ಹಾಯ್ ಫ್ರೆಂಡ್ಸ್, ನಾನು ಇವತ್ತಿನ ಹೋಂ ಹೆಲ್ತ್ ಅಂಕಣದಲ್ಲಿ "ಆಲೋವೆರಾದಿಂದಾಗುವ 7 ಅದ್ಭುತ ಲಾಭಗಳ" ಬಗ್ಗೆ ಡಿಸ್ಕಸ್ ಮಾಡುವೆ. ಈ ಅಂಕಣವನ್ನು ಬರೆಯಲು ನನಗೆ ಗೈಡ್ ಮಾಡಿದ ನನ್ನ ಬೆಸ್ಟ್ ಫ್ರೆಂಡ್ ಮಾಯಾಶ್ರೀ ಮಾಳಿಗೆ ಲಾಟ್ ಆಫ್ ಥ್ಯಾಂಕ್ಸ್. ಈಗಲೇ ಈ ಅಂಕಣಕ್ಕೆ ಲೈಕ್ ಮಾಡಿ ಮತ್ತು ಮತ್ತೆಮತ್ತೆ ಓದುವುದಕ್ಕಾಗಿ ಶೇರ್ ಮಾಡಿಕೊಳ್ಳಿ.

ಫ್ರೆಂಡ್ಸ್, ಆಲೋವೆರಾಗೆ ಬಹಳಷ್ಟು ಔಷಧಿಯ ಗುಣಗಳಿವೆ. ನಮ್ಮ ಪೂರ್ವಜರು ಇದನ್ನು ಅನಾದಿ ಕಾಲದಿಂದಲೂ ಒಂದು ಔಷಧಿಯ ರೂಪದಲ್ಲಿ ಬಳಸುತ್ತಾ ಬಂದಿದ್ದಾರೆ. ಆಲೋವೆರಾಗೆ ಅಚ್ಚ ಕನ್ನಡದಲ್ಲಿ ಲೋಳೆಸರ ಅಂತಾ ಕರೆಯುತ್ತಾರೆ.ಇದು ನೋಡಲು ಈ ರೀತಿ ಇರುತ್ತದೆ.ಅದರ ಫೋಟೋ ಹಾಗೂ ವಿಡಿಯೋವನ್ನು ಕೇರ್ಫುಲಾಗಿ ಗಮನಿಸಿ.

ಈಗ ಆಲೋವೆರಾದ ಉಪಯೋಗಗಳನ್ನು ನೋಡೋಣ:-
೧) ಆಲೋವೆರಾವನ್ನು ಬಹಳಷ್ಟು ತರಹದ Skin Medicine ಹಾಗೂ Gelಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

೨) ಆಲೋವೆರಾವನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ವಾಷ್ ಮಾಡಿದರೆ ಮುಖದ ಕಾಂತಿ ಹೆಚ್ಚಾಗುತ್ತದೆ. ಜೊತೆಗೆ Face ಮೇಲೆ Glow ಬರುತ್ತದೆ.

೩) ಮುಖದ ಮೇಲಿನ ಮೊಡವೆಗಳನ್ನು ಅಂದರೆ Pimplesಗಳನ್ನು ಹೊಗಲಾಡಿಸಲು ಆಲೋವೆರಾವನ್ನು ಬಳಸಬಹುದು.

೪) ಆಲೋವೆರಾದಲ್ಲಿ ವಿಟಮಿನ್ ಸಿ & ಈ ಇರುವುದರಿಂದ ಇದನ್ನು ನಿಯಮಿತವಾಗಿ ಬಳಸಿದರೆ ನಮ್ಮ ತ್ವಚೆ Young, Healthy & Beautiful ಆಗಿರುತ್ತದೆ.

೫) ದಿನಾ ಬೆಳಿಗ್ಗೆ ಆಲೋವೆರಾ ಜ್ಯೂಸನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಹಾಗೂ ಕಬ್ಜದ ಸಮಸ್ಯೆಗಳು ನಿವಾರಣೆಯಾಗುತ್ತವೆ.

೬) ಆಲೋವೆರಾವನ್ನು ತಲೆಗೂದಲು ಉದುರುವಿಕೆಯನ್ನು ತಡೆಗಟ್ಟಲು ಬಳಸಬಹುದು.ಆದರೆ ಇದಕ್ಕೆ ಯಾವುದೇ ತರಹದ Scientific evidence ಇಲ್ಲ.

೭) ಆಲೋವೆರಾವನ್ನು ನಿಮ್ಮ ತೋಟದಲ್ಲಿ ಬೆಳೆಸಿ ಅದನ್ನು ಮಾರಿ ಸಾಕಷ್ಟು ಹಣವನ್ನು ಗಳಿಸಬಹುದು.

ಓಕೆ Friends ಇದೀಷ್ಟು ಆಲೋವೆರಾದಿಂದಾಗುವ ಲಾಭಗಳು. ಈ ಅಂಕಣಕ್ಕೆ ತಪ್ಪದೇ ಲೈಕ್ ಮಾಡಿ ಮತ್ತು ಶೇರ್ ಮಾಡಿಕೊಳ್ಳಿ. ಧನ್ಯವಾದಗಳು....