ಯುಟ್ಯೂಬರಗಳು 2 ಲಕ್ಷ ಕೋಟಿಗಿಂತಲೂ ಅಧಿಕ ಹಣ ಸಂಪಾದಿಸುತ್ತಿದ್ದಾರೆ...!!! YouTube Money Earning Tips - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಯುಟ್ಯೂಬರಗಳು 2 ಲಕ್ಷ ಕೋಟಿಗಿಂತಲೂ ಅಧಿಕ ಹಣ ಸಂಪಾದಿಸುತ್ತಿದ್ದಾರೆ...!!! YouTube Money Earning Tips

ಯುಟ್ಯೂಬರಗಳು 2 ಲಕ್ಷ ಕೋಟಿಗಿಂತಲೂ ಅಧಿಕ ಹಣ ಸಂಪಾದಿಸುತ್ತಿದ್ದಾರೆ...!!!  YouTube paid 2 Lakh Crore Rupees to YouTubers - YouTube Money Earning Tips 

ಯುಟ್ಯೂಬರಗಳು 2 ಲಕ್ಷ ಕೋಟಿಗಿಂತಲೂ ಅಧಿಕ ಹಣ ಸಂಪಾದಿಸುತ್ತಿದ್ದಾರೆ...!!! YouTube Money Earning Tips

                          ಹಾಯ್ ಗೆಳೆಯರೇ, ನಾನು ಇವತ್ತಿನ ಅಂಕಣದಲ್ಲಿ ನಿಮ್ಮೊಂದಿಗೆ ಶೇರ್ ಮಾಡುತ್ತಿರುವ ವಿಷಯ ನಿಮ್ಮನ್ನು ಮೋಟಿವೇಟ ಮಾಡುವುದರ‌ ಜೊತೆಗೆ ಅಚ್ಚರಿಗೀಡು ಮಾಡುತ್ತದೆ.‌ ನಾನು ಮೂರು ವರ್ಷದ ಹಿಂದೆ ಯುಟ್ಯೂಬನ್ನು ಸೀರಿಯಸ್ಸಾಗಿ ತೆಗೆದುಕೊಂಡು ವಿಡಿಯೋ ಮಾಡಲು ಸ್ಟಾರ್ಟ ಮಾಡಿದಾಗ ಯುಟ್ಯೂಬ ಸೀರಿಯಸ್ಸಾಗಿದೆ ಅಂತಾ ನಾನೆಂದುಕೊಂಡಿರಲಿಲ್ಲ. ಏಕೆಂದರೆ ಒಳ್ಳೇ ವಿಡಿಯೋ ಮಾಡಿದಾಗ ಜನ ನೋಡುತ್ತಿರಲಿಲ್ಲ. ಆವಾಗ ನನ್ನ ಕ್ಲಾಸಮೇಟ್ಸಗಳು ನನ್ನ ಟ್ರೋಲ ಮಾಡುತ್ತಿದ್ದರು. "ಯುಟ್ಯೂಬನಲ್ಲಿ ಏನಿದೆ? ಸುಮ್ಮನೆ ನಿನ್ ಬಿಜನೆಸ ಮಾಡು, ಯುಟ್ಯೂಬಲ್ಲಿ ವಿಡಿಯೋ ಮಾಡಿದ್ರೆ ಯಾರು ಹಣ ಕೊಡ್ತಾರೆ?. ನೀನು ಹಿಂದಿ, ಇಂಗ್ಲೀಷನಲ್ಲಿ ಪ್ಲಾಫ್ ಆಗಿದ್ದು ಸಾಲದಂತ ಈಗ ಮರಾಠಿ ಚಾನೆಲ ಮಾಡಿದೆಯಲ್ಲ ಬುದ್ಧಿ ಇದೆಯಾ?" ಎಂದೆಲ್ಲ ಮಜಾಕ್ ಮಾಡುತ್ತಿದ್ದರು. ನನಗೆ ನನ್ನ ಬಿಜನೆಸ ಮುಖ್ಯವಾಗಿತ್ತು. ನಾನು ನನ್ನ ಬಿಜನೆಸಗೆ ಫಸ್ಟ ಪ್ರೀಪರನ್ಸ ಕೊಟ್ಟೆ. ಜೊತೆಗೆ ಟೈಮ ಸಿಕ್ಕಾಗ ನಾಲ್ಕೈದು ಭಾಷೆಗಳಲ್ಲಿ ವಿಡಿಯೋ ಮಾಡುತ್ತಾ ಬಂದೆ. ನಾನೆಂದುಕೊಂಡಿದ್ದಕ್ಕಿಂತ ಜಾಸ್ತಿ ಸಕ್ಸೆಸ ನೇಮ ಫೇಮನ ಜೊತೆಗೆ ಹಣ ಕೂಡ ನನಗೆ ಸಿಕ್ಕಿತು. ಅವತ್ತು ಟ್ರೋಲ‌ ಮಾಡಿದವರಿಗೆ ಮುಖಕ್ಕೆ ಹೊಡೆದಂತೆ ಉತ್ತರ ಕೊಡಲು ಕಾಯ್ತಿದ್ದೆ. ಲಾಸ್ಟ ಇಯರ್ ನನ್ನ ಹಿಂದಿ ಚಾನೆಲಗೆ ಸಿಲ್ವರ ಪ್ಲೇ ಬಟನ ಬಂದಾಗ ಅವರ ಬಾಯಿಗೆ ಬೀಗ ಜಡೆದೆ‌. ಬಟ ನನಗೆ ಸಮಾಧಾನವಾಗಿರಲಿಲ್ಲ. ಆದರೆ ಈಗ ಸಮಾಧಾನವಾಗಿದೆ. 

ಯುಟ್ಯೂಬರಗಳು 2 ಲಕ್ಷ ಕೋಟಿಗಿಂತಲೂ ಅಧಿಕ ಹಣ ಸಂಪಾದಿಸುತ್ತಿದ್ದಾರೆ...!!! YouTube Money Earning Tips

                      ನಾನು ನಿನ್ನೆ ಸ್ಟಾಕ್ ಮಾರ್ಕೆಟ ಲೆಸನಗಾಗಿ ಕೆಲವೊಂದಿಷ್ಟು ಇಂಟರ್ನೆಟ್ ಕಂಪನಿಗಳ ಬಗ್ಗೆ ಸ್ಟಡಿ ಮಾಡ್ತಿದ್ದೆ. ಆವಾಗ ನನಗೆ ಯುಟ್ಯೂಬನ ಬಗ್ಗೆ ಕೆಲವು ಪವರಫುಲ್ ವಿಷಯಗಳು ಗೊತ್ತಾದವು. ಯೂಟ್ಯೂಬನ್ನು ಲೈಟಾಗಿ ತೆಗೆದುಕೊಂಡು ಟ್ರೋಲ ಮಾಡುವವರಿಗೆ ಬರ್ನಾಲ ಗಿಫ್ಟ ಕೊಡೊವಷ್ಟು ಉರಿಸುವ ವಿಷಯಗಳು ಇವಾಗಿವೆ. ಅದಕ್ಕೆ ಶೇರ್ ಮಾಡುತ್ತಿರುವೆ. ಯುಟ್ಯೂಬಗೆ ಜಗತ್ತಿನಾದ್ಯಂತ ಟೊಟಲಾಗಿ 2.3 ಬಿಲಿಯನ್‌ ಯುಜರ್ಸಗಳಿದ್ದಾರೆ. ಯೂಟ್ಯೂಬ್ 2020ರಲ್ಲಿ ಒಟ್ಟು 19.7 ಬಿಲಿಯನ್ ಡಾಲರ್ ಹಣವನ್ನು ಗಳಿಸಿದೆ. ಇದರ ಆದಾಯ ಪ್ರತಿ ವರ್ಷಕ್ಕೆ 30.4%ರಂತೆ ಹೆಚ್ಚಾಗುತ್ತಾ ಹೋಗುತ್ತಿದೆ. ಸೋ ಯೂಟ್ಯೂಬ್ ಸಿಕ್ಕಾಪಟ್ಟೆ ಪ್ರೋಫಿಟನಲ್ಲಿದೆ. ಯೂಟ್ಯೂಬನ ಯಶಸ್ಸಿಗೆ ಯುಟ್ಯೂಬರಗಳೇ ಮುಖ್ಯ ಕಾರಣ ಅಂತಾ ಬಿಡಿಸಿ ಹೇಳಬೇಕಾದ ಅವಶ್ಯಕತೆ ಇಲ್ಲ. ಯುಟ್ಯೂಬರಗಳು ಹಗಲು ರಾತ್ರಿ ಎಫರ್ಟ ಹಾಕಿ ಲಕ್ಷಾಂತರ ವಿಡಿಯೋಗಳನ್ನು ಅಪಲೋಡ ಮಾಡುತ್ತಾರೆ. ಇದರ ಮಧ್ಯೆದಲ್ಲಿ ಅಡ್ವಟೈಜಮೆಂಟ ಹಾಕಿ ಯೂಟ್ಯೂಬ್ ಹಣ ಮಾಡಿಕೊಳ್ಳುತ್ತದೆ. ಯುಟ್ಯೂಬರಗಳು ಯೂಟ್ಯೂಬನ ಜೀವವಾಗಿದ್ದಾರೆ. ಅದಕ್ಕೆ ಯೂಟ್ಯೂಬ್ ಅವರಿಗೆ ಕಳೆದ 3 ವರ್ಷದಲ್ಲಿ ಸರಿಸುಮಾರು 30 ಬಿಲಿಯನ್ ಡಾಲರ್ ಹಣವನ್ನು ನೀಡಿದೆ. ಅಂದರೆ‌ ಸುಮಾರು 2 ಲಕ್ಷ ಕೋಟಿಗಳಷ್ಟು ಹಣವನ್ನು ನೀಡಿದೆ. ಹೌದು ಗೆಳೆಯರೇ, ಯೂಟ್ಯೂಬ್ ಯುಟ್ಯೂಬರಗಳಿಗೆ 2 ಲಕ್ಷ ಕೋಟಿ ಹಣ ನೀಡಿದೆ. 

ಯುಟ್ಯೂಬರಗಳು 2 ಲಕ್ಷ ಕೋಟಿಗಿಂತಲೂ ಅಧಿಕ ಹಣ ಸಂಪಾದಿಸುತ್ತಿದ್ದಾರೆ...!!! YouTube Money Earning Tips

                    ಯೂಟ್ಯೂಬ್ ಈಗ ಶಾರ್ಟ್ಸ ಮಾಡುತ್ತಿರುವ ಕ್ರಿಯೆಟರಗಳಿಗೆ ಕೊಡಲು 100 ಮಿಲಿಯನ್ ಡಾಲರ್ ಹಣವನ್ನು ಮೀಸಲಾಗಿಟ್ಟಿದೆ. ಸೋ ಗೆಳೆಯರೇ ಯೂಟ್ಯೂಬ್ ಸೀರಿಯಸ್ಸಾಗಿದೆ & ಸಕ್ಸೆಸಫುಲ್ಲಾಗಿದೆ. ಯಾರಾದರೂ ನಿಮಗೆ ಯುಟ್ಯೂಬನಲ್ಲಿ ಹಣ ಬರುತ್ತಾ? ಯಾರ ಕೊಡ್ತಾರೆ? ಅಂತಾ ಕೇಳಿದ್ರೆ ಆ ಮೂರ್ಖರಿಗೆ ಈ ಅಂಕಣವನ್ನು ಫಾರವರ್ಡ ಮಾಡಿ. ಇದು ಜಸ್ಟ್ ಬಿಗಿನಿಂಗ ಆಗಿದೆ. 2 ಲಕ್ಷ ಕೋಟಿ ಸಣ್ಣ ಅಮೌಂಟಲ್ಲ. ಇದರಲ್ಲಿ ನಾನು ಕೋಟಿ ಗಳಿಸಕ್ಕಾಗದಿದ್ದರೂ‌ ಕೆಲವೊಂದಿಷ್ಟು ಲಕ್ಷಗಳನ್ನಾದ್ರೂ ಸಂಪಾದಿಸಿರುವೆ ಎಂಬ ಖುಷಿಯಿದೆ. ಮುಂದೆ ಒಂದು ವರ್ಷದಲ್ಲಿ ಒಂದು ಕೋಟಿ ಗಳಿಸಿಯೇ ಗಳಿಸುತ್ತೇನೆ ಎಂಬ ಭರವಸೆಯಿದೆ. ಯುಟ್ಯೂಬರಗಳು ಲಕ್ಷ ಕೋಟಿಗಳಲ್ಲಿ ಹಣ ಸಂಪಾದಿಸುತ್ತಿದ್ದಾರೆ. ನಿಮ್ಮ ಎಲ್ಲ ಡಮ್ಮಿ ಹೀರೋಗಳನ್ನು ಅಂದರೆ ಎಲ್ಲ ಫಿಲಂ ಸ್ಟಾರಗಳನ್ನು ಮತ್ತೆ ಅವರ ಆಸ್ತಿಯನ್ನು ಒಟ್ಟಿಗೆ ಸೇರಿಸಿ ಮಾರಿದರೂ 2 ಲಕ್ಷ ಕೋಟಿ ಹಣ ಸಿಗಲ್ಲ. ಆದರೆ ಎಲ್ಲ ಯುಟ್ಯೂಬರಗಳನ್ನು ಒಟ್ಟಿಗೆ ಕಿ*ಡ್ನಾಪ್ ಮಾಡಿದರೆ ನಿಮಗೆ 2 ಲಕ್ಷ ಕೋಟಿ ಹಣ ಈಜಿಯಾಗಿ ಸಿಗುತ್ತದೆ. 

ಯುಟ್ಯೂಬರಗಳು 2 ಲಕ್ಷ ಕೋಟಿಗಿಂತಲೂ ಅಧಿಕ ಹಣ ಸಂಪಾದಿಸುತ್ತಿದ್ದಾರೆ...!!! YouTube Money Earning Tips

           ಫ್ರೆಂಡ್ಸ್ ಒಂದು ವೇಳೆ ನಿಮಗೂ ಕೂಡ ಟ್ಯಾಲೆಂಟ ಇದ್ರೆ, ವಿಡಿಯೋ ಮಾಡಲು ಬರುತ್ತಿದ್ದರೆ ನೀವು ಯುಟ್ಯೂಬಗೆ ಬನ್ನಿ ಬೇಕಾದಷ್ಟು ಹಣ ಸಂಪಾದಿಸಿ. 2 ಲಕ್ಷ ಕೋಟಿಗಳಲ್ಲಿ ನಿಮಗೆ ಅಟಲಿಸ್ಟ ಒಂದು ಕೋಟಿನಾದರೂ ಸಿಗಬೇಕು ಆ ರೀತಿ ವರ್ಕ ಮಾಡಿ. ನಿಮಗೆ ಯುಟ್ಯೂಬನಲ್ಲಿ ಸಕ್ಸೆಸಫುಲ್ಲಾಗಬೇಕೆಂಬ ಕನಸಿದ್ದರೆ ನಮ್ಮ ಯುಟ್ಯೂಬ ಕ್ರಿಯೆಟರ್ ಕೋರ್ಸಿಗೆ ಜಾಯಿನಾಗಿ‌‌. ಲಿಂಕ್ ಇಲ್ಲಿದೆ - https://www.roaringfilmschool.com/youtube-creator-course/

ಆಲ ದ ಬೆಸ್ಟ್ & ಧನ್ಯವಾದಗಳು...

ಯುಟ್ಯೂಬರಗಳು 2 ಲಕ್ಷ ಕೋಟಿಗಿಂತಲೂ ಅಧಿಕ ಹಣ ಸಂಪಾದಿಸುತ್ತಿದ್ದಾರೆ...!!! YouTube Money Earning Tips

Blogger ನಿಂದ ಸಾಮರ್ಥ್ಯಹೊಂದಿದೆ.