ಶ್ರೀಮಂತರ 7 ರಹಸ್ಯಗಳು : Secrets of Rich People in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಶ್ರೀಮಂತರ 7 ರಹಸ್ಯಗಳು : Secrets of Rich People in Kannada

                                         ಶ್ರೀಮಂತರ 7 ರಹಸ್ಯಗಳು : Secrets of Rich People in Kannada

                                  ಹಾಯ್ ಗೆಳೆಯರೇ, ನನ್ನ ಫ್ರೆಂಡ್ಸ ಸರ್ಕಲನಲ್ಲಿ ಎಲ್ಲರೂ ನನಗಿಂತ ಜಾಸ್ತಿ ರೀಚ ಆಗಿದ್ದಾರೆ, ಸಕ್ಸೆಸಫುಲ್ಲಾಗಿದ್ದಾರೆ, ಹ್ಯಾಂಡಸಮ್ಮಾಗಿದ್ದಾರೆ, ಬ್ಯೂಟಿಫುಲ್ಲಾಗಿದ್ದಾರೆ, ಟ್ಯಾಲೆಂಟೆಡ್ಡಾಗಿದ್ದಾರೆ‌, ಫೇಮಸ್ಸಾಗಿದ್ದಾರೆ. ನಾನು ಅವರಿಂದ ಬಹಳಷ್ಟು ಕಲಿತಿರುವೆ. ನೀವು ನಿಮ್ಮ ಲೈಫಲ್ಲಿ ರೀಚ ಆಗಬೇಕೆಂದರೆ ನೀವು ರೀಚ ಪೀಪಲ ಏನ ಮಾಡ್ತಾರೋ ಅದನ್ನಷ್ಟೇ ಮಾಡಿದ್ರೆ ಸಾಕು‌. ಅಂದರೆ ನೀವು ಅವರ ಸೆಕ್ರೆಟ್ಸಗಳನ್ನು ಅರ್ಥ ಮಾಡಿಕೊಂಡು ಅವುಗಳನ್ನು ಆ್ಯಸ ಇಟ ಇಸ ಕಾಪಿ ಮಾಡಬೇಕು. ಆಗ ನೀವು ಅಟೋಮ್ಯಾಟಿಕ್ಕಾಗಿ ರೀಚ ಆಗುತ್ತೀರಿ. ಓಕೆ ಏನಿವೇ ಶ್ರೀಮಂತರ 7 ಸೀಕ್ರೆಟ್ಸ್‌ ಇಂತಿವೆ ; 

ಶ್ರೀಮಂತರ 7 ರಹಸ್ಯಗಳು : Secrets of Rich People in Kannada

1) ಶ್ರೀಮಂತರು ದುಡ್ಡಿಗಾಗಿ ದುಡಿಯಲ್ಲ. ಅವರು ತಮ್ಮ ಬಳಿಯಿರುವ ದುಡ್ಡನ್ನೇ ದುಡಿಸುತ್ತಾರೆ. ಅವರು ಹೆಚ್ಚಾಗಿ ದೇಹವನ್ನು ದುಡಿಸುವ ಬದಲು ಮೈಂಡನ್ನು ದುಡಿಸುತ್ತಾರೆ. ಅದಕ್ಕಾಗಿಯೇ ಅವರು ಶ್ರೀಮಂತರಾಗುತ್ತಾರೆ. 

ಶ್ರೀಮಂತರ 7 ರಹಸ್ಯಗಳು : Secrets of Rich People in Kannada

2) ಶ್ರೀಮಂತರು ತಮ್ಮ ಹಣ ಹಾಗೂ ಟೈಮನ್ನು ಡ್ರೆಸ್, ಕಾರ ಬೈಕಗಳಂಥ ಅನಾವಶ್ಯಕ ಶೋಕಿ ವಸ್ತುಗಳ ಮೇಲೆ ವೇಸ್ಟ ಮಾಡಲ್ಲ. ಅವರು ತಮ್ಮ ಹಣವನ್ನು ತಮ್ಮ ಬಿಜನೆಸ್ಸಲ್ಲಿ ಇನ್ವೆಸ್ಟ ಮಾಡುತ್ತಾರೆ. ಅವರು ಶೋಕಿಗಾಗಿ ಏನನ್ನು ಖರೀದಿಸಲ್ಲ. ಸೇಫ್ಟಿಗಾಗಿ ಏನು ಬೇಕೋ ಅದನ್ನಷ್ಟೆ ಖರೀದಿಸುತ್ತಾರೆ. 

ಶ್ರೀಮಂತರ 7 ರಹಸ್ಯಗಳು : Secrets of Rich People in Kannada

3) ಶ್ರೀಮಂತರು ಲಕ್ಸುರಿ ಐಟಮಗಳನ್ನು ಖರೀದಿಸುವುದಕ್ಕಿಂತ ಮುಂಚೆ ಅಸೆಟ್ಸಗಳನ್ನ ಖರೀದಿಸುತ್ತಾರೆ. ಉದಾಹರಣೆಗೆ : ಬಿಜನೆಸ, ರೀಯಲ ಎಸ್ಟೇಟಗಳನ್ನು ಖರೀದಿಸುತ್ತಾರೆ. ಇವುಗಳಿಂದ ಹಣ ಬಂದಾಗ ಮನೆ, ಕಾರು ಖರೀದಿಸುತ್ತಾರೆ. ಅವರು ಮೊದಲು ಸಂನ್ಯಾಸಿಯಂತೆ ಬದುಕಿ ಬಿಜನಸ ಗ್ರೋ ಮಾಡ್ತಾರೆ, ಆನಂತರ ರಾಜನಂತೆ ರಾಯಲ ಲೈಫನ್ನು ಎಂಜಾಯ ಮಾಡುತ್ತಾರೆ. Live like a Beggar and Invest like a King ಎಂಬುದು ಅವರ ಸಕ್ಸೆಸ ಫಾರ್ಮುಲಾ ಆಗಿರುತ್ತದೆ. 

ಶ್ರೀಮಂತರ 7 ರಹಸ್ಯಗಳು : Secrets of Rich People in Kannada

4) ಶ್ರೀಮಂತರು ಬರೀ ಪ್ರೋಡಕ್ಟಿವ ಕೆಲಸಗಳನ್ನು ಮಾತ್ರ ಮಾಡುತ್ತಾರೆ. ಅನಪ್ರೋಡಕ್ಟಿವ ಕೆಲಸಗಳನ್ನು ಅವರು ಮನೆಗೆಲಸದವರಿಂದ ಮಾಡಿಸಿಕೊಳ್ಳುತ್ತಾರೆ. ಯಾವ ಕೆಲಸದಿಂದ ಅವರಿಗೆ ಇನಕಮ ಬರುತ್ತೋ ಅದನ್ನಷ್ಟೇ ಮಾಡುತ್ತಾರೆ, ಮಿಕ್ಕಿದನ್ನ ಕೆಲಸದವರಿಂದ ಮಾಡಿಸಿಕೊಳ್ಳುತ್ತಾರೆ. 

ಶ್ರೀಮಂತರ 7 ರಹಸ್ಯಗಳು : Secrets of Rich People in Kannada

5) ಶ್ರೀಮಂತರು ಹಣಕ್ಕಾಗಿ ಒಂದೇ ಒಂದು ಆ್ಯಕ್ಟಿವ ಮೂಲದ ಮೇಲೆ ಡಿಪೆಂಡಾಗಲ್ಲ. ಅವರು ಮಲ್ಟಿಪಲ‌ ಮೂಲಗಳಿಂದ ಪ್ಯಾಸಿವ ಇನಕಮ್ಮನ್ನು ಸಂಪಾದಿಸುತ್ತಾರೆ. ಅವರು ಮಲಗಿರುವಾಗಲೂ ಹಣ ಗಳಿಸುತ್ತಾರೆ. ಅದಕ್ಕಾಗಿಯೇ ಅವರು ಶ್ರೀಮಂತರಾಗುತ್ತಾರೆ. 

ಶ್ರೀಮಂತರ 7 ರಹಸ್ಯಗಳು : Secrets of Rich People in Kannada

6) ಶ್ರೀಮಂತರು ಯಾವಾಗಲೂ ಏನಾದರೂ ಒಂದನ್ನು ಹೊಸದಾಗಿ ಕಲಿಯುತ್ತಲೇ ಇರುತ್ತಾರೆ. ತಮ್ಮ‌ ಫೀಲ್ಡಿನ ಬಗ್ಗೆ ತಮ್ಮ‌ ನಾಲೇಜನ್ನು ಕಂಟಿನ್ಯುವಸಾಗಿ ಇಂಪ್ರೂವ ಮಾಡಿಕೊಳ್ಳುತ್ತಲೇ ಇರುತ್ತಾರೆ. ಅವರ ನಾಲೇಜ ಹೆಚ್ಚಾದಂತೆ ಅವರ ನೆಟವರ್ಥ ಕೂಡ ಹೆಚ್ಚಾಗುತ್ತಲೆ ಹೋಗುತ್ತದೆ. 

ಶ್ರೀಮಂತರ 7 ರಹಸ್ಯಗಳು : Secrets of Rich People in Kannada

7) ಶ್ರೀಮಂತರು ಬಹಳಷ್ಟು ಕೇರಫುಲ್ಲಾಗಿ ತಮ್ಮ ಫ್ರೆಂಡ್ಸಗಳನ್ನು ಚೂಜ ಮಾಡುತ್ತಾರೆ. ಏಕೆಂದರೆ ನಾವು ನಮ್ಮ‌ ಸುತ್ತಮುತ್ತಲಿರುವ 5 ಜನರ ಏವರೇಜ ಆಗಿರುತ್ತೀವಿ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ. ಅದಕ್ಕಾಗಿ ಅವರು ಬರೀ ರೀಚ ಹಾಗೂ ಸಕ್ಸೆಸಫುಲ ಜನರೊಂದಿಗಷ್ಟೇ ಫ್ರೆಂಡಶೀಪ ಮಾಡುತ್ತಾರೆ. 

ಶ್ರೀಮಂತರ 7 ರಹಸ್ಯಗಳು : Secrets of Rich People in Kannada

                       ಓಕೆ ಗೆಳೆಯರೇ, ಶ್ರೀಮಂತರ ಈ ಸೀಕ್ರೇಟ್ಸಗಳನ್ನು ನಿಮ್ಮ ಲೈಫಲ್ಲಿ ಅಪ್ಲಾಯ ಮಾಡಿಕೊಳ್ಳಿ. ನೀವು ಬೇಗನೆ ಶ್ರೀಮಂತರಾಗುತ್ತೀರಿ. ಈ ಅಂಕಣಕ್ಕೆ ಲೈಕ ಮಾಡಿ ಮತ್ತು ಶೇರ್ ಮಾಡಿ. ಫೇಸ್‌ಬುಕ್‌ ಹಾಗೂ ಇನಸ್ಟಾಗ್ರಾಮಗಳಲ್ಲಿ ಡೈರೆಕ್ಟರ್ ಸತೀಶಕುಮಾರ ಪೇಜನ್ನು ಫಾಲೋ ಮಾಡಿ‌. ಧನ್ಯವಾದಗಳು...

Blogger ನಿಂದ ಸಾಮರ್ಥ್ಯಹೊಂದಿದೆ.