ಶ್ರೀಮಂತಿಕೆಯ 13 ಹೆಜ್ಜೆಗಳು : 13 Steps of Richness - Think and Grow Rich Book Summary in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಶ್ರೀಮಂತಿಕೆಯ 13 ಹೆಜ್ಜೆಗಳು : 13 Steps of Richness - Think and Grow Rich Book Summary in Kannada

                                      ಶ್ರೀಮಂತಿಕೆಯ 13 ಹೆಜ್ಜೆಗಳು : 13 Steps of Richness - Think and Grow Rich Book Summary in Kannada

                       ಹಾಯ್ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ‌. ‌ಇವತ್ತಿನ ಅಂಕಣದಲ್ಲಿ ನಾನು "ಶ್ರೀಮಂತಿಕೆಯ 13 ಹೆಜ್ಜೆಗಳ" ಬಗ್ಗೆ ಡಿಸ್ಕಸ ಮಾಡುವೆ‌. ಇವುಗಳನ್ನು ನಾನು ನೆಪೋಲಿಯನ್ ಹೀಲ ಅವರು ಬರೆದ ಥಿಂಕ್ & ಗ್ರೋ ರೀಚ್ ಬುಕದಿಂದ ಕಲಿತಿರುವೆ. ಈ ಬುಕ್ಕಲ್ಲಿ ಆಥರ್ ಶ್ರೀಮಂತರಾಗಲು 13 ಹೆಜ್ಜೆಗಳನ್ನು ಹೇಳಿ ಕೊಟ್ಟಿದ್ದಾರೆ. ಅವುಗಳನ್ನು ನಾನು ನಿಮ್ಮೊಂದಿಗೆ ಆ್ಯಸ ಇಟ ಇಸ ಶೇರ್ ಮಾಡುತ್ತಿರುವೆ. ಲೆಟ್ಸ ‌ಬಿಗಿನ... 

Think & Grow Rich ಬುಕನ ಲಿಂಕ್ ಇಂತಿದೆ. ಕ್ಲಿಕ್‌ ಮಾಡಿ ಓದಿ... 

ಲಿಂಕ್ - https://www.roaringcreationsfilms.com/think-and-grow-rich-book-in-kannada/

ಶ್ರೀಮಂತಿಕೆಯ 13 ಹೆಜ್ಜೆಗಳು : 13 Steps of Richness - Think and Grow Rich Book Summary in Kannada

                            ಫ್ರೆಂಡ್ಸ ಆಥರ್ ಹೇಳುವಂತೆ ನಾವು ಶ್ರೀಮಂತರಾಗಬೇಕೆಂದರೆ ರೈಟ ಥಿಂಕಿಂಗನ್ನು ಬೆಳೆಸಿಕೊಳ್ಳುವುದು ಬಹಳಷ್ಟು ಇಂಪಾರಟಂಟಾಗಿದೆ. ಯುನಿವರ್ಸನಲ್ಲಿ ಒಂದು ಡಿವೈನ ಪವರಿದೆ. ಅದಕ್ಕೆ ನಾವು ಇನಫೈನೈಟ ಇಂಟಲಿಜೆನ್ಸ್ ಅಂತಾ ಕರಿತಿವಿ. ಈ ಇನಫೈನೈಟ ಇಂಟಲಿಜೆನ್ಸನಿಂದ ನಾವು ನಮಗೆ ಬೇಕಾದ ಎಲ್ಲವನ್ನೂ ಅಟ್ರ್ಯಾಕ್ಟ ಮಾಡಿ ಪಡೆದುಕೊಳ್ಳಬಹುದು. ನಮ್ಮ ಸಬಕಾನ್ಸಿಯಸ ಮೈಂಡನ ಮೂಲಕ ನಾವು ಲವ್, ಮನಿ, ರಿಚನೆಸ್, ನೇಮ, ಫೇಮ, ಪ್ರಾಪರ್ಟಿ ಇತ್ಯಾದಿಗಳನ್ನೆಲ್ಲವನ್ನು ಯುನಿವರ್ಸನ ಡಿವೈನ ಪವರದಿಂದ ಅಟ್ರ್ಯಾಕ್ಟ ಮಾಡಿ ಪಡೆದುಕೊಳ್ಳಬಹುದು. ಈ ಮೆಥಡದಿಂದ ಬಯಸಿದ್ದೆಲ್ಲವನ್ನು ಪಡೆದುಕೊಳ್ಳಲು ಆಥರ ನೆಪೋಲಿಯನ್ ‌ಹೀಲ ಅವರು 13 ಶ್ರೀಮಂತಿಕೆಯ ಹೆಜ್ಜೆಗಳನ್ನು ತಿಳಿಸಿದ್ದಾರೆ. ಅವುಗಳನ್ನು ಫಾಲೋ ಮಾಡಿ ನೀವು ನಿಮಗೇನು ಬೇಕೋ ಅದನ್ನು ಅಟ್ರ್ಯಾಕ್ಟ ಮಾಡಬಹುದು. ಆ 13 ಹೆಜ್ಜೆಗಳು ಇಂತಿವೆ ; 

ಶ್ರೀಮಂತಿಕೆಯ 13 ಹೆಜ್ಜೆಗಳು : 13 Steps of Richness - Think and Grow Rich Book Summary in Kannada

1) Cultivate Strong Burning Desire

                              ನಿಮಗೇನು ಬೇಕೋ ಅದರ‌ ಮೇಲೆ ಒಂದು ಸ್ಟ್ರಾಂಗ್ ಬರ್ನಿಂಗ್ ಡಿಸೈರನ್ನು ಕ್ರಿಯೆಟ ಮಾಡಿ. ಅಂದರೆ ಅದರ ಬಗ್ಗೆ ಆಸೆ ಪಡಿ, ಅದರ ಬಗ್ಗೆ ಜಾಸ್ತಿ ಇಂಟರೆಸ್ಟನ್ನು ಬೆಳೆಸಿಕೊಳ್ಳಿ. ನಿಮಗೆ ಹಣ ಬೇಕಿದ್ದರೆ ಹಣ ಬೇಕೆ ಬೇಕು ಅಂತಾ ಆಸೆ ಪಡಿ.‌ ನಿಮ್ಮ‌ ಕನಸಲ್ಲಿ ನನಸಲ್ಲಿ ಹಣವನ್ನು ಫೀಲ ಮಾಡಿ. ನಿಮ್ಮ ಆಸೆ ಸದಾ ಜೀವಂತವಾಗಿರುವಂತೆ ನೋಡಿಕೊಳ್ಳಿ. 

ಶ್ರೀಮಂತಿಕೆಯ 13 ಹೆಜ್ಜೆಗಳು : 13 Steps of Richness - Think and Grow Rich Book Summary in Kannada

2) Have Faith 

                   ನಂಬಿಕೆಯನ್ನು ಬೆಳೆಸಿಕೊಳ್ಳಿ. ನೀವು ಬಯಸಿದ್ದು ನಿಮಗೆ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸವನ್ನು ಬೆಳೆಸಿಕೊಳ್ಳಿ. ನಿಮ್ಮ ಬಯಕೆಯ ಮೇಲೆ ಡೌಟ ಪಡಬೇಡಿ. 100% ನಂಬಿಕೆ ಇಡಿ. 

ಶ್ರೀಮಂತಿಕೆಯ 13 ಹೆಜ್ಜೆಗಳು : 13 Steps of Richness - Think and Grow Rich Book Summary in Kannada

3) Give Self Suggestions to your Brain 

                  ನಿಮ್ಮ ಸಬಕಾನ್ಸಿಯಸ್ ಮೈಂಡಗೆ ಅಟೋ ಸಗೆಷನ್ಸಗಳನ್ನು ಕೊಡಿ. ಇದರಿಂದ ನಂಬಿಕೆ ಹೆಚ್ಚಾಗುತ್ತದೆ. ಪದೇಪದೇ ನಿಮ್ಮ ಮೈಂಡಗೆ ಪೋಜಿಟಿವ ಸಗೇಷನ್ಸಗಳನ್ನು ಪೋಜಿಟಿವ ಆರ್ಡರಗಳನ್ನು ಕೊಡಿ. ಇದರಿಂದ‌ ನೀವು ನಿಮ್ಮ ಗುರಿಯ ಹತ್ತಿರಕ್ಕೆ ಹೋಗುತ್ತೀರಿ. 

ಶ್ರೀಮಂತಿಕೆಯ 13 ಹೆಜ್ಜೆಗಳು : 13 Steps of Richness - Think and Grow Rich Book Summary in Kannada

4) Develop Specialized Knowledge : 

                           ಜನರಲ್ ನಾಲೇಜ ಯುಜಲೆಸ ಆಗಿದೆ. ಜನರಲ್ ನಾಲೇಜದಿಂದ ನಿಮಗೆ ಜನರಲ್ ರಿಜಲ್ಟ್ಸ ಸಿಗುತ್ತವೆ. ‌ನಿಮಗೆ ಸ್ಪೆಷಲ್ ರಿಜಲ್ಟ್ಸಗಳು ಬೇಕೆಂದರೆ ನಿಮ್ಮತ್ರ ಸ್ಪೆಷಲೈಜ್ಡ ನಾಲೇಜ ಇರಬೇಕು. ನಿಮಗೆ ಸಕ್ಸೆಸ ಬೇಕೆಂದರೆ, ಸಾಕಷ್ಟು ಹಣ ಬೇಕೆಂದರೆ‌ ಸ್ಪೆಷಲೈಜ್ಡ ನಾಲೇಜನ್ನು ಬೆಳೆಸಿಕೊಳ್ಳಿ. ಈ ನಾಲೇಜನ್ನು ಬಳಸಿಕೊಂಡು ಪ್ರ್ಯಾಕ್ಟಿಕಲ್ ಆ್ಯಕ್ಷನ ಪ್ಲ್ಯಾನಗಳನ್ನು ಮಾಡಿ. 

ಶ್ರೀಮಂತಿಕೆಯ 13 ಹೆಜ್ಜೆಗಳು : 13 Steps of Richness - Think and Grow Rich Book Summary in Kannada

5) Imagine your Desire 

                              ನೀವು ಯಾವುದಕ್ಕಾಗಿ ಬರ್ನಿಂಗ ಡಿಸೈರನ್ನು ಬೆಳೆಸಿಕೊಂಡಿರುವಿರೋ ಅದನ್ನು ಇಮ್ಯಾಜೀನ ಮಾಡಿ. ನೀವು ಯಾವುದನ್ನು ಇಮ್ಯಾಜೀನ ಮಾಡುತ್ತಿರೋ ಅದನ್ನು ಅಚೀವ್ ಮಾಡುವ ಸಾಮರ್ಥ್ಯ ನಿಮ್ಮಲ್ಲಿದೆ. ನೀವು ನಿಮಗೆ ಬೇಕಾಗಿರುವುದನ್ನ ಇಮ್ಯಾಜೀನ ಮಾಡಿ ಸಾಕು, ಆನಂತರ ಪ್ರೊಸೆಸ ಆಫ್ ಕ್ರಿಯೇಷನ್ ಶುರುವಾಗುತ್ತದೆ. 

ಶ್ರೀಮಂತಿಕೆಯ 13 ಹೆಜ್ಜೆಗಳು : 13 Steps of Richness - Think and Grow Rich Book Summary in Kannada

6) Well Defined Planning for Goals 

                  ನಿಮ್ಮ ಗೋಲ್ಸಗಳನ್ನು ರೀಚ್ ಆಗುವುದಕ್ಕಾಗಿ ವೆಲ್ ಡಿಫೈನ್ಡ ಪ್ಲ್ಯಾನಿಂಗ ಮಾಡಿ. ಹೇಗೆ ನೀವು ಗೂಗಲ ಮ್ಯಾಪನಲ್ಲಿ ಕರೆಕ್ಟಾದ ಡೆಸ್ಟಿನೇಷನನ್ನು ಸೆಟ ಮಾಡಿ ಡ್ರೈವ ಮಾಡುತ್ತಿರೋ ಅದೇ ರೀತಿ ನಿಮ್ಮ ಗೋಲಗಳನ್ನು ಆ್ಯಕ್ಯುರೇಟಾಗಿ ಸೆಟ್ ಮಾಡಿ, ಕರೆಕ್ಟಾಗಿ ಪ್ಲ್ಯಾನಿಂಗ ಮಾಡಿ. 

ಶ್ರೀಮಂತಿಕೆಯ 13 ಹೆಜ್ಜೆಗಳು : 13 Steps of Richness - Think and Grow Rich Book Summary in Kannada

7) Take Definite Decision 

                      ಡೆಫನೇಟಾದ‌ ಡಿಸಿಜನ ತೆಗೆದುಕೊಳ್ಳಿ. ಒಮ್ಮೆ ನಿರ್ಧಾರ ತೆಗೆದುಕೊಂಡರೆ ಅದಕ್ಕೆ ಸ್ಟಿಕ್ ಆನಾಗಿ. ಪದೇಪದೇ ಮನಸ್ಸನ್ನು ಬದಲಿಸಬೇಡಿ. ತೆಗೆದುಕೊಂಡ‌ ನಿರ್ಧಾರಕ್ಕೆ ಬದ್ಧರಾಗಿರಿ. ಹತ್ತು ಸಾರಿ ಸರಿಯಾಗಿ ಯೋಚನೆ ಮಾಡಿ ಕಾನ್ಸಿಯಸ್ಸಾಗಿ ಡಿಸಿಜನ ತೆಗೆದುಕೊಳ್ಳಿ. ಟಾರ್ಗೆಟ್ ಸೆಟ್ ಮಾಡಿ. ಟಾರ್ಗೆಟ್ ರೀಚ್ ಆಗುವ ತನಕ ಸೇಮ್ ಮೈಂಡಸೆಟನಲ್