ಪವರಫುಲ್ ಮಂತ್ರಗಳು : Kannada Mantragalu - Powerful Gods Mantra in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಪವರಫುಲ್ ಮಂತ್ರಗಳು : Kannada Mantragalu - Powerful Gods Mantra in Kannada

ಪವರಫುಲ್ ಮಂತ್ರಗಳು : Kannada Mantragalu - Powerful Mantra in Kannada

ಪವರಫುಲ್ ಮಂತ್ರಗಳು : Kannada God Mantragalu - Powerful Mantra in Kannada 

1) ಮಹಾ ಮೃತ್ಯುಂಜಯ ಮಂತ್ರ - Maha Mrityunjaya Mantra in Kannada

"ಓಂ ತ್ರಯಂಬಕಂ ಯಜಾಮಹೆ ಸುಗಂಧಿಂ ಪೃಷ್ಟಿವರ್ಧನಂ 

ಉರ್ವಾರುಕಮಿವ ಬಂಧನಾನ ಮೃರ್ತ್ಯೋಮುಕ್ಷಿಯ ಮಾಮ್ರತಾತ" 

ಮಹಾ ಮೃತ್ಯುಂಜಯ ಮಂತ್ರ - Maha Mrityunjaya Mantra in Kannada

2) ಗಾಯತ್ರಿ ಮಂತ್ರ - Gayatri Mantra in Kannada 

"ಓಂ ಭುರ್ ಭುವ ಸ್ವಹ:

ತತ್ ಸವಿತುರ್ವರೇಣ್ಯಂ 

ಭರ್ಗೊ ದೇವಸ್ಯ ಧಿಮಯಿ

ಧಿಯೋ ಯೋನ: ಪ್ರಚೋದಯಾತ..."

ಗಾಯತ್ರಿ ಮಂತ್ರ - Gayatri Mantra in Kannada

3) ಹನುಮಾನ ಸ್ತೋತ್ರ : ಹನುಮಾನ ಮಂತ್ರ - Hanuman Stotra in Kannada

ಹನುಮಂತನ ಮಹಾ ಮಂತ್ರಗಳು 

1) ಓಂ ದಕ್ಷಿಣಮುಖಾಯ ಪಚ್ಚಮುಖ ಹನುಮತೆ ಕರಾಲಬದನಾಯ | 

2)  ನರಸಿಂಹಾಯ ಓಂ ಹಾಂ ಹೀಂ ಹೂಂ ಹೌಂ ಹ: ಸಕಲಭೂತಪ್ರೇತದಮನಾಯ ಸ್ವಾಹಾ: 

3) ಓಂ ಪೂರ್ವಕಪಿಮುಖಾಯ ಪಚ್ಚಮುಖ ಹನುಮತೆ ಟಂ ಟಂ ಟಂ ಟಂ ಟಂ ಸಕಲ ಶತ್ರು ಸಂಹರಣಾಯ ಸ್ವಾಹಾ | 

4) ಮರ್ಕಟೆಶ ಮಹೋತ್ಸಾಹ ಸರ್ವಶೋಕ ವಿನಾಶನ | 

5) ಮಂಗಲ ಭವನ ಅಮಂಗಲಹಾರಿ ದ್ರವಹು ಸೋ ದಶರಥ ಅಜಿರ ವಿಹಾರಿ | 

6) ಊಂ ಹಂ ಹನುಮತೆ ನಮ: 

ಹನುಮಾನ ಸ್ತೋತ್ರ : ಹನುಮಾನ ಮಂತ್ರ - Hanuman Stotra - Hanuman Mantra in Kannada
4) ಆದಿತ್ಯ ಹ್ರದಯಂ - Aditya Hrudayam Kannada - Aditya Hrudayam in Kannada

"ನಮಸ್ಸವಿತ್ರೇ ಜಗದೇಕ ಚಕ್ಷುಸೇ

ಜಗತ್ಪ್ರಸೂತಿ ಸ್ಥಿತಿ ನಾಶಹೇತವೇ

ತ್ರಯೀಮಯಾಯ ತ್ರಿಗುಣಾತ್ಮ ಧಾರಿಣೇ

ವಿರಿಂಚಿ ನಾರಾಯಣ ಶಂಕರಾತ್ಮನೇ


ತತೋ ಯುದ್ಧ ಪರಿಶ್ರಾಂತಂ ಸಮರೇ ಚಿಂತಯಾ ಸ್ಥಿತಂ ।

ರಾವಣಂ ಚಾಗ್ರತೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಂ ॥


ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಂ ।

ಉಪಾಗಮ್ಯಾ-ಬ್ರವೀದ್ರಾಮಂ ಅಗಸ್ತ್ಯೋ ಭಗವಾನ್ ಋಷಿಃ ॥


ರಾಮ ರಾಮ ಮಹಾಬಾಹೋ ಶೃಣು ಗುಹ್ಯಂ ಸನಾತನಂ ।

ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸಿ ॥


ಆದಿತ್ಯ ಹೃದಯಂ ಪುಣ್ಯಂ ಸರ್ವಶತ್ರು ವಿನಾಶನಂ ।

ಜಯಾವಹಂ ಜಪೇನ್ನಿತ್ಯಂ ಅಕ್ಷಯ್ಯಂ ಪರಮಂ ಶಿವಂ ॥


ಸರ್ವಮಂಗಳ ಮಾಂಗಳ್ಯಂ ಸರ್ವ ಪಾಪ ಪ್ರಣಾಶನಂ ।

ಚಿಂತಾಶೋಕ ಪ್ರಶಮನಂ ಆಯುರ್ವರ್ಧನ ಮುತ್ತಮಂ ॥


ರಶ್ಮಿಮಂತಂ ಸಮುದ್ಯಂತಂ ದೇವಾಸುರ ನಮಸ್ಕೃತಂ ।

ಪೂಜಯಸ್ವ ವಿವಸ್ವಂತಂ ಭಾಸ್ಕರಂ ಭುವನೇಶ್ವರಂ ॥


ಸರ್ವದೇವಾತ್ಮಕೋ ಹ್ಯೇಷ ತೇಜಸ್ವೀ ರಶ್ಮಿಭಾವನಃ ।

ಏಷ ದೇವಾಸುರ ಗಣಾನ್ ಲೋಕಾನ್ ಪಾತಿ ಗಭಸ್ತಿಭಿಃ ॥


ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಃ ಸ್ಕಂದಃ ಪ್ರಜಾಪತಿಃ ।

ಮಹೇಂದ್ರೋ ಧನದಃ ಕಾಲೋ ಯಮಃ ಸೋಮೋ ಹ್ಯಪಾಂ ಪತಿಃ ॥


ಪಿತರೋ ವಸವಃ ಸಾಧ್ಯಾ ಹ್ಯಶ್ವಿನೌ ಮರುತೋ ಮನುಃ ।

ವಾಯುರ್ವಹ್ನಿಃ ಪ್ರಜಾಪ್ರಾಣಃ ಋತುಕರ್ತಾ ಪ್ರಭಾಕರಃ ॥


ಆದಿತ್ಯಃ ಸವಿತಾ ಸೂರ್ಯಃ ಖಗಃ ಪೂಷಾ ಗಭಸ್ತಿಮಾನ್ ।

ಸುವರ್ಣಸದೃಶೋ ಭಾನುಃ ಹಿರಣ್ಯರೇತಾ ದಿವಾಕರಃ ॥


ಹರಿದಶ್ವಃ ಸಹಸ್ರಾರ್ಚಿಃ ಸಪ್ತಸಪ್ತಿ-ರ್ಮರೀಚಿಮಾನ್ ।

ತಿಮಿರೋನ್ಮಥನಃ ಶಂಭುಃ ತ್ವಷ್ಟಾ ಮಾರ್ತಾಂಡಕೋಂಽಶುಮಾನ್ ॥


ಹಿರಣ್ಯಗರ್ಭಃ ಶಿಶಿರಃ ತಪನೋ ಭಾಸ್ಕರೋ ರವಿಃ ।

ಅಗ್ನಿಗರ್ಭೋಽದಿತೇಃ ಪುತ್ರಃ ಶಂಖಃ ಶಿಶಿರನಾಶನಃ ॥


ವ್ಯೋಮನಾಥ ಸ್ತಮೋಭೇದೀ ಋಗ್ಯಜುಃಸಾಮ-ಪಾರಗಃ ।

ಘನವೃಷ್ಟಿ ರಪಾಂ ಮಿತ್ರೋ ವಿಂಧ್ಯವೀಥೀ ಪ್ಲವಂಗಮಃ ॥


ಆತಪೀ ಮಂಡಲೀ ಮೃತ್ಯುಃ ಪಿಂಗಳಃ ಸರ್ವತಾಪನಃ ।

ಕವಿರ್ವಿಶ್ವೋ ಮಹಾತೇಜಾ ರಕ್ತಃ ಸರ್ವಭವೋದ್ಭವಃ ॥


ನಕ್ಷತ್ರ ಗ್ರಹ ತಾರಾಣಾಂ ಅಧಿಪೋ ವಿಶ್ವಭಾವನಃ ।

ತೇಜಸಾಮಪಿ ತೇಜಸ್ವೀ ದ್ವಾದಶಾತ್ಮನ್-ನಮೋಽಸ್ತು ತೇ ॥


ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ ।

ಜ್ಯೋತಿರ್ಗಣಾನಾಂ ಪತಯೇ ದಿನಾಧಿಪತಯೇ ನಮಃ ॥


ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ ।

ನಮೋ ನಮಃ ಸಹಸ್ರಾಂಶೋ ಆದಿತ್ಯಾಯ ನಮೋ ನಮಃ ॥


ನಮ ಉಗ್ರಾಯ ವೀರಾಯ ಸಾರಂಗಾಯ ನಮೋ ನಮಃ ।

ನಮಃ ಪದ್ಮಪ್ರಬೋಧಾಯ ಮಾರ್ತಾಂಡಾಯ ನಮೋ ನಮಃ ॥


ಬ್ರಹ್ಮೇಶಾನಾಚ್ಯುತೇಶಾಯ ಸೂರ್ಯಾಯಾದಿತ್ಯ-ವರ್ಚಸೇ ।

ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ ॥


ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಾ ಮಿತಾತ್ಮನೇ ।

ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮಃ ॥


ತಪ್ತ ಚಾಮೀಕರಾಭಾಯ ವಹ್ನಯೇ ವಿಶ್ವಕರ್ಮಣೇ ।

ನಮಸ್ತಮೋಽಭಿ ನಿಘ್ನಾಯ ರುಚಯೇ ಲೋಕಸಾಕ್ಷಿಣೇ ॥


ನಾಶಯತ್ಯೇಷ ವೈ ಭೂತಂ ತದೇವ ಸೃಜತಿ ಪ್ರಭುಃ ।

ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ ॥


ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ ।

ಏಷ ಏವಾಗ್ನಿಹೋತ್ರಂ ಚ ಫಲಂ ಚೈವಾಗ್ನಿ ಹೋತ್ರಿಣಾಂ ॥


ವೇದಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ ।

ಯಾನಿ ಕೃತ್ಯಾನಿ ಲೋಕೇಷು ಸರ್ವ ಏಷ ರವಿಃ ಪ್ರಭುಃ ॥


ಏನ ಮಾಪತ್ಸು ಕೃಚ್ಛ್ರೇಷು ಕಾಂತಾರೇಷು ಭಯೇಷು ಚ ।

ಕೀರ್ತಯನ್ ಪುರುಷಃ ಕಶ್ಚಿನ್-ನಾವಶೀದತಿ ರಾಘವ ॥


ಪೂಜಯಸ್ವೈನ ಮೇಕಾಗ್ರೋ ದೇವದೇವಂ ಜಗತ್ಪತಿಂ ।

ಏತತ್ ತ್ರಿಗುಣಿತಂ ಜಪ್ತ್ವಾ ಯುದ್ಧೇಷು ವಿಜಯಿಷ್ಯಸಿ ॥


ಅಸ್ಮಿನ್ ಕ್ಷಣೇ ಮಹಾಬಾಹೋ ರಾವಣಂ ತ್ವಂ ವಧಿಷ್ಯಸಿ ।

ಏವಮುಕ್ತ್ವಾ ತದಾಗಸ್ತ್ಯೋ ಜಗಾಮ ಚ ಯಥಾಗತಂ ॥


ಏತಚ್ಛ್ರುತ್ವಾ ಮಹಾತೇಜಾಃ ನಷ್ಟಶೋಕೋಽಭವತ್-ತದಾ ।

ಧಾರಯಾಮಾಸ ಸುಪ್ರೀತೋ ರಾಘವಃ ಪ್ರಯತಾತ್ಮವಾನ್ ॥


ಆದಿತ್ಯಂ ಪ್ರೇಕ್ಷ್ಯ ಜಪ್ತ್ವಾ ತು ಪರಂ ಹರ್ಷಮವಾಪ್ತವಾನ್ ।

ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್ ॥


ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಯುದ್ಧಾಯ ಸಮುಪಾಗಮತ್ ।

ಸರ್ವಯತ್ನೇನ ಮಹತಾ ವಧೇ ತಸ್ಯ ಧೃತೋಭವತ್ ॥


ಅಧ ರವಿರವದನ್-ನಿರೀಕ್ಷ್ಯ ರಾಮಂ ಮುದಿತಮನಾಃ ಪರಮಂ ಪ್ರಹೃಷ್ಯಮಾಣಃ ।

ನಿಶಿಚರಪತಿ ಸಂಕ್ಷಯಂ ವಿದಿತ್ವಾ ಸುರಗಣ ಮಧ್ಯಗತೋ ವಚಸ್ತ್ವರೇತಿ ॥

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮಿಕೀಯೇ ಆದಿಕಾವ್ಯೇ ಯುದ್ದಕಾಂಡೇ ಸಪ್ತೋತ್ತರ ಶತತಮಃ ಸರ್ಗಃ ॥ "

ಆದಿತ್ಯ ಹ್ರದಯಂ - Adityahradayam in Kannada

5) ಧನ್ವಂತರಿ ಮಂತ್ರ - Dhanvantari Mantra Stotra in Kannada

"ಓಂ‌ ನಮೋ‌ ಭಗವತೆ ಮಹಾಸುದರ್ಶನಾಯ ವಾಸುದೇವಾಯ ಧನ್ವಂತರಾಯೆ: 

ಅಮೃತಕಲಶ ಹಸ್ತಾಯ ಸರ್ವ ಭವವಿನಾಶಾಯ ಸರ್ವ ರೋಗನಿವಾರಣಾಯ್ 

ತ್ರಿಲೋಕಪಥಾಯ ತ್ರಿಲೋಕನಾಥಾಯ ಶ್ರೀ ಮಹಾವಿಷ್ಣುಸ್ವರೂಪ ಶ್ರೀಧನವಂತರಿ ಸ್ವರೂಪ ಶ್ರೀ ಶ್ರೀ ಶ್ರೀ ಔಷಧಚಕ್ರ ನಾರಾಯಣಾಯ ನಮ: "

ಧನ್ವಂತರಿ ಮಂತ್ರ - Dhanvantari Mantra Stotra in Kannada

6) ನವಗ್ರಹ ಸ್ತೋತ್ರ - ನವಗ್ರಹ ಮಂತ್ರ - Navagraha Stotram in Kannada

"ನವಗ್ರಹ ಧ್ಯಾನ ಶ್ಲೋಕಂ

ಆದಿತ್ಯಾಯ ಚ ಸೋಮಾಯ ಮಂಗಳಾಯ ಬುಧಾಯ ಚ ।

ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ ॥


ರವಿಃ

ಜಪಾಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಂ ।

ತಮೋರಿಂ ಸರ್ವ ಪಾಪಘ್ನಂ ಪ್ರಣತೋಸ್ಮಿ ದಿವಾಕರಂ ॥


ಚಂದ್ರಃ

ದಥಿಶಂಖ ತುಷಾರಾಭಂ ಕ್ಷೀರಾರ್ಣವ ಸಮುದ್ಭವಂ (ಕ್ಷೀರೋದಾರ್ಣವ ಸಂಭವಂ) ।

ನಮಾಮಿ ಶಶಿನಂ ಸೋಮಂ ಶಂಭೋ-ರ್ಮಕುಟ ಭೂಷಣಂ ॥


ಕುಜಃ

ಧರಣೀ ಗರ್ಭ ಸಂಭೂತಂ ವಿದ್ಯುತ್ಕಾಂತಿ ಸಮಪ್ರಭಂ ।

ಕುಮಾರಂ ಶಕ್ತಿಹಸ್ತಂ ತಂ ಮಂಗಳಂ ಪ್ರಣಮಾಮ್ಯಹಂ ॥


ಬುಧಃ

ಪ್ರಿಯಂಗು ಕಲಿಕಾಶ್ಯಾಮಂ ರೂಪೇಣಾ ಪ್ರತಿಮಂ ಬುಧಂ ।

ಸೌಮ್ಯಂ ಸೌಮ್ಯ (ಸತ್ವ) ಗುಣೋಪೇತಂ ತಂ ಬುಧಂ ಪ್ರಣಮಾಮ್ಯಹಂ ॥


ಗುರುಃ

ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನಸನ್ನಿಭಂ ।

ಬುದ್ಧಿಮಂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಂ ॥


ಶುಕ್ರಃ

ಹಿಮಕುಂದ ಮೃಣಾಳಾಭಂ ದೈತ್ಯಾನಂ ಪರಮಂ ಗುರುಂ ।

ಸರ್ವಶಾಸ್ತ್ರ ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಂ ॥


ಶನಿಃ

ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ ।

ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ ॥


ರಾಹುಃ

ಅರ್ಧಕಾಯಂ ಮಹಾವೀರಂ ಚಂದ್ರಾದಿತ್ಯ ವಿಮರ್ಧನಂ ।

ಸಿಂಹಿಕಾ ಗರ್ಭ ಸಂಭೂತಂ ತಂ ರಾಹುಂ ಪ್ರಣಮಾಮ್ಯಹಂ ॥


ಕೇತುಃ

ಫಲಾಶ ಪುಷ್ಪ ಸಂಕಾಶಂ ತಾರಕಾಗ್ರಹಮಸ್ತಕಂ ।

ರೌದ್ರಂ ರೌದ್ರಾತ್ಮಕಂ ಘೋರಂ ತಂ ಕೇತುಂ ಪ್ರಣಮಾಮ್ಯಹಂ ॥


ಫಲಶ್ರುತಿಃ

ಇತಿ ವ್ಯಾಸ ಮುಖೋದ್ಗೀತಂ ಯಃ ಪಠೇತ್ಸು ಸಮಾಹಿತಃ ।

ದಿವಾ ವಾ ಯದಿ ವಾ ರಾತ್ರೌ ವಿಘ್ನಶಾಂತಿ-ರ್ಭವಿಷ್ಯತಿ ॥


ನರನಾರೀ-ನೃಪಾಣಾಂ ಚ ಭವೇ-ದ್ದುಃಸ್ವಪ್ನ-ನಾಶನಂ ।

ಐಶ್ವರ್ಯಮತುಲಂ ತೇಷಾಮಾರೋಗ್ಯಂ ಪುಷ್ಟಿ ವರ್ಧನಂ ॥


ಗ್ರಹನಕ್ಷತ್ರಜಾಃ ಪೀಡಾಸ್ತಸ್ಕರಾಗ್ನಿ ಸಮುದ್ಭವಾಃ ।

ತಾಸ್ಸರ್ವಾಃ ಪ್ರಶಮಂ ಯಾಂತಿ ವ್ಯಾಸೋ ಬ್ರೂತೇ ನ ಸಂಶಯಃ ॥

ಇತಿ ವ್ಯಾಸ ವಿರಚಿತಂ ನವಗ್ರಹ ಸ್ತೋತ್ರಂ ಸಂಪೂರ್ಣಂ ।"

ನವಗ್ರಹ ಸ್ತೋತ್ರ - ನವಗ್ರಹ ಮಂತ್ರ - Navagrah Mantra Stotra in Kannada

7) ಮೂಲ ಗಾಯತ್ರಿ ಮಂತ್ರ - Gayatri Mantra in Kannada 

"ಓಂ ಭುರ್ ಭುವ ಸ್ವಹ:

ತತ್ ಸವಿತುರ್ವರೇಣ್ಯಂ 

ಭರ್ಗೊ ದೇವಸ್ಯ ಧಿಮಯಿ

ಧಿಯೋ ಯೋನ: ಪ್ರಚೋದಯಾತ..."

ಗಾಯತ್ರಿ ಮಂತ್ರದ ಅರ್ಥ - Gayatri Mantra Meaning in Kannada

8) ಶಿವ ಮಂತ್ರಗಳು - Shiva Mantra in Kannada 

* ಶಿವ ಮೂಲ ಮಂತ್ರ 

"ಓಂ ನಮ: ಶಿವಾಯ" 

* ಮಹಾ ಮೃತ್ಯುಂಜಯ ಮಂತ್ರ 

"ಓಂ ತ್ರಯಂಬಕಂ ಯಜಾಮಹೆ ಸುಗಂಧಿಂ ಪೃಷ್ಟಿವರ್ಧನಂ 

ಉರ್ವಾರುಕಮಿವ ಬಂಧನಾನ ಮೃರ್ತ್ಯೋಮುಕ್ಷಿಯ ಮಾಮ್ರತಾತ

ಶಿವ ಮಂತ್ರಗಳು - Shiva Mantra in Kannada

9) ಶನಿ ಮಂತ್ರ - ಶನಿ ಸ್ತೋತ್ರ - Shani Mantra in Kannada

"ಓಂ ನೀಲಾಂಜನ ಸಮಾಭಾಸಂ 

ರವಿ ಪುತ್ರ ಯಮಾಗ್ರಜಂ

ಛಾಯಾ ಮಾರ್ತಂಡ ಸಂಭೂತಂ 

ತಂ ನಮಾಮಿ ಶನೇಶ್ವರಂ" | 

ಶನಿ ಮಂತ್ರ - ಶನಿ ಸ್ತೋತ್ರ - Shani Mantra Stotra in Kannada

10) ಶ್ರೀ ರಾಮ ಮಂತ್ರ - Sri Ram Mantra in Kannada

"ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ,

ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ.

ಓಂ ಕ್ಲೀಮ್ ನಮೋ ಭಗವತೇ ರಾಮಚಂದ್ರಾಯ ಸಕಲಜನ ವಶ್ಯಕಾರಾಯ ಸ್ವಾಹಃ"

ಶ್ರೀ ರಾಮ ಮಂತ್ರ - Sri Ram Mantra in Kannada

11) ನರಸಿಂಹ ಮಂತ್ರ - Narasimha Mantra in Kannada

"ಉಗ್ರಂ ವೀರಂ ಮಹಾವಿಷ್ಣು ಜ್ವಲಂತಂ ಸರ್ವತೋಮುಖಂ

ನರಸಿಂಹನ್ ಭೀಷನಂ ಭದ್ರಮ್ ಮೃತ್ಯೋ ಮೃತ್ಯುಮ ನಮಾಯಹಂ..." 

ನರಸಿಂಹ ಮಂತ್ರ - Narasimha Mantra in Kannada

12) ಸುಬ್ರಮಣ್ಯ ಸ್ವಾಮಿ ಮೂಲ ಮಂತ್ರ - Subramanya Swami Mantra in Kannada

"ಓಂ ಶ್ರೀಮ್ ಹ್ರೀಮ್ ವ್ರಿಮ್ ಸೌಮ್ ಸರವನಭವ"

ಸುಬ್ರಮಣ್ಯ ಸ್ವಾಮಿ ಮೂಲ ಮಂತ್ರ - Subramanya Swami Mantra in Kannada

13) ಶ್ರೀಕೃಷ್ಣ ಮಂತ್ರ - Shri Krishna Mantra in Kannada

"ಶ್ರೀಕೃಷ್ಣ ಗೋವಿಂದ ಹರೇ ಮುರಾರೇ |

ಹೇ ನಾಥ ನಾರಾಯಣ ವಾಸುದೇವಾಯ ||

ನಮೋ ಭಗವತೇ ಶ್ರೀ ಗೋವಿಂದಾಯ ||"

ಶ್ರೀಕೃಷ್ಣ ಮಂತ್ರ - Shri Krishna Mantra in Kannada

14) ವಿಷ್ಣು ಮಂತ್ರ - Vishnu Mantra in Kannada

"ಓಂ ಭಗವತೇ ವಾಸುದೇವಾಯ ನಮಃ

ಓಂ ನಮೋ ನಾರಾಯಣಾಯ ನಮಃ

ಓಂ ನಾರಾಯಣಾಯ ವಿದ್ಮಹೇ,

ವಾಸುದೇವಾಯ ಧೀಮಹೀ

ತನ್ನೋ ವಿಷ್ಣು ಪ್ರಚೋದಯಾತ್..."

ವಿಷ್ಣು ಮಂತ್ರ - Vishnu Mantra in Kannada

15) ಸರಸ್ವತಿ ಮಂತ್ರಗಳು - Sarasvati Mantra in Kannada 

* ಓಂ ಅರಂ ಮುಖ ಕಮಲ ವಾಸಿನಿ

ಪಾಪಾತ್ಮಾಂ ಕ್ಷಯಂ ಕರಾರೀ

ವಾಡ ವಾಡ ವಾಗ್ವಾದಿನೀ ಸರಸ್ವತಿ ಐಂಗ್‌ ಹ್ರೀಂಗ್‌ ನಮಃ ಸ್ವಾಹಾ |


* ಸರಸ್ವತಿ ನಮಸ್ತುಭ್ಯಂ ||

ವರದೇ ಕಾಮರೂಪಿಣಿ

ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ||


* ಸರಸ್ವತಿ ನಮಸ್ತುಭ್ಯಂ ||

ವರದೇ ಕಾಮರೂಪಿಣಿ

ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ||


* || ಓಂ ಐಂ ಸರಸ್ವತ್ಯೈ ನಮಃ ||

ಸರಸ್ವತಿ ಮಂತ್ರ - Sarasvati Mantra in Kannada

16) ಲಕ್ಷ್ಮೀ ಮಂತ್ರಗಳು - Lakshmi Mantra in Kannada

"1) ಓಂ ಧನಾಯ ನಮೋ ನಮಃ 

ಓಂ ಧನಾಯ ನಮಃ ಓಂ


2) ಓಂ ಲಕ್ಷ್ಮಿ ನಾರಾಯಣ ನಮಃ


3) ಓಂ ಹ್ರೀಂ ಹ್ರೀಂ ಶ್ರೀ ಲಕ್ಷ್ಮೀ ವಾಸುದೇವಾಯ ನಮಃ


4) ಪದ್ಮಾನನೇ ಪದ್ಮ ಪದ್ಮಾಕ್ಮೀ

ಪದ್ಮ ಸಂಭವೇ ತನ್ಮೇ ಭಜಸಿ ಪದ್ಮಾಕ್ಷಿ

ಯೇನ್‌ ಸೌಖ್ಯಂ ಲಭಾಮ್ಯಹಂ


5) ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀ ಸಿದ್ಧ ಲಕ್ಷ್ಮೈ ನಮಃ"

ಲಕ್ಷ್ಮೀ ಮಂತ್ರಗಳು - Lakshmi Mantra in Kannada

17) ಸೂರ್ಯ ಮಂತ್ರಗಳು - Surya Mantra in Kannada

1) ಆದಿತ್ಯ ಹೃದಯಂ ಮಂತ್ರ - Aditya Hrudayam Mantra in Kannada

ಆದಿತ್ಯ ಹೃದಯ ಪುಣ್ಯಂ ಸರ್ವ ಶತ್ರು ವಿನಾಶನಂ
ಜಯಾವಹಂ ಜಪೇನ್ನಿತ್ಯಂ ಅಕ್ಷಯಂ ಪರಂ ಶಿವಂ

2) ಸೂರ್ಯ ಮೂಲ ಮಂತ್ರ - Surya Mula Mantra

ಓಂ ಹ್ರಾಂ ಹ್ರೀಂ ಹ್ರೌಂ ಸಹ ಸೂರ್ಯಾಯ ನಮಃ

3) ಸೂರ್ಯ ವಶೀಕರಣ ಮಂತ್ರ - Surya Vashikarana Mantra

ಓಂ ನಮೋ ಭಗವತೇ ಶ್ರೀ ಸೂರ್ಯಾಯಾ ಹ್ರೀಂ ಸಹಸ್ರ ಕಿರಣಾಯ ಐಂ ಅತುಲಬಲ ಪರಾಕ್ರಮಾಯ ನವಗ್ರಹ
ದಶದಿಕ್ಪಾಲ ಲಕ್ಷ್ಮಿ ದೇವತಾಯ ಧರ್ಮಕರ್ಮ ಸಹಿತಾಯ ಅಮುಕ ನಾಥಾಯ ನಾಥಾಯ ನಾಮ ಮೋಹಾಯ ಮೋಹಾಯ ಆಕರ್ಶಯ ಆಕರ್ಶಯ ದಾಸಾನುದಾಸಂ ಕುರು ಕುರು ವಶಂ ಕುರು ಕುರು ಸ್ವಾಹಾ

4) ಸೂರ್ಯ ಗಾಯತ್ರಿ ಮಂತ್ರ - Surya Gayatri Mantra

ಓಂ ಆದಿತ್ಯಾಯ ವಿಧ್ಮಹೇ ಮಾರ್ತಾಂಡಾಯ ಧೀಮಹೀ ತನ್ನೋಃ ಸೂರ್ಯಃ ಪ್ರಚೋದಯಾತ್

ಸೂರ್ಯ ಮಂತ್ರಗಳು - Surya Mantra in Kannada


18) ಆಂಜನೇಯ ಮಂತ್ರ - ಹನುಮಾನ ಮಂತ್ರ - Anjaneya Mantra in Kannada

 "ಓಂ ಹನುಮತೇ ನಮಃ

ಓಂ ಐಮ್ ಬ್ರೀಮ್ ಹನುಮತೇ, ಶ್ರೀರಾಮ ಧೂತಾಯ ನಮಃ.

ಓಂ ಆಂಜನೇಯ ವಿಧ್ಮಹೇ ಮಹಾ ಬಾಲಾಯ ಧೀಮಹೇ

ಥನ್ನೋ ಹನುಮಾನ್ ಪ್ರಚೋದಯಾಥ್,

ಓಂ ಆಂಜನೇಯ ವಿಧ್ಮಹೇ ವಾಯು ಪುತ್ರಾಯ ಧೀಮಹೀ

ಥನ್ನೋ ಹನುಮಾನ್ ಪ್ರಚೋದಯಾಥ..."

ಆಂಜನೇಯ ಮಂತ್ರ - ಹನುಮಾನ ಮಂತ್ರ - Anjaneya Mantra in Kannada

19)  ಶ್ರೀ ದುರ್ಗಾ ಅಷ್ಟೋತ್ತರ ಶತ ನಾಮ ಸ್ತೋತ್ರಂ

ದುರ್ಗಾ ಶಿವಾ ಮಹಾಲಕ್ಷ್ಮೀ-ರ್ಮಹಾಗೌರೀ ಚ ಚಂಡಿಕಾ ।

ಸರ್ವಜ್ಞಾ ಸರ್ವಲೋಕೇಶೀ ಸರ್ವಕರ್ಮಫಲಪ್ರದಾ ॥ 1 ॥


ಸರ್ವತೀರ್ಥಮಯೀ ಪುಣ್ಯಾ ದೇವಯೋನಿ-ರಯೋನಿಜಾ ।

ಭೂಮಿಜಾ ನಿರ್ಗುಣಾಧಾರಶಕ್ತಿಶ್ಚಾನೀಶ್ವರೀ ತಥಾ ॥ 2 ॥


ನಿರ್ಗುಣಾ ನಿರಹಂಕಾರಾ ಸರ್ವಗರ್ವವಿಮರ್ದಿನೀ ।

ಸರ್ವಲೋಕಪ್ರಿಯಾ ವಾಣೀ ಸರ್ವವಿದ್ಯಾಧಿದೇವತಾ ॥ 3 ॥


ಪಾರ್ವತೀ ದೇವಮಾತಾ ಚ ವನೀಶಾ ವಿಂಧ್ಯವಾಸಿನೀ ।

ತೇಜೋವತೀ ಮಹಾಮಾತಾ ಕೋಟಿಸೂರ್ಯಸಮಪ್ರಭಾ ॥ 4 ॥


ದೇವತಾ ವಹ್ನಿರೂಪಾ ಚ ಸರೋಜಾ ವರ್ಣರೂಪಿಣೀ ।

ಗುಣಾಶ್ರಯಾ ಗುಣಮಧ್ಯಾ ಗುಣತ್ರಯವಿವರ್ಜಿತಾ ॥ 5 ॥


ಕರ್ಮಜ್ಞಾನಪ್ರದಾ ಕಾಂತಾ ಸರ್ವಸಂಹಾರಕಾರಿಣೀ ।

ಧರ್ಮಜ್ಞಾನಾ ಧರ್ಮನಿಷ್ಟಾ ಸರ್ವಕರ್ಮವಿವರ್ಜಿತಾ ॥ 6 ॥


ಕಾಮಾಕ್ಷೀ ಕಾಮಸಂಹರ್ತ್ರೀ ಕಾಮಕ್ರೋಧವಿವರ್ಜಿತಾ ।

ಶಾಂಕರೀ ಶಾಂಭವೀ ಶಾಂತಾ ಚಂದ್ರಸೂರ್ಯಾಗ್ನಿಲೋಚನಾ ॥ 7 ॥


ಸುಜಯಾ ಜಯಭೂಮಿಷ್ಠಾ ಜಾಹ್ನವೀ ಜನಪೂಜಿತಾ ।

ಶಾಸ್ತ್ರಾ ಶಾಸ್ತ್ರಮಯಾ ನಿತ್ಯಾ ಶುಭಾ ಚಂದ್ರಾರ್ಧಮಸ್ತಕಾ ॥ 8 ॥


ಭಾರತೀ ಭ್ರಾಮರೀ ಕಲ್ಪಾ ಕರಾಳೀ ಕೃಷ್ಣಪಿಂಗಳಾ ।

ಬ್ರಾಹ್ಮೀ ನಾರಾಯಣೀ ರೌದ್ರೀ ಚಂದ್ರಾಮೃತಪರಿವೃತಾ ॥ 9 ॥


ಜ್ಯೇಷ್ಠೇಂದಿರಾ ಮಹಾಮಾಯಾ ಜಗತ್ಸೃಷ್ಟ್ಯಾಧಿಕಾರಿಣೀ ।

ಬ್ರಹ್ಮಾಂಡಕೋಟಿಸಂಸ್ಥಾನಾ ಕಾಮಿನೀ ಕಮಲಾಲಯಾ ॥ 10 ॥


ಕಾತ್ಯಾಯನೀ ಕಲಾತೀತಾ ಕಾಲಸಂಹಾರಕಾರಿಣೀ ।

ಯೋಗನಿಷ್ಠಾ ಯೋಗಗಮ್ಯಾ ಯೋಗಧ್ಯೇಯಾ ತಪಸ್ವಿನೀ ॥ 11 ॥


ಜ್ಞಾನರೂಪಾ ನಿರಾಕಾರಾ ಭಕ್ತಾಭೀಷ್ಟಫಲಪ್ರದಾ ।

ಭೂತಾತ್ಮಿಕಾ ಭೂತಮಾತಾ ಭೂತೇಶಾ ಭೂತಧಾರಿಣೀ ॥ 12 ॥


ಸ್ವಧಾನಾರೀಮಧ್ಯಗತಾ ಷಡಾಧಾರಾದಿವರ್ಧಿನೀ ।

ಮೋಹಿತಾಂಶುಭವಾ ಶುಭ್ರಾ ಸೂಕ್ಷ್ಮಾ ಮಾತ್ರಾ ನಿರಾಲಸಾ ॥ 13 ॥


ನಿಮ್ನಗಾ ನೀಲಸಂಕಾಶಾ ನಿತ್ಯಾನಂದಾ ಹರಾ ಪರಾ ।

ಸರ್ವಜ್ಞಾನಪ್ರದಾನಂದಾ ಸತ್ಯಾ ದುರ್ಲಭರೂಪಿಣೀ ॥ 14 ॥


ಸರಸ್ವತೀ ಸರ್ವಗತಾ ಸರ್ವಾಭೀಷ್ಟಪ್ರದಾಯಿನೀ ।

ಇತಿ ಶ್ರೀದುರ್ಗಾಷ್ಟೋತ್ತರ ಶತನಾಮಸ್ತೋತ್ರಂ ಸಂಪೂರ್ಣಂ ॥

ಶ್ರೀ ದುರ್ಗಾ ಸ್ತೋತ್ರಂ - Durga Stotra in Kannada

20)  ಶಿವ ಪಂಚಾಕ್ಷರಿ ಸ್ತೋತ್ರಂ

ಓಂ ನಮಃ ಶಿವಾಯ ಶಿವಾಯ ನಮಃ ಓಂ

ಓಂ ನಮಃ ಶಿವಾಯ ಶಿವಾಯ ನಮಃ ಓಂ


ನಾಗೇಂದ್ರಹಾರಾಯ ತ್ರಿಲೋಚನಾಯ

ಭಸ್ಮಾಂಗರಾಗಾಯ ಮಹೇಶ್ವರಾಯ ।

ನಿತ್ಯಾಯ ಶುದ್ಧಾಯ ದಿಗಂಬರಾಯ

ತಸ್ಮೈ "ನ" ಕಾರಾಯ ನಮಃ ಶಿವಾಯ ॥ 1 ॥


ಮಂದಾಕಿನೀ ಸಲಿಲ ಚಂದನ ಚರ್ಚಿತಾಯ

ನಂದೀಶ್ವರ ಪ್ರಮಥನಾಥ ಮಹೇಶ್ವರಾಯ ।

ಮಂದಾರ ಮುಖ್ಯ ಬಹುಪುಷ್ಪ ಸುಪೂಜಿತಾಯ

ತಸ್ಮೈ "ಮ" ಕಾರಾಯ ನಮಃ ಶಿವಾಯ ॥ 2 ॥


ಶಿವಾಯ ಗೌರೀ ವದನಾಬ್ಜ ಬೃಂದ

ಸೂರ್ಯಾಯ ದಕ್ಷಾಧ್ವರ ನಾಶಕಾಯ ।

ಶ್ರೀ ನೀಲಕಂಠಾಯ ವೃಷಭಧ್ವಜಾಯ

ತಸ್ಮೈ "ಶಿ" ಕಾರಾಯ ನಮಃ ಶಿವಾಯ ॥ 3 ॥


ವಶಿಷ್ಠ ಕುಂಭೋದ್ಭವ ಗೌತಮಾರ್ಯ

ಮುನೀಂದ್ರ ದೇವಾರ್ಚಿತ ಶೇಖರಾಯ ।

ಚಂದ್ರಾರ್ಕ ವೈಶ್ವಾನರ ಲೋಚನಾಯ

ತಸ್ಮೈ "ವ" ಕಾರಾಯ ನಮಃ ಶಿವಾಯ ॥ 4 ॥


ಯಜ್ಞ ಸ್ವರೂಪಾಯ ಜಟಾಧರಾಯ

ಪಿನಾಕ ಹಸ್ತಾಯ ಸನಾತನಾಯ ।

ದಿವ್ಯಾಯ ದೇವಾಯ ದಿಗಂಬರಾಯ

ತಸ್ಮೈ "ಯ" ಕಾರಾಯ ನಮಃ ಶಿವಾಯ ॥ 5 ॥


ಪಂಚಾಕ್ಷರಮಿದಂ ಪುಣ್ಯಂ ಯಃ ಪಠೇಚ್ಛಿವ ಸನ್ನಿಧೌ ।

ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ ॥

ಶಿವ ಪಂಚಾಕ್ಷರಿ ಮಂತ್ರ - Shiva Panchakshari Mantra in Kannada


21) ಗಣೇಶ ಮಂತ್ರ - Ganesh Mantra in Kannada

 1) ವಕ್ರತುಂಡ ಮಹಾ ಕಾಯ ಸೂರ್ಯ ಕೋಟಿ ಸಮಪ್ರಭ

ನಿರ್ವಿಘ್ನಮ್ ಕುರು ಮೇ ದೇವಾ ಸರ್ವ ಕಾರ್ಯೇಶು ಸರ್ವದಾ

2) ಓಂ ಗಮ್ ಗಣಪತಯೇ ನಮಃ

ಗಣೇಶ ಮಂತ್ರ - Ganesh Mantra in Kannada

22)  ಗುರು ಸ್ತೋತ್ರಂ - Guru Mantra in Kannada

ಅಖಂಡಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಮ್ |

ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ || ೧ ||


ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ |

ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ || ೨ ||


ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |

ಗುರುರೇವ ಪರಂ ಬ್ರಹ್ಮ ತಸ್ಮೈ ಶ್ರೀಗುರವೇ ನಮಃ || ೩ ||


ಸ್ಥಾವರಂ ಜಂಗಮಂ ವ್ಯಾಪ್ತಂ ಯತ್ಕಿಂಚಿತ್ಸಚರಾಚರಮ್ |

ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ || ೪ ||


ಚಿನ್ಮಯಂ ವ್ಯಾಪಿ ಯತ್ಸರ್ವಂ ತ್ರೈಲೋಕ್ಯಂ ಸಚರಾಚರಮ್ |

ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ || ೫ ||


ಸರ್ವಶ್ರುತಿಶಿರೋರತ್ನವಿರಾಜಿತಪದಾಂಬುಜಃ |

ವೇದಾಂತಾಂಬುಜಸೂರ್ಯೋ ಯಸ್ತಸ್ಮೈ ಶ್ರೀಗುರವೇ ನಮಃ || ೬ ||


ಚೈತನ್ಯಃ ಶಾಶ್ವತಃ ಶಾಂತೋ ವ್ಯೋಮಾತೀತೋ ನಿರಂಜನಃ |

ಬಿಂದುನಾದಕಲಾತೀತಸ್ತಸ್ಮೈ ಶ್ರೀಗುರವೇ ನಮಃ || ೭ ||


ಜ್ಞಾನಶಕ್ತಿಸಮಾರೂಢಃ ತತ್ತ್ವಮಾಲಾವಿಭೂಷಿತಃ |

ಭುಕ್ತಿಮುಕ್ತಿಪ್ರದಾತಾ ಚ ತಸ್ಮೈ ಶ್ರೀಗುರವೇ ನಮಃ || ೮ ||


ಅನೇಕಜನ್ಮಸಂಪ್ರಾಪ್ತಕರ್ಮಬಂಧವಿದಾಹಿನೇ |

ಆತ್ಮಜ್ಞಾನಪ್ರದಾನೇನ ತಸ್ಮೈ ಶ್ರೀಗುರವೇ ನಮಃ || ೯ ||


ಶೋಷಣಂ ಭವಸಿಂಧೋಶ್ಚ ಜ್ಞಾಪನಂ ಸಾರಸಂಪದಃ |

ಗುರೋಃ ಪಾದೋದಕಂ ಸಮ್ಯಕ್ ತಸ್ಮೈ ಶ್ರೀಗುರವೇ ನಮಃ || ೧೦ ||


ನ ಗುರೋರಧಿಕಂ ತತ್ತ್ವಂ ನ ಗುರೋರಧಿಕಂ ತಪಃ |

ತತ್ತ್ವಜ್ಞಾನಾತ್ ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ || ೧೧ ||


ಮನ್ನಾಥಃ ಶ್ರೀಜಗನ್ನಾಥಃ ಮದ್ಗುರುಃ ಶ್ರೀಜಗದ್ಗುರುಃ |

ಮದಾತ್ಮಾ ಸರ್ವಭೂತಾತ್ಮಾ ತಸ್ಮೈ ಶ್ರೀಗುರವೇ ನಮಃ || ೧೨ ||


ಗುರುರಾದಿರನಾದಿಶ್ಚ ಗುರುಃ ಪರಮದೈವತಮ್ |

ಗುರೋಃ ಪರತರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ || ೧೩ ||


ಬ್ರಹ್ಮಾನಂದಂ ಪರಮಸುಖದಂ ಕೇವಲಂ ಜ್ಞಾನಮೂರ್ತಿಂ

ದ್ವಂದ್ವಾತೀತಂ ಗಗನಸದೃಶಂ ತತ್ತ್ವಮಸ್ಯಾದಿಲಕ್ಷ್ಯಮ್ |

ಏಕಂ ನಿತ್ಯಂ ವಿಮಲಮಚಲಂ ಸರ್ವಧೀಸಾಕ್ಷಿಭೂತಂ

ಭಾವಾತೀತಂ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ || ೧೪ ||


ತ್ವಮೇವ ಮಾತಾ ಚ ಪಿತಾ ತ್ವಮೇವ

ತ್ವಮೇವ ಬಂಧುಶ್ಚ ಸಖಾ ತ್ವಮೇವ |

ತ್ವಮೇವ ವಿದ್ಯಾ ದ್ರವಿಣಂ ತ್ವಮೇವ

ತ್ವಮೇವ ಸರ್ವಂ ಮಮ ದೇವದೇವ || ೧೫ ||

ಗುರು ಸ್ತೋತ್ರಂ - Guru Mantra in Kannada

23) ಕುಬೇರ ಮಂತ್ರ - Kuber Mantra in Kannada

೧) ಕುಬೇರ ಮಂತ್ರ - Kuber Mantra in Kannada

ಓಂ ಯಕ್ಷಾಯ ಕುಬೇರಾಯ ವೈಶ್ರವಣಾಯ ಧನಧಾನ್ಯಧೀಪತಯೇ 

ಧನಾಧಾನ್ಯಸಮೃದ್ಧಿಮ್ ಮೇದೇಹಿ ದಾಪಯ ಸ್ವಾಹಾ ॥

೨) ಕುಬೇರ ಧನ ಪ್ರಾಪ್ತಿ ಮಂತ್ರ - Kuber Mantra in Kannada

ಓಂ ಶ್ರೀಮ್ ಹ್ರೀಮ್ ಕ್ಲೀಮ್ ಶ್ರೀಮ್ ಕ್ಲೀಮ್ ವಿತ್ತೇಶ್ವರಾಯ ನಮ:

೩) ಕುಬೇರ ಅಷ್ಟ ಲಕ್ಷ್ಮೀ ಮಂತ್ರ - Kuber Mantra in Kannada

ಓಂ ಹ್ರೀಮ್ ಶ್ರೀಮ್ ಕ್ರೀಮ್ ಶ್ರೀಮ್ ಕುಬೇರಾಯ ಅಷ್ಟ-ಲಕ್ಷ್ಮಿ

ಮಾಮಾ ಗ್ರಿಹೆ ಧನಂ ಪುರಾಯ ಪುರಾಯ ನಮ:

ಕುಬೇರ ಮಂತ್ರ - Kuber Mantra in Kannada


Blogger ನಿಂದ ಸಾಮರ್ಥ್ಯಹೊಂದಿದೆ.