ಈ 6 ಲಕ್ಷಣಗಳು ಕಂಡುಬಂದರೆ ನಿಮ್ಮ ಲೈಫ ಪಾರ್ಟನರ ನಿಮಗೆ ಮೋಸ ಮಾಡುತ್ತಿದ್ದಾರೆ ಎಂದರ್ಥ : Signs of Cheating Life Partner
ಹಾಯ್ ಗೆಳೆಯರೇ, ಇತ್ತಿಚಿಗೆ ಬಹಳಷ್ಟು ಜನರ ಸಂಸಾರ ಅನ್ನೋದು ಸೂತ್ರವಿಲ್ಲದೆ ಸಾಗುತ್ತಿದೆ. ಅದರಲ್ಲೂ ಲವ್ ಮ್ಯಾರೇಜ ಮಾಡಿಕೊಂಡವರ ಸಂಸಾರಗಳು ಆರು ತಿಂಗಳಲ್ಲೇ ಡೈವರ್ಸಗಾಗಿ ಕೋರ್ಟ ಮೆಟ್ಟಿಲೇರುತ್ತಿವೆ. ಮದುವೆಯಾಗಿ ಎರಡ್ಮೂರು ಮಕ್ಕಳಾದ ಮೇಲೂ ಜನ ಜಗಳವಾಡಿಕೊಂಡು ದೂರಾಗುತ್ತಿದ್ದಾರೆ. ಅದಕ್ಕಿರುವ ಕಾರಣಗಳಲ್ಲಿ ಮುಖ್ಯ ಕಾರಣ ಏನಪ್ಪಾ ಅಂದರೆ ಎಕ್ಸಟ್ರಾ ಮ್ಯಾರಿಟಲ ಅಫೇರ್ಸ, ವಿವಾಹಯೇತರ ಸಂಬಂಧಗಳು. ಅದಕ್ಕಾಗಿ ನಿಮಗೆ ಮದುವೆಯಾಗಿದ್ದರೆ ನಿಮ್ಮ ಲೈಫ ಪಾರ್ಟನರ ಮೇಲೆ ಒಂದು ಕಣ್ಣಿಡಿವುದು ತುಂಬಾನೇ ಇಂಪಾರಟಂಟಾಗಿದೆ. ಈ ಲಕ್ಷಣಗಳು ನಿಮ್ಮ ಲೈಫ ಪಾರ್ಟನರನಲ್ಲಿ ಕಂಡುಬಂದರೆ ಅವರು ನಿಮಗೆ ಖಂಡಿತವಾಗಿಯೂ ಮೋಸ ಮಾಡುತ್ತಿದ್ದಾರೆ ಎಂದರ್ಥ.
1) ನಿಮ್ಮ ಸಂಸಾರದಲ್ಲಿ ಎಲ್ಲವೂ ಚೆನ್ನಾಗಿ ಸಾಗುತ್ತಿರುವಾಗ ಸಡನ್ನಾಗಿ ನಿಮ್ಮ ಲೈಫ ಪಾರ್ಟನರ ನಿಮ್ಮನ್ನು ಇಗ್ನೋರ ಮಾಡಲು ಸ್ಟಾರ್ಟ ಮಾಡಿದರೆ, ನಿಮ್ಮನ್ನು ಅವೈಡ ಮಾಡಲು ಶುರು ಮಾಡಿದರೆ, ನಿಮಗೆ ಇಂಪಾರಟನ್ಸನ್ನು ಟೈಮನ್ನು ಕೊಡದಿದ್ದರೆ, ನಿಮಗೆ ಅವಶ್ಯಕತೆ ಇರುವಾಗ ಅವರು ಬೇಕಂತಲೆ ಅನಅವೇಲೆಬಲ ಆಗುತ್ತಿದ್ದರೆ, ನಿಮ್ಮಡೆಗೆ ಹೆಚ್ಚಿನ ಅಟೆನಷನ ಕೊಡದಿದ್ದರೆ, ನಿಮ್ಮಲ್ಲಿ ಮೊದಲಿನಂತೆ ಇಂಟರೆಸ್ಟ ತೋರಿಸದಿದ್ದರೆ ಅವರು ನಿಮಗೆ ಮೋಸ ಮಾಡುತ್ತಿದ್ದಾರೆ, ಬೇರೆಯವರೊಂದಿಗೆ ಬಿಜಿಯಾಗಿದ್ದಾರೆ ಎಂದರ್ಥ.
2) ನಿಮ್ಮ ಲೈಫ ಪಾರ್ಟನರ ರಹಸ್ಯಮಯವಾಗಿ ವರ್ತಿಸಲು ಶುರು ಮಾಡಿದರೆ ಅವರು ನಿಮಗೆ ಮೋಸ ಮಾಡುತ್ತಿದ್ದಾರೆ ಎಂದರ್ಥ. ಉದಾಹರಣೆಗೆ : ನಿಮಗೆ ಹೇಳದೆ ಕೇಳದೆ ಬೇಕಾಬಿಟ್ಟಿಯಾಗಿ ಮನೆಯಿಂದ ಆಚೆ ಹೋಗುವುದು, ಬೇಗನೆ ಹೋಗಿ ಲೇಟಾಗಿ ಮನೆಗೆ ಬರುವುದು, ಏನಾದರೂ ಪ್ರಶ್ನೆ ಕೇಳಿದರೆ ಎದುರು ಪ್ರಶ್ನೆ ಕೇಳಿ ಜಗಳ ಮಾಡುವುದು, ಯಾವುದಕ್ಕೂ ಸರಿಯಾಗಿ ಉತ್ತರ ಕೊಡದಿರುವುದು, ಮೊಬೈಲ ಪಾಸವರ್ಡನ್ನು ಕೊಡದಿರುವುದು, ತಮ್ಮ ಮೊಬೈಲ್ ಲ್ಯಾಪ್‌ಟಾಪಗಳನ್ನು ಮುಚ್ಚಿಡುವುದು, ಫೋನನಲ್ಲಿ ಗುಟ್ಟಾಗಿ ಮಾತಾಡುವುದು, ಏನಿಟೈಮ ಮೆಸೆಜ ಮಾಡ್ತಾ ಇರುವುದು, ಮನೆಯಿಂದ ಹೊರಗಡೆ ಹೋಗಿ ಬಂದ ದಿನ ಬೆಡರೂಮಲ್ಲಿ ಬೇರೆ ಮಲಗೋದು, ದೈಹಿಕವಾಗಿ ಒಂದಾಗದೇ ಇರೋದು, ಬಲವಂತಕ್ಕೆ ಒಂದಾದರೂ ದೇಹದ ಮೇಲಿನ ಕಿಸ ಬೈಟುಗಳು ಕಾಣಿಸುತ್ತವೆ ಅಂತಾ ಬಹುಪಾಲು ದೇಹವನ್ನು ತೋರಿಸದೆ ಮುಚ್ಚಿಡುವುದು ಇತ್ಯಾದಿಗಳನ್ನೆಲ್ಲ ಮಾಡಿದರೆ ಅವರು ನಿಮಗೆ ಖಂಡಿತವಾಗಿಯೂ ಮೋಸ ಮಾಡುತ್ತಿರುತ್ತಾರೆ.
3) ಸಡನ್ನಾಗಿ ನಿಮ್ಮ ಲೈಫಪಾರ್ಟನರನ ಬಿಹೇವಿಯರ ಹಾಗೂ ಅಟಿಟ್ಯೂಡ ಬಹಳಷ್ಟು ಬದಲಾದರೆ ಅವರು ನಿಮಗೆ ಮೋಸ ಮಾಡುತ್ತಿದ್ದಾರೆ ಎಂದರ್ಥ. ಉದಾಹರಣೆಗೆ ; ಕಾರಣವಿಲ್ಲದೆ ನಿಮ್ಮ ಮೇಲೆ ಕೂಗಾಡುವುದು, ಸಿಲ್ಲಿ ವಿಷಯಗಳಿಗಾಗಿ ನಿಮ್ಮೊಂದಿಗೆ ದೊಡ್ಡ ಜಗಳವಾಡಿ ರಂಪಾಟ ಮಾಡುವುದು, ಬರೀ ಸುಳ್ಳೇಳೇದು, ನಿಮ್ಮನ್ನು ಅಬ್ಯುಸ ಮಾಡುವುದು, ಮೊದಲಿಗಿಂತ ಜಾಸ್ತಿ ನೆಗೆಟಿವ ಆಗೋದು, ಪದೇಪದೇ ನಿಮ್ಮನ್ನು ಇರಿಟೇಟ ಮಾಡುವುದು, ಒಂಟಿಯಾಗಿರುವುದು, ಯಾವಾಗಲೂ ನಿಮ್ಮಿಂದ ದೂರ ಇರಲು ಟ್ರಾಯ ಮಾಡುವುದು, ಯಾವಾಗಲೂ ಭಯ ಹಾಗೂ ಕನಫ್ಯುಜನಲ್ಲಿರುವುದು ಮಾಡಿದರೆ ಅವರು ನಿಮಗೆ ಮೋಸ ಮಾಡುತ್ತಿರುತ್ತಾರೆ. ಭಯದಲ್ಲಿದ್ದರೆ ಬೇರೆಯವರ ಬ್ಲ್ಯಾಕಮೇಲದಿಂದ ನಿಮಗೆ ಮೋಸ ಮಾಡುತ್ತಿರುತ್ತಾರೆ, ಕನಫ್ಯುಜನನಲ್ಲಿದ್ದರೆ ಸ್ವಂತ ಇಚ್ಛೆಯಿಂದ ನಿಮಗೆ ಮೋಸ ಮಾಡುತ್ತಿರುತ್ತಾರೆ.
4) ಬ್ಯೂಟಿ ಹಾಗೂ ಬಾಡಿ ಮೇಲೆ ಅಷ್ಟೇನು ಕೇರ ಮಾಡದ ನಿಮ್ಮ ಲೈಫ ಪಾರ್ಟನರ ಇದ್ದಕ್ಕಿದ್ದಂತೆ ಬಾಡಿ ಮೇಲೆ ಬ್ಯೂಟಿ ಮೇಲೆ ಸಿಕ್ಕಾಪಟ್ಟೆ ಗಮನ ಹರಿಸಲು ಶುರು ಮಾಡಿದರೆ ಅವರು ನಿಮಗೆ ಮೋಸ ಮಾಡಲು ಶುರು ಮಾಡಿರುವ ಸಾಧ್ಯತೆ 99% ಆಗಿರುತ್ತದೆ. ಉದಾಹರಣೆಗೆ : ನೀವು ಎಷ್ಟೇ ಹೇಳಿದರೂ ಸ್ವಲ್ಪವೂ ವಾಕಿಂಗ ಮಾಡದ ನಿಮ್ಮ ಗಂಡ ಇದ್ದಕ್ಕಿದ್ದಂತೆ ವರ್ಕೌಟ ಎಕ್ಸರಸೈಜ ಮಾಡಿ ಹೊಟ್ಟೆ ಕರಗಿಸಲು ಎಫರ್ಟ ಹಾಕಿದರೆ, ಫಿಟ & ಹ್ಯಾಂಡಸಮ್ಮಾಗಿ ಕಾಣಲು ಫೇಸಕ್ರೀಮಗಳನ್ನು ಬಳಸಲು ಶುರು ಮಾಡಿದರೆ, ಹೊಸ ಬಟ್ಟೆ, ಅನಾವಶ್ಯಕವಾಗಿ ಹೊಸ ಬನಿಯಾನ ಅಂಡರವೇರಗಳನ್ನು ತರತೊಡಗಿದರೆ, ಬೇರೆಬೇರೆ ತರಹದ ಬಾಡಿ ಸ್ಪ್ರೆ, ಫರಫ್ಯುಮಗಳನ್ನು ಬಳಸಲು ಶುರು ಮಾಡಿದರೆ ಜಾಸ್ತಿ ಶೋಕಿ ಮಾಡಲು ಶುರು ಮಾಡಿದರೆ, ಅವನ ಬ್ಯಾಂಕ ಬ್ಯಾಲೆನ್ಸ್ ಗುಟ್ಟಾಗಿ ಕಡಿಮೆಯಾಗತೊಡಗಿದರೆ ಆತ ಖಂಡಿತವಾಗಿಯೂ ನಿಮಗೆ ಮೋಸ ಮಾಡುತ್ತಿರುತ್ತಾನೆ.
ಸಡನ್ನಾಗಿ ನಿಮ್ಮ ಹೆಂಡತಿ ಮೊದಲಿಗಿಂತಲೂ ಹೆಚ್ಚು ಸುಂದರವಾಗಿ ಕಾಣಲು ಹರಸಾಹಸ ಮಾಡುತ್ತಿದ್ದರೆ, ವೇಟಲಾಸ ಮಾಡಲು ಒಡ್ಡಾಡಲು ಶುರು ಮಾಡಿದರೆ, ವರ್ಕೌಟ ಮಾಡಲು ಶುರು ಮಾಡಿದರೆ, ಹೊಸ ಹಾಬಿ, ಆ ಕೆಲಸ ಈ ಕೆಲಸ, ಹೊಸ ಕ್ಲಾಸ, ಎಕ್ಸಟ್ರಾ ವರ್ಕಿದೆ ಅಂತಾ ಗುಟ್ಟಾಗಿ ಆಚೆ ಹೋಗಲು ಶುರು ಮಾಡಿದರೆ, ಹೊಸ ಹಾಬಿ ಸ್ಟಾರ್ಟ ಮಾಡಿ ಮನೆಗೆ ಲೇಟಾಗಿ ಬರತೊಡಗಿದರೆ, ಜಾಸ್ತಿ ಮೇಕಪ ಮಾಡಿಕೊಳ್ಳಲು ಶುರು ಮಾಡಿದರೆ, ಓವರ ನೈಸಾಗಿ ಡ್ರೆಸ ಮಾಡಿಕೊಳ್ಳುತ್ತಿದ್ದರೆ, ಪದೇಪದೇ ಹೊಸಹೊಸ ಬ್ರಾ ಹಾಗೂ ಪ್ಯಾಂಟಿಗಳನ್ನು ಖರೀದಿಸುತ್ತಿದ್ದರೆ ಅವಳು ನಿಮಗೆ ಮೋಸ ಮಾಡುತ್ತಿದ್ದಾಳೆ ಎಂದರ್ಥ. ಅವಳು ಅವಶ್ಯಕತೆ ಇಲ್ಲದಿದ್ದರೂ ಪದೇಪದೇ ಹೊಸಹೊಸ ಬ್ರಾ ಬ್ಲೌಜ ಪ್ಯಾಂಟಿ ಬಿಕಿನಿ ನೈಟಿ ಪೇಟಿಕೋಟ, ಶಾರ್ಟ್ಸ, ಟೀಶರ್ಟಗಳನ್ನು ಖರೀದಿಸುತ್ತಿದ್ದರೆ ಅವಳು 100% ನಿಮಗೆ ಮೋಸ ಮಾಡುತ್ತಿರುತ್ತಾಳೆ. ಇದರಲ್ಲಿ ಯಾವುದೇ ಡೌಟಿಲ್ಲ.
5) ಸಡನ್ನಾಗಿ ನಿಮ್ಮ ಸೆ*ಕ್ಸ ಲೈಫಲ್ಲಿ ವಿಪರೀತ ಚೇಂಜಸ ಆದರೆ ನಿಮ್ಮ ಲೈಫ ಪಾರ್ಟನರ ನಿಮಗೆ ಮೋಸ ಮಾಡಲು ಶುರು ಮಾಡಿರುತ್ತಾರೆ. ಒಂದು ನಿಮ್ಮೊಂದಿಗೆ ಬೆಡಶೇರ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸುತ್ತಾರೆ ಇಲ್ಲವೇ ನಿಮ್ಮೊಂದಿಗೆ ಹೆಚ್ಚಿಗೆ ಬೆಡಶೇರ್ ಮಾಡಿ ಹೆಚ್ಚಿನ ಸೆ**ಕ್ಸಗಾಗಿ ನಿಮಗೆ ಬಹಳಷ್ಟು ಹಿಂಸೆ ಕೊಡುತ್ತಾರೆ. ಬೇರೆ ಬೇರೆ ಪೋಜಿಷನಗಳಲ್ಲಿ ಮಾಡುವಂತೆ ನಿಮಗೆ ಫೋರ್ಸ ಮಾಡಿ ನಿಮಗೆ ಟಾರ್ಚರ ಮಾಡುತ್ತಾರೆ. ಅವರು ಬೇರೆಯವರೊಂದಿಗೆ ಸಿಕ್ಕ ಸುಖವನ್ನು ನಿಮ್ಮಿಂದಲೂ ಎಕ್ಸಪೇಕ್ಟ ಮಾಡುತ್ತಿರುತ್ತಾರೆ. ಅದಕ್ಕೆ ನಿಮಗೆ ಬೆಡಲ್ಲಿ ಬಹಳಷ್ಟು ಟಾರ್ಚರ ಮಾಡುತ್ತಾರೆ. ನಿಮ್ಮಿಂದ ಜಾಸ್ತಿ ಸುಖ ಬಯಸುತ್ತಾರೆ.
6) ನಿಮ್ಮ ಲೈಫಪಾರ್ಟನರ ಖರ್ಚುಗಳು ಇದ್ದಕ್ಕಿದ್ದಂತೆ ಲಿಮಿಟ ಮೀರಿ ಹೆಚ್ಚಾದರೆ ಅವರು ನಿಮಗೆ ಮೋಸ ಮಾಡುತ್ತಿದ್ದಾರೆ ಎಂದರ್ಥ. ಅನಾವಶ್ಯಕ ರೆಸ್ಟೋರೆಂಟ್, ಶಾಪಿಂಗ, ಡಿನ್ನರ, ಮೂವಿ, ಟೂರಗಳ ಖರ್ಚು ಬಂದರೆ ಅವರು ನಿಮ್ಮನ್ನು ಬಿಟ್ಟು ಬೇರೆಯವರೊಂದಿಗೆ ಮಜಾ ಮಾಡುತ್ತಿರುತ್ತಾರೆ. ನಿಮ್ಮ ಲೈಫ ಪಾರ್ಟನರ ಹೆಚ್ಚಿನ ಹಣಕ್ಕಾಗಿ ನಿಮಗೆ ಫೋರ್ಸ ಮಾಡಲು ಶುರು ಮಾಡಿದರೆ ಅವರ ಹೊಸ ಎಕ್ಸಟ್ರಾ ಮ್ಯಾರೀಟಲ ಅಫೇರಗೆ ಅವರಿಗೆ ಎಕ್ಸಟ್ರಾ ಹಣ ಬೇಕಾಗಿದೆ ಎಂದರ್ಥ.
ಓಕೆ ಗೆಳೆಯರೇ ಇವೀಷ್ಟು ಲಕ್ಷಣಗಳು ಕಂಡುಬಂದರೆ ನಿಮ್ಮ ಲೈಫ ಪಾರ್ಟನರ ನಿಮಗೆ ಮೋಸ ಮಾಡುತ್ತಿದ್ದಾರೆ ಎಂದರ್ಥ. ಇವುಗಳಲ್ಲಿ ನಿಮಗೆ ಯಾವುವು ಸರಿ ಅನಿಸುತ್ತವೆ ಅಥವಾ ತಪ್ಪೇನಿಸುತ್ತವೆ ಎಂಬುದನ್ನು ಕಮೆಂಟ ಮಾಡಿ. ಈ ಅಂಕಣಕ್ಕೆ ಲೈಕ ಮಾಡಿ ಇದನ್ನು ನೀವಿರುವ ಎಲ್ಲ ಫೇಸ್‌ಬುಕ್ ಗ್ರೂಪಗಳಲ್ಲಿ ಶೇರ್ ಮಾಡಿ. ಜೊತೆಗೆ ಫೇಸ್‌ಬುಕ್ ಹಾಗೂ ಇನಸ್ಟಾಗ್ರಾಮಗಳಲ್ಲಿ ಡೈರೆಕ್ಟರ್ ಸತೀಶಕುಮಾರ ಆಫೀಸಿಯಲ ಪೇಜಗೆ ಫಾಲೋ ಮಾಡಿ. ಧನ್ಯವಾದಗಳು...