ಮೈಂಡ ಕಂಟ್ರೋಲಗೆ 5 ಈಜಿ ಟಿಪ್ಸ - 5 Tips to Control Your Mind in Kannada - How to Control Mind in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಮೈಂಡ ಕಂಟ್ರೋಲಗೆ 5 ಈಜಿ ಟಿಪ್ಸ - 5 Tips to Control Your Mind in Kannada - How to Control Mind in Kannada

                                       ಮೈಂಡ ಕಂಟ್ರೋಲಗೆ 5 ಈಜಿ ಟಿಪ್ಸ - 5 Tips to Control Your Mind in Kannada - How to Control Mind

                          ಹಾಯ್ ಗೆಳೆಯರೇ, ನಮಸ್ತೆ‌, ನಾನು ನಿಮ್ಮ ಸತೀಶಕುಮಾರ. ಗೆಳೆಯರೇ, ನಮ್ಮ ಮೈಂಡ ನಮ್ಮ‌ ಅಸಲಿ ಮಿತ್ರ ಹಾಗೂ ಶತ್ರುವಾಗಿದೆ. ನಮ್ಮ ಮೈಂಡ ನಮ್ಮ ಕಂಟ್ರೋಲನಲ್ಲಿದ್ದರೆ ಅದಕ್ಕಿಂತಲೂ ಬೆಸ್ಟ ಫ್ರೆಂಡಿಲ್ಲ, ಅದೇ ಮೈಂಡ ನಮ್ಮ ಕಂಟ್ರೋಲ ತಪ್ಪಿ‌ ಹೋದರೆ ಅದಕ್ಕಿಂತಲೂ ಕೆಟ್ಟ ಶತ್ರು ಬೇರೆ ಯಾರಿಲ್ಲ‌. ಸೋ ನಾವು ನಮ್ಮ ಮೈಂಡನ್ನು ನಮ್ಮ ಕಂಟ್ರೋಲನಲ್ಲಿಟ್ಟುಕೊಳ್ಳುವುದು ಬಹಳಷ್ಟು ಅವಶ್ಯಕವಾಗಿದೆ‌. ಮೈಂಡನ್ನು ಕಂಟ್ರೋಲನಲ್ಲಿಟ್ಟುಕೊಳ್ಳಲು 5 ಬೆಸ್ಟ & ಸೂಪರ ಈಜಿ ಟಿಪ್ಸಗಳು ಇಂತಿವೆ ; 

ಮೈಂಡ ಕಂಟ್ರೋಲಗೆ 5 ಈಜಿ ಟಿಪ್ಸ - 5 Tips to Control Your Mind in Kannada - How to Control Mind

1) ದಿನಾಲು ಚೆನ್ನಾಗಿ ವರ್ಕೌಟ ಮಾಡಿ. ಬೆಳಿಗ್ಗೆ ಬೇಗನೆ ಎದ್ದು ಬೆವರು ಬರುವ ತನಕ ಯೋಗ ಪ್ರಾಣಾಯಾಮ ರನ್ನಿಂಗ ವಾಕಿಂಗ ಎಕ್ಸರಸೈಜ ಇತ್ಯಾದಿಗಳನ್ನು ಮಾಡಿ. ಹತ್ತು ನಿಮಿಷ ಮೆಡಿಟೇಷನ ಮಾಡಿ. ಆರೋಗ್ಯಕರ ದೇಹದಲ್ಲೇ ಆರೋಗ್ಯಕರ ಮನಸ್ಸಿರುತ್ತದೆ. ಸೋ ಯಾವಾಗಲೂ ಫಿಟ & ಹೆಲ್ದಿಯಾಗಿರಿ‌. 

ಮೈಂಡ ಕಂಟ್ರೋಲಗೆ 5 ಈಜಿ ಟಿಪ್ಸ - 5 Tips to Control Your Mind in Kannada - How to Control Mind

2) ಬಹಳಷ್ಟು ಒಂಟಿಯಾಗಿರಬೇಡಿ. ಆಲಸಿಗಳಾಗಬೇಡಿ. ಹಾರ್ಡ ವರ್ಕ ಮಾಡಿ‌‌. ಯಾವುದೇ ಕೆಲಸ ಮಾಡದೇ ಒಂದೇ ಜಾಗದಲ್ಲಿ ಖಾಲಿ ಕೂಡಬೇಡಿ. ಸಿಕ್ಕಾಪಟ್ಟೆ ಕೆಲಸ ಮಾಡಿ. ನಿಮ್ಮ ಟೈಮ ಎನರ್ಜಿಯನ್ನು ಸರಿಯಾಗಿ ಯುಜ ಮಾಡಿಕೊಳ್ಳಿ. 

ಮೈಂಡ ಕಂಟ್ರೋಲಗೆ 5 ಈಜಿ ಟಿಪ್ಸ - 5 Tips to Control Your Mind in Kannada - How to Control Mind

3) ಪೋಜಿಟಿವ ಥಿಂಕ್ಸಗಳ ಮೇಲೆ ಫೋಕಸ ಮಾಡಿ, ರೈಟ ಥಿಂಕ್ಸಗಳ ಮೇಲೆ ಫೋಕಸ ಮಾಡಿ‌. ನಿಮಗೆ ಬೇಕಾಗಿರುವ ಥಿಂಕ್ಸಗಳ ಮೇಲಷ್ಟೇ ಫೋಕಸ ಮಾಡಿ. 

ಮೈಂಡ ಕಂಟ್ರೋಲಗೆ 5 ಈಜಿ ಟಿಪ್ಸ - 5 Tips to Control Your Mind in Kannada - How to Control Mind

4) ನಿಮ್ಮ ಎಲ್ಲ ಕೆಲಸಗಳನ್ನು ಕಾನ್ಸಿಯಸ್ಸಾಗಿ ಮಾಡಿ. ಪ್ಲ್ಯಾನಿಂಗನೊಂದೊಗೆ ಪ್ರೀಪೇರಾಗಿ ಮಾಡಿ. ಎದ್ದ ತಕ್ಷಣವೇ ನಿಮ್ಮ ಡೇಲಿ ಟಾಸ್ಕ್ ಲಿಸ್ಟ ರೆಡಿ ಮಾಡಿ ಮತ್ತು ಅದನ್ನು ಅವತ್ತೇ ಕಂಪ್ಲೀಟ ಮಾಡಿ.

ಮೈಂಡ ಕಂಟ್ರೋಲಗೆ 5 ಈಜಿ ಟಿಪ್ಸ - 5 Tips to Control Your Mind in Kannada - How to Control Mind

5) Live in present. ಪ್ರಜೆಂಟನಲ್ಲಿ ಬದುಕಲು ಕಲಿಯಿರಿ‌‌. ವರಿ ಮಾಡುವುದನ್ನು ನಿಲ್ಲಿಸಿ ಕೆಲಸ ಮಾಡಿ. ಜಸ್ಟ ವರ್ಕ.‌ Forget the past, accept the present and be ready for future. ಸ್ಮೈಲ ಮಾಡಿ ಮತ್ತು ಹೋಪನೊಂದಿಗೆ ಮುಂದೆ ಸಾಗಿ. 

ಮೈಂಡ ಕಂಟ್ರೋಲಗೆ 5 ಈಜಿ ಟಿಪ್ಸ - 5 Tips to Control Your Mind in Kannada - How to Control Mind

                   ಓಕೆ ಗೆಳೆಯರೇ, ಇವೀಷ್ಟು ಟಿಪ್ಸಗಳು ನಿಮ್ಮ ಮೈಂಡನ್ನು ಕಂಟ್ರೋಲ ಮಾಡಲು ಸಫಿಸಿಯಂಟಾಗಿವೆ‌. ಇವುಗಳನ್ನು ಫಾಲೋ ಮಾಡಿ ಮತ್ತು ನಿಮ್ಮ ಮೈಂಡನ್ನು ಕಂಟ್ರೋಲನಲ್ಲಿಟ್ಟುಕೊಳ್ಳಿ. ಈ ಅಂಕಣಕ್ಕೆ ಲೈಕ ಮಾಡಿ ಮತ್ತು ನನ್ನ ಈ ಫೇಸ್‌ಬುಕ್‌ ಪೇಜನ್ನು ಫಾಲೋ ಮಾಡಿ. ಆಲ ದ ಬೆಸ್ಟ & ಥ್ಯಾಂಕ್ಸ ಯು...

ಮೈಂಡ ಕಂಟ್ರೋಲಗೆ 5 ಈಜಿ ಟಿಪ್ಸ - 5 Tips to Control Your Mind in Kannada - How to Control Mind

Blogger ನಿಂದ ಸಾಮರ್ಥ್ಯಹೊಂದಿದೆ.