ಚಾಣಕ್ಯನ ಪ್ರಕಾರ ಒಳ್ಳೇ ಹೆಂಡತಿಯ 3 ಲಕ್ಷಣಗಳು : Qualities of Good Wife according to Chanakya - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಚಾಣಕ್ಯನ ಪ್ರಕಾರ ಒಳ್ಳೇ ಹೆಂಡತಿಯ 3 ಲಕ್ಷಣಗಳು : Qualities of Good Wife according to Chanakya

ಚಾಣಕ್ಯನ ಪ್ರಕಾರ ಒಳ್ಳೇ ಹೆಂಡತಿಯ 3 ಲಕ್ಷಣಗಳು : Qualities of Good Wife according to Chanakya

                                         ಹಾಯ್ ಗೆಳೆಯರೇ, ಇವತ್ತಿನ ಅಂಕಣದಲ್ಲಿ ಚಾಣಕ್ಯನ ಅನುಸಾರ ಓರ್ವ ಒಳ್ಳೇ ಹೆಂಡತಿಯ ಗುಣಗಳೇನು ಎಂಬುದನ್ನು ನೋಡೋಣಾ. ಈ ಅಂಕಣವನ್ನು ಬರೆಯಲು ಅಂಥ ವಿಶೇಷ ಕಾರಣವೇನಿರಲಿಲ್ಲ. ಆದರೂ ಕೆಲ ಓದುಗರ ಬೇಡಿಕೆಗೆ ಹಾಗೂ ಹೆಚ್ಚಿಗೆ ಓದುಗರನ್ನು ಸಂಪಾದಿಸುವ ದುರಾಸೆಗೆ ಬರೆಯುತ್ತಿರುವೆ. ಅಲ್ಲದೇ ಇದು ಮದುವೆಯಾಗಲು ಹುಡುಗಿ ಹುಡುಕುತ್ತಿರುವ ಯುವಕರಿಗೆ ಹೆಲ್ಪಾಗುತ್ತೆ ಎಂಬ ಹುಚ್ಚು ನಂಬಿಕೆ ಕೂಡ ಮನಸ್ಸಲ್ಲಿ ಮೂಡ್ತಿದೆ. ಕಾರಣ ಏನಾದರೂ ಇರಲಿ ನೀವು ಓದಿ. ಈ ಅಂಕಣ ಇಷ್ಟವಾದರೆ ತಪ್ಪದೇ ಲೈಕ ಮಾಡಿ ಮತ್ತು ಶೇರ್ ಮಾಡಿ. 

ಚಾಣಕ್ಯನ ಪ್ರಕಾರ ಒಳ್ಳೇ ಹೆಂಡತಿಯ 3 ಲಕ್ಷಣಗಳು : Qualities of Good Wife according to Chanakya

ಚಾಣಕ್ಯನ ಪ್ರಕಾರ ಒಬ್ಬ ಒಳ್ಳೇ ಹೆಂಡತಿಯಲ್ಲಿರುವ ಗುಣಗಳು ‌ಇಂತಿವೆ ; 

1) ಒಳ್ಳೇ ಹೆಂಡತಿ ಬೆಳಿಗ್ಗೆ ತನ್ನ ಗಂಡನನ್ನು ತಾಯಿಯಂತೆ ಆರೈಕೆ ಮಾಡುತ್ತಾಳೆ, ದಿನವೆಲ್ಲ ಸೋದರಿಯಂತೆ ಪ್ರೀತಿಸುತ್ತಾಳೆ ಹಾಗೂ ರಾತ್ರಿಯಲ್ಲಿ ವೈಷ್ಯಯಂತೆ ನಾಚಿಕೆ ಬಿಟ್ಟು ಗಂಡನನ್ನು ಸಂಪೂರ್ಣವಾಗಿ ಖುಷಿಪಡಿಸುತ್ತಾಳೆ. ಹೆಂಡತಿ ತನ್ನ ಗಂಡನಿಗೆ ರುಚಿಕರವಾದ ಊಟ ಹಾಕಿ, ಎಲ್ಲ ಮನೆ ಕೆಲಸಗಳನ್ನು ಮಾಡುತ್ತಾ ದಿನವೆಲ್ಲ ಅವನನ್ನು ಚೆನ್ನಾಗಿ ನೋಡಿಕೊಂಡು ರಾತ್ರಿಯಲ್ಲಿ ಅವನಿಗೆ ನಾಚಿಕೆಬಿಟ್ಟು ದೇಹಸುಖ ಕೊಟ್ಟರೆ ಸಾಕು ಯಾವುದೇ ಗಂಡ ದು:ಖಿಯಾಗಿರಲ್ಲ, ದಾರಿ ತಪ್ಪಲ್ಲ. ಒಳ್ಳೆ ಹೆಂಡತಿ ತನ್ನ ಗಂಡನ ಹೊಟ್ಟೆ ಹಸಿವು ಹಾಗೂ ದೇಹದ ಹಸಿವು ಎರಡನ್ನೂ ಸರಿಯಾಗಿ ನೀಗಿಸುತ್ತಾಳೆ‌. 

ಚಾಣಕ್ಯನ ಪ್ರಕಾರ ಒಳ್ಳೇ ಹೆಂಡತಿಯ 3 ಲಕ್ಷಣಗಳು : Qualities of Good Wife according to Chanakya

2) ಒಳ್ಳೇ ಹೆಂಡತಿ ಧರ್ಮಿಷ್ಟಳಾಗಿರುತ್ತಾಳೆ, ದೈವಭಕ್ತಳಾಗಿರುತ್ತಾಳೆ, ಸಂಸ್ಕಾರ ಸಂಪ್ರದಾಯಗಳನ್ನು ಪಾಲಿಸುತ್ತಾಳೆ. ಅದಕ್ಕಾಗಿ ಸುಂದರವಾಗಿರುವ ಹುಡುಗಿಗಿಂತ ಸಂಸ್ಕಾರವುಳ್ಳ ಹುಡುಗಿಯನ್ನು ಮದುವೆಯಾಗುವುದು ಉತ್ತಮವಾಗಿದೆ. ಸುಂದರವಾಗಿರುವ ಹುಡುಗಿ ಒಳ್ಳೇ ಸಂಸ್ಕಾರವಂತ ಕುಟುಂಬಕ್ಕೆ ಸೇರಿರದಿದ್ದರೆ ಅವಳನ್ನು ಮದುವೆಯಾಗಬಾರದು. ಸಂಸ್ಕಾರವಂತ ಕುಟುಂಬದ ಹುಡುಗಿ ಅಷ್ಟೇನು ಸುಂದರವಾಗಿರದಿದ್ದರೂ ಅವಳನ್ನು ಕಣ್ಮುಚ್ಚಿ ಮದುವೆಯಾಗಬೇಕು. ಮೈಮುಖದಿಂದ ಸುಂದರವಾಗಿರುವ ಹೆಣ್ಣು ಬರೀ ಒಂದು ರಾತ್ರಿಯಷ್ಟೇ ಸುಖ ಕೊಡುತ್ತಾಳೆ. ಆದರೆ ಮನಸ್ಸಿನಿಂದ ಸುಂದರವಾಗಿರುವ ಹೆಣ್ಣು ಜೀವನಪೂರ್ತಿ ಸುಖ ಕೊಡುತ್ತಾಳೆ. ಅದಕ್ಕಾಗಿ ಹುಡುಗರು ಮನಸ್ಸಿನಿಂದ ಸುಂದರವಾಗಿರುವ ಮತ್ತು ಸಂಸ್ಕಾರಗಳನ್ನು ಹೊಂದಿರುವ ಹುಡುಗಿಯನ್ನು ಮದುವೆಯಾಗಬೇಕು. 

ಚಾಣಕ್ಯನ ಪ್ರಕಾರ ಒಳ್ಳೇ ಹೆಂಡತಿಯ 3 ಲಕ್ಷಣಗಳು : Qualities of Good Wife according to Chanakya

3) ಒಳ್ಳೇ ಹೆಂಡತಿ ತನ್ನ ಗಂಡನನ್ನು ಬಹಳಷ್ಟು ಪ್ರೀತಿಸುತ್ತಾಳೆ. ಅವನಿಗೆ ಯಾವಾಗಲೂ ಪ್ರಾಮಾಣಿಕವಾಗಿರುತ್ತಾಳೆ, ಸದಾ ಸತ್ಯವನ್ನು ನುಡಿಯುತ್ತಾಳೆ. ಮನೆಗೆಲಸಗಳಲ್ಲಿ ಚುರುಕಾಗಿರುತ್ತಾಳೆ, ಹಣದ ವಿಷಯದಲ್ಲಿ ಜಾಣೆಯಾಗಿರುತ್ತಾಳೆ. ತನ್ನ ಗಂಡನಿಗೆ ಏನು ಬೇಕು ಏನು ಬೇಡ ಎಂಬುದನ್ನು ಸರಿಯಾಗಿ ಸೂಚಿಸುತ್ತಾಳೆ. ತನ್ನ ಗಂಡನಿಗೆ ದಿನದಲ್ಲಿ ಸೇವೆ ಮಾಡಿ ರಾತ್ರಿಯೆಲ್ಲ ಸುಖ ಕೊಡುತ್ತಾಳೆ. ತನ್ನ ತನು ಮನ ಧನಗಳನ್ನೆಲ್ಲ ಗಂಡನಿಗೆ ಸಮರ್ಪಿಸುತ್ತಾಳೆ‌. ಅವನಿಗೆ ಸರ್ವ ಸುಖಗಳನ್ನು ‌ಕೊಟ್ಟು ಅವನನ್ನು ಸುಖಿ ಹಾಗೂ ಸಕ್ಸೆಸಫುಲ್ ವ್ಯಕ್ತಿಯನ್ನಾಗಿಸುತ್ತಾಳೆ. 

ಚಾಣಕ್ಯನ ಪ್ರಕಾರ ಒಳ್ಳೇ ಹೆಂಡತಿಯ 3 ಲಕ್ಷಣಗಳು : Qualities of Good Wife according to Chanakya

                           ಓಕೆ ಗೆಳೆಯರೇ, ಇವೀಷ್ಟು ಚಾಣಕ್ಯನ ಪ್ರಕಾರ ಒಳ್ಳೇ ಹೆಂಡತಿಯ ಗುಣಗಳು. ಮದುವೆಯಾಗುವಾಗ ಈ ಗುಣಗಳನ್ನು ನೋಡಿ ಮದುವೆಯಾಗಿ ನಿಮ್ಮ ಜೀವನ ಸೂಪರಾಗಿರುತ್ತದೆ. ನಾಳೆ ಯಾವ ಟಾಪಿಕನ ಮೇಲೆ ಅಂಕಣ ಬರೆಯಲಿ ಅಂತಾ ಕಮೆಂಟ ಮಾಡಿ. ಧನ್ಯವಾದಗಳು...

ಚಾಣಕ್ಯನ ಪ್ರಕಾರ ಒಳ್ಳೇ ಹೆಂಡತಿಯ 3 ಲಕ್ಷಣಗಳು : Qualities of Good Wife according to Chanakya

Blogger ನಿಂದ ಸಾಮರ್ಥ್ಯಹೊಂದಿದೆ.