ಹಾಯ್ ಗೆಳೆಯರೇ, ನೀವು ನಿಮ್ಮತ್ರ ಎಕ್ಸಟ್ರಾ ಉಳಿದಿರುವ ಹಣವನ್ನು ಇನ್ವೇಸ್ಟ ಮಾಡುವುದನ್ನು ಕಲಿಯಬೇಕು. ನೀವು ಮಲಗಿಕೊಂಡಾಗ ಹಣ ಗಳಿಸುವುದನ್ನು ಕಲಿಯದಿದ್ದರೆ ನೀವು ಜೀವನಪೂರ್ತಿ ಕತ್ತೆ ತರ ಕೆಲಸ ಮಾಡಬೇಕಾಗುತ್ತದೆ. ಸೋ ದುಡ್ಡನ್ನು ದುಡಿಸುವುದನ್ನು ಕಲಿಯಿರಿ. ದುಡ್ಡನ್ನು ದುಡಿಸಲು ಇರುವ ಬೆಸ್ಟ ದಾರಿ ಅಂದರೆ ಅದನ್ನು ಸರಿಯಾದ ಜಾಗಗಳಲ್ಲಿ ಇನ್ವೇಸ್ಟ ಮಾಡುವುದು. ಸೋ ಬೆಸ್ಟ ಇನವೆಸ್ಟಮೆಂಟ ಟಿಪ್ಸಗಳು ಇಂತಿವೆ ;
1) ಮೊದಲು ನಿಮ್ಮತ್ರ ಎಕ್ಸಟ್ರಾ ಸೇವಿಂಗ್ಸ ಎಷ್ಟಿದೆ ಅಂತಾ ಲೆಕ್ಕ ಹಾಕಿ. ನಿಮ್ಮತ್ರ ಎಕ್ಸಟ್ರಾ ಹಣ ಉಳಿಯುತ್ತಿದ್ರೆ ಮಾತ್ರ ಇನ್ವೆಸ್ಟ ಮಾಡಲು ಸ್ಟಾರ್ಟ ಮಾಡಿ. ಅದನ್ನು ಬಿಟ್ಟು ಯಾರದೋ ಮಾತು ಸಾಲ ಮಾಡಿ ಇನ್ವೆಸ್ಟ ಮಾಡಬೇಡಿ.
2) ನೀವು ಎಷ್ಟು ವರ್ಷದಲ್ಲಿ ಎಷ್ಟು ಹಣವನ್ನು ಗಳಿಸಬೇಕು ಎಂಬುದನ್ನು ಡಿಸೈಡ ಮಾಡಿ. ಆನಂತರ ರೇಟ ಆಫ್ ರಿಟರ್ನ್ಸ ಆಧಾರದ ಮೇಲೆ ಅಂದರೆ ROI ಮೇಲೆ ಎಲ್ಲಿ ನಿಮ್ಮ ಹಣವನ್ನು ಇನ್ವೇಸ್ಟ ಮಾಡಬೇಕು ಎಂಬುದನ್ನು ನಿರ್ಧರಿಸಿ. ನಿಮ್ಮ ಟಾರ್ಗೆಟ್ & ROI ಆಧಾರದ ಮೇಲೆ ಇನ್ವೆಸ್ಟಮೆಂಟ ಮಾಡಿ.
3) ಯಾವುದೇ ಜಾಗದಲ್ಲಿ ಹಣವನ್ನು ಇನ್ವೇಸ್ಟ ಮಾಡುವುದಕ್ಕಿಂತ ಮುಂಚೆ ಆ ಇನ್ವೆಸ್ಟಮೆಂಟ ಪ್ಲ್ಯಾಟಫಾರ್ಮ ಬಗ್ಗೆ ತಿಳಿದುಕೊಳ್ಳಿ. ಏನನ್ನು ತಿಳಿದುಕೊಳ್ಳದೇ ಬ್ಲೈಂಡಾಗಿ ಇನ್ವೇಸ್ಟ ಮಾಡಬೇಡಿ. ಮೊದಲು ಶೇರ್ ಮಾರ್ಕೆಟ, ಮ್ಯುಚುವಲ ಫಂಡ್ಸ, ರಿಯಲ್ ಮಾರ್ಕೆಟಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಆನಂತರ ಅವುಗಳಲ್ಲಿ ಹಣ ಹಾಕಿ.
4) ನಿಮ್ಮತ್ರ ಇರುವ ಎಲ್ಲ ಹಣವನ್ನು ಇನ್ವೇಸ್ಟ ಮಾಡಬೇಡಿ. ಅಥವಾ ನಿಮಗೆ ಬಂದ ಎಲ್ಲ ಸ್ಯಾಲರಿಯನ್ನು ಹೂಡಿಕೆ ಮಾಡಬೇಡಿ. ನಿಮಗೆ ಬಂದ ಸ್ಯಾಲರಿಯಲ್ಲಿ 30%ನ್ನು ನಿಮ್ಮ ಸದ್ಯದ ತುರ್ತು ಕೆಲಸಗಳಿಗಾಗಿ ಯುಜ ಮಾಡಿ. ಅಂದರೆ ಮನೆ ನಡೆಸಲು ಯುಜ ಮಾಡಿ. ಮತ್ತೆ 30%ನ್ನು ಎಮರ್ಜೆನ್ಸಿ ಕೆಲಸಗಳಿಗಾಗಿ, ಫ್ಯಾಮಿಲಿ ಸೇಫ್ಟಿಗಾಗಿ, ಮಕ್ಕಳ ಫ್ಯುಚರಗಾಗಿ ಸೇವಿಂಗ ಮಾಡಿ. ಇನ್ನೂ 30%ನ್ನು ಮಾತ್ರ ಇನ್ವೇಸ್ಟ ಮಾಡಿ. ಮಿಕ್ಕಿದ 10%ನ್ನು ಏನಿಟೈಮ ಕ್ಯಾಷನಲ್ಲಿಟ್ಟುಕೊಳ್ಳಿ. ಅದರಿಂದ ಸಣ್ಣಪುಟ್ಟ ಖರ್ಚು ನಿಭಾಯಿಸಿ. ಇದರಿಂದ 30% ಸೇವಿಂಗ ಕೂಡ ಆಗುತ್ತದೆ, 30% ಇನ್ವೆಸ್ಟಮೆಂಟ ಕೂಡ ಆಗುತ್ತದೆ. ಕಡಿಮೆ ರಿಸ್ಕ ತೆಗೆದುಕೊಂಡು ನೀವು ರೀಚ ಆಗುತ್ತೀರಿ.
5) ನಿಮ್ಮ ಎಲ್ಲಾ ಹಣವನ್ನು ಒಂದೇ ಜಾಗದಲ್ಲಿ ಹೂಡಿಕೆ ಮಾಡಬೇಡಿ. ಒಂದು ವೇಳೆ ನೀವು ಹಾಕಿದ ಹಣ ಲಾಸಿಗೆ ಹೋದ್ರೆ ನೀವು ಬೀದಿಪಾಲಾಗುವ ಚಾನ್ಸಸ ಇರುತ್ತದೆ. ಸೋ ನಿಮ್ಮ ಹಣವನ್ನು ಒಂದೇ ಜಾಗದಲ್ಲಿ ಇನ್ವೆಸ್ಟ ಮಾಡುವ ಬದಲು ಎಲ್ಲ ಕಡೆ ಸ್ವಲ್ಪ ಸ್ವಲ್ಪ ಮಾಡಿ. ಉದಾಹರಣೆಗೆ ; ಸ್ವಲ್ಪ ಹಣವನ್ನು ಮ್ಯುಚುವಲ ಫಂಡಗಳಲ್ಲಿ, ಇನ್ನೂ ಸ್ವಲ್ಪ ಹಣವನ್ನು FDಯಲ್ಲಿ, ಮಿಕ್ಕಿದ ಹಣವನ್ನು ಶೇರ್ ಮಾರ್ಕೆಟನಲ್ಲಿ, ದೊಡ್ಡ ಅಮೌಂಟ ಉಳಿತಿದ್ರೆ ರಿಯಲ ಎಸ್ಟೇಟನಲ್ಲಿ, ಸಣ್ಣ ಅಮೌಂಟಿದ್ರೆ ಗೋಲ್ಡನಲ್ಲಿ ಇನ್ವೇಸ್ಟ ಮಾಡಿ. ಬೇರೆ ಬೇರೆ ಕಡೆ ಇನ್ವೆಸ್ಟ ಮಾಡಿ, ಒಂದೇ ಜಾಗದಲ್ಲಿ ಮಾಡೋದು ಸೇಫಲ್ಲ.
6) ಸಾಧ್ಯವಾದಷ್ಟು ಬೇಗನೆ ನಿಮ್ಮ ಇನ್ವೆಸ್ಟಮೆಂಟ ಜರ್ನಿಯನ್ನು ಸ್ಟಾರ್ಟ ಮಾಡಿ. ನೀವಿಗ ಕಾಲೇಜನಲ್ಲಿದ್ದರೆ ಈಗಲೇ ಇನ್ವೆಸ್ಟ ಮಾಡಲು ಸ್ಟಾರ್ಟ ಮಾಡಿ. ಮುದುಕರಾದ ಮೇಲೆ ಮಾಡ್ತೀನಿ ಅಂತಾ ಉಢಾಪೆ ಮಾಡಿ ಜೀವನಪೂರ್ತಿ ಒದ್ದಾಡಬೇಡಿ. ಎಷ್ಟು ಸಾಧ್ಯನೋ ಅಷ್ಟು ಬೇಗನೆ ನಿಮ್ಮ ಇನ್ವೆಸ್ಟಮೆಂಟ ಜರ್ನಿಯನ್ನು ಸ್ಟಾರ್ಟ ಮಾಡಿ.
ಓಕೆ ಗೆಳೆಯರೇ, ಇವೀಷ್ಟು ಟಿಪ್ಸಗಳನ್ನು ಫಾಲೋ ಮಾಡಿ ನಿಮ್ಮ ಇನ್ವೆಸ್ಟಮೆಂಟ ಜರ್ನಿಯನ್ನು ಈಗಲೇ ಸ್ಟಾರ್ಟ ಮಾಡಿ. ಈ ಅಂಕಣಕ್ಕೆ ಲೈಕ ಮಾಡಿ & ಶೇರ್ ಮಾಡಿ. ಆಲ ದ ಬೆಸ್ಟ & ಥ್ಯಾಂಕ್ಸ ಯು...