ಹಾಯ್ ಫ್ರೆಂಡ್ಸ, ಇವತ್ತಿನ ಮಂಡೇ ಮ್ಯಾಟರ ಅಂಕಣದ ಟಾಪಿಕ ಕಾಂಟ್ರವರ್ಷಿಯಲ್ಲಾಗಿದೆ. ಯಾವ ಹುಡುಗಿಯರಿಗೂ ಇದು ಒಂಚೂರು ಇಷ್ಟವಾಗಲ್ಲ, ಅವರಿಂದ ಮೆಸೆಜ ಇನಬಾಕ್ಸಲ್ಲಿ, ಕಮೆಂಟಲ್ಲಿ ಬೈಗುಳಗಳು ಬಂದೇ ಬರುತ್ತವೆ. ಆದರೂ ಸತ್ಯ ಹೇಳಬೇಕಾದದ್ದು ಒಬ್ಬ ರೈಟರನ ಕರ್ತವ್ಯ, ದಾರಿ ತಪ್ಪುತ್ತಿರುವವರಿಗೆ ಸರಿಯಾದ ಮಾರ್ಗದರ್ಶನ ಮಾಡುವುದು ಮೆಂಟರನ ಕರ್ತವ್ಯ, ನಾನು ಎರಡನ್ನೂ ನಿಭಾಯಿಸುವೆ. ಅದಕ್ಕೆ ಅರ್ಧಂಬರ್ದ ಬಟ್ಟೆ ಹಾಕಿಕೊಂಡು ಮೈ ತೋರಿಸುತ್ತಾ ತಿರುಗುವ ಹುಡುಗಿಯರಿಗೆ ಈ ಅಂಕಣದ ಮೂಲಕ ಒಂದು ಕಿವಿ ಮಾತನ್ನು ಹೇಳುತ್ತಿರುವೆ. ಈಗಲೇ ಈ ಅಂಕಣಕ್ಕೆ ಲೈಕ ಮಾಡಿ ಮತ್ತು ಶೇರ್ ಮಾಡಿ. ಲೆಟ್ಸ ಬಿಗಿನ...
ಪ್ರೀತಿಯ ಸೋದರಿಯರೇ, ಪೂಜ್ಯ ಮಾತೆಯರೇ, ನಿಮಗೆ ಭಗವಂತ ಸೌಂದರ್ಯ ಕೊಟ್ಟಿದ್ದಾನೆ, ನಿಮ್ಮ ಮಾತಿನಲ್ಲಿ ಗಂಡಸರನ್ನು ಮರುಳು ಮಾಡುವ ಮಾಯೆಯನ್ನಿಟ್ಟಿದ್ದಾನೆ, ನಿಮಗೆ ಸಂನ್ಯಾಸಿಯನ್ನು ಸಹ ಹಾಳು ಮಾಡುವ ಸಾಮರ್ಥ್ಯ ಕೊಟ್ಟಿದ್ದಾನೆ, ನಿಮ್ಮ ಮೈಯಲ್ಲೇ ಎಲ್ಲರನ್ನೂ ಸೆಳೆಯುವ ಸೆಳೆತವಿದೆ, ನಿಮ್ಮ ಕಣ್ಣೋಟದಲ್ಲಿ ಕಾಮಿನಿಯ ಕಲೆಯಿದೆ, ಮೈಮಾಟದಲ್ಲಿ ಮೋಹಿನಿಯ ಬಲೆಯಿದೆ. ಹೀಗಿರುವಾಗ ನೀವು ಪುರುಷರನ್ನು ಸೆಳೆಯಲು ನಿಮ್ಮ ಅಂಗ ಪ್ರದರ್ಶನೆ ಮಾಡುವ ಅವಶ್ಯಕತೆ ಇಲ್ಲ. ನೀವು ಸುಮ್ನೆ ಒಂದ್ಸರ್ತಿ ಸ್ಮೈಲ್ ಮಾಡಿದರೆ ಸಾಕು ಹುಡುಗರು ಬಿದ್ದೋಗುತ್ತಾರೆ ಎಂಬುದು ನಿಮಗೂ ಗೊತ್ತು. ಹೀಗಿರುವಾಗ ಸುಮ್ಮನೆ ಅರ್ಧಂಬರ್ಧ ಬಟ್ಟೆ ಹಾಕಿಕೊಂಡು ಒಣ ಸೌಂದರ್ಯ ಪ್ರದರ್ಶನೆ ಮಾಡಿ, ದೇಹ ಪ್ರದರ್ಶನೆ ಮಾಡಿ ಸಮಾಜಕ್ಕೆ ಒಂದು ನೆಗೆಟಿವ್ ಸಂದೇಶ ಕೊಡುವುದರಲ್ಲಿ ನಿಮಗೆ ಯಾವ ಲಾಭವಿದೆ ಹೇಳಿ? ಅರ್ಧಂಬರ್ಧ ಬಟ್ಟೆ ಹಾಕಿಕೊಂಡು ಅಂಗ ಪ್ರದರ್ಶನೆ ಮಾಡುವುದರಿಂದ ನಿಮಗೆ ಲಾಭವಾಗುತ್ತಿದ್ರೆ ಹೇಳಿ ನಾವು ಅದಕ್ಕೆ ಸಪೋರ್ಟ್ ಮಾಡುತ್ತೇವೆ. ನಾವು ಕೂಡ ಒಂದೆರಡು ದಿನ ಪಬ್ಲಿಕ್ ಪ್ಲೇಸಗಳಲ್ಲಿ ಶರ್ಟ್ ಬಿಚ್ಚಿ ಬರೀ ಬನಿಯನ್ ಮೇಲೆ ಓಡಾಡುತ್ತೇವೆ. ಆಗ ಯಾವುದೇ ಮಹಿಳಾ ಸಂಘಟನೆಯವರು ಕೇಸ್ ಹಾಕದಿದ್ದರೆ ಕಂಟಿನ್ಯೂವ್ ಮಾಡುತ್ತೇವೆ.
ಸೋದರಿಯರೇ ನೀವು ಹೇಗಿದ್ದರೂ ಸುಂದರವಾಗಿ ಕಾಣುತ್ತೀರಿ ಎಂಬುದರಲ್ಲಿ ಎರಡು ಮಾತಿಲ್ಲ. ನೀವು ಮೈತುಂಬ ಬಟ್ಟೆ ಹಾಕಿಕೊಂಡಾಗ ಈಡೀ ಪುರುಷ ಕುಲ ನಿಮ್ಮನ್ನು ಗೌರವದಿಂದ ಕಾಣುತ್ತದೆ, ದೇವತೆಯಂತೆ ಪೂಜಿಸುತ್ತದೆ. ಆದರೆ ಅದೇ ನೀವು ಅರ್ಧಂಬರ್ದ ಬಟ್ಟೆ ಹಾಕಿಕೊಂಡು ಶೋ ಕೊಟ್ಟಾಗ ನಮ್ಮ ಮನಸ್ಸು ಕೆಡುತ್ತದೆ, ನಾವು ನಿಮ್ಮನ್ನು ಐಟೆಮ ಗರ್ಲ್ ತರಹ ನೋಡುತ್ತೇವೆ. ನಿಮ್ಮನ್ನು ಅಶ್ಲೀಲವಾಗಿ ಕಲ್ಪಿಸಿಕೊಂಡು ನೀಲಿ ಕನಸುಗಳನ್ನು ಕಾಣುತ್ತೇವೆ. ಇದು 101% ಸತ್ಯ. ಹೆಣ್ಣಿನ ಮೈಮಾಟದಿಂದ ಮಾಯೆಯಿಂದ ತಪ್ಪಿಸಿಕೊಳ್ಳಲು ವಿಶ್ವಾಮಿತ್ರನಂಥ ಮಹಾನ್ ತಪಸ್ವಿ ಪುರುಷರಿಗೆ ಸಾಧ್ಯವಾಗಲಿಲ್ಲ. ಹೀಗಿರುವಾಗ ನಮ್ಮಂಥ ಎಳೆ ಯುವಕರ ಪಾಡೇನು? ನೀವು ಮೈತುಂಬ ಬಟ್ಟೆ ಹಾಕಿಕೊಂಡು ದೇವತೆಯಾಗುತ್ತಿರೋ ಅಥವಾ ಎದೆ ಹಾಗೂ ಹೊಕ್ಕಳು ಕಾಣುವಂತೆ ಅರ್ಧಂಬರ್ಧ ಬಟ್ಟೆ ಹಾಕಿಕೊಂಡು ಐಟಮ ಗರ್ಲ್ ಆಗುತ್ತಿರೋ ನಿಮ್ಮ ಪರ್ಸನಲ್ ವಿಚಾರ. ಅದನ್ನ ಕೇಳುವ ಹಕ್ಕು ಯಾರಿಗೂ ಇಲ್ಲ... ನಾವು ಕಣ್ಮುಂದೆ ಬಂದಾಗ ನೀವೇ ಕಣ್ಮುಚ್ಚಿ ತಲೆ ತಗ್ಗಿಸಿಕೊಂಡು ಹೋಗೆಂದರೂ ಪರವಾಗಿಲ್ಲ. ಈಗಲೂ ನಾವು ಅದನ್ನೇ ಮಾಡುತ್ತಿದ್ದೇವೆ. ಪೋಲಿ ಹುಡುಗರು ನಿಮ್ಮನ್ನು ನೋಡಿ ಜೊಲ್ಲು ಸುರಿಸುತ್ತಿರುವಾಗ ನಾವು ಸಭ್ಯ ಪುರುಷರು ನಾಚಿ ತಲೆ ತಗ್ಗಿಸಿ ದಾರಿ ಬದಲಿಸಿಕೊಂಡು ನಿಮ್ಮಿಂದ ದೂರ ಹೋಗುತ್ತಿದ್ದೇವೆ.
ಡೇಟಿಂಗ್ ಸೈಟಗಳ ಸರ್ವೇ ಅನುಸಾರ ನಮ್ಮ ದೇಶದಲ್ಲಿ ಅಷ್ಟೇ ಅಲ್ಲ ಈಡೀ ಜಗತ್ತಿನಲ್ಲೇ 40% ಗಂಡಸರು ಹೆಂಗಸರನ್ನು ನೋಡಿ ಜೊಲ್ಲು ಸುರಿಸುತ್ತಾರೆ, ನೀತಿಗೆಟ್ಟಿದ್ದಾರೆ, ಗಂಡು ಸೂ*ಯಾಗಿದ್ದಾರೆ ಎಂಬುದನ್ನು ನಾನು ಒಪ್ಪಿಕೊಳ್ಳುವೆ. ಅದೇ ರೀತಿ 35% ಹೆಂಗಸರು ದಾರಿ ತಪ್ಪಿದ್ದಾರೆ, ನಡತೆಗೆಟ್ಟಿದ್ದಾರೆ ಎಂಬುದನ್ನು ನೀವು ಸಹ ಒಪ್ಪಿಕೊಳ್ಳುತ್ತೀರಿ. ನಿಮಗೆ ಸಮಾಜದಲ್ಲಿ ಏನಾಗುತ್ತಿದೆ ಎಂಬುದು ಗೊತ್ತು. ಒಬ್ಬ ಗಂಡಸು ನಡತೆಗೆಟ್ಟರೆ ಆತ ಅಷ್ಟೇ ಕೆಡುತ್ತಾನೆ. ಆದರೆ ಅದೇ ಒಬ್ಬಳು ಹೆಂಗಸು ನಡತೆಗೆಟ್ಟರೆ ಈಡೀ ಊರೇ ಕೆಡುತ್ತದೆ. ಸದ್ಯಕ್ಕೆ ಅದೇ ಆಗ್ತಿದೆ ಅಂತಾ ನನಗನ್ನಿಸುತ್ತದೆ. ಅರ್ಧಂಬರ್ಧ ಬಟ್ಟೆ ಹಾಕಿಕೊಂಡಾಗ ನೀವು ಸುಂದರವಾಗಿ ಕಾಣಿಸುತ್ತೀರಿ ಅಂತಾ ನೀವೆಂದುಕೊಂಡಿದ್ದರೆ ಅದು ನಿಮ್ಮ ಭ್ರಮೆಯಾಗಿದೆ ಅಷ್ಟೇ. ಚೂಡಿದಾರ ಹಾಗೂ ಸೀರೆಯಲ್ಲಿರುವ ಸೌಂದರ್ಯ ನಿಮ್ಮ ಟಿಶರ್ಟ್ ಶಾರ್ಟ್ಸಗಳಲ್ಲಿ ಇಲ್ಲವೇ ಇಲ್ಲ. ದೌಟಿದ್ರೆ ಒಂದ್ಸರ್ತಿ ಎರಡನ್ನೂ ಟ್ರೈ ಮಾಡಿ ನೋಡಿ, ಆಗ ನಿಮ್ಮ ತಪ್ಪು ಭ್ರಮೆ ದೂರಾಗಬಹುದು.
ಸೋದರಿಯರೇ ನಿಮಗೆ ಬೇಕಾದ ಬಟ್ಟೆಯನ್ನು ನೀವು ಹಾಕಿಕೊಳ್ಳಬಹುದು, ನಿಮಗೆ ಬೇಕಾದಂತೆ ಮೇಕಪ ಮಾಡಿಕೊಳ್ಳಬಹುದು. ಅದು ನಿಮ್ಮ ಪರ್ಸನಲ್ ಚಾಯ್ಸ. ನಿಮಗೆ ಅರ್ಧಂಬರ್ದ ಬಟ್ಟೆ ಹಾಕಿಕೊಳ್ಳಬೇಡಿ ಅಂತಾ ಹೇಳುವ ಹಕ್ಕು ನಮಗಿಲ್ಲ. ನಿಮ್ಮ ಹೆತ್ತವರು ಹೇಳಿದರೂ ನೀವು ಕೇಳಲ್ಲ. ನೀವು ಈ ರೀತಿ ಅರ್ಧಂಬರ್ದ ಬಟ್ಟೆ ಹಾಕಿಕೊಳ್ಳುವುದರ ಹಿಂದಿನ ಅಸಲಿ ಉದ್ದೇಶವೇನು? ಎಲ್ಲ ಹುಡುಗರು ನಿಮ್ಮನ್ನು ನೋಡಲಿ ಅಂತಾನಾ? ನಿಮ್ಮನ್ನು ನೋಡಿ ಜೊಲ್ಲು ಸುರಿಸಲಿ ಅಂತಾನಾ? ನಿಮ್ಮನ್ನು ನೋಡಿ ಕೆಟ್ಟದಾಗಿ ಯೋಚಿಸಲಿ ಅಂತಾನಾ? ನಿಮ್ಮನ್ನು ನೋಡಲಿ ಅಂತಾ ನೀವು ಈ ರೀತಿ ಕೆಟ್ಟದಾಗಿ ಡ್ರೆಸ ಹಾಕಿಕೊಂಡು ಬಂದಾಗ ಹುಡುಗರು ನಿಮ್ಮನ್ನು ನೋಡಿ ಕೆಟ್ಟದಾಗಿ ಮಾತನಾಡಿದಾಗ ಯಾಕೆ ಕೋಪ ಮಾಡಿಕೋಳ್ತಿರಿ? ಯಾಕೆ ಅವರ ಮೇಲೆ ಸುಳ್ಳು ಕೇಸ್ ಹಾಕಿ ನ್ಯೂಸ್ ಮಾಡಿ ಫೇಮಸ್ ಆಗಲು ಟ್ರೈ ಮಾಡ್ತೀರಿ? ನೋಡಿದ್ರೆ ನೋಡಲಿ ಬಿಡಿ ಅಂತಾ ಯಾಕ ಸುಮ್ಮನಾಗಲ್ಲ?. ಹುಡುಗರಿಗೆ ಇದೇ ದೊಡ್ಡ ಪ್ರಶ್ನೆಯಾಗಿದೆ. ನಿಮಗೆ ಅರ್ಧಂಬರ್ದ ಬಟ್ಟೆ ಹಾಕಿಕೊಳ್ಳುವುದರಿಂದ ಏನ ಸಿಗುತ್ತೋ ಬಿಡುತ್ತೋ ನಮಗೆ ಗೊತ್ತಿಲ್ಲ. ಆದರೆ ಗಂಡಸರ ಮೈಂಡ ಮಾತ್ರ ಬಹಳಷ್ಟು ಕೆಟ್ಟದಾಗಿ ಡಿಸ್ಟರ್ಬ ಆಗೇ ಆಗುತ್ತದೆ. ಅವರ ಮನಸ್ಸಲ್ಲಿ ನಿಮ್ಮ ಮೇಲೆ ಕೆಟ್ಟ ಯೋಚನೆಗಳು ಹುಟ್ಟೇ ಹುಟ್ಟುತ್ತವೆ. ಅಶ್ಲೀಲ ಅಸೆಗಳು ಹುಟ್ಟೇ ಹುಟ್ಟುತ್ತವೆ. ನೀವು ಅವರ ನೀಲಿ ಕನಸುಗಳಲ್ಲಿ ಸೂ*ಯಾಗುತ್ತೀರಿ ಇದರಲ್ಲಿ ಎರಡನೇ ಮಾತಿಲ್ಲ.
ಸೋದರಿಯರೇ, ನೀವು ಅರ್ಧಂಬರ್ದ ಬಟ್ಟೆ ಹಾಕಿಕೊಂಡು ಪಬ್ಲಿಕ್ ಪ್ಲೇಸಗೆ ಬಂದಾಗ ಏಳೆಂಟು ಪೋಲಿ ಹುಡುಗರು ನಿಮ್ಮಿಂದೆ ನಾಯಿಯಂತೆ ಅಲೆದು ಜೊಲ್ಲು ಸುರಿಸಬಹುದು. ನಿಮ್ಮೊಂದಿಗೆ ಮಲಗಿ ನಿಮ್ಮ ದೇಹದ ತಾಪಮಾನ ಇಳಿಸಬಹುದು. ಆದರೆ ಅವರಲ್ಲಿ ಯಾವನೂ ಕೂಡ ನಿಮ್ಮನ್ನು ಮದುವೆಯಾಗಿ ಮನೆಗೆ ಕರೆದುಕೊಂಡು ಹೋಗಲ್ಲ. ನಿಮಗೆ ಗಂಡಸರ ಮೆಂಟ್ಯಾಲಟಿ ಬಗ್ಗೆ ಒಂದ ಸೆಕ್ರೆಟ ಹೇಳುವೆ "ಪ್ರತಿ ಪುರುಷ ತಾನು ವರ್ಜಿನಲ್ಲದಿದ್ದರೂ ವರ್ಜಿನ ಹುಡುಗಿಯನ್ನು ಹೆಂಡತಿಯಾಗಿ ಬಯಸುತ್ತಾನೆ". ಸೋ ನೀವು ಈ ರೀತಿ ಅರ್ಧಂಬರ್ದ ಬಟ್ಟೆ ಹಾಕಿಕೊಂಡು ಬೀಳಿಸಿಕೊಂಡ ಹುಡುಗ ನಿಮ್ಮನ್ನು ಬೆ*ತ್ತ*ಲೆ ಅನುಭವಿಸಿ ಒಂದಿನ ಬಿಟ್ಟೋಗುತ್ತಾನೆ, ಆನಂತರ ಬಂದವರು ಫ್ರೀಯಾಗಿ ಬಳಸಿಕೊಂಡು ಬಿಟ್ಟೊಗುತ್ತಾರೆ. ನೀವು ಸೂ*ಯಾಗುತ್ತೀರಿ ಅಷ್ಟೇ, ಮದುವೆಯಾದರೂ ಅದನ್ನೇ ಕಂಟಿನ್ಯುವ ಮಾಡುತ್ತೀರಿ. ನಿಮ್ಮ ಲೈಫನ್ನು ನೀವೇ ಹಾಳು ಮಾಡಿಕೊಂಡು ಆನಂತರ ನೀವು ಬಹಳಷ್ಟು ಅಳುತ್ತಿರಿ.
ಸೋದರಿಯರೇ ನಿಮ್ಮ ಬಟ್ಟೆ ನಿಮ್ಮ ಚರಿತ್ರೆಯನ್ನು ನಿರ್ಧರಿಸುತ್ತದೆ ಅಥವಾ ತೋರಿಸುತ್ತದೆ ಅಂತಾ ನಾನು ಹೇಳ್ತಿಲ್ಲ, ಹೇಳೋದು ಇಲ್ಲ. ನೀವು ಅರ್ಧಂಬರ್ದ ಬಟ್ಟೆ ಹಾಕಿಕೊಂಡರೆ ನೀವು ಸರಿಯಿಲ್ಲ, ಪವಿತ್ರರಲ್ಲ ಅಂತಾನೂ ನಾನು ಹೇಳ್ತಿಲ್ಲ. ನೀವು ಹಾಕಿಕೊಳ್ಳುವ ಬಟ್ಟೆಗೂ ಹಾಗೂ ನಿಮ್ಮ ಚಾರಿತ್ರ್ಯಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಇವತ್ತು ನೀವು ಯಾರನ್ನೋ ನೋಡಿ ಹಾಕಿಕೊಳ್ಳಲು ಶುರು ಮಾಡಿದ ಅರ್ಧಂಬರ್ದ ಬಟ್ಟೆಗಳು ಮುಂದೆ ಒಂದಲ್ಲ ಒಂದಿನ ಖಂಡಿತವಾಗಿಯೂ ನಿಮ್ಮನ್ನು ದಾರಿತಪ್ಪಿಸುತ್ತವೆ, ನಿಮ್ಮನ್ನು ಅಳಿಸುತ್ತವೆ, ನಿಮ್ಮನ್ನು ಸಮಾಜದಲ್ಲಿ ಬದ್ನಾಮ್ ಮಾಡುತ್ತವೆ ಅಂತಷ್ಟೇ ನಾನು ಹೇಳುತ್ತಿರುವುದು.
ನೀವು ಯಾರನ್ನು ನೋಡಿ ಈ ದರಿದ್ರ ಡ್ರೆಸ್ಸಿಂಗ ಸ್ಟೈಲಗಳನ್ನ ಕಾಪಿ ಮಾಡ್ತಿದಿರಲ್ಲ ಅವರ ಲೈಫಿನ ಸೆಕೆಂಡ್ ಹಾಫನ್ನು ಸ್ವಲ್ಪ ಇಮ್ಯಾಜಿನೇಷನ್ ಮಾಡಿಕೊಳ್ಳಿ. ಯೌವ್ವನದಲ್ಲಿ ದೇಹ ತೋರಿಸಿ ಮೆರೆದಾಡಿ ಮಜಾ ಮಾಡಿದ ಹೀರೋಯಿನಗಳು ಒಂಟಿತನ ತಾಳಲಾರದೆ ಸೂಸೈಡ ಮಾಡಿಕೊಂಡು ಸತ್ತಿದ್ದಾರೆ. ಇನ್ನೂ ಎಷ್ಟೋ ಜನ ಮದುವೆಯಿಲ್ಲದೆ ಪುಕ್ಸಟ್ಟೆ ವೈ*ಷ್ಯಾ*ವಾಟಿಕೆ ಮಾಡುತ್ತಿದ್ದಾರೆ. ನಿಮಗೆ ಸೌಂದರ್ಯ ಇರುವ ತನಕ ಅಷ್ಟೇ ಗಂಡಸರು ನಿಮ್ಮ ಸುತ್ತ ಸುಳಿಯುತ್ತಾರೆ. ಸೌಂದರ್ಯ ಮಾಸಿದ ಮೇಲೆ ಯಾವನೂ ನಿಮ್ಮನ್ನು ಮೂಸಿ ನೋಡಲ್ಲ. ನೀವು ಲೈಫಲಾಂಗ ಒಂಟಿಯಾಗಿ ನರಳಬೇಕಾಗುತ್ತದೆ. ಹಣಕ್ಕಾಗಿ ಇಲ್ಲವೇ ಸೋಸಿಯಲ ಸ್ಟೇಟಸಗಾಗಿ ದಿನಕ್ಕೊಬ್ಬರ ಹಾಸಿಗೆಯನ್ನು ಬಿಸಿಮಾಡಬೇಕಾಗುತ್ತದೆ. ಸೂ*ಯೊಂದಿಗೆ ಎಲ್ಲರೂ ಮಲಗಲು ಇಷ್ಟಪಡುತ್ತಾರೆ, ಆದರೆ ಯಾರು ಅವಳನ್ನು ಮನೆಗೆ ಕರೆದುಕೊಂಡು ಬಂದು ಅವಳೊಂದಿಗೆ ಸಂಸಾರ ಮಾಡಲ್ಲ. ಅದಕ್ಕೆ ಸ್ವಲ್ಪ ಸಂಸ್ಕಾರಗಳನ್ನು ಕಲಿತುಕೊಳ್ಳಿ. ನಿಮ್ಮ ಲೈಫನ್ನು ನೀವೇ ಹಾಳು ಮಾಡಿಕೊಳ್ಳಬೇಡಿ. ಸ್ವಲ್ಪ ಸಂಸ್ಕಾರಗಳನ್ನು ಕಲಿತುಕೊಂಡು ಶ್ರೇಷ್ಠ ಮಹಿಳೆಯಾಗಿ ಸಮಾಜದಲ್ಲಿ ತಲೆಯೆತ್ತಿ ಬದುಕಿ. ನಿಮ್ಮನ್ನು ನೋಡಿ ಇಡೀ ಜನ ನಮ್ಮ ಸೋದರಿ ಬಂದಳು, ತಾಯಿ ಬಂದಳು ಅನ್ನಬೇಕು, ಅದನ್ನ ಬಿಟ್ಟು ಇಡೀ ಸಮಾಜ ನೀವು ಹೊರಟಾಗ "ನೋಡು ಮಚಾ ನನ್ನ ಸೆಟಪ್ ಬಂದಳು" ಅನ್ನೋವಂತೆ ಆಗಬಾರದು.
ಸೋದರಿಯರೇ, ನಿಮಗೆ ನಿಜವಾಗಿಯೂ ಸುಂದರವಾಗಿ ಕಾಣಬೇಕು, ಒಳ್ಳೆ ಹುಡುಗನನ್ನು ಪಟಾಯಿಸಬೇಕು, ಒಳ್ಳೆ ಸಂಸಾರಸ್ಥೆಯಾಗಬೇಕು, ಎಲ್ಲರಿಂದ ಪೂಜಿಸಿಕೊಳ್ಳಬೇಕು ಎಂಬಾಸೆಯಿದ್ದರೆ ಲಕ್ಷಣವಾಗಿ ಮೈತುಂಬ ಬಟ್ಟೆಗಳನ್ನು ಹಾಕಿಕೊಳ್ಳಿ. ಅಸಲಿ ಗಂಡಸರಿಗೆ, ನನ್ನಂಥ ಒಳ್ಳೆ ಹುಡುಗರಿಗೆ ಅರ್ಧಂಬರ್ದ ಬಟ್ಟೆ ಹಾಕಿಕೊಂಡು ಮೈ ತೋರಿಸುತ್ತಾ ತಿರುಗುವ ಹುಡುಗಿಯರು ಒಂಚೂರು ಇಷ್ಟವಾಗಲ್ಲ. ಅವರನ್ನು ನೋಡಿ ನಮಗೆ ವಾಂತಿ ಬಂದಂಗಾಗುತ್ತದೆ ಅಷ್ಟೇ. ಇಂಥ ಮೂರು ಬಿಟ್ಟ ಹುಡುಗಿಯರು ಅಸಲಿ ಗಂಡಸರ ಮುಂದೆ ಬೆ*ತ್ತ*ಲಾಗಿ ನಿಂತರೂ ಕೂಡ ನಮಗೆ ಇಂಥವರ ಮೇಲೆ ಯಾವುದೇ ಫೀಲಿಂಗ್ಸ ಹುಟ್ಟಲ್ಲ. ಯಾವ ಹುಡುಗಿ ಮೈತುಂಬ ಬಟ್ಟೆ ಹಾಕಿಕೊಂಡು ಓಡಾಡುತ್ತಾಳೊ ಅಂಥವಳನ್ನಷ್ಟೇ ಹುಡುಗರು ಒಳ್ಳೆ ದೃಷ್ಟಿಯಿಂದ ನೋಡುತ್ತಾರೆ. ಪ್ರೀತಿಯಿಂದ ಕಾಣುತ್ತಾರೆ. ಅಂಥವಳನ್ನಷ್ಟೇ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಅದಕ್ಕೆ ಲಕ್ಷಣವಾಗಿ ಪೂರ್ತಿ ಮೈಮುಚ್ಚೋ ಯಾವ ಡ್ರೆಸ್ಸನ್ನು ಬೇಕಾದರೂ ಹಾಕಿಕೊಳ್ಳಿ. ಚೂಡಿದಾರ ಬೆಸ್ಟ ಆಗಿದೆ. ಜೀನ್ಸ ಪ್ಯಾಂಟ ಟೀ ಶರ್ಟ ಹಾಕಿಕೊಂಡರೂ ಕೂಡ ಎದೆ ಕಾಣದಿದ್ದರೆ ಸಾಕು. ಅದು ಸೊಂಟದಿಂದ ಪದೇಪದೇ ಕಳಚಿ ಬೀಳದಿದ್ರೆ ಸಾಕು. ಸೀರೆಯುಟ್ಟುಕೊಂಡರೆ ಸೆರಗು ಕ್ರಾಸಾಗಿ ಜಾರಿ ಎದೆಸಂದಿ ಕಾಣಬಾರದು, ಬೆತ್ತಲೆ ಬೆನ್ನು ನಿಮ್ಮನ್ನು ಪದೇಪದೇ ಕದ್ದು ನೋಡಲು ಪ್ರೇರೇಪಿಸಬಾರದು. ಇದು ಸಲಹೆಯಲ್ಲ. ನಮ್ಮ ಹುಡುಗರ ಮನದಾಳ ಹೇಳಿರುವೆ ಅಷ್ಟೇ. ನಿಮಗೆ ಇಷ್ಟಬಂದ ಯಾವುದನ್ನಾದರೂ ಹಾಕಿಕೊಳ್ಳಿ, ನಾವು ಬೇಡ ಅನ್ನಲ್ಲ. ಯಾರನ್ನು ಪ್ರೀತಿಸಬೇಕು, ಯಾರನ್ನು ಪೂಜಿಸಬೇಕು, ಯಾರನ್ನು ಕಾಮಿಸಬೇಕು ಎಂಬುದು ಎಲ್ಲರಿಗೂ ಗೊತ್ತಿದೆ.
ಇನ್ನೂ ದೊಡ್ಡ ಮಾತೆಯರು ಸೀರೆಯುಟ್ಟರೂ ಕೂಡ ಅದರಲ್ಲಿ ವೇರೈಟಿ ಫ್ಯಾಷನ ಮಾಡಿ ಅಂಕಲಗಳ ನೆಮ್ಮದಿ ಹಾಳು ಮಾಡುವುದರ ಜೊತೆಗೆ ಯಂಗ ಯುವಕರ ನಿದ್ದೆಯನ್ನು ಸಹ ಕದಿಯುತ್ತೀರಾ. ಸೀರೆ ಲಕ್ಷಣವಾಗಿದೆ. ಆಲಮೊಸ್ಟ ಎಲ್ಲ ಮಾತೆಯರು ಸೀರೆಯುಟ್ಟಾಗ ದೇವತೆಯಂತೆ ಕಾಣುತ್ತಾರೆ, ಅವರನ್ನು ಎಲ್ಲ ಪುರುಷರು ಗೌರವಿಸುತ್ತಾರೆ. ಆದರೆ ಸ್ಲೀವಲೆಸ್ ಹಾಕಿಕೊಂಡು ಎದೆಸಂದಿ ತೋರಿಸುವವರನ್ನ ಬೆತ್ತಲೆ ಬೆನ್ನು ತೋರಿಸುವವರನ್ನ ಬೇರೆ ರೀತಿಯಲ್ಲೇ ನೋಡುತ್ತಾರೆ. ನಿಮಗೆ ಬೇಕಾದಂತೆ ನೀವು ಬಟ್ಟೆ ಹಾಕಿಕೊಳ್ಳಬಹುದು. ಅದನ್ನ ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ಆದರೆ ನಿಮ್ಮ ಮೇಲೆ ಗೌರವ ಹುಟ್ಟುವಂತೆ ನೀವು ಬಟ್ಟೆ ಹಾಕಿಕೊಂಡರೆ ಸಮಾಜಕ್ಕೆ ಉತ್ತಮ ಸಂದೇಶ ಹೋಗುತ್ತದೆ ಎಂಬ ದೊಡ್ಡ ಮನದಾಳ ನಮ್ಮದು. ನೀವು ಅರ್ಧಂಬರ್ದ ಬಟ್ಟೆ ಹಾಕಿಕೊಂಡು ಮೈತೋರಿಸುತ್ತಾ ತಿರುಗಾಡುವಾಗ ಎಲ್ಲರ ಕೆಟ್ಟ ಕಣ್ಣುಗಳು ನಿಮ್ಮ ಪ್ರೈವೇಟ್ ಪಾರ್ಟಗಳ ಮೇಲೆ ಇರುತ್ತವೆ. ಎಲ್ಲರ ಕಣ್ಣುಗಳು ನಿಮ್ಮ ಸ್ತನಗಳ ಸೈಜನ್ನು ಅಳೆಯುತ್ತಿರುತ್ತವೆ, ಕೈಬೆರಳುಗಳು ನಿಮ್ಮನ್ನು ಟಚ್ ಮಾಡಲು ಕಾತರಿಸುತ್ತಿರುತ್ತವೆ. ಆ ಟೈಮಲ್ಲಿ ನಿಮ್ಮ ಜೊತೆಗೆ ಬಂದ ನಿಮ್ಮ ಸೋದರನ ಅಥವಾ ತಂದೆಯ ಅಥವಾ ಗಂಡನ ಅಥವಾ ಮಗನ ಮನಸ್ಸಲ್ಲಿ ಎಷ್ಟು ಆತಂಕ ಮನೆ ಮಾಡುತ್ತದೆ ಅಂತಾ ಎಂದಾದರೂ ಯೋಚನೆ ಮಾಡಿದ್ದೀರಾ? ನೀವು ಅರ್ಧಂಬರ್ದ ಬಟ್ಟೆ ಹಾಕಿಕೊಂಡು ಶೋ ಕೊಡುವಾಗ ಹೇಗೆ ಅವರು ನಿಮ್ಮನ್ನು ಇವಳು ನನ್ನ ಸೋದರಿ, ಮಗಳು, ಹೆಂಡತಿ ಅಂತಾ ಪರಿಚಯ ಮಾಡಿಸುತ್ತಾರೆ?
ನೀವು ಅರ್ಧಂಬರ್ದ ಬಟ್ಟೆ ಹಾಕಿಕೊಂಡು ಓಡಾಗುವಾಗ ನಿಮ್ಮನ್ನು ಮಗಳೆಂದು ಬೇರೆಯವರಿಗೆ ಪರಿಚಯ ಮಾಡಿಸಲು ನಿಮ್ಮ ತಂದೆಗೆ ಅಥವಾ ಅಣ್ತತಮ್ಮಂದಿರಿಗೆ ಎಷ್ಟೊಂದು ನೋವಾಗುತ್ತದೆ ಅಂತಾ ಯೋಚಿಸಿ. ಅವರಿಗೆ ಆಗ ಎಷ್ಟೊಂದು ಮುಜುಗರ ಆಗುತ್ತೆ ಅಂತಾ ಯೋಚನೆ ಮಾಡಿದ್ದೀರಾ? ನಾಲ್ಕು ಜನರ ಮುಂದೆ ನಿಮ್ಮ ಸೆರಗು ಸ್ವಲ್ಪ ಜಾರಿದರೂ ನಿಮ್ಮ ಮನೆಯ ಮಾನ ಮರ್ಯಾದೆ ಮಣ್ಣು ಪಾಲಾಗುತ್ತದೆ. ಸ್ವಲ್ಪ ನಿಮ್ಮ ಮನೆಯ ಪುರುಷರ ಆತಂಕಗಳ ಬಗ್ಗೆಯೂ ಯೋಚಿಸಿ. ಎಲ್ಲರೂ ಬೇರೆ ಹೆಣ್ಮಕ್ಕಳನ್ನು ಬೆತ್ತಲೆ ನೋಡಲು ಸಾಯ್ತಾರೆ ಆದರೆ ತಮ್ಮ ಮನೆಯ ಹೆಣ್ಮಕ್ಕಳು, ತಾವು ಪ್ರೀತಿಸುವ ಹೆಣ್ಣು ಬೇರೆಯವರ ಮುಂದೆ ಸ್ವಲ್ಪ ಸೆರಗು ಜಾರಿಸಿದರೂ ಅದನ್ನ ಸಹಿಸಿಕೊಳ್ಳುವುದು ಅವರಿಗೆ ಕಠಿಣವಾಗುತ್ತದೆ. ಬೇರೆ ಹುಡುಗರಿಗಾಗಿ ಬೇಡ, ನಿಮ್ಮ ಮನೆಯವರ ಖುಷಿಗಾಗಿ ಗೌರವಕ್ಕಾಗಿ ಮೈತುಂಬ ಬಟ್ಟೆಗಳನ್ನು ಹಾಕಿಕೊಳ್ಳಿ. ಇದು ಸಲಹೆಯಲ್ಲ, ಸಭ್ಯ ಸಮಾಜದಲ್ಲಿರುವ ಸಭ್ಯ ಪುರುಷರ ಮನಸ್ಸಿನ ಕೋರಿಕೆಯಷ್ಟೇ...
ನೀವು ನಿಮ್ಮ ಬಾಯಫ್ರೆಂಡ ಜೊತೆಗೆ ಎಲ್ಲಾದರೂ ಸುತ್ತೋಕೆ ಹೋದಾಗ ನೀವು ಅರ್ಧಂಬರ್ದ ಬಟ್ಟೆ ಹಾಕಿದ್ದರೆ ಅಲ್ಲಿರುವ ಎಲ್ಲ ಹುಡುಗರು ನಿಮ್ಮನ್ನು ತಿನ್ನೋ ಥರಹ ನೋಡುವಾಗ ಅವನಿಗೆ ಎಷ್ಟು ಹಿಂಸೆಯಾಗುತ್ತದೆ ಅಂತಾ ಯಾವತ್ತಾದರೂ ಯೋಚಿಸಿದ್ದಾರಾ? ನೀವು ನಿಮ್ಮ ಗಂಡನ ಜೊತೆಗೆ ಯಾವುದಾದರೂ ಫಂಕ್ಷನಗೆ ಹೋಗುವಾಗ ಸ್ಲೀವಲೆಸ ಹಾಕಿಕೊಂಡು ಬೆತ್ತಲೆ ಬೆನ್ನು ಕಾಣುವಂತೆ ಬ್ಲೌಜ ಹಾಕಿಕೊಂಡು ಸೊಂಟದಿಂದ ಜಾರಿ ಬೀಳುವ ತರಹ ಸೀರೆಯಿಟ್ಟುಕೊಂಡು ಹೋದಾಗ ಅಲ್ಲಿರುವ ಎಲ್ಲ ಪುರುಷರ ಕೆಟ್ಟ ಕಣ್ಣುಗಳು ನಿಮ್ಮ ಮೇಲೆಯೇ ಇರುತ್ತವೆ. ಎಲ್ಲರ ಕೆಟ್ಟ ಕಣ್ಣುಗಳು ನಿಮ್ಮ ಅರೆಬೆತ್ತಲೆ ಸ್ತನಗಳನ್ನು ಸ್ಕ್ಯಾನ ಮಾಡುವಾಗ, ಬೆತ್ತಲೆ ಬೆನ್ನನ್ನು ಬಾಯ್ತೆರೆದು ನೋಡುವಾಗ, ನಿಮ್ಮ ಸೊಂಟದಿಂದ ಜಾರಿ ಬೀಳುತ್ತಿರುವ ಸೀರೆಯನ್ನು ನೋಡುವಾಗ, ಬೋರಿಂಗ ಸಿನಿಮಾ ನೋಡುವಾಗ ಮಧ್ಯೆ ಬಂದೊಗುವ ಸೆ**ಕ್ಸಿ ಜಾಹೀರಾಹಿನಂತೆ ಕಾಣುವ ನಿಮ್ಮ ಎದೆಸಂದಿ ಹೊಕ್ಕಳು ಸೊಂಟ ನೋಡಿ ಜೊಲ್ಲು ಸುರಿಸುವಾಗ ನಿಮ್ಮ ಗಂಡನ ಮನಸ್ಥಿತಿ ಏನಾಗಿರುತ್ತದೆ ಅಂತಾ ಯೋಚನೆ ಮಾಡಿದ್ದೀರಾ? ಅವನ ಮನಸ್ಸಲ್ಲಾಗುವ ತಳಮಳವನ್ನು ನೋಡಿದ್ದೀರಾ? ನೀವು ಒಬ್ಬರೇ ಈ ತರಹ ಬಟ್ಟೆ ಹಾಕಿಕೊಂಡು ಹೊರಹೋದಾಗ ಅವನೆಷ್ಟು ಕೊರಗುತ್ತಾನೆ, ಆತಂಕ ಪಡುತ್ತಾನೆ? ಅಂತಾ ಊಹಿಸಿದ್ದೀರಾ?
ನಿಮಗೆ ಬೇಕಾದಂತೆ ಬಟ್ಟೆ ಹಾಕಿಕೊಳ್ಳುವುದು ನಿಮ್ಮ ವೈಯಕ್ತಿಕ ಸ್ವಾತಂತ್ರ್ಯ. ಆದರೆ ಅದನ್ನು ನೀವು ದುರುಪಯೋಗ ಮಾಡಿಕೊಂಡು ಆನಂತರ ಗಂಡಸರ ದೃಷ್ಟಿ ಸರಿಯಿಲ್ಲ ಅಂತಾ ದೂರುವುದು ಒಂಚೂರು ನ್ಯಾಯಸಮ್ಮತವಲ್ಲ. ನೀವು ಲಕ್ಷಣವಾಗಿ ಬಟ್ಟೆ ಧರಿಸಿದಾಗ ಯಾರಿಗೂ ನಿಮ್ಮೆಡೆಗೆ ಕೆಟ್ಟದಾಗಿ ನೋಡುವ ಧೈರ್ಯವಾಗಲ್ಲ, ಒಂದು ವೇಳೆ ಯಾವನಾದರೂ ದುಸ್ಸಾಹಸ ಮಾಡಿದರೆ ಅವನಿಗೆ ಅಲ್ಲಿಯೇ ಧರ್ಮದೇಟುಗಳು ಸಿಗುತ್ತವೆ. ಆದರೆ ನೀವು ಬೇಕಂತಲೆ ಅರ್ಧಂಬರ್ದ ಬಟ್ಟೆ ಹಾಕಿಕೊಂಡಾಗ ಗಂಡಸರು ಪುಕ್ಸಟ್ಟೆ ಶೋ ಅಂತಾ ನಿಮ್ಮನ್ನು ನೋಡಿದಾಗ ಅವರನ್ನು ದೂರಬೇಡಿ. ಏಕೆಂದರೆ ಒಂದೇ ಕೈಯಿಂದ ಚಪ್ಪಾಳೆಯಾಗಲ್ಲ. ಬೀದಿಯಲ್ಲಿ ಬಿಟ್ಟಿಯಾಗಿ ಡೊಂಬರಾಟ ನಡಿತಿದೆ ಅಂದ್ರೆ ಜನ ನೋಡೌರೆ ತಾನೇ? ಅದರಲ್ಲಿ ಯಾವ ತಪ್ಪಿದೆ?
ಇದನ್ನೆಲ್ಲ ಓದಿದ ನಂತರ ಎಲ್ಲ ಹುಡುಗಿಯರು "ನಮ್ಮ ದೇಹ, ನಮ್ಮ ದುಡ್ಡು, ನಮ್ಮ ಬಟ್ಟೆ ನಮ್ಮಿಷ್ಟ, ನಾವ ಹೇಗ ಬೇಕಾದರೂ ಇರ್ತಿವಿ, ಅದನ್ನ ಕೇಳೊಕೆ ನಿನ್ಯಾರು?" ಅಂತಾ ಬೈಯ್ತಿರಾ ಅಂತಾ ನಂಗೊತ್ತು. ಆದರೂ ಕೂಡ ನಾನೀ ಅಂಕಣವನ್ನು ಬರೆದಿರುವೆ. ಏಕೆಂದರೆ ರಾಣಿಯನ್ನು ಬಿಟ್ಟು ಜಗತ್ತಿನ ಎಲ್ಲ ಹುಡುಗಿಯರು ನನ್ನ ಸೋದರಿಯರೇ. ನನ್ನ ಸೋದರಿಯರನ್ನು ಯಾರಾದರೂ ಕೆಟ್ಟದಾಗಿ ನೋಡಿದಾಗ ನನಗೆ ಸಹಿಸಲು ಆಗಲ್ಲ. ಅದಕ್ಕೆ ಈ ಅಂಕಣವನ್ನು ಬರೆದಿರುವೆ. ಎಲ್ಲರಿಗೂ ಬೇಜಾರಾಗಿರುತ್ತದೆ, ನಿಮ್ಮ ಈಗೋ ಹರ್ಟಾಗಿರುತ್ತದೆ ಅಂತಾ ಗೊತ್ತು. ಅದಕ್ಕೆ ದೊಡ್ಡ ಸ್ವಾರಿ. ಕೊನೆಗೆ ನಾನು ಹೇಳುವುದಿಷ್ಟೇ "ನಿಮ್ಮ ಲೈಫ ನಿಮ್ಮಿಷ್ಟ ನನಗೇನು ಕಷ್ಟವೂ ಇಲ್ಲ ನಷ್ಟವೂ ಇಲ್ಲ. ಬಟ ಪ್ಲೀಜ ಬಿ ಸೇಫ್". ಧನ್ಯವಾದಗಳು...