ಹಣದ 5 ರಹಸ್ಯಗಳು - Secrets of Money in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಹಣದ 5 ರಹಸ್ಯಗಳು - Secrets of Money in Kannada

                                       ಹಣದ 5 ರಹಸ್ಯಗಳು - Secrets of Money in Kannada

                            ಹಾಯ್ ಗೆಳೆಯರೇ, ಎಲ್ಲರೂ ಹೆಚ್ಚಿಗೆ ಹಣ ಗಳಿಸಲು, ಶ್ರೀಮಂತರಾಗಲು ಆಸೆ ಪಡ್ತಾರೆ. ಬಟ ಅವರು ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದ್ರು ಕೂಡ ಅವರತ್ರ ಹಣ ಉಳಿಯಲ್ಲ. ಅಂಥವರಿಗೆ ಹೆಲ್ಪ ಆಗಲಿ ಅಂತ ಇವತ್ತಿನ ಎಪಿಸೋಡನಲ್ಲಿ ಹಣದ 5 ಸೀಕ್ರೆಟ್ಸಗಳ ಬಗ್ಗೆ ಡಿಸ್ಕಸ ಮಾಡ್ತಿರುವೆ. ಹಣದ ಸೀಕ್ರೆಟ್ಸಗಳು ಇಂತಿವೆ ; 

ಹಣದ 5 ರಹಸ್ಯಗಳು - Secrets of Money in Kannada

1) ಹಣವನ್ನು ಕೂಡಿಡುವುದರಿಂದ ಹಣದ ವ್ಯಾಲೂ ಕಡಿಮೆಯಾಗುತ್ತದೆ. ಹಣವನ್ನು ಬಚ್ಚಿಡುವುದರಿಂದ ಅಥವಾ ಬ್ಯಾಂಕಲ್ಲಿಟ್ಟು ಕೊಳೆಯಿಸುವುದರಿಂದ ಅದು ಹೆಚ್ಚಾಗಲ್ಲ. ಅದನ್ನು ಸರಿಯಾದ ಸಮಯಕ್ಕೆ ಸರಿಯಾಗಿ ಇನ್ವೇಸ್ಟ ಮಾಡುವುದರಿಂದ ಮಾತ್ರ ಹಣ ಹೆಚ್ಚಾಗುತ್ತದೆ. ಹಣವನ್ನು ಯುಜ ಮಾಡಡಿದ್ರೆ ಅದು ವೇಸ್ಟಾಗುತ್ತದೆ, ಇನ್ವೇಸ್ಟ ಮಾಡಿದ್ರೆ ಮಾತ್ರ ಹೆಚ್ಚಾಗುತ್ತದೆ. ಹೆಚ್ಚಿಗೆ ಹಣವನ್ನು ಉಳಿಸುವುದರಿಂದ ನಾವು ಶ್ರೀಮಂತರಾಗಲ್ಲ, ಹೆಚ್ಚೆಚ್ಚು ಹಣ ಗಳಿಸುವುದರಿಂದ ನಾವು ಶ್ರೀಮಂತರಾಗುತ್ತೇವೆ. 

ಹಣದ 5 ರಹಸ್ಯಗಳು - Secrets of Money in Kannada

2) ಹಣದಿಂದ ಖುಷಿಯನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಬಟ ನಮ್ಮತ್ರ ಹಣವಿದ್ರೆ ನಾವು ನಮಗೆ ಬೇಕಾಗಿರುವುದನ್ನೆಲ್ಲ ಕೊಂಡುಕೊಂಡು ಖುಷಿಯಾಗಿರಬಹುದು. ಹಣ ಕೆಟ್ಟದಲ್ಲ, ಹಣ ಒಳ್ಳೆಯದಾಗಿದೆ ಮತ್ತು ಅತ್ಯವಶ್ಯಕವಾಗಿದೆ. ನಮ್ಮತ್ರ ದುಡ್ಡಿದ್ರೆ ಎಲ್ಲವೂ ನಮ್ಮನ್ನು ಹುಡುಕಿಕೊಂಡು ಬರುತ್ತವೆ. ನಮ್ಮತ್ರ ಹಣವಿಲ್ಲದಿದ್ದರೆ ಯಾರು ನಮ್ಮನ್ನು ಕೇರ್ ಮಾಡಲ್ಲ. ದುಡ್ಡಿದ್ರೇನೆ ದುನಿಯಾ‌. 

