ಹಾಯ್ ಗೆಳೆಯರೇ, ಇವತ್ತಿನ ಸಂಡೇ ಸಾಯಿನ್ಸ ಅಂಕಣದಲ್ಲಿ ಹ**ನಿ*ಮೂ*ನಿನ ಇಂಪಾರಟನ್ಸನ್ನು ತಿಳಿದುಕೊಳ್ಳೊಣಾ. ಆ್ಯಜ ಯುಜವಲ ಈ ಅಂಕಣವನ್ನು ಬರೆಯಲು ನನಗೆ ನನ್ನ ಬೆಸ್ಟ ಫ್ರೆಂಡ ಡಾ.ಪ್ರಿಯಾಂಕಾ ಗೈಡ ಮಾಡಿದ್ದಾಳೆ. ಸೋ ಅವಳಿಗೆ ಥ್ಯಾಂಕ್ಸ & ಲಾಟ್ಸ ಆಫ್ ಲವ್. ಈಗಲೇ ಈ ಅಂಕಣಕ್ಕೆ ಲೈಕ ಮಾಡಿ ಮತ್ತೆ ಓದಲು ಸ್ಟಾರ್ಟ ಮಾಡಿ. ಲೆಟ್ಸ ಬಿಗಿನ...
ಫ್ರೆಂಡ್ಸ್ ಎಲ್ಲದಕ್ಕೂ ಒಂದು ಇಂಪಾರಟನ್ಸ ಇರುತ್ತದೆ. ಅದೇ ರೀತಿ ಹ**ನಿ*ಮೂ*ನಗೂ ಒಂದು ಇಂಪಾರಟನ್ಸ ಇದೆ. ಕೆಲವರು ಹ*ನಿ*ಮೂ*ನ ನೆಪದಲ್ಲಿ ಹಾಳಾಗಿದ್ದಾರೆ ನಿಜ. ಆದರೆ ಹ*ನಿ*ಮೂ*ನ ಬಹಳಷ್ಟು ಕಪಲ್ಸಗಳಿಗೆ ವರದಾನವಾಗಿದೆ. ಮದುವೆ ಓಡಾಟದಲ್ಲಿ ಕಪಲ್ಸಗಳು ಸುಸ್ತಾಗಿರ್ತಾರೆ, ಇದರ ಜೊತೆಗೆ ಬೇರೆ ಬೇರೆ ಟೆನ್ಶನಗಳಿರುತ್ತವೆ, ಈ ಟೆನ್ಶನಲ್ಲಿ ಫ**ನೈ**ಟ್ ದೊಡ್ಡ ಟೆನ್ಶನಾಗುತ್ತದೆ. ಇಂಥ ಟೆನ್ಶನನಲ್ಲಿ ಕಪಲ್ಸಗಳು ಸೆ** ಮಾಡಿದ್ರೆ ಹುಟ್ಟೋ ಮಗುವಿನಲ್ಲಿ ನ್ಯಾಚುರಲ್ ಮುಂಗೋಪ, ಡಿಪ್ರೆಶನ, ನೆಗೆಟಿವಿಟಿ ಬಂದೇ ಬರುತ್ತೆ. ಅದಕ್ಕೆ ಕಪಲ್ಸಗಳು ಮೊದಲು ಕೂಲ ಆಗಲಿ, ಒಬ್ಬರೊಬ್ಬರನ್ನು ಅರ್ಥಮಾಡಿಕೊಳ್ಳಲಿ, ಅವರಿಬ್ಬರ ಮಧ್ಯೆ ಹಾರ್ಮೋನಿ ಹೆಚ್ಚಾಗಲಿ, ಆಮೇಲೆ ಮಕ್ಕಳನ್ನು ಮಾಡಲಿ. ಆಗ ಅವರಿಗೆ ಕ್ಯೂಟ ಮಕ್ಕಳು ಹುಟ್ಟುತ್ತಾರೆ ಜೊತೆಗೆ ಅವರ ಮ್ಯಾರೀಡ ಲೈಫ ಕೂಡ ಹ್ಯಾಪಿಯಾಗಿರುತ್ತೆ ಅಂತಾ ಕಪಲ್ಸಗಳನ್ನು ಹ**ನಿ*ಮೂ*ನಗೆ ಕಳಿಸೋ ಪದ್ದತಿ ನಮ್ಮ ಭಾರತದ ಪುರಾಣ ಕಥೆಗಳಲ್ಲೂ ಇದೆ. ಮದುವೆಯಾದ ಮೇಲೆ ರಾಜ ಮಹಾರಾಜರು ಕೂಡ ತಮ್ಮ ಹೆಂಡತಿಯೊಂದಿಗೆ ಕಾಡಿಗೆ ಹೋಗ್ತಿದ್ರು ತಾನೇ? ಅದೇ ಈಗ ಹ**ನಿ*ಮೂ*ನ ಆಗಿದೆ. ಜಸ್ಟ ಹೆಸರು ಬದಲಾಗಿದೆ, ಉದ್ದೇಶ ಎಲ್ಲಾ ಒಂದೇ.
ಕಪಲ್ಸಗಳು ಹ್ಯಾಪಿಯಾಗಿದ್ದಾಗ ಸೆ** ಮಾಡಿದರೆ ಹೆಲ್ದಿ ಕ್ಯೂಟ ಕೂಲ & ಹ್ಯಾಪಿ ಮಕ್ಕಳು ಹುಟ್ಟುತ್ತಾರೆ. ಅದೇ ಭಯದಲ್ಲಿ ಟೆನ್ಶನನಲ್ಲಿ ಮಾಡಿದರೆ ಹುಟ್ಟೋ ಮಕ್ಕಳಲ್ಲಿ ಮುಂಗೋಪ, ನೆಗೆಟಿವಿಟಿ, ಡಿಪ್ರೆಶನ್ ನ್ಯಾಚುರಲ್ಲಾಗಿ ಬರುತ್ತದೆ. ಸೋ ಫ್ರೆಂಡ್ಸ್ ನಿಮಗೆ ಹೊಸದಾಗಿ ಮದುವೆಯಾಗಿದ್ದರೆ ಫ್ಯಾಮಿಲಿ ಪ್ಲ್ಯಾನಿಂಗ್ ಮಾಡುವಾಗ ಈ ವಿಷಯವನ್ನು ಗಮನದಲ್ಲಿಟ್ಟುಕೊಳ್ಳಿ. ನಿಮ್ಮ ಮೂಡ್ ಹ್ಯಾಪಿಯಾಗಿದ್ದಾಗ ಮಿಲನವಾಗಿ. ನಿಮಗೆ ಹ್ಯಾಪಿ ಹೆಲ್ದಿ & ಕ್ಯೂಟ್ ಮಕ್ಕಳು ಹುಟ್ಟುತ್ತಾರೆ.
ಇದೀಷ್ಟು ಹ**ನಿ*ಮೂ*ನನ ಇಂಪಾರಟನ್ಸ. ನಿಮಗೆ ಹ**ನಿ*ಮೂ*ನಿನ ಬಗ್ಗೆ ಏನ ಅನಿಸುತ್ತದೆ ಅಂತಾ ಕಮೆಂಟ ಮಾಡಿ. ಇದನ್ನು ಶೇರ ಮಾಡಿ. ಧನ್ಯವಾದಗಳು...