ಹಾಯ್ ಗೆಳೆಯರೇ, ನಿಮ್ಮಲ್ಲಿ ಬಹಳಷ್ಟು ಜನ ನಾನು ಮಾಡಿದ ಬಿಜನೆಸ ಲೆಸನ್ಸ ವಿಡಿಯೋಗಳಲ್ಲಿ "ಸರ್ ಬೆಸ್ಟ ಬಿಜನೆಸ ಬುಕ್ಸಗಳು ಯಾವುವು?'' ಅಂತಾ ಕಮೆಂಟ ಮಾಡಿದ್ದೀರಿ. ಸೋ ಇವತ್ತಿನ ಎಪಿಸೋಡನಲ್ಲಿ ನಾನು ನಿಮಗೆ ನನ್ನ ಫೇವರೆಟ ಬಿಜನೆಸ ಬುಕ್ಸಗಳ ಲಿಸ್ಟನ್ನು ಕೊಡ್ತಿರುವೆ. ಪ್ರತಿಯೊಬ್ಬ ಬಿಜನೆಸಮ್ಯಾನ್ ಓದಲೇಬೇಕಾದ ಟಾಪ 10 ಬೆಸ್ಟ ಬಿಜನೆಸ ಬುಕ್ಸಗಳು ಇಂತಿವೆ ;
1) ರೀಚ ಡ್ಯಾಡ ಪೂರ ಡ್ಯಾಡ - ರಾಬರ್ಟ ಕಿಯೋಸಾಕಿ (Rich Dad Poor Dad - By Robert Kiyosaki)
ರೀಚ್ ಡ್ಯಾಡ ಪೂರ ಡ್ಯಾಡ ನನ್ನ ಫೇವರೆಟ ಬಿಜನೆಸ ಬುಕ್ಕಾಗಿದೆ. ಈ ಬುಕ್ಕನ್ನು ಓದಿದರೆ ನಿಮ್ಮಲ್ಲಿ ರೀಚ್ ಮೆಂಟ್ಯಾಲಿಟಿ ಡೆವಲಪ ಆಗುತ್ತದೆ. ಇದರಿಂದ ನೀವು ನಿಮ್ಮ ಬಿಜನೆಸ್ಸಲ್ಲಿ ಬೇಗನೆ ಸಕ್ಸೆಸಫುಲ್ಲಾಗುತ್ತೀರಿ. ಸೋ ಈ ಬುಕ್ಕನ್ನು ಮಿಸ ಮಾಡದೇ ಓದಿ.
Book Link - Click Here
2) ಥಿಂಕ್ & ಗ್ರೋ ರೀಚ್ - ನೆಪೋಲಿಯನ್ ಹೀಲ್ (Think and Grow Rich by Napoleon Hill)
ನೀವು ಥಿಂಕ್ & ಗ್ರೋ ರೀಚ್ ಬುಕ್ಕನ್ನು ಓದಿದರೆ ನಿಮ್ಮ ಥಿಂಕಿಂಗ ವೈಡಾಗುತ್ತದೆ. ಈ ಬುಕ್ಕಲ್ಲಿ ಆಥರ 14 ಸಕ್ಸೆಸ ಲಾಗಳನ್ನು ಕೊಟ್ಟಿದ್ದಾರೆ. ಅವುಗಳನ್ನು ಫಾಲೋ ಮಾಡಿ ನೀವು ನಿಮ್ಮ ಬಿಜನೆಸಲ್ಲಿ ಸಕ್ಸೆಸಫುಲ್ಲಾಗಬಹುದು.
Book Link - Click Here
3) ಹೌ ಟು ವಿನ ಫ್ರೆಂಡ್ಸ್ & ಇನಫ್ಲುಯನ್ಸ - ಡೇಲ್ ಕಾರ್ನೇಜ (How to win Friends and Influence)
ಈ ಬುಕ್ಕಲ್ಲಿ ನಿಮಗೆ ಹೊಸ ಹೊಸ ಫ್ರೇಂಡ್ಸಗಳನ್ನು ಮಾಡಿಕೊಳ್ಳಲು ಟಿಪ್ಸಗಳು ಸಿಗುತ್ತವೆ. ಇದರಿಂದ ನೀವು ನಿಮ್ಮ ಬಿಜನೆಸ ನೆಟವರ್ಕನ್ನು ಗ್ರೋ ಮಾಡಬಹುದು ಮತ್ತು ಹೆಚ್ಚಿಗೆ ಕಸ್ಟಮರಗಳನ್ನು ಅಕ್ವೈರ ಮಾಡಬಹುದು.
Book Link - Click Here
4) ಝೀರೋ ಟು ಒನ್ - ಪೀಟರ್ ಥೀಲ್ (Zero to One - By Peter Theil)
ಈ ಬುಕ್ಕಲ್ಲಿ ಆಥರ ಪೀಟರ ಥೀಲ ಸ್ಟಾರ್ಟಪ ಫೌಂಡರಗಳಿಗೆ ಬೆಸ್ಟ ಗೌಡನ್ಸನ್ನು ಕೊಟ್ಟಿದ್ದಾರೆ. ಫ್ಯುಚರ ಸ್ಟಾರ್ಟಪ ಓನರಗಳಿಗೆ ಹಾಗೂ ಆಂಥ್ರಪ್ರಿನಾರಗಳಿಗೆ ಈ ಬುಕ್ ಬೆಸ್ಟ ಗೈಡಾಗಿದೆ.
Book Link - Click Here
5) ಗುಡ್ ಟು ಗ್ರೇಟ - ಜಿಮ್ ಕೊಲ್ಲಿನ್ಸ (Good to Great - By Jim Collins)
ಈ ಬುಕ್ಕಲ್ಲಿ ಆಥರ್ ಜಿಮ ಕೊಲ್ಲಿನ್ಸ ಯಾಕೆ ಕೆಲವೊಂದಿಷ್ಟು ಕಂಪನಿಗಳು ಗುಡ್ ಆಗುತ್ತವೆ, ಅನಂತರ ಗ್ರೇಟ ಆಗುತ್ತವೆ. ಯಾಕೆ ಬಹಳಷ್ಟು ಕಂಪನಿಗಳು ಬ್ಯಾಡ್ಲಿ ಫೇಲಾಗುತ್ತವೆ ಎಂಬುದರ ಬಗ್ಗೆ ಡಿಟೇಲ್ಡಾಗಿ ಡಿಸ್ಕಸ ಮಾಡಿದ್ದಾರೆ.
Book Link - Click Here
6) ದ ಲೀನ ಸ್ಟಾರ್ಟಪ - ಎರಿಕ ರೈಯಿಸ (The Lean Startup - Eric Ries)
ಈ ಬುಕ್ ನಿಮಗೆ ಹೇಗೆ ಕಂಟಿನ್ಯುವಸ್ಸಾಗಿ ಇನ್ನೋವೆಷನನ್ನು ಮಾಡಿ ಬಿಜನೆಸ್ಸಲ್ಲಿ ಸಕ್ಸೆಸಫುಲ್ಲಾಗಬೇಕು ಎಂಬುದನ್ನು ಕಲಿಸುತ್ತದೆ.
Book Link - Click Here
7) ಬ್ಲೂ ಓಸಿಯನ ಸ್ಟ್ರ್ಯಾಟರ್ಜಿ - ಡಬ್ಲು ಚಾನ ಕಿಮ (The Blue Ocean Strategy - W Chan Kim)
ಎಲ್ಲ ತರಹದ ಬಿಜನೆಸ್ಸಲ್ಲಿ ಕಾಂಪಿಟೇಷನಂತು ಇದ್ದೇ ಇರುತ್ತದೆ. ಕಾಂಪಿಟೇಷನನ್ನು ಖತಮ ಮಾಡಿ ಮಾರ್ಕೆಟಗೆ ಕಿಂಗ ಆಗೋದೇಗೆ ಎಂಬುದನ್ನು ಈ ಬುಕ ನಿಮಗೆ ಕಲಿಸುತ್ತದೆ.
Book Link - Click Here
8) 100 ಡಾಲರ ಸ್ಟಾರ್ಟಪ - ಕ್ರೀಸ ಗಿಲಬಿವ (100$ Startup - Chris Guillebeau)
ಈ ಬುಕ್ ನಿಮಗೆ ನಿಮ್ಮಲ್ಲಿರುವ ಪ್ಯಾಷನನ್ನು ಹೇಗೆ ಒಂದು ಪ್ರೋಫಿಟೇಬಲ ಬಿಜನೆಸ್ಸಾಗಿ ಕನವರ್ಟ ಮಾಡಿಕೊಳ್ಳೊದು ಎಂಬುದನ್ನು ಕಲಿಸುತ್ತದೆ.
Book Link - Click Here
9) ಗೆಟ್ಟಿಂಗ ಥಿಂಕ್ಸ ಡನ್ - ಡೇವಿಡ ಅಲೆನ (Getting Things Done - David Allen)
ಈ ಬುಕ ನಿಮಗೆ ಹೇಗೆ ಟೆನ್ಷನ ಫ್ರಿಯಾಗಿ ಸ್ಟ್ರೆಸ ಫ್ರಿಯಾಗಿ ನಿಮ್ಮ ಎಲ್ಲ ಕೆಲಸಗಳನ್ನು ಇನ ಟೈಮಲ್ಲಿ ಮಾಡಿ ಮುಗಿಸೋದು ಮತ್ತು ನಿಮ್ಮ ಪ್ರೋಡಕ್ಟಿವಿಟಿಯನ್ನು ಹೇಗೆ ಹೆಚ್ಚಿಸೋದು ಎಂಬುದನ್ನು ಕಲಿಸುತ್ತದೆ.
Book Link - Click Here
10) ಪ್ರೋಫಿಟ ಫಸ್ಟ - ಮೈಕ ಮೈಖಲೋವಿಜ (Profit First - Mike Michalowiez)
ಈ ಬುಕ ನಿಮಗೆ ಹೇಗೆ ನಿಮ್ಮ ಬಿಜನೆಸ್ಸನ್ನು ಒಂದು ಪ್ರೋಫಿಟ ಮೇಕಿಂಗ ಮಶೀನಾಗಿ ಕನವರ್ಟ ಮಾಡಿಕೊಳ್ಳೊದು ಎಂಬುದನ್ನು ಕಲಿಸುತ್ತದೆ.
Book Link - Click Here
ಓಕೆ ಗೆಳೆಯರೇ, ಇವೀಷ್ಟು ನನ್ನ ಪ್ರಕಾರ ಬೆಸ್ಟ ಬಿಜನೆಸ ಬುಕ್ಸಗಳಾಗಿವೆ. ನಾನು ಎಲ್ಲ ಬುಕ್ಸಗಳ ಲಿಂಕನ್ನು ಕೊಟ್ಟಿರುವೆ. ಚೆಕ್ ಮಾಡಿ ಮತ್ತು ಓದಿ. ಈ ಬುಕ್ಸಗಳಲ್ಲಿ ಯಾವ ಬುಕಗಳ ಸಮರಿ ವಿಡಿಯೋ ನಿಮಗೆ ಬೇಕು ಎಂಬುದನ್ನು ಕಮೆಂಟ ಮಾಡಿ ನಾನದರ ವಿಡಿಯೋ ಮಾಡುವೆ. ಆಲ ದ ಬೆಸ್ಟ & ಥ್ಯಾಂಕ್ಸ ಯು...