ಹಣದ 5 ರಹಸ್ಯಗಳು - Secrets of Money in Kannada

3) ಹಣಕ್ಕಾಗಿ ನೀವು ಒಂದೇ ಒಂದು ಮೂಲದ ಮೇಲೆ ಡಿಪೆಂಡಾದರೆ‌ ನೀವು ಬಡವರಾಗಿ ಉಳಿಯುತ್ತೀರಿ, ಇಲ್ಲ ಜೀವನಪೂರ್ತಿ ಹಣದ ಕೊರತೆಯನ್ನು ಎದುರಿಸುತ್ತೀರಿ. ನಿಮಗೆ ಫಿಕ್ಸ್ಡಸ್ಯಾಲರಿ ಬರ್ತಿದ್ರು ಕೂಡ ನೀವು ಲೈಫಲ್ಲಿ ಗ್ರೋ ಆಗಲ್ಲ. ನೀವು ಯಾವಾಗಲೂ ಬಡತನದಿಂದ ಒಂದು ಹೆಜ್ಜೆ ದೂರದಲ್ಲಿರುತ್ತೀರಿ ಅಷ್ಟೇ. ನೀವು ಮಲ್ಟಿಪಲ ಮೂಲಗಳಿಂದ ಪ್ಯಾಸಿವ ಇನಕಮ ಗಳಿಸಲು ಸ್ಟಾರ್ಟ ಮಾಡಿದ್ರೆ ಮಾತ್ರ ನೀವು ಶ್ರೀಮಂತರಾಗುತ್ತೀರಿ. 

ಹಣದ 5 ರಹಸ್ಯಗಳು - Secrets of Money in Kannada

4) ನೀವು ಬರೀ ಹಣಕ್ಕಾಗಿ ಕೆಲಸ ಮಾಡಿದರೆ ಬಡವರಾಗುತ್ತೀರಿ. ಅದೇ ನೀವು ನಿಮ್ಮ ದುಡ್ಡನ್ನು ದುಡಿಸಿದರೆ ಶ್ರೀಮಂತರಾಗುತ್ತೀರಿ. ಸೋ ದುಡ್ಡನ್ನು ದುಡಿಸಿ, ಅಂದರೆ ನಿಮ್ಮತ್ರ ಇರುವ ಹಣವನ್ನು ಎಲ್ಲಾದರೂ ಇನ್ವೇಸ್ಟ ಮಾಡಿ. 

ಹಣದ 5 ರಹಸ್ಯಗಳು - Secrets of Money in Kannada

5) ನಿಮ್ಮ ಇನಕಮ ಡೈರೆಕ್ಟಾಗಿ ನಿಮ್ಮ ಸ್ಕೀಲ್ಸ, ನಾಲೇಜ ಹಾಗೂ ಎಕ್ಸಪೀರಿಯನ್ಸ ಮೇಲೆ ಡಿಪೆಂಡಾಗಿದೆ. ನಿಮಗೆ ಹೆಚ್ಚಿಗೆ ಹಣ ಬೇಕೆಂದರೆ ನೀವು ನಿಮ್ಮ‌ ಸ್ಕಿಲ್ಸ, ನಾಲೇಜ ಹಾಗೂ ಎಕ್ಸಪೀರಿಯನ್ಸಗಳನ್ನು ಹೆಚ್ಚಿಸಿಕೊಳ್ಳಬೇಕು. 

                                ಓಕೆ ಗೆಳೆಯರೇ, ಹಣದ ಈ 5 ರಹಸ್ಯಗಳು ನಿಮಗೆ ಅರ್ಥವಾಗಿವೆ ಅಂತಾ ಅನ್ಕೋತ್ತೀನಿ.‌ ಈ ಅಂಕಣಕ್ಕೆ ಲೈಕ ಮಾಡಿ ಶೇರ್ ಮಾಡಿ. ಧನ್ಯವಾದಗಳು...

ಹಣದ 5 ರಹಸ್ಯಗಳು - Secrets of Money in Kannada

Blogger ನಿಂದ ಸಾಮರ್ಥ್ಯಹೊಂದಿದೆ.