
ಹಾಯ್ ಗೆಳೆಯರೇ, ಇವತ್ತಿನ ಎಪಿಸೋಡನಲ್ಲಿ "ನಾನವೆಜ ತಿನ್ನೋದು ಆರೋಗ್ಯಕ್ಕೆ ಒಳ್ಳೆಯದಾ ಕೆಟ್ಟದಾ?" ಎಂಬ ಟಾಪಿಕ ಮೇಲೆ ಡಿಸ್ಕಸ ಮಾಡೋಣಾ. ನನ್ನ ಪ್ರಕಾರ ನಾನವೆಜ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ನನ್ನ ಪ್ರಕಾರ ಅಷ್ಟೇ ಅಲ್ಲ ಸಾಯಿನ್ಸನ ಪ್ರಕಾರ, ಆಯುರ್ವೇದದ ಪ್ರಕಾರ, ಆಧ್ಯಾತ್ಮದ ಪ್ರಕಾರ ನಾನವೆಜ ಒಳ್ಳೆಯದಲ್ಲ. ಎಲ್ಲ ಆ್ಯಂಗಲನಿಂದಲೂ ಕೂಡ ನಾನವೆಜ ಒಳ್ಳೆಯದಲ್ಲ. ಯಾಕೆ ಅಂತಾ ನಾನು ಸೂಕ್ತ ಕಾರಣಗಳನ್ನು ಕೊಡುವೆ. ಅದರ ಆಧಾರದ ಮೇಲೆ ನೀವು ನಿಮಗೆ ತಿಳಿದಂತೆ ಮಾಡಿ. ಯಾಕೆ ನಾನವೆಜ ಒಳ್ಳೆಯದಲ್ಲ ಎಂಬುದಕ್ಕೆ ಕಾರಣಗಳು ಇಂತಿವೆ ;

1) ನಿಸರ್ಗ ಮಾತೆ ನಮ್ಮ ಶರೀರವನ್ನು ಸಸ್ಯಾಹಾರ ಸೇವನೆಗೆ ಅನುಕೂಲವಾಗುವಂತೆ ಸೃಷ್ಟಿಸಿದ್ದಾಳೆ. ಮನುಷ್ಯನ ದೇಹ ಸಸ್ಯಾಹಾರವನ್ನು ಸೇವಿಸಲು ಮತ್ತು ಅದನ್ನು ಜೀರ್ಣಿಸಿಕೊಳ್ಳಲು ಹೆಚ್ಚು ಸೂಕ್ತವಾಗಿದೆ ಹೊರತು ಮಾಂಸಾಹಾರಕ್ಕಲ್ಲ. ಹೀಗಾಗಿ ನಾನವೆಜ ಆರೋಗ್ಯಕ್ಕೆ ಒಳ್ಳೆಯದಲ್ಲ. ಮಾಂಸಾಹಾರವನ್ನು ಸಂಪೂರ್ಣವಾಗಿ ಜೀರ್ಣಿಸಿಕೊಳ್ಳುವ ಶಕ್ತಿ ನಮ್ಮ ದೇಹಕ್ಕಿಲ್ಲ. ಇದರಿಂದಾಗಿ ನಮಗೆ ಹಲವಾರು ತರಹದ ರೋಗಗಳು ಬರುತ್ತವೆ. ಎಲ್ಲ ರೋಗಗಳಿಗೆ ಕೆಟ್ಟ ಹೊಟ್ಟೆಯೇ ಮೂಲ ಕಾರಣವಾಗಿದೆ. ಜಗತ್ತಿನ ಯಾವ ಟ್ಯಾಲೆಂಟೆಡ ಡಾಕ್ಟರ್ ಕೂಡ ನಿಮಗೆ ನಾನವೆಜ ತಿನ್ನಲು ರೆಕಮೆಂಡ ಮಾಡಲ್ಲ.

2) ಪ್ರಾಣಿಗಳನ್ನು ಕೊಂದು ನಾವು ತಿನ್ನುವುದು ಮನುಷತ್ವವಲ್ಲ. ಬುದ್ಧಿ ಇರುವ ನಾವೇ ಹೀಗೆ ಮಾಡುವುದು ಸರಿಯಲ್ಲ. ಪ್ರಾಣಿಗಳನ್ನು ತಿನ್ನುವುದಕ್ಕಿಂತ ಮುಂಚೆ ಒಂದ್ಸರ್ತಿ ಅವುಗಳ ಮುಖ ನೋಡಿ. ಮೀನುಗಳನ್ನು ನೋಡಿ ಎಷ್ಟು ಮುದ್ದಾಗಿರುತ್ತವೆ. ನಾವು ಪ್ರಾಣಿಗಳನ್ನು ಸಾಯಿಸುವಾಗ ಅವುಗಳ ಶಾಪ ನಮಗೆ ತಟ್ಟೇ ತಟ್ಟುತ್ತದೆ. ಅವು ಜೀವ ಬಿಡುವಾಗ ಅನುಭವಿಸಿದ ನೋವು ಮಾಂಸಾಹಾರಕ್ಕೆ ಅಂಟಿಕೊಂಡಿರುತ್ತದೆ. ಅದನ್ನ ನೀವು ತಿಂದಾಗ ನಿಮ್ಮಲ್ಲಿ ಅವೇ ಭಾವನೆಗಳು ಬರುತ್ತವೆ. ನೋವು, ನಿರಾಸೆ, ದು:ಖ, ಭಯ, ಯಾತನೆ ಇತ್ಯಾದಿಗಳನ್ನು ನೀವು ಫೀಲ ಮಾಡ್ತಿರಿ. ಪ್ರಾಣಿಗಳನ್ನು ತಿಂದ ಮೇಲೆ ನೀವು ಪ್ರಾಣಿಗಳಂತೆಯೇ ಬಿಹೇವ ಮಾಡ್ತಿರಾ. ಡೌಟಿದ್ರೆ ನಾನವೆಜ ತಿನ್ನುವವರನ್ನು ನೋಡಿ ಗೊತ್ತಾಗುತ್ತದೆ. ಜಗತ್ತಿಗೆ ಯಾರಿಂದ ಜಾಸ್ತಿ ಟಾರ್ಚರ ಆಗ್ತಿದೆ ಅಂತಾ ಗಮನಿಸಿ ಗೊತ್ತಾಗುತ್ತದೆ. ಪ್ರಾಣಿ ಹಿಂಸೆ ಮಾಡಿ ಅಂತಾ ಯಾವ ಧರ್ಮದಲ್ಲೂ ಹೇಳಿಲ್ಲ. ಧರ್ಮಗ್ರಂಥಗಳಲ್ಲೂ ಹೇಳಿಲ್ಲ. ಯಾವ ದೇವರು ಕೂಡ ನಾನವೆಜ ತಿನ್ನಲು ಹೇಳಿಲ್ಲ. ಭಗವದ್ಗೀತೆಯಲ್ಲಿ ನಾನವೆಜನ್ನು ಸ್ಟ್ರಿಕ್ಟಾಗಿ ವಿರೋಧಿಸಿದ್ದಾರೆ. ನಾನವೆಜ ತಿಂದರೆ ನರಕ ಗ್ಯಾರಂಟಿ ಅಂತಾ ಹೇಳಿದ್ದಾರೆ.

3) ಈ ಜಗತ್ತಿನಲ್ಲಿ ವೆಹಿಕಲ್ಸಗಳಿಂದ ಎಷ್ಟು ಪೋಲುಷನ ಆಗುತ್ತಿದೆಯೋ, ಎಷ್ಟು ಹಾನಿಯಾಗುತ್ತಿದೆಯೋ ಅದಕ್ಕಿಂತಲೂ ಹೆಚ್ಚಿನ ಹಾನಿ ಈ ನಾನವೆಜನಿಂದ ಆಗುತ್ತಿದೆ, ಕಸಾಯಿ ಖಾನೆಗಳಿಂದಾಗುತ್ತಿದೆ. ಇದರ ಮೇಲೆ ಸೂಕ್ತ ಸರ್ವೆ ಆದರೆ ಸತ್ಯ ಹೊರ ಬೀಳುತ್ತಿದೆ. ನಾನವೆಜನಿಂದ ನಿಸರ್ಗದ ಬ್ಯೂಟಿ ಹಾಳಾಗುವುದರ ಜೊತೆಗೆ ಜಗತ್ತಿನ ಶಾಂತಿ ಕೂಡ ಹಾಳಾಗುತ್ತಿದೆ.

4) ಈ ನಾನವೆಜ ತಿನ್ನುವವರು ತಾವು ಹಾಳಾಗುವುದಲ್ಲದೇ ಈಡೀ ಜಗತ್ತಿಗೆ ದೊಡ್ಡ ದೊಡ್ಡ ರೋಗಗಳನ್ನು ಹಬ್ಬಿಸುತ್ತಿದ್ದಾರೆ. ಅದಕ್ಕೆ ನಾನವೆಜ ತಿನ್ನೋ ದರಿದ್ರ ಜನರನ್ನು ನಾನು ನನ್ನ ಸಮೀಪಕ್ಕೆ ಸೇರಿಸಲ್ಲ. ನನ್ನ ಫ್ರೆಂಡ್ಸ ಸರ್ಕಲ ಕೂಡ ಫುಲ್ ವೆಜಿಟೆರಿಯನ ಆಗಿದೆ. ನಾನವೆಜ ತಿನ್ನೋ ಈ ದರಿದ್ರ ನನ ಮಕ್ಕಳು ಸಿಕ್ಕ ಸಿಕ್ಕ ಪ್ರಾಣಿಗಳನ್ನು ತಿಂದು ಹೊಸ ರೋಗಗಳನ್ನು ಅಂಟಿಸಿಕೊಂಡು ಜಗತ್ತಿನ ನೆಮ್ಮದಿ, ಆರೋಗ್ಯ ಎರಡನ್ನೂ ಕೆಡಿಸಿದ್ದಾರೆ.

ಉದಾಹರಣೆಗೆ ; ಚಿಕನ ತಿಂದು ಚಿಕನ ಗುನ್ಯಾ ರೋಗ ತಂದ್ರು, ಹಂದಿಗಳನ್ನು ತಿಂದು H1N1 ಅಂದ್ರೆ ಹಂದಿ ಜ್ವರ ತಂದ್ರು, ಕೋಳಿ ತಿಂದು ಕೋಳಿ ಜ್ವರ ತಂದ್ರು, ಮಂಗಗಳನ್ನ ತಿಂದು ಮಂಗಗಳ ಜೊತೆಗೆ ಮಲಗಿ ಏಡ್ಸ ತಂದ್ರು, ಸರಿಸೃಪಗಳನ್ನು ತಿಂದು ಸಾರ್ಸ ರೋಗ ತಂದ್ರು. ಇಷ್ಟು ಸಾಲದಂತ ಈ ದರಿದ್ರ ಸೂ** ಮಕ್ಕಳು ಬಾವಲಿಗಳನ್ನ ತಿಂದು ಕೋವಿಡ 19 ತಂದು ಜಗತ್ತಿನ ಶಾಂತಿ ನೆಮ್ಮದಿ ಆರೋಗ್ಯ ಎಲ್ಲವನ್ನೂ ಕೂಡ ಕೆಡಿಸಿದ್ದಾರೆ. ಈ ಚೀನಾದವರು ಮತ್ತೆ ನಾನವೆಜ ಅಡಿಕ್ಟರಗಳು ತಮ್ಮ ಗಂಡಸುತನ ಹೆಚ್ಚಿಸೋಕೆ ಇನ್ನೂ ಏನೇನು ತಿಂದು ಯಾವಾವ ರೋಗ ತರ್ತಾರೋ ಯಾವನಿಗೊತ್ತು. ಗಂಡಸುತನವನ್ನು ಮತ್ತು ಸೆಕ್ಸ ಪವರನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಚೀನಾಗಳಂಥ ದೇಶದವರು ಸಿಕ್ಕಸಿಕ್ಕ ಪ್ರಾಣಿಗಳನ್ನು ತಿನ್ನುತ್ತಾರೆ. ಅದನ್ನೇ ಪ್ಯಾಷನ ಅಂದುಕೊಂಡು ನಮ್ಮಲ್ಲಿರುವ ಹುಚ್ಚಮುಂಡೆ ಮಕ್ಕಳು ವಿದೇಶಕ್ಕೆ ಹೋಗಿ ಲಕ್ಷ ಲಕ್ಷ ಖರ್ಚು ಮಾಡಿ ಅವುಗಳನ್ನು ತಿಂದು ರೋಗ ಅಂಟಿಸಿಕೊಂಡು ಭಾರತಕ್ಕೆ ಬಂದು ಅಮಾಯಕರ ಜೀವ ತೆಗಿತಾರೆ.

5) ಬಾಡಿ ಬಿಲ್ಡ ಮಾಡಬೇಕೆಂದರೆ ನಾನವೆಜ ತಿನ್ನಲೇಬೇಕು, ನಾನವೆಜ ತಿನ್ನದಿದ್ದರೆ ಬಾಡಿ ಬಿಲ್ಡ ಆಗಲ್ಲ ಶಕ್ತಿ ಬರಲ್ಲ ಎನ್ನೋದು ಒಂದು ದೊಡ್ಡ ಮಿಥ ಆಗಿದೆ. ಹಾಗೇ ನೋಡಿದರೆ ನಾನವೆಜಕ್ಕಿಂತ ವೆಜ ಫುಡಲ್ಲೇ ಜಾಸ್ತಿ ಎನರ್ಜಿಯಿದೆ, ಎಲ್ಲ ವಿಟಾಮಿನ್ಸ ಹಾಗೂ ಪ್ರೋಟಿನ್ಸಗಳಿಗೆ. ಬರೀ ವೆಜ ಫುಡ ತಿಂದು ಬಾಡಿ ಬಿಲ್ಡ ಮಾಡಬಹುದು. ಉದಾಹರಣೆಗೆ : ಸುಶೀಲಕುಮಾರ ಶಿಂಧೆ ಬರೀ ವೆಜ ಫುಡ ಸೇವಿಸಿ ಬಾಡಿ ಬಿಲ್ಡ ಮಾಡಿ ಇಂಟರ್ನ್ಯಾಷನಲ್ ಲೆವೆಲನಲ್ಲಿ ರೇಸಲಿಂಗ ಮಾಡಿದ್ದಾರೆ, ಎಷ್ಟೋ ಜನರನ್ನು ರಿಂಗಲ್ಲಿ ಮಣ್ಣು ಮುಕ್ಕಿಸಿದ್ದಾರೆ. ಇದಕ್ಕಿಂತ ದೊಡ್ಡ ಎಕ್ಸಾಮಪಲ ಬೇಕಿಲ್ಲ. ಬ್ರೂಸ್ಲಿ ಕೂಡ ನಾನ್ವೆಜ್ ಮುಟ್ಟಲ್ಲ.

ದರಿದ್ರವರು ಯಾವುದ್ಯಾವುದೋ ಸ್ಟಿರಾಯಿಡ ತೆಗೆದುಕೊಂಡು ಬಾಡಿ ಬಿಲ್ಡ ಮಾಡಿ ನಾನವೆಜ ತಿನ್ನುವೆ ಅಂತಾ ಬಿಲ್ಡಪ ಕೊಡುತ್ತಾರೆ. ನಾನವೆಜ ಮೇಲೆ ಅಷ್ಟೊಂದು ನಂಬಿಕೆಯಿದ್ರೆ ಒಂದು ತಿಂಗಳು ಬರೀ ನಾನವೆಜ ತಿಂದು ಬದುಕಿ ತೋರಿಸಿ. ಆಮೇಲೆ ಮಾತಾಡಿ.
ಓಕೆ ಗೆಳೆಯರೇ, ಇವೀಷ್ಟು ಕಾರಣಗಳಿಂದ ನಾನವೆಜ ತಿನ್ನುವುದು ಸರಿಯಲ್ಲ, ಆರೋಗ್ಯಕ್ಕೂ ಕೂಡ ಒಳ್ಳೆಯದಲ್ಲ. ನಿಮಗೆ ಹೇಳಲು ಸದ್ಯಕ್ಕೆ ನಾನ್ಯಾರು ಅಲ್ಲ. ಮುಂದೆ ನನ ಕೈಗೆ ಪವರ ಬಂದಾಗ ನಾನು ಬೇಕಾದ ಬದಲಾವಣೆಗಳನ್ನು ಖಂಡಿತಾ ಮಾಡ್ತಿನಿ. ನಿಮಗೆ ಈ ಅಂಕಣ ಇಷ್ಟವಾಗಿದ್ರೆ ಇದನ್ನ ಲೈಕ ಮಾಡಿ ಮತ್ತು ಶೇರ್ ಮಾಡಿ. ಜೊತೆಗೆ ನನ್ನ ಫೇಸಬುಕ ಹಾಗೂ ಇನಸ್ಟಾಗ್ರಾಮ ಪೇಜನ್ನು ಫಾಲೋ ಮಾಡಿ. ಧನ್ಯವಾದಗಳು...
