ಹಾಯ್ ಗೆಳೆಯರೇ, ಈ ಲೈಫ ನಮ್ಮನ್ನು ಪ್ರತಿಕ್ಷಣ ತುಳಿದು ಕೆಳಗೆ ಬೀಳಿಸಲು ಯತ್ನಿಸುತ್ತದೆ. ನಾವು ಮತ್ತೆ ಮೇಲೆಳಲು ಪ್ರಯತ್ನಿಸಬೇಕು. ದೊಡ್ಡ ದೊಡ್ಡ ಸಾಧಕರು "Never Settle in Life" ಅಂತಾ ಹೇಳಿದ್ದಾರೆ. ಆದರೆ ನಾನು "ಲೈಫಲ್ಲಿ ಬೇಗನೆ ಬೇಸಿಕ್ಕಾಗಿ ಸೆಟಲಾಗಿ ಮುಂದೆ ಏನ ಮಾಡ್ತಿರೋ ಮಾಡಿ" ಅಂತಾ ಹೇಳುವೆ. ಒಂದು ಒಳ್ಳೇ ಕೆಲಸ ಇಲ್ಲಾ ಬಿಜನೆಸ, ಒಳ್ಳೇ ಮನೆ, ಒಂದು ಒಳ್ಳೆ ಗಾಡಿ ಮತ್ತೆ ಎಮರ್ಜೆನ್ಸಿಗಾಗಿ ಸೇವಿಂಗ ಮನಿ ಇಷ್ಟ ಮಾಡಿ ಆಮೇಲೆ ಏನೇನ ಮಾಡ್ತಿರೋ ಮಾಡಿ ಅಂತೇಳುವೆ. ಏಕೆಂದರೆ ಲೈಫಲ್ಲಿ ಬೇಗನೆ ಸೆಟ್ಲಾಗದಿದ್ದರೆ ರಿಲೆಟಿವ್ಸಗಳ ಜೊತೆಗೆ ಮನೆ ಮಂದಿ ಕೂಡ ಟಾರ್ಚರ ಕೊಡ್ತಾರೆ ಟ್ರೋಲ ಮಾಡ್ತಾರೆ. ಸೋ ಲೈಫಲ್ಲಿ ಬೇಗನೆ ಸೆಟ್ಲಾಗಿ. ಲೈಫಲ್ಲಿ ಬೇಗನೆ ಸೆಟ್ಲಾಗಲು ಬೆಸ್ಟ ಟಿಪ್ಸ ಇಂತಿವೆ ;
1) First Set definition for your Life Settlement
ಮೊದಲು ನಿಮ್ಮ ಪ್ರಕಾರ ಲೈಫಲ್ಲಿ ಸೆಟ್ಲಾಗೋದು ಅಂದರೆ ಏನು? ಏನೇನ ಸಾಧಿಸಿದಾಗ ಏನೇನ ಸಿಕ್ಕಾಗ ನೀವು ನಿಮ್ಮ ಲೈಫಲ್ಲಿ ಸೆಟ್ಲಾಗತ್ತೀರಾ ಎಂಬುದನ್ನು ಲೆಕ್ಕಾ ಹಾಕಿ. ಎಲ್ಲರ ಲೈಫಿನ ಅಗತ್ಯತೆಗಳು ಬೇರೆಬೇರೆಯಾಗಿರುತ್ತವೆ. ನೀವು ನಿಮ್ಮ ಅಗತ್ಯತೆಗಳ ಆಧಾರದ ಮೇಲೆ ನಿಮ್ಮ ಲೈಫ ಸೆಟಲಮೆಂಟನ ಡೆಫನೇಷನ ಸೆಟ ಮಾಡಿ. ನನ್ನ ಪ್ರಕಾರ ಮಾಡೋಕೆ ಒಂದೊಳ್ಳೆ ಬಿಜನೆಸ, ಇರೋಕೆ ಒಳ್ಳೇ ಮನೆ, ಓಡಾಡೋಕೆ ಒಂದು ಗಾಡಿ, ಎಮರ್ಜೆನ್ಸಿಗೆ ಸೇವಿಂಗ ಹಣ ಇಷ್ಟಾದ್ರೆ ಲೈಫಲ್ಲಿ ಸೆಟ್ಲಾದಂತೆ. ನಿಮಗೆ ಏನೇನ ಬೇಕೋ ಅವುಗಳನ್ನೆಲ್ಲ ಲೆಕ್ಕ ಹಾಕಿ ಗೋಲ ಸೆಟ ಮಾಡಿ. ಸಿಲ್ಲಿ ಸಂಗತಿಗಳೊಂದಿಗೆ ಕಾಂಪ್ರೋಮೈಜ ಮಾಡಿಕೊಳ್ಳಬೇಡಿ. ದೊಡ್ಡ ಗೋಲ್ಸ ಸೆಟ ಮಾಡಿ.
2) Develop More Skills & Grow your Network
ಕಾಲೇಜಿನಲ್ಲಿರುವಾಗಲೇ ಹೆಚ್ಚೆಚ್ಚು ಸ್ಕೀಲ್ಸಗಳನ್ನು ಬೆಳೆಸಿಕೊಳ್ಳಿ. ಡ್ರೈವಿಂಗ ಕಲಿಯಿರಿ, ಸೇಲ್ಸ & ಮಾರ್ಕೆಟಿಂಗ್ ಕಲಿಯಿರಿ, ಪೋಟೋಗ್ರಾಫಿ, ವಿಡಿಯೋ ಪ್ರೊಡಕ್ಷನ್, ವಿಡಿಯೋ ಎಡಿಟಿಂಗ್, ಕಂಪ್ಯೂಟರ್ ಆಪರೇಟಿಂಗ, ಟ್ಯಾಲಿ, ಎಕ್ಸೆಲ್, ವರ್ಡಪ್ಯಾಡ, ಟೈಪಿಂಗ, ಡಿಜಿಟಲ ಮಾರ್ಕೆಟಿಂಗ್, ವೆಬ ಡೆವಲಪ್ಮೆಂಟ್, ಆ್ಯಪ ಮೇಕಿಂಗ, ಕಮ್ಯುನಿಕೇಷನ ಸ್ಕಿಲ್ಸ, ಪಬ್ಲಿಕ್ ಸ್ಪಿಕಿಂಗ ಇತ್ಯಾದಿ ಸ್ಕಿಲ್ಸಗಳನ್ನು ಬೆಳೆಸಿಕೊಳ್ಳಿ. ಇವುಗಳನ್ನೆಲ್ಲ ಎಲ್ಲಿ ಕಲಿಯಲಿ ಅಂತಾ ಚಿಂತಿಸಬೇಡಿ. www.Roaringfilmschool.comಗೆ ವಿಜಿಟ ಮಾಡಿ ನಿಮಗೆ ಯಾವ ಕೋರ್ಸ ಬೇಕೋ ಅದಕ್ಕೆ ಜಾಯಿನಾಗಿ ಮನೆಯಲ್ಲಿ ಕುಳಿತುಕೊಂಡು ಎಲ್ಲವನ್ನೂ ಆನಲೈನನಲ್ಲೇ ಕಲಿಯಿರಿ. ನಿಮ್ಮ ನೆಟವರ್ಕನ್ನು ಹೆಚ್ಚಿಸಿಕೊಳ್ಳಿ. ಒಳ್ಳೊಳ್ಳೆ ಟ್ಯಾಲೆಂಟೆಡ ಜನರೊಂದಿಗೆ ದೋಸ್ತಿ ಮಾಡಿ.
3) Start Working Early in your Life :
ಲೈಫಲ್ಲಿ ಬೇಗನೆ ಕೆಲಸ ಮಾಡಲು ಸ್ಟಾರ್ಟ ಮಾಡಿ. ಕೆಲಸ ಮಾಡಲು ನಾಚಬೇಡಿ. Don't hesitate to work. ಯಾವ ಕೆಲಸ ಸಿಗುತ್ತೋ ಆ ಕೆಲಸ ಮಾಡಿ. ನಾನು ಕೂಡ ಕಾಲೇಜಿನಲ್ಲಿರುವಾಗ ಕಾರ ಡ್ರೈವರಾಗಿ ಕೆಲಸ ಮಾಡಿರುವೆ, ನ್ಯೂಜ ಪೇಪರಗಳಲ್ಲಿ ಕಂಟೆಂಟ ರೈಟರ, ನ್ಯೂಜ ಎಡಿಟರ ಆಗಿ ಕೆಲಸ ಮಾಡಿರುವೆ, ಕೋಚಿಂಗ ಸೆಂಟರಗಳಲ್ಲಿ ಟೀಚರ ಆಗಿ ಕೆಲಸ ಮಾಡಿರುವೆ. ಅದಕ್ಕೆ ಕಾಲೇಜ ಎಜ್ಯುಕೇಷನ ಮುಗಿಸಿದ ದಿನವೇ ಬಂದಿರುವ ಎರಡು ಸೆಂಟ್ರಲ ಗವರ್ನಮೆಂಟ್ ಜಾಬ್ ಬಿಟ್ಟು ಬಿಜನೆಸ ಶುರು ಮಾಡಿರುವೆ. ನೀವು ಕೂಡ ಬೇಗನೆ ಕೆಲಸ ಮಾಡಲು ಶುರು ಮಾಡಿ. ಯಾವುದೇ ಕೆಲಸ ಸಿಗಲಿ ಅದನ್ನ ಮಾಡಿ. ನಾಲೇಜ ಹಾಗೂ ಎಕ್ಸಪೀರಿಯನ್ಸನ್ನು ಗೇನ ಮಾಡಿ. ಹಣ ಉಳಿಸಿ ನಿಮ್ಮ ಸ್ಕೀಲಗಳ ಮೇಲೆ ಇನ್ವೆಸ್ಟ್ ಮಾಡಿ. ಕೊನೆಗೆ ನಿಮ್ಮ ನಾಲೇಜ ಹಾಗೂ ಸ್ಕೀಲ್ಸಗಳೇ ನಿಮಗೆ ಹಣ ಗಳಿಸಲು ಹೆಲ್ಪ್ ಮಾಡುತ್ತವೆ. ಕಾಲೇಜ ಡಿಗ್ರಿಗಳು ವೇಸ್ಟ್ ಆಗಿವೆ. Start to work early in your life and settle early.
ಗೆಳೆಯರೇ, ಲೈಫಲ್ಲಿ ಬೇಗನೆ ಸೆಟ್ಲಾಗುವ ಆಸೆಯಿದ್ದರೆ ಈ ಮೂರು ಟಿಪ್ಸಗಳನ್ನು ಫಾಲೋ ಮಾಡಿ. ಈ ಅಂಕಣಕ್ಕೆ ಲೈಕ ಮಾಡಿ ನಿಮ್ಮ ಅನಿಸಿಕೆ ಕಮೆಂಟ ಮಾಡಿ ಮತ್ತು ಇದನ್ನು ಎಲ್ಲರೊಂದಿಗೆ ಶೇರ್ ಮಾಡಿ. ಧನ್ಯವಾದಗಳು...