ನಿಮ್ಮ ಸಬಕಾನ್ಸಿಯಸ ಮೈಂಡನ ಶಕ್ತಿ - The Power of Your Subconscious Mind Book Summary in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ನಿಮ್ಮ ಸಬಕಾನ್ಸಿಯಸ ಮೈಂಡನ ಶಕ್ತಿ - The Power of Your Subconscious Mind Book Summary in Kannada

ನಿಮ್ಮ ಸಬಕಾನ್ಸಿಯಸ ಮೈಂಡನ ಶಕ್ತಿ - The Power of Your Subconscious Mind Book Summary in Kannada

                      ಹಾಯ್ ಗೆಳೆಯರೇ, ನಾನು ಇವತ್ತಿನ ಅಂಕಣದಲ್ಲಿ ಜೋಸೆಫ್ ಮರ್ಫಿಯವರು ಬರೆದ "ದಿ ಪವರ ಆಫ್ ಯುರ ಸಬಕಾನ್ಸಿಯಸ ಮೈಂಡ" ಬುಕನಿಂದ ಕಲಿತ ಕೆಲವೊಂದಿಷ್ಟು ಲೆಸನಗಳನ್ನು ನಿಮ್ಮೊಂದಿಗೆ ಶೇರ್ ಮಾಡುತ್ತಿರುವೆ. ಸದ್ಯಕ್ಕೆ ಈ ಬುಕ ಅಚ್ಚ ಕನ್ನಡದಲ್ಲಿ ಕೂಡ ಅವೇಲೇಬಲಾಗಿದೆ‌. ಲಿಂಕ‌ ಇಂತಿದೆ -    

ನಿಮ್ಮ ಸಬಕಾನ್ಸಿಯಸ ಮೈಂಡನ ಶಕ್ತಿ - The Power of Your Subconscious Mind 

Kannada Version Link - Click Here

ನಿಮ್ಮ ಸಬಕಾನ್ಸಿಯಸ ಮೈಂಡನ ಶಕ್ತಿ - The Power of Your Subconscious Mind Book Summary in Kannada

ದಿ ಪವರ ಆಫ್ ಯುರ ಸಬಕಾನ್ಸಿಯಸ ಮೈಂಡ ಬುಕನಿಂದ ನಾನು ಕಲಿತ ವಿಷಯಗಳು ಇಂತಿವೆ ಲೆಟ್ಸ ಬಿಗಿನ.‌‌.. 

                    ಗೆಳೆಯರೇ, ನಮಗೆ ಒಂದೇ ಒಂದು ಮೈಂಡಿದೆ. ಬಟ ಇದೇ ಮೈಂಡ ಡ್ಯುಯಲ್ ರೋಲನ್ನು ಪ್ಲೇ ಮಾಡುತ್ತದೆ. ಎರಡು ಬೇರೆಬೇರೆ ಫಂಕ್ಷನ್ಸಗಳನ್ನ ಮಾಡುತ್ತದೆ. ಸೋ ನಾವು ಅರ್ಥ ಮಾಡಿಕೊಳ್ಳುವುದಕ್ಕಾಗಿ ಇದನ್ನು ಎರಡು ಬೇರೆ ಬೇರೆ ಮೈಂಡ ಅಂತಾ ಗುರ್ತಿಸುತ್ತೇವೆ. ಅವುಗಳಲ್ಲಿ ಒಂದು ಕಾನ್ಸಿಯಸ ಮೈಂಡ, ಇನ್ನೊಂದು ಸಬಕಾನ್ಸಿಯಸ ಮೈಂಡ‌. 

                   ಕಾನ್ಸಿಯಸ ಮೈಂಡ ಆಬ್ಜೆಕ್ಟಿವ ಮೈಂಡ ಆಗಿದೆ, ಸ್ಮಾಲ ಮೈಂಡಾಗಿದೆ. ವೇಕಿಂಗ ಮೈಂಡ ಆಗಿದೆ. ನೀವು ಎಚ್ಚರವಿದ್ದಾಗ ಮಾತ್ರ ಇದು ಕೆಲಸ ಮಾಡುತ್ತದೆ. ಇದು ನಿಮ್ಮ ಥಾಟ್ಸಗಳನ್ನು ಫಿಲ್ಟರ ಮಾಡುತ್ತದೆ. ಒಂಥರಾ ಕ್ಯಾಪ್ಟನ ಆಫ ದ ಶಿಪ ಆಗಿದೆ, ಬಾಸ ಆಗಿದೆ‌. 

ನಿಮ್ಮ ಸಬಕಾನ್ಸಿಯಸ ಮೈಂಡನ ಶಕ್ತಿ - The Power of Your Subconscious Mind Book Summary in Kannada

                    ಇನ್ನೂ ಸಬಕಾನ್ಸಿಯಸ ಮೈಂಡ ಬಗ್ಗೆ ಹೇಳಬೇಕೆಂದರೆ ಇದು ಸಬ್ಜೆಕ್ಟಿವ ಮೈಂಡ ಆಗಿದೆ. ಸ್ಲೀಪಿಂಗ್ ಮೈಂಡ ಆಗಿದೆ. ಬಟ ಇದು 24×7 ಕೆಲಸ ಮಾಡುತ್ತದೆ. ನೀವು ನಿದ್ದೆ ಮಾಡುತ್ತಿರುವಾಗಲೂ ಇದು ಕೆಲಸ ಮಾಡುತ್ತದೆ. ಬಾಡಿ ಹೀಲಿಂಗ, ಹಾರ್ಟ ಬೀಟ, ಡೈಜೆಷನ್ ಇತ್ಯಾದಿ ಕೆಲಸಗಳನ್ನು ಇದು ಕಂಟ್ರೋಲ ಮಾಡುತ್ತದೆ. ಇದು ಬಿಗ ಮೈಂಡಾಗಿದೆ. ಇದು ಯಾವುದೇ ಥಾಟ್ಸಗಳನ್ನು ಫಿಲ್ಟರ್ ಮಾಡುವುದಿಲ್ಲ. ಇದೊಂಥರಾ ಶಿಪ ಆಗಿದೆ. ಕ್ಯಾಪ್ಟನ್ ಆಫ್ ದ ಶಿಪನಿಂದ ಯಾವ ಆರ್ಡರ ಬರುತ್ತೋ ಅದನ್ನ ಇದು ಡೈರೆಕ್ಟ್ ಇಂಪ್ಲಿಮೆಂಟ ಮಾಡುತ್ತದೆ. ಅಂದರೆ ಕಾನ್ಸಿಯಸ ಮೈಂಡನಿಂದ ಸಿಕ್ಕ ಥಾಟ್ಸಗಳನ್ನು ಇದು ನಿಜವಾಗಿಸುತ್ತದೆ. 

ನಿಮ್ಮ ಸಬಕಾನ್ಸಿಯಸ ಮೈಂಡನ ಶಕ್ತಿ - The Power of Your Subconscious Mind Book Summary in Kannada

                ಓಕೆ ಗೆಳೆಯರೇ, ಈಗ ನಿಮಗೆ ನಿಮ್ಮ ಕಾನ್ಸಿಯಸ & ಸಬಕಾನ್ಸಿಯಸ ಮೈಂಡಗಳ ನಡುವಿನ ವ್ಯತ್ಯಾಸ ‌ಗೊತ್ತಾಗಿದೆ‌ ಎಂದು ಭಾವಿಸುವೆ.‌ 

                      ನಮ್ಮ ಸಬಕಾನ್ಸಿಯಸ ಮೈಂಡ ನಮ್ಮೊಳಗಿರುವ ಒಂದು ಬಂಗಾರದ ಖಜಾನೆಯಾಗಿದೆ. ಅದರಲ್ಲಿ ನಮಗೆ ಬೇಕಾಗಿರುವುದೆಲ್ಲವು ಇದೆ.‌ ಅದರಲ್ಲಿ ನಮ್ಮ ಹೆಲ್ತ, ವೆಲ್ತ್, ಹ್ಯಾಪಿನೆಸ್, ಸಕ್ಸೆಸ ‌ಎಲ್ಲವೂ ಇದೆ. ನಮಗೆ ಅದನ್ನ ಯುಜ ಮಾಡಿಕೊಳ್ಳಲು ಬರಬೇಕಷ್ಟೆ. ನಾವು ನಮ್ಮ ಸಬಕಾನ್ಸಿಯಸ ಮೈಂಡನ್ನು ಯುಜ ಮಾಡಿಕೊಳ್ಳಲು ಸ್ಟಾರ್ಟ ಮಾಡಿದರೆ ನಮ್ಮ ಲೈಫಲ್ಲಿ ಮಿರೆಕಲಗಳಾಗಲು ಸ್ಟಾರ್ಟಾಗುತ್ತದೆ. 

ನಿಮ್ಮ ಸಬಕಾನ್ಸಿಯಸ ಮೈಂಡನ ಶಕ್ತಿ - The Power of Your Subconscious Mind Book Summary in Kannada

                         ನಮ್ಮ ಸಬಕಾನ್ಸಿಯಸ ಮೈಂಡನ್ನು ಯುಜ ಮಾಡಿಕೊಳ್ಳುವುದು ಸಿಂಪಲಾಗಿದೆ. ನಮ್ಮ‌ ಸಬಕಾನ್ಸಿಯಸ ಮೈಂಡ ರಾತ್ರಿ ನಾವು ಮಲಗುವಾಗ ಮತ್ತೆ ಬೆಳಿಗ್ಗೆ ಎದ್ದಾಗ ಹೈಯ್ಲಿ ಆ್ಯಕ್ಟಿವಾಗಿರುತ್ತದೆ‌. ಆ ಟೈಮಲ್ಲಿ ನಾವು ಅದಕ್ಕೆ ನಮಗೆ ಬೇಕಾಗಿರುವ ಸಂಗತಿಗಳನ್ನು ಹೇಳಿದರೆ ಅದು ನಮಗೆ ನಾವು ಕೇಳಿದನ್ನೆಲ್ಲ ಕೊಡುತ್ತದೆ. ನಾವು ಕಾನ್ಸಿಯಸ್ಸಾಗಿ ನಮಗೆ ಬೇಕಾಗಿರುವುದನ್ನಷ್ಟೇ ಫೀಲ‌ ಮಾಡಿದರೆ, ಇಮ್ಯಾಜಿನೇಷನ್ ಮಾಡಿದರೆ, ಅದನ್ನ ಪದೇಪದೇ ರೀಪಿಟಾಗಿ ಹೇಳಿದರೆ ಅದು ನಮ್ಮ ಸಬಕಾನ್ಸಿಯಸ ಮೈಂಡಿನ ತನಕ ರೀಚಾಗುತ್ತದೆ. ನಾವೆಂದುಕೊಂಡಿದ್ದು ನಮ್ಮ ಸಬಕಾನ್ಸಿಯಸ ಮೈಂಡೊಳಗೆ ಹೋದರೆ ಮುಗೀತು ಅದು ನಮಗೆ ಸಿಕ್ಕೇ ಸಿಗುತ್ತದೆ. ನಿಕೋಲಾ ಟೆಸ್ಲಾರಂಥ ಗ್ರೇಟ ಸೈಂಟಿಸ್ಟಗಳು ಇದೇ ಟೆಕ್ನಿಕನ್ನು ಬಳಸಿಕೊಂಡು ಸಬಕಾನ್ಸಿಯಸ ಮೈಂಡನ ಪವರದಿಂದ ಅಷ್ಟೊಂದು ದೊಡ್ಡ ಇನೋವೇಷನಗಳನ್ನ ಮಾಡಿದ್ದಾರೆ. 

ನಿಮ್ಮ ಸಬಕಾನ್ಸಿಯಸ ಮೈಂಡನ ಶಕ್ತಿ - The Power of Your Subconscious Mind Book Summary in Kannada

                     ನೀವು ಕೇಳಿದನ್ನೆಲ್ಲ ಕೊಡುವ ಪವರ ನಿಮ್ಮ ಸಬಕಾನ್ಸಿಯಸ ಮೈಂಡಿಗಿದೆ. ನೀವು ನಿಮ್ಮ ಸಬಕಾನ್ಸಿಯಸ ಮೈಂಡನ್ನು ಯುಜ ಮಾಡಿಕೊಂಡು ಯಾವಾಗಲೂ ಹ್ಯಾಪಿಯಾಗಿರಬಹುದು, ಹೆಲ್ದಿಯಾಗಿರಬಹುದು, ನಿಮ್ಮ ಲೈಫಲ್ಲಿರುವ ಸಮಸ್ಯೆಗಳನ್ನು ಸಾಲ್ವ ಮಾಡಬಹುದು, ನಿಮಗಿರುವ ಡೌಟ್ಸಗಳನ್ನು ಸಾಲ್ವ ಮಾಡಿಕೊಳ್ಳಬಹುದು, ಗೊತ್ತಿರದ ವಿಷಯಗಳ ಬಗ್ಗೆ ಗೈಡನ್ಸ ಪಡೆದುಕೊಳ್ಳಬಹುದು, ನಿಮಗೆ ಬೇಕಾದಂತ ಬಾಳ ಸಂಗಾತಿಯನ್ನು ಪಡೆದುಕೊಳ್ಳಬಹುದು, ಸಕ್ಸೆಸನ್ನು ಪಡೆದುಕೊಳ್ಳಬಹುದು, ಏನಿಟೈಮ ಅಲರ್ಟಾಗಿರಬಹುದು, ಆ್ಯಕ್ಟಿವಾಗಿರಬಹುದು. ಸಬಕಾನ್ಸಿಯಸ ಮೈಂಡಗೆ ಅಮೇಜಿಂಗ ಪವರಿದೆ. ಅದನ್ನು ಯುಜ ಮಾಡಿಕೊಂಡು ನೀವು ಏನು ಬೇಕಾದರೂ ಮಾಡಬಹುದು, ಏನನ್ನು ಬೇಕಾದರೂ ಪಡೆದುಕೊಳ್ಳಬಹುದು. ನಿಮಗೆ ಬೇಕಾಗಿರುವುದನ್ನ ನಿಮ್ಮ ಸಬಕಾನ್ಸಿಯಸ ಮೈಂಡಗೆ ಕೇಳಿ ಅದು ನೀವು ನಿಮಗೆ ಕೇಳಿದನ್ನೆಲ್ಲ ಕೊಡುತ್ತದೆ. 

ನಿಮ್ಮ ಸಬಕಾನ್ಸಿಯಸ ಮೈಂಡನ ಶಕ್ತಿ - The Power of Your Subconscious Mind Book Summary in Kannada

                  ಓಕೆ ಗೆಳೆಯರೇ, ಇದೀಷ್ಟು ವಿಷಯಗಳನ್ನು ನಾನು ಪವರ ಆಫ್ ಸಬಕಾನ್ಸಿಯಸ ‌ಮೈಂಡ ಬುಕನಿಂದ ಕಲಿತಿರುವೆ. ಇನ್ನೂ ತುಂಬಾ ಲೆಸನಗಳಿವೆ, ಟೆಕ್ನಿಕ್ಸಗಳಿವೆ, ಅವುಗಳನ್ನು ನೀವು ಈ ಬುಕ್ಕಲ್ಲೇ ಓದಬೇಕು. ಈ ಅಂಕಣಕ್ಕೆ ಲೈಕ ಮಾಡಿ ಮತ್ತು ಶೇರ್ ಮಾಡಿ. ಧನ್ಯವಾದಗಳು.....

The Power of Your Subconscious Mind - Book in Kannada - Click Here

ನಿಮ್ಮ ಸಬಕಾನ್ಸಿಯಸ ಮೈಂಡನ ಶಕ್ತಿ - The Power of Your Subconscious Mind Book Summary in Kannada
Blogger ನಿಂದ ಸಾಮರ್ಥ್ಯಹೊಂದಿದೆ.