ಹಾಯ್ ಗೆಳೆಯರೇ, ನಮಸ್ತೆ. ನಾನು ನಿಮ್ಮ ಸತೀಶಕುಮಾರ. ನೀವು ಬಹಳ ದಿನಗಳಿಂದ ಕಾಯ್ತಾ ಇದ್ದ ಯುಟ್ಯೂಬ ಕ್ರಿಯೆಟರ ಕೋರ್ಸ ಈಗ ಲಾಂಚ್ ಆಗಿದೆ. ಇವತ್ತಿನ ಎಪಿಸೋಡನಲ್ಲಿ ಇದರ ಬಗ್ಗೆ ನಾನು ನಿಮಗೆ ಕಂಪ್ಲೀಟ್ ಮಾಹಿತಿಯನ್ನು ಕೊಡುವೆ, ಲೆಟ್ಸ ಬಿಗಿನ...
ನಿಮಗೂ ಕೂಡ ನಿಮ್ಮದೇ ಆದ ಸ್ವಂತ ಯುಟ್ಯೂಬ ಚಾನೆಲ ಕ್ರಿಯೆಟ ಮಾಡಿ ಮನೆಯಲ್ಲೇ ಕುಳಿತುಕೊಂಡು ಲಕ್ಷಗಟ್ಟಲೆ ಹಣ ಗಳಿಸುವ ಆಸೆಯಿದೆ, ಫೇಮಸ ಆಗುವ ಕನಸಿದೆ ಅಂತಾ ನನಗೆ ಗೊತ್ತು. ಆದರೆ ನಿಮಗೆ ಹೇಗೆ ಯುಟ್ಯೂಬ ಚಾನೆಲನ್ನು ಕ್ರಿಯೆಟ ಮಾಡೋದು? ಅದನ್ನು ಹೇಗೆ ಟೆಕ್ನಿಕಲಿ ಸೆಟಪ ಮಾಡೋದು? ಹೇಗೆ ವಿಡಿಯೋ ಅಪಲೋಡ ಮಾಡೋದು? ಹೇಗೆ ಯುಟ್ಯೂಬ ಚಾನೆಲನ್ನು ಮೊನಟೈಜ ಮಾಡಿ ಲಕ್ಷಗಟ್ಟಲೆ ಹಣ ಗಳಿಸೋದು? ಹೇಗೆ ಫಾಸ್ಟೆಸ್ಟಾಗಿ ಯುಟ್ಯೂಬ ಚಾನೆಲನ್ನು ಗ್ರೋ ಮಾಡೋದು? ಅಂತಾ ಗೊತ್ತಿಲ್ಲ. ಸೋ ನಿಮ್ಮ ಈ ಎಲ್ಲ ಪ್ರಾಬ್ಲಮ್ಸಗಳನ್ನ ಸಾಲ್ವ ಮಾಡುವುದಕ್ಕಾಗಿ ನಾನು ನಮ್ಮ ರೋರಿಂಗ ಫಿಲ್ಮ್ ಸ್ಕೂಲ ಹಾಗೂ ರೋರಿಂಗ ಬಿಜನೆಸ ಸ್ಕೂಲಗಳ ಕಾಂಬಿನೇಷನನಲ್ಲಿ ಯುಟ್ಯೂಬ ಕ್ರಿಯೆಟರ ಕೋರ್ಸನ್ನು ಡಿಜೈನ ಮಾಡಿರುವೆ. ಈ ಕೋರ್ಸಲ್ಲಿ ನೀವು ಬೇಸಿಕನಿಂದ ಹಿಡಿದು ಅಡ್ವಾನ್ಸ್ಡ್ ಲೆವೆಲ ತನಕ ಎಲ್ಲವನ್ನೂ ಡೀಟೇಲಾಗಿ ಹಾಗೂ ಪ್ರ್ಯಾಕ್ಟಿಕಲ್ಲಾಗಿ ಕಲಿಯುತ್ತೀರಿ. ಒಬ್ಬ ಸಕ್ಸೆಸಫುಲ್ ಯುಟ್ಯೂಬರಾಗಲು ಎಷ್ಟು ನಾಲೇಜ ಹಾಗೂ ಸ್ಕೀಲ್ಸ ಬೇಕೋ ಅಷ್ಟೆಲ್ಲವನ್ನು ಈ ಕೋರ್ಸಲ್ಲಿ ಕವರ ಮಾಡಿರುವೆ.
ಈ ಕೋರ್ಸಗೆ ಜಾಯಿನಾಗಲು ನಿಮ್ಮತ್ರ ಜಸ್ಟ ಒಂದು ಮೊಬೈಲ ಫೋನಿದ್ರೆ ಸಾಕು. ಈ ಕೋರ್ಸ ನಿಮಗೆ ಲೈಫಟೈಮ ಅವೇಲೆಬಲಾಗಿರುತ್ತದೆ, ಲೈಫಟೈಮ ನಿಮಗೆ ಎಲ್ಲ ಅಪಡೇಟ್ಸಗಳು ಫ್ರಿಯಾಗಿ ಸಿಗುತ್ತವೆ. ಈ ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್ ಟ್ಯಾಬ ಯಾವುದರಲ್ಲಿ ಬೇಕಾದರೂ ಈ ಕೋರ್ಸನ್ನು ನೋಡಬಹುದು. ಸದ್ಯಕ್ಕೆ ಈ ಕೋರ್ಸಿನ ಪ್ರೈಜ ಜಸ್ಟ 499 Rs/- ಮಾತ್ರ ಇದೆ. ಇದು ಲಿಮಿಟೆಡ್ ಟೈಮ ಆಫರ ಆಗಿದೆ. ಮೊದಲ 100 ಸ್ಟೂಡೆಂಟ್ಸಗಳಿಗೆ ಮಾತ್ರ ಡಿಸ್ಕೌಂಟ ಇದೆ. ಸೋ ಬೇಗನೆ ಕೋರ್ಸಿಗೆ ಎನರೋಲ ಆಗಿ. ಲಿಂಕ ಚೆಕ ಮಾಡಿ ಜಾಯಿನ ಆಗಿ. ಇಲ್ಲ ಸೀದಾ www.Roaringfilmschool.comಗೆ ವಿಸಿಟ ಮಾಡಿ ಜಾಯಿನಾಗಿ.
Link - https://roaringfilmschool.com/youtube-creator-course/
ಲಿಮಿಟೆಡ್ ಆಫರಿದೆ ಬೇಗನೆ ಜಾಯಿನಾಗಿ. ಸದ್ಯಕ್ಕೆ ಯುಟ್ಯೂಬ ಜಮಾನಾಯಿದೆ. ಯುಟ್ಯೂಬ ಚಾನೆಲ ಕ್ರಿಯೆಟ ಮಾಡಿ ಸೋಸಿಯಲ ಮೀಡಿಯಾ ಸ್ಟಾರ ಆಗುವುದರ ಜೊತೆಗೆ ಲಕ್ಷಾಂತರ ರೂಪಾಯಿ ಹಣವನ್ನು ಮನೆಯಲ್ಲೇ ಕುಳಿತುಕೊಂಡು ಸಂಪಾದಿಸಿ. ಈ ವೀಡಿಯೋವನ್ನು ತಪ್ಪದೇ ಎಲ್ಲರೊಂದಿಗೆ ಶೇರ್ ಮಾಡಿ ಮತ್ತು ಕೋರ್ಸಿಗೆ ಈಗಲೇ ಜಾಯಿನಾಗಿ. ಕೋರ್ಸಲ್ಲಿ ಸಿಗ್ತೀನಿ, ಅಲ್ಲಿ ತನಕ ಆಲ ದ ಬೆಸ್ಟ & ಥ್ಯಾಂಕ್ಸ ಯು...