ಯಾರು ಜಾಸ್ತಿ ಮೋಸ ಮಾಡ್ತಾರೆ? ಹುಡುಗರಾ? / ಹುಡುಗಿಯರಾ? Who Cheats more? Men / Women? - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಯಾರು ಜಾಸ್ತಿ ಮೋಸ ಮಾಡ್ತಾರೆ? ಹುಡುಗರಾ? / ಹುಡುಗಿಯರಾ? Who Cheats more? Men / Women?

                                   ಯಾರು ಜಾಸ್ತಿ ಮೋಸ ಮಾಡ್ತಾರೆ? ಹುಡುಗರಾ? / ಹುಡುಗಿಯರಾ? Who Cheats more? Men or Women?

                      ಹಾಯ್ ಗೆಳೆಯರೇ, ಕಳೆದ ಅಂಕಣದಲ್ಲಿ ‌ನಾನು "ಯಾಕೆ ಜನ ತಮ್ಮ ಲೈಫಪಾರ್ಟನರಗೆ ಚೀಟ ಮಾಡ್ತಾರೆ?" ಎಂಬ ಟಾಪಿಕನ‌ ಮೇಲೆ ಡಿಸ್ಕಸ ಮಾಡಿದ್ದೆ. ಅದನ್ನು ‌ಓದಿದ ನಂತರ ಕಮೆಂಟ ಬಾಕ್ಸಲ್ಲಿ "ಯಾರು ಹೆಚ್ಚಿಗೆ ಚೀಟ ಮಾಡ್ತಾರೆ? ಹುಡುಗರಾ? ಅಥವಾ ಹುಡುಗಿಯರಾ?" ಅನ್ನೋ ಕೋಲ್ಡವಾರ ಶುರುವಾಗಿದೆ. ಸೋ ಅದಕ್ಕೆ ಬ್ರೇಕ ಹಾಕುವುದಕ್ಕಾಗಿ ನಾನು ಈ ಅಂಕಣವನ್ನು ಬರೆಯುತ್ತಿರುವೆ. 

ಯಾರು ಜಾಸ್ತಿ ಮೋಸ ಮಾಡ್ತಾರೆ? ಹುಡುಗರಾ? ಅಥವಾ ಹುಡುಗಿಯರಾ? Who Cheats more? Men or Women?

                        ಜಗತ್ತಿನ ಬೇರೆ ಬೇರೆ ಡೇಟಿಂಗ ಆ್ಯಪಗಳು ನಡೆಸಿದ ಸಾಕಷ್ಟು ಸರ್ವೇಗಳ ಅನುಸಾರ ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರು ತಮ್ಮ ಲೈಫ ಪಾರ್ಟನರಗೆ ಚೀಟ ಮಾಡುತ್ತಾರೆ. ಏಕೆಂದರೆ ಪುರುಷರಿಗೆ ಹೆಚ್ಚಿನ ಸ್ವಾತಂತ್ರ್ಯ ಹಾಗೂ ಈಜಿ ಅಪಾರ್ಚುನಿಟಿಗಳು‌ ಸಿಗುತ್ತವೆ. ಆದರೆ ಮಹಿಳೆಯರಿಗೆ ಅಷ್ಟೊಂದು ಸ್ವಾತಂತ್ರ್ಯ ಸಿಗಲ್ಲ. ಆದರೆ ಮಹಿಳೆಯರು ಚೀಟ ಮಾಡಲ್ಲ ಅಂತಲ್ಲ‌‌. ಮೋಸ ಮಾಡುವ ಪುರುಷರ ಸಂಖ್ಯೆ ಸುಮಾರು 25% ಇದ್ದರೆ ಮೋಸ ಮಾಡುವ ಮಹಿಳೆಯರ ‌ಸಂಖ್ಯೆ ಸುಮಾರು 18% ಇದೆ. ಬಟ ಇದರಲ್ಲಿ‌ ಒಂದು ಬೆಚ್ಚಿ ಬೀಳಿಸುವ ಮ್ಯಾಟರ ‌ಇದೆ. 

ಯಾರು ಜಾಸ್ತಿ ಮೋಸ ಮಾಡ್ತಾರೆ? ಹುಡುಗರಾ? ಅಥವಾ ಹುಡುಗಿಯರಾ? Who Cheats more? Men or Women?

                         ಮಹಿಳೆಯರು ‌ಪುರುಷರಿಗಿಂತ‌ ಕಡಿಮೆ ಚೀಟ ಮಾಡುತ್ತಾರೆ. ಆದರೆ 18 - 30 ವರ್ಷ ವಯಸ್ಸಿನ ಮಹಿಳೆಯರು ಹೆಚ್ಚಿಗೆ ಚೀಟ ಮಾಡುತ್ತಾರೆ. ಅಂದರೆ ಪ್ರೀತಿಯಲ್ಲಿ ಮೋಸ ಹೋಗುವವರು ಮತ್ತು ಮೋಸ ಮಾಡುವವರು ಹೆಚ್ಚಿಗೆ ಹುಡುಗಿಯರೇ ಆಗಿರತ್ತಾರೆ ಅಂದರೆ ತಪ್ಪಿಲ್ಲ. ಮಹಿಳೆಯರಿಗೆ 30 ವರ್ಷ ದಾಟುತ್ತಿದ್ದಂತೆ ಅವರು ಸೈಲೆಂಟಾಗುತ್ತಾ ಹೋಗುತ್ತಾರೆ. ಆಗವರು ಕಡಿಮೆ ಚೀಟ ಮಾಡುತ್ತಾರೆ. ಸೌಂದರ್ಯ ಇರುವ ತನಕವಷ್ಟೇ ಅವರು ಚೀಟ ಮಾಡುತ್ತಾರೆ, ಸೌಂದರ್ಯ ‌ಮಾಸಿದ ಮೇಲೆ‌ ಅವರು ಸುಮ್ಮನಾಗುತ್ತಾರೆ. ಆದರೆ ಪುರುಷರು 30 ವರ್ಷ ದಾಟಿದ ನಂತರ ಹೆಚ್ಚಾಗಿ ಅಕ್ರಮ ಸಂಬಂಧಗಳನ್ನು ‌ಬೆಳೆಸಲು‌ ಸ್ಟಾರ್ಟ ಮಾಡುತ್ತಾರೆ. ಹುಡುಗರ ಎಜುಕೇಶನ್ ‌ಮುಗಿದು ಲೈಫಲ್ಲಿ ಸೆಟ್ಲಾಗುವಷ್ಟರಲ್ಲೇ 30 ವರ್ಷದ ಹತ್ತಿರಕ್ಕೆ ಬರುತ್ತಾರೆ. ಅದಕ್ಕೆ 30 ವರ್ಷ ದಾಟಿದ ಪುರುಷರು ಜಾಸ್ತಿ ಚೀಟ ಮಾಡುತ್ತಾರೆ. ಅವರ ವಯಸ್ಸು ಹೆಚ್ಚಾದಂತೆ ಅವರು ಹೆಚ್ಚಿಗೆ ಮೋಸ ಮಾಡುತ್ತಾ ಹೋಗುತ್ತಾರೆ. ಮುಂದೆ ಹೋಗಿ ಮಗಳ ವಯಸ್ಸಿನ ಹುಡುಗಿಯರ ಜೊತೆಗೆ ದೈಹಿಕ ಸಂಬಂಧ ಬೆಳೆಸುತ್ತಾರೆ. ಫೈನಲಾಗಿ ಹೇಳಬೇಕೆಂದರೆ ಮಹಿಳೆಯರು ಪುರುಷರು ಇಬ್ಬರು ತಮ್ಮ ಲೈಫ‌ ಪಾರ್ಟನರಗೆ ಮೋಸ ಮಾಡುತ್ತಾರೆ. ಬಟ ಪುರುಷರು ಹೆಚ್ಚಿಗೆ ಮೋಸ ಮಾಡುತ್ತಾರೆ. 

ಯಾರು ಜಾಸ್ತಿ ಮೋಸ ಮಾಡ್ತಾರೆ? ಹುಡುಗರಾ? ಅಥವಾ ಹುಡುಗಿಯರಾ? Who Cheats more? Men or Women?

                                  ಈ ಅಂಕಣದ ಬಗ್ಗೆ ‌ನಿಮಗೆನಿಸುತ್ತದೆ ಎಂಬುದನ್ನು ಕಮೆಂಟ ಮಾಡಿ. ಈ ಅಂಕಣಕ್ಕೆ ಲೈಕ ಮಾಡಿ ಶೇರ ಮಾಡಿ. ಜೊತೆಗೆ ಫೇಸ್‌ಬುಕ್‌ ಹಾಗೂ ಇನಸ್ಟಾಗ್ರಾಮಗಳಲ್ಲಿ ಡೈರೆಕ್ಟರ್ ಸತೀಶಕುಮಾರ ಪೇಜನ್ನು ಫಾಲೋ ಮಾಡಿ. ಧನ್ಯವಾದಗಳು...

ಯಾರು ಜಾಸ್ತಿ ಮೋಸ ಮಾಡ್ತಾರೆ? ಹುಡುಗರಾ? ಅಥವಾ ಹುಡುಗಿಯರಾ? Who Cheats more? Men or Women?


Blogger ನಿಂದ ಸಾಮರ್ಥ್ಯಹೊಂದಿದೆ.