ಹಾಯ್ ಗೆಳೆಯರೇ, ಇವತ್ತಿನ ಎಪಿಸೋಡನಲ್ಲಿ ಈಜಿಯಾಗಿ ಬ್ಯಾಂಕಲೋನನ್ನು ಪಡೆಯೋದು ಹೇಗೆ? ಅಂತಾ ನೋಡೋಣಾ. ಲೆಟ್ಸ ಬಿಗಿನ.
ನಾವು ಬ್ಯಾಂಕಿಗೆ ಲೋನ ಕೇಳಲು ಹೋದಾಗ ಬ್ಯಾಂಕನವರು ನಮಗೆ ಲೋನ ಕೊಡಬೇಕೋ ಅಥವಾ ಬೇಡ್ವಾ ಎಂಬುದನ್ನು ನಮ್ಮ ಸಿಬಿಲ್ ಸ್ಕೋರ ಆಧಾರದ ಮೇಲೆ ಡಿಸೈಡ ಮಾಡುತ್ತಾರೆ. ಈ ಸಿಬಿಲ್ ಸ್ಕೋರಗೆ ಕ್ರೆಡಿಟ ಸ್ಕೋರ ಅಂತಾನೂ ಕರೆಯುತ್ತಾರೆ. ಇದರ ಮೂಲಕ ನಮ್ಮ ಫೈನಾನ್ಸಿಯಲ್ ಸ್ಟ್ರೆಂಥ ಹಾಗೂ ಟ್ರ್ಯಾಕ ರೆಕಾರ್ಡ್ ಈಜಿಯಾಗಿ ಗೊತ್ತಾಗುತ್ತದೆ. ಸಾಮಾನ್ಯವಾಗಿ ಸಿಬಿಲ ಸ್ಕೋರನ್ನು 300 ರಿಂದ 900 ಪಾಯಿಂಟ್ಸಗಳಲ್ಲಿ ಕೌಂಟ ಮಾಡುತ್ತಾರೆ. ನಮ್ಮ ಸಿಬಿಲ್ ಸ್ಕೋರ ಚೆನ್ನಾಗಿದ್ರೆ ಬ್ಯಾಂಕನವರು ನಮಗೆ ತಕ್ಷಣವೇ ಲೋನ ಕೊಡ್ತಾರೆ. ಒಂದು ವೇಳೆ ಸಿಬಿಲ ಸ್ಕೋರ ಕಡಿಮೆಯಿದ್ರೆ ಲೋನ ಕೊಡಲ್ಲ. ನಮ್ಮ ಸಿಬಿಲ ಸ್ಕೋರ 750ಕ್ಕಿಂತ ಹೆಚ್ಚಾಗಿದ್ದರೆ ಮಾತ್ರ ನಮಗೆ ಈಜಿಯಾಗಿ ಲೋನ ಸಿಗುತ್ತದೆ. ಅದಕ್ಕಿಂತಲೂ ಕಡಿಮೆಯಿದ್ದರೆ ಲೋನ ಸಿಗೋದು ಸುಲಭವಲ್ಲ. ಒಂದು ವೇಳೆ ಸಿಕ್ರೂ ಕೂಡ ಇಂಟರೆಸ್ಟ ರೇಟ ಜಾಸ್ತಿಯಿರುತ್ತದೆ. ಕಿರಿಕಿರಿ ಕೂಡ ಇರುತ್ತದೆ.

ನಿಮ್ಮ ಸಿಬಿಲ ಸ್ಕೋರ 300ಕ್ಕೆ ಹತ್ರಾ ಆಗ್ತಿದ್ರೆ ಅದು ಬ್ಯಾಡ ಸ್ಕೋರ ಅಂತಾ ಅರ್ಥ. ಉದಾಹರಣೆಗೆ : 500 to 600. ನಿಮ್ಮ ಸ್ಕೋರ 900ಕ್ಕೆ ಹತ್ರ ಆಗ್ತಿದ್ರೆ ಅದು ಗುಡ್ ಸ್ಕೋರ್ ಅಂತಾ ಅರ್ಥ. ಉದಾಹರಣೆಗೆ : 800
ನಿಮ್ಮ ಸಿಬಿಲ ಸ್ಕೋರ ಚೆನ್ನಾಗಿದ್ರೆ ನಿಮಗೆ ಈಜಿಯಾಗಿ ಬ್ಯಾಂಕಲೊನ ಸಿಗುತ್ತದೆ. ನಿಮಗೆ ಈಜಿಯಾಗಿ ಬ್ಯಾಂಕ ಲೋನ ಸಿಗಬೇಕೆಂದರೆ ನೀವು ಗುಡ್ ಸಿಬಿಲ ಸ್ಕೋರನ್ನು ಮೆಂಟೆನ ಮಾಡಬೇಕು. ಗುಡ್ ಸಿಬಿಲ್ ಸ್ಕೋರನ್ನು ಮೆಂಟೆನ ಮಾಡಲು ಬೆಸ್ಟ ಟಿಪ್ಸ ಇಂತಿವೆ ;
1) ನಿಮ್ಮ ಬ್ಯಾಂಕ ಅಕೌಂಟನ್ನು ಯಾವುದೇ ಕಾರಣಕ್ಕೂ ಬಹಳ ಸಮಯದ ತನಕ ಖಾಲಿ ಬಿಡಬೇಡಿ. ಅದರಲ್ಲಿ ರೆಗ್ಯುಲರಾಗಿ ಹಣ ಕ್ರೆಡಿಟ ಮಾಡಿ. ನಿಮ್ಮ ಸ್ಯಾಲರಿ ಕರೆಕ್ಟಾಗಿ ನಿಮ್ಮ ಅಕೌಂಟಿಗೆ ಟೈಮ ಟು ಟೈಮ ಕ್ರೆಡಿಟ ಆಗ್ತಿದೇನಾ ಅಂತಾ ಚೆಕ್ ಮಾಡ್ತಿರಿ. ಜಾಸ್ತಿ ಕ್ರೆಡಿಟ್‌ಗಳನ್ನು ಮಾಡಿ. ಕಡಿಮೆ ಡೆಬಿಟ ಮಾಡಿ. ಅವಶ್ಯಕತೆ ಇದ್ದಷ್ಟೇ ಹಣವನ್ನು ಅಕೌಂಟನಿಂದ ಡ್ರಾ ಮಾಡಿ. ಸ್ಯಾಲರಿ ಕ್ರೆಡಿಟಾಗುತ್ತಿದ್ದಂತೆ ಎಲ್ಲ ಹಣವನ್ನು ಡ್ರಾ ಮಾಡಬೇಡಿ. ಕ್ರೆಡಿಟಾಗಿರುವ ಹಣವನ್ನು ಅಕೌಂಟನಲ್ಲಿಡಿ. ಅಕೌಂಟಲ್ಲಿ ಯಾವಾಗಲೂ ಹಣ ಇರೋವಂತೆ ನೋಡಿಕೊಳ್ಳಿ.

2) ನಿಮ್ಮ EMI ಗಳನ್ನು ಟೈಮ ಟು ಟೈಮ ಪೇ ಮಾಡಿ. ನಿಮ್ಮ ಲೋನನ್ನು ಇನಟೈಮಲ್ಲಿ ಪೇ ಮಾಡಿ. ಒಟ್ನಲ್ಲಿ ಬ್ಯಾಂಕಿಗೆ ನೀವೋಬ್ಬ ಗುಡ್ ಕಸ್ಟಮರ ಅನ್ನಿಸಬೇಕು ಆ ರೀತಿ ಬ್ಯಾಂಕಿಂಗ್ ಮಾಡಿ.
3) ಬ್ಯಾಂಕಿಗೆ ಡೌಟ ಬರೋ ತರ ಯಾವುದೇ ಟ್ರಾಂಜಾಕ್ಷನಗಳನ್ನು ಮಾಡಬೇಡಿ. ನೀವು ದಿವಾಳಿಯಾಗುತ್ತಿದ್ದಿರಾ ಅಥವಾ ದಿವಾಳಿಯಾಗುತ್ತೀರಾ ಎಂಬ ಸಿಗ್ನಲಗಳನ್ನು ಬ್ಯಾಂಕಿಗೆ ಕೊಡಬೇಡಿ. ಸಡನ್ನಾಗಿ ಎಲ್ಲ ಹಣವನ್ನು ಡ್ರಾ ಮಾಡೋದು, ಹಣ ಕ್ರೆಡಿಟಾಗುತ್ತಿದ್ದಂತೆ ಎಲ್ಲ ಡ್ರಾ ಮಾಡಿ ಖಾಲಿ ಅಕೌಂಟ ಇಡೋದು ಎಲ್ಲ ಮಾಡಿದ್ರೆ ಬ್ಯಾಂಕಿಗೆ ನಿಮ್ಮ ಮೇಲೆ ಭರವಸೆ ಮೂಡಲ್ಲ. ನಿಮಗೆ ಲೋನ ಕೊಡೋದು ರಿಸ್ಕ ಅಂತಾ ಅನಿಸುತ್ತದೆ. ಸೋ ಈ ರೀತಿ ಮಾಡಬೇಡಿ. ಬ್ಯಾಂಕಿಗೆ ನಿಮಗೆ ಲೋನ ಕೊಟ್ರೆ ಹಣ ರಿಟರ್ನ್ ಬಂದೇ ಬರುತ್ತದೆ ಎಂಬ ಕಾನ್ಫಿಡೆನ್ಸ್ ಬರೋ ತರ ನಿಮ್ಮ ಬ್ಯಾಂಕಿಂಗ ಇರಬೇಕು.

ಓಕೆ ಗೆಳೆಯರೇ, ಇವೀಷ್ಟು ಟಿಪ್ಟಗಳನ್ನು ಫಾಲೋ ಮಾಡಿ ನಿಮ್ಮ ಸಿಬಿಲ ಸ್ಕೋರನ್ನು ಹೆಚ್ಚಿಸಿ. ನಿಮಗೆ ಈಜಿಯಾಗಿ ಲೋನ ಸಿಕ್ಕೇ ಸಿಗುತ್ತದೆ. ಈ ಅಂಕಣಕ್ಕೆ ಲೈಕ ಮಾಡಿ & ನಿಮ್ಮೆಲ್ಲ ಫ್ರೆಂಡ್ಸಗಳೊಂದಿಗೆ ಶೇರ ಮಾಡಿ. ಆಲ ದ ಬೆಸ್ಟ & ಥ್ಯಾಂಕ್ಸ ಯು...