾಟಿಸಫೈ ‌ಆಗಲು ಸಾಧ್ಯವೇ ಇಲ್ಲ. ‌

ಅಶ್ಲೀಲ ವಿಡಿಯೋಗಳ 7 ಭಯಾನಕ ಸೈಡ ಎಫೆಕ್ಟಗಳು : Side Effects of Dirty Videos in Kannada

3) ಅತಿಯಾಗಿ ಪೋ*ರ್ನೊ*ಗ್ರಾಫಿ ನೋಡುವುದರಿಂದ ದೈಹಿಕ ಹಾಗೂ ಲೈಂಗಿಕ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳಾಗುತ್ತವೆ. ಉದಾಹರಣೆಗೆ ; ಎರೆಕ್ಟೈಲ ಡಿಸಫಂಕ್ಷನ, ಲ್ಯಾಕ ಆಫ ಕಾನ್ಸಿಡೆನ್ಸ‌ ಇನ ಬೆಡ, ಲೋ ಲಿಬಿಡೋ, ಅರ್ಲಿ ಈಜಾಕುಲೇಷನ, ನೋ ಸೆ**ಕ್ಸ ಸ್ಯಾಟಿಸಫ್ಯಾಕ್ಷನ, ಫಿಯರ ಆಫ್ ಸೆ**ಕ್ಸ, ಲ್ಯಾಕ ಆಫ್ ಗುಡ್ ಸ್ಲೀಪ, ನೋ ಹ್ಯಾಪಿನೆಸ್, ಫುಲ ಸ್ಯಾಡನೆಸ್, ಮೂಡ ಸ್ವಿಂಗ, ಡಿಪ್ರೆಶನ್, ಗಿಲ್ಟ ಫಿಲಿಂಗ, ಫಸ್ಟ್ರೆಷನ ಇತ್ಯಾದಿ. 

ಅಶ್ಲೀಲ ವಿಡಿಯೋಗಳ 7 ಭಯಾನಕ ಸೈಡ ಎಫೆಕ್ಟಗಳು : Side Effects of Dirty Videos in Kannada

4) ಅತಿಯಾಗಿ ಪೋ**ರ್ನ ನೋಡುವುದರಿಂದ ನಿಮ್ಮ ಡೇಲಿ ಲೈಫಿನ ವರ್ಕ ರೂಟಿನ ಡಿಸ್ಟರ್ಬ ಆಗುತ್ತದೆ. ನೀವು ಸ್ಟೂಡೆಂಟಾಗಿದ್ರೆ ಸ್ಟಡಿ ಹಾಳಾಗುತ್ತದೆ, ಕೆಲಸ ಮಾಡ್ತಿದ್ರೆ ಕೆಲಸದ ಪ್ರೋಡಕ್ಟಿವಿಟಿ ಹಾಳಾಗುತ್ತದೆ. ಕೆಲಸದ ಪ್ರೋಡಕ್ಟಿವಿಟಿ ಹಾಳಾದಾಗ ಇನಕಮ ಕೂಡ ಕಡಿಮೆಯಾಗುತ್ತದೆ.

ಅಶ್ಲೀಲ ವಿಡಿಯೋಗಳ 7 ಭಯಾನಕ ಸೈಡ ಎಫೆಕ್ಟಗಳು : Side Effects of Dirty Videos in Kannada

5) ಅಶ್ಲೀಲ ವಿಡಿಯೋಗಳಿಗೆ ನೀವು ಒಂದ್ಸರ್ತಿ ಅಡಿಕ್ಟಾದರೆ ಮುಗೀತು ನಿಮ್ಮ ಕಥೆ‌.‌ ಅದರಿಂದ ಹೊರಬರುವುದು ನಿಮಗೆ ಕಷ್ಟಕರವಾಗುತ್ತದೆ. ನೀವು ಬಿಡ್ತೀನಿ ಅಂದ್ರು ಸಹ ಈ ಕೆಟ್ಟ ಚಟವನ್ನು ನಿಮಗೆ ಬಿಡಲಾಗುವುದಿಲ್ಲ‌. ನೀವು ಎಷ್ಟೋ ಗಂಟೆಗಳನ್ನು ವಿಡಿಯೋಗಳನ್ನು ಹುಡುಕುವುದರಲ್ಲೇ ಕಳೆಯುತ್ತೀರಿ. ಇದರಿಂದ ನಿಮ್ಮ ಗೋಲ್ಡನ್ ಟೈಮ ಕೂಡ ಹಾಳಾಗುತ್ತದೆ. ಕೊನೆಗೆ ನಿಮ್ಮ ಲೈಫ ಕೂಡ ಹಾಳಾಗುತ್ತದೆ. 

ಅಶ್ಲೀಲ ವಿಡಿಯೋಗಳ 7 ಭಯಾನಕ ಸೈಡ ಎಫೆಕ್ಟಗಳು : Side Effects of Dirty Videos in Kannada

6) ಅತಿಯಾಗಿ ಪೋ**ರ್ನ ನೋಡುವುದರಿಂದ ನಿಮ್ಮ ಡೋಪಾಮೈನ್ ಹಾರ್ಮೋನ್ ಲೆವೆಲ ಇಂಬ್ಯಾಲನ್ಸ ಆಗುತ್ತದೆ. ಆಗ ನಿಮಗೆ ರಿಲ್ಯಾಕ್ಸೆಷನ ಸಿಗಬೇಕೆಂದರೆ ನೀವು ಜಾಸ್ತಿ ಪೋ... ನೋಡಬೇಕಾಗುತ್ತದೆ‌. ದಿನದಿಂದ ದಿನಕ್ಕೆ ಡೋಪಾಮೈನನ ಡಿಮ್ಯಾಂಡ ಹೆಚ್ಚಾಗುತ್ತಾ ಹೋಗುತ್ತದೆ. ನೀವು ಈ ಚಟಕ್ಕೆ ಅಡಿಕ್ಟಾಗಿ ಹಾಳಾಗುತ್ತೀರಿ. 

ಅಶ್ಲೀಲ ವಿಡಿಯೋಗಳ 7 ಭಯಾನಕ ಸೈಡ ಎಫೆಕ್ಟಗಳು : Side Effects of Dirty Videos in Kannada

7) ಪೋ*ರ್ನ ವಿಡಿಯೋಗಳನ್ನು ನೋಡುವುದರಿಂದ ನಿಮ್ಮ ಮೈಂಡ ಮೇಲೆ ನೆಗೆಟಿವ ಎಫೆಕ್ಟ್ಸಗಳಾಗುತ್ತವೆ. ಒಂದು ಸಿಗರೇಟ್ ಸೇದಿದಾಗ ಮೈಂಡ ಮೇಲೆ ಎಷ್ಟು ಕೆಟ್ಟ ಪರಿಣಾಣವಾಗುತ್ತೋ ಅಷ್ಟೇ ಕೆಟ್ಟ ಪರಿಣಾಮ ಪೋ**ರ್ನ ವಿಡಿಯೋಗಳನ್ನು ನೋಡುವಾಗ ಆಗುತ್ತದೆ. ಇದರಿಂದ ನಿಮ್ಮ ಮೈಂಡ ಡಿಸ್ಟರ್ಬ ಆಗುತ್ತದೆ, ನಿಮ್ಮ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಮೆಮೊರಿ ಪವರ ಹಾಳಾಗುತ್ತದೆ. ನೀವು ಹಸ್ತ*ಮೈ*ಥು*ನದಂಥ ಮತ್ತೊಂದು ಕೆಟ್ಟ ಚಟಕ್ಕೆ ಅಡಿಕ್ಟಾಗುತ್ತೀರಿ.‌

ಅಶ್ಲೀಲ ವಿಡಿಯೋಗಳ 7 ಭಯಾನಕ ಸೈಡ ಎಫೆಕ್ಟಗಳು : Side Effects of Dirty Videos in Kannada

                              ಓಕೆ ಫೈನ ಇದೀಷ್ಟು ಅಶ್ಲೀಲ ವಿಡಿಯೋಗಳನ್ನು ನೋಡುವುದರಿಂದಾಗುವ ಸೈಡ ಎಫೆಕ್ಟ್ಸಗಳು. ಇನ್ನೂ ಅವುಗಳನ್ನು ನೋಡುವುದೋ ಅಥವಾ ಬಿಡುವುದೋ ನಿಮಗೆ ಬಿಟ್ಟ ವಿಚಾರ, ಅದು ನಿಮ್ಮ ಪರ್ಸನಲ್ ಚಾಯ್ಸ. ನನ್ನ ಕಡೆಯಿಂದ ಎಲ್ಲದಕ್ಕೂ ಆಲ‌ ದ ಬೆಸ್ಟ. ಟೇಕ ಕೇರ್ ಬಾಯ್ ಧನ್ಯವಾದಗಳು....

ಅಶ್ಲೀಲ ವಿಡಿಯೋಗಳ 7 ಭಯಾನಕ ಸೈಡ ಎಫೆಕ್ಟಗಳು : Side Effects of Dirty Videos in Kannada

Blogger ನಿಂದ ಸಾಮರ್ಥ್ಯಹೊಂದಿದೆ.