ಹೆಂಗಸರು ದುರ್ಬಲರು ಎನ್ನುವವರಿಗೆ ಖಡಕ ಕಿವಿಮಾತು : Women are not Weak - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಹೆಂಗಸರು ದುರ್ಬಲರು ಎನ್ನುವವರಿಗೆ ಖಡಕ ಕಿವಿಮಾತು : Women are not Weak

                                ಹೆಂಗಸರು ದುರ್ಬಲರು ಎನ್ನುವವರಿಗೆ ಖಡಕ ಕಿವಿಮಾತು : Women are not Weak

                     ಹಾಯ್ ಫ್ರೆಂಡ್ಸ, ಇವತ್ತಿನ ಮಂಡೇ ಮ್ಯಾಟರ ಅಂಕಣದಲ್ಲಿ "ಹೆಂಗಸರು ದುರ್ಬಲರು....!!" ಅನ್ನೋ ಗಂಡಸರಿಗೆ ಒಂದು ಖಡಕ ಕಿವಿ ಮಾತಿದೆ. ಬಹಳಷ್ಟು ಗಂಡಸರಲ್ಲಿ ಹೆಣ್ಣಿನ ಬಗ್ಗೆ ಒಂದು ಕೀಳು ಅಭಿಪ್ರಾಯವಿದೆ. ಅದೇನಪ್ಪಾ ಅಂದರೆ "ಹೆಣ್ಣು ದುರ್ಬಲಳು, ಅವಳ ಕೈಯಿಂದ ಏನು ಕಿಸಿಯಕ್ಕಾಗಲ್ಲ. ಅವಳು ತುಂಬಾನೇ ನಾಚೂಕು, ಅವಳು ತುಂಬಾನೇ ವೀಕು, ಅವಳಲ್ಲಿ ಶಕ್ತಿಯಿಲ್ಲ, ಗಂಡಸರೇ ಸರ್ವಶಕ್ತರು, ಹೆಂಗಸರು ದುರ್ಬಲರು, ಹೆಂಗಸರ ಕೆಲಸ ಬರೀ ಮನೆಗಷ್ಟೇ ಸೀಮಿತ, ಕೀಚನಗಷ್ಟೇ ಸೀಮಿತ, ಹೆಂಗಸರು ಸಂಪಾದಿಸಲ್ಲ, ಒಂದು ವೇಳೆ ಕೆಲಸಕ್ಕೆ ಹೋರಟರೂ ಜಾಸ್ತಿ ಸಂಪಾದಿಸಬಾರದು, ಹೆಂಗಸರು ಯಾವಾಗಲೂ ಮನೆಯಲ್ಲೇ ಬಿದ್ದಿರಬೇಕು‌‌, ದಿನವೆಲ್ಲ ಮನೆಗೆಲಸ ಮಾಡಬೇಕು, ರಾತ್ರಿಯೆಲ್ಲ ಗಂಡನಿಗೆ ಸೆರಗು ಹಾಸಿ ದೇಹಸುಖ ಕೊಡಬೇಕು, ಬಾಯ್ಮುಚ್ಚಿಕೊಂಡು ಗಂಡನ ಸೇವೆ ಮಾಡಬೇಕು, ಆತ ಬಯಸಿದಾಗೆಲ್ಲ ಸಮಯ ಸಂದರ್ಭ ನೋಡದೆ ಮನೆಯ ಮೂಲೆಮೂಲೆಗಳಲ್ಲಿ ನಾಚಿಕೆಬಿಟ್ಟು ಬೆತ್ತಲಾಗಿ ಅವನ ಮೈಮನ ತಣಿಸಬೇಕು, ಆತ ಬಯಸಿದಾಗ ಬೆ*ತ್ತ*ಲಾ*ಗಿ  ಅವನಿಗೆ ಸೆರಗು ಹಾಸಿ ಸುಖ ಕೊಡಬೇಕು, ಜೊತೆಗೆ  ಅವನ ಬೈಗುಳ ಕಿರುಕುಳಗಳನ್ನು ಸುಮ್ಮನೆ ಸಹಿಸಬೇಕು, ಒಟ್ನಲ್ಲಿ ಅವನಿಗೆ ಗುಲಾಮಳಂತೆ ಇರಬೇಕು, ಮನೆಗೆಲಸ ಮಾಡೋದು, ಮಕ್ಕಳನ್ನು ಮಾಡೋದು ಅಷ್ಟೇ ಅವಳ ಕೆಲಸ....." ಎಂಬ ಕೀಳು ಅಭಿಪ್ರಾಯ ಬಹಳಷ್ಟು ಗಂಡಸರಲ್ಲಿದೆ. ಅಂಥವರಿಗೆ ಈ ಅಂಕಣ ಒಂದು ಕಣ್ತೆರೆಸುವ ಅಂಕಣವಾಗಿದೆ. "ಹೆಂಗಸರು ದುರ್ಬಲರು..." ಅನ್ನೋರಿಗೆ ಕೆಲವೊಂದಿಷ್ಟು ಕಿವಿ ಮಾತುಗಳು ಇಂತಿವೆ ;

ಹೆಂಗಸರು ದುರ್ಬಲರು ಎನ್ನುವವರಿಗೆ ಖಡಕ ಕಿವಿಮಾತು : Women are not Weak

1) ಹೆಂಗಸರ ಹೆಣ್ತನ ಹೆಚ್ಚಿಸುವ ಮಾತ್ರೆ, ಔಷಧಿಗಳನ್ನು ಎಲ್ಲಿಯೂ ಮಾರುತ್ತಿಲ್ಲ, ಇಲ್ಲಿತನಕ ಮಾರಿಲ್ಲ ಮುಂದೆ ಮಾರೋದು ಇಲ್ಲ. ಆದರೆ ಗಂಡಸುತನ ಹೆಚ್ಚಿಸುವ ಮಾತ್ರೆ ಔಷಧಿಗಳನ್ನು ಮಾರಿ ಫಾರ್ಮಾ ಕಂಪನಿಗಳು ಕೋಟ್ಯಾಂತರ ಹಣ ಗಳಿಸುತ್ತಿವೆ. ಯಾವ ಹೆಣ್ಣು ಹೆಣ್ತನದ ಕೊರತೆಯಿಂದ ಕೊರಗುತ್ತಿಲ್ಲ, ಆದರೆ ಬಹಳಷ್ಟು ಗಂಡಸರು ನರದೌರ್ಬಲ್ಯದಿಂದ ಬಳಲುತ್ತಿದ್ದಾರೆ. ಇದರಿಂದ ಹೆಂಗಸರು ದುರ್ಬಲರಲ್ಲ ಸಬಲರು ಎಂಬುದು ಗೊತ್ತಾಗುತ್ತದೆ. 

ಹೆಂಗಸರು ದುರ್ಬಲರು ಎನ್ನುವವರಿಗೆ ಖಡಕ ಕಿವಿಮಾತು : Women are not Weak

2) ಲವ್ ಬ್ರೇಕಪ್ ಆದ ಮೇಲೆ ಹುಡುಗಿಯರು ಹುಡುಗರಿಗಿಂತ ಬೇಗನೆ ಬೌನ್ಸ್ ಬ್ಯಾಕ ಮಾಡುತ್ತಾರೆ. ಲವ್ ಬ್ರೇಕಪ ಆದಾಗ ಯಾವಳು ಅಷ್ಟು ತಲೆ ಕೆಡಿಸಿಕೊಳ್ಳಲ್ಲ, ಬೇಗನೆ ಬೌನ್ಸ್ ಬ್ಯಾಕ್ ಮಾಡಿ ಲೈಫಲ್ಲಿ ಮುಂದೆ ಹೋಗುತ್ತಾಳೆ. ಆದರೆ ಹುಡುಗರು ದುಶ್ಚಟಗಳಿಂದ ಹಾಳಾಗುತ್ತಾರೆ. ಇದರಿಂದ ನಮಗೆ ಹೆಂಗಸರು ಮಾನಸಿಕವಾಗಿ ಬಹಳಷ್ಟು ಬಲಿಷ್ಟರಾಗಿದ್ದಾರೆ ಎಂಬುದು ಗೊತ್ತಾಗುತ್ತದೆ. 

ಹೆಂಗಸರು ದುರ್ಬಲರು ಎನ್ನುವವರಿಗೆ ಖಡಕ ಕಿವಿಮಾತು : Women are not Weak

3) ಹೆಂಗಸರು ಹೋಮ ಮ್ಯಾನೇಜ್ಮೆಂಟ್ ಸ್ಕೀಲ್ಸಗಳಲ್ಲಿ ಎಕ್ಸಪರ್ಟಾಗಿದ್ದಾರೆ. ಅವರು ಎಕ್ಸೆಲೆಂಟಾಗಿ ಮನೆಯ ಎಲ್ಲ ಕೆಲಸಗಳನ್ನು ಜವಾಬ್ದಾರಿಗಳನ್ನು ನಿಭಾಯಿಸುತ್ತಾರೆ. ಆ ಪವರ ಗಂಡಸರಲ್ಲಿ ಇಲ್ಲ. ಒಂದಿನ ನಿಮ್ಮ ಎಲ್ಲ ಕೆಲಸಗಳನ್ನು ನೀವೇ ಮಾಡಿಕೊಂಡು ನೋಡಿ, ನಿಮ್ಮ ಮನೆ ಕಸ ಗೂಡಿಸಿ, ಅಡುಗೆ ಮಾಡಿ, ಪಾತ್ರೆ ಉಜ್ಜಿ, ಬಟ್ಟೆ ಒಗೆಯಿರಿ ಆವಾಗ ಹೆಂಗಸರ ಪವರ್ ಬಗ್ಗೆ ಗೊತ್ತಾಗುತ್ತದೆ. ಒಂದಿನ ನೀವು ಬೇಗನೆದ್ದು ಮನೆಗೂಡಿಸಿ ಟಿಫಿನ ಮಾಡಿ ಹೆಂಡತಿಗೆ ಬಡಿಸಿ, ಪಾತ್ರೆ ಉಜ್ಜಿ, ಬಟ್ಟೆ ಒಗೆಯಿರಿ ಆವಾಗ ನಿಮಗೆ ಹೆಂಗಸರ ತ್ಯಾಗ ಹಾಗೂ ಕೆಲಸದ ಪವರ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ಒಂದಿನ ಅವಳ ಬ್ರಾ ಬ್ಲೌಜ ಪ್ಯಾಂಟಿ ಸೀರೆಗಳನ್ನು ಒಗೆಯಿರಿ ಆಗ ನಿಮಗೆ ಹೆಂಗಸರ ಸಹನೆ ಗೊತ್ತಾಗುತ್ತದೆ‌. ಅವರು ದಿನಾ ತಮ್ಮ ಸ್ವಾಭಿಮಾನ ಈಗೋ ಬದಿಗಿಟ್ಟು ಮನೆಯಲ್ಲಿ ಗಂಡಸರ ಅಂಡರವೇರ ಒಗೆಯುತ್ತಾರೆ, ಊಟ ಮಾಡಿ ಬಡಿಸುತ್ತಾರೆ, ದಿನವೆಲ್ಲ ಕತ್ತೆ ತರ ಸಂಬಳವಿಲ್ಲದೆ ಮನೆಗೆಲಸ ಮಾಡುತ್ತಾರೆ, ಸಾಲದಕ್ಕೆ ರಾತ್ರಿ ಬೆ*ತ್ತ*ಲಾ*ಗಿ ನಿಮಗೆ ದೇಹಸುಖ ಕೊಡುತ್ತಾರೆ. ಗಂಡಸರ ಖುಷಿಗೆ ರಾತ್ರಿಯೆಲ್ಲ ಸಾಕಷ್ಟು ನರಳುತ್ತಾರೆ, ಜೀವನಪೂರ್ತಿ ಜೀವ ಸವೆಸುತ್ತಾರೆ. ಇಷ್ಟೆಲ್ಲ ಸಾಮರ್ಥ್ಯ ಯಾವ ಗಂಡಸಿನಲ್ಲಿಯೂ ಇಲ್ಲ. 

ಹೆಂಗಸರು ದುರ್ಬಲರು ಎನ್ನುವವರಿಗೆ ಖಡಕ ಕಿವಿಮಾತು : Women are not Weak

4) ಮಗುವಿಗೆ ಜನ್ಮ ನೀಡುವಾಗ ಪ್ರತಿ ಮಹಿಳೆ ಅಕ್ಷರಶಃ ಸತ್ತು ಮತ್ತೆ ಬದುಕುತ್ತಾಳೆ. ಹೆರಿಗೆ ನೋವನ್ನು ಸಹಿಸುವ ಸಾಮರ್ಥ್ಯ ಮಹಿಳೆಯರಲ್ಲಷ್ಟೇ ಇದೆ. ಅಷ್ಟು ಭಯಂಕರ ನೋವನ್ನು ಸಹಿಸುವ ಶಕ್ತಿ ಜಗತ್ತಿನ ಯಾವ ಪುರುಷನಿಗೂ ಇಲ್ಲ. ಇದರಿಂದ ನಮಗೆ ಮಹಿಳೆಯರು ದೈಹಿಕವಾಗಿ ಕೂಡ ಬಹಳಷ್ಟು ಬಲಿಷ್ಟರು ಎಂಬುದು ಗೊತ್ತಾಗುತ್ತದೆ‌. 

ಹೆಂಗಸರು ದುರ್ಬಲರು ಎನ್ನುವವರಿಗೆ ಖಡಕ ಕಿವಿಮಾತು : Women are not Weak

5) ಹೆಂಗಸರಲ್ಲಿ ಗಂಡಸರಿಗಿಂತ 18 ಪಟ್ಟು ಹೆಚ್ಚಿಗೆ ಕಾ* ಮ ವಾಸನೆಯಿರುತ್ತದೆ ಅಂದರೆ ಸೆ*ಕ್ಸಿ*ನ ದುರಾಸೆಯಿರುತ್ತದೆ. ಆದರೆ ಹೆಂಗಸರು ಯಾರ ಮೇಲೂ ಬಲಾತ್ಕಾರ ಮಾಡಲ್ಲ. ಆದರೆ ಗಂಡಸರು ಹೆಂಗಸರ ಮೇಲೆ ಅತ್ಯಾಚಾರ ಮಾಡುತ್ತಾರೆ. ಇದರಿಂದ ಹೆಂಗಸರಿಗಿಂತ ಗಂಡಸರು ಮಾನಸಿಕವಾಗಿ ಬಹಳಷ್ಟು ದುರ್ಬಲರಾಗಿದ್ದಾರೆ ಎಂಬುದು ಗೊತ್ತಾಗುತ್ತದೆ. 

ಹೆಂಗಸರು ದುರ್ಬಲರು ಎನ್ನುವವರಿಗೆ ಖಡಕ ಕಿವಿಮಾತು : Women are not Weak

                           ನೋಡಿ ಗೆಳೆಯರೇ, ಹೆಣ್ಣು ನಮ್ಮ ಮನೆಮನದ ದೇವತೆಯಾಗಿದ್ದಾಳೆ. ನಾವು ಅವಳನ್ನ ಗೌರವಿಸಿದರೆ, ಪೂಜಿಸಿದರೆ, ಪ್ರೀತಿಸಿದರೆ, ರಕ್ಷಿಸಿದರೆ ನಮ್ಮ ಬಾಳು ಬಂಗಾರವಾಗುತ್ತದೆ. ಅದಕ್ಕಾಗಿ ನಾವು ಹೆಣ್ಣನ್ನು ಒಳ್ಳೇ ದೃಷ್ಟಿಯಿಂದ ಕಾಣಬೇಕು. ಹೆಣ್ಣನ್ನು ಕೆಟ್ಟ ದೃಷ್ಟಿಯಿಂದ ನೋಡಿದವರು ದುರಂತ ಅಂತ್ಯ ಕಂಡಿದ್ದಾರೆ. ಅದಕ್ಕಾಗಿ ಹೆಣ್ಣನ್ನು ಪ್ರೀತಿಸಿ, ಪೂಜಿಸಿ, ಗೌರವಿಸಿ, ಬರೀ ಸಂ*ಭೋ*ಗಿ*ಸಲು ಮುಂದಾಗಿ ನಿಮ್ಮ ಬದುಕನ್ನು ಬರ್ಬಾದ ಮಾಡಿಕೊಳ್ಳಬೇಡಿ. ಒಬ್ಬ ಮೆಂಟರರಾಗಿ ಹೇಳಬೇಕಾಗಿರುವುದನ್ನ ನಾನು ಡೈರೆಕ್ಟಾಗಿ ಹೇಳಿರುವೆ, ಮುಂದೆ ನಿಮ್ಮ ಲೈಫ ನಿಮ್ಮಿಷ್ಟ. ಆಲ ದ ಬೆಸ್ಟ್...

ಹೆಂಗಸರು ದುರ್ಬಲರು ಎನ್ನುವವರಿಗೆ ಖಡಕ ಕಿವಿಮಾತು : Women are not Weak


Blogger ನಿಂದ ಸಾಮರ್ಥ್ಯಹೊಂದಿದೆ.