
ಹಾಯ್ ಗೆಳೆಯರೇ, ಇವತ್ತಿನ ಎಪಿಸೋಡನಲ್ಲಿ ನಾನು ನಾರ್ಮನ್ ವಿನ್ಸೆಂಟ್ ಪೀಲೆ ಅವರು ಬರೆದ ದಿ ಪವರ ಆಫ್ ಪೋಜಿಟಿವ ಥಿಂಕಿಂಗ ಬುಕನಿಂದ ಕಲಿತ ಕೆಲವೊಂದಿಷ್ಟು ಲೆಸನಗಳನ್ನು ನಿಮ್ಮೊಂದಿಗೆ ಶೇರ್ ಮಾಡುತ್ತಿರುವೆ.
1) ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು. ನಮ್ಮ ಶಕ್ತಿ ಸಾಮರ್ಥ್ಯ ಕೆಲಸ ಕಲೆಯ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇರಬೇಕು. ಯಾವುದೇ ಕಾರಣಕ್ಕೂ ನಾವು ನಮ್ಮ ಮೇಲೆ ಡೌಟ ಪಡಬಾರದು. ಮೈಂಡಲ್ಲಿ ಸೋಲುವ ಭಯ ಇಲ್ಲವೇ ಡೌಟ ಬಂದರೆ ಮುಗೀತು ನಮ್ಮ ಮೈಂಡ ನಮ್ಮನ್ನು ಸೋಲಿಸುತ್ತದೆ. ಅದಕ್ಕಾಗಿ ಮೈಂಡಲ್ಲಿ ನೆಗೆಟಿವ ಆಲೋಚನೆ ಅಥವಾ ಡೌಟ ಬರದಂತೆ ನೋಡಿಕೊಳ್ಳಬೇಕು. ನಮ್ಮ ಮೇಲೆ ನಂಬಿಕೆ ಇಟ್ಟು ನಾವು ಮುನ್ನುಗ್ಗಬೇಕು.

2) ಪ್ರಶಾಂತವಾಗಿರುವ ಮೈಂಡ ಪವರನ್ನ ಜನರೇಟ ಮಾಡುತ್ತದೆ. ಅದಕ್ಕಾಗಿ ನಾವು ಡಿಸ್ಟರ್ಬ ಮೈಂಡನೊಂದಿಗೆ ಮಲಗಬಾರದು. ಮಲಗುವುದಕ್ಕಿಂತ ಮುಂಚೆ ಒಳ್ಳೆ ಬುಕ ಓದಬೇಕು ಇಲ್ಲ ಮೆಡಿಟೇಷನ ಮಾಡಿ ಆನಂತರ ಮಲಗಬೇಕು. ಪೀಸಫುಲ ಮೈಂಡನೊಂದಿಗೆ ಮಲಗಬೇಕು. ಏಕೆಂದರೆ ಪೀಸಫುಲ ಮೈಂಡ ಪವರ ಜನರೇಟ ಮಾಡುತ್ತದೆ.

3) ನಮ್ಮ ಯೋಚನೆಗಳು ನಮ್ಮ ಮೈಂಡಿನ ಮೇಲೆ ಹಾಗೂ ಬಾಡಿ ಮೇಲೆ ಡೈರೆಕ್ಟ್ ಪರಿಣಾಮ ಬೀರುತ್ತವೆ. ಅದಕ್ಕಾಗಿ ಸದಾ ಒಳ್ಳೆಯದನ್ನೇ ಯೋಚಿಸಬೇಕು. ಸದಾ ಪೋಜಿಟಿವ ಥಿಂಕಿಂಗ ಮಾಡಬೇಕು. ಅಂದಾಗಲೇ ನಾವು ಹ್ಯಾಪಿಯಾಗಿರುತ್ತೇವೆ, ಹೆಲ್ದಿಯಾಗಿರುತ್ತೇವೆ.

4) ಪ್ರಾರ್ಥನೆಗೆ ಪ್ರತಿಯೊಂದು ಪ್ರಾಬ್ಲಮನ್ನು, ರೋಗವನ್ನು ಸಾಲ್ವ ಮಾಡುವ ಪವರಿದೆ. ಅದಕ್ಕಾಗಿ ನಾವು ದೇವರಲ್ಲಿ ನಂಬಿಕೆಯಿಡಬೇಕು, ಪ್ರಾರ್ಥನೆಯ ಮೂಲಕ ನಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳಬೇಕು. ಪ್ರಾರ್ಥನೆ ಮಾಡುವುದರಿಂದ ನಮ್ಮ ಮೈಂಡ್ ಶಾಂತವಾಗಿರುತ್ತದೆ.

5) ನಮ್ಮ ಹ್ಯಾಪಿನೆಸ ನಮ್ಮ ಕೈಯಲ್ಲೇ ಇದೆ. ಸಮ್ಮ ಸಂತೋಷದ ಸೃಷ್ಟಿಕ್ರರ್ತರು ನಾವೇ. ಹ್ಯಾಪಿಯಾಗಿ ಥಿಂಕ ಮಾಡಿದರೆ ಸಾಕು ನಾವು ಹ್ಯಾಪಿಯಾಗಿರುತ್ತೇವೆ.

6) ನಾವು ಅನಾವಶ್ಯಕವಾಗಿ ಕೊರಗುವುದನ್ನು ಬಿಟ್ಟು ಬಿಡಬೇಕು. ಇಲ್ಲವಾದರೆ ನಮ್ಮ ಎನರ್ಜಿ ಹಾಗೂ ನೆಮ್ಮದಿ ಎರಡೂ ಹಾಳಾಗುತ್ತವೆ. ಕೊರಗುವ ಬದಲು ಒಳ್ಳೆಯದನ್ನು ನೀರಿಕ್ಷಿಸಬೇಕು, ಆಗ ಎಲ್ಲ ಒಳ್ಳೆಯದೇ ಆಗುತ್ತದೆ.

7) ನಾವು ಸೋಲುವುದಕ್ಕಿಂತ ಮುಂಚೆ ಸೋಲಿನ ಬಗ್ಗೆ ಚಿಂತಿಸಬಾರದು. ನಮ್ಮ ಮೇಲೆ ಹಾಗೂ ದೇವರ ಮೇಲೆ ನಂಬಿಕೆಯಿಟ್ಟು ಮುಂದೆ ಸಾಗಬೇಕು. ಸೋಲ್ತಿನಿ ಅಂತಾ ಆಟವಾಡಬಾರದು, ಗೆದ್ದೇ ಗೇಲ್ತಿನಿ ಅಂತಾ ಆಡವಾಡಬೇಕು. ಮೈಂಡಲ್ಲಿ ಗೆದ್ದರೆ ಮುಗಿತು, ಫೀಲ್ಡಲ್ಲಿ ನಾವು ಅಟೋಮ್ಯಾಟಿಕ್ಕಾಗಿ ಗೇಲ್ತಿವಿ...

ಓಕೆ ಗೆಳೆಯರೇ, ಫೈನ ಇವೀಷ್ಟು ಲೆಸನಗಳನ್ನು ನಾನು ದಿ ಪವರ ಆಫ್ ಪೋಜಿಟಿವ ಥಿಂಕಿಂಗ ಬುಕನಿಂದ ಕಲಿತಿರುವೆ. ನೀವು ಕೂಡ ಒಂದ್ಸರ್ತಿ ಈ ಬುಕ್ಕನ್ನು ಓದಿ. ಲಿಂಕ ಇಂತಿದೆ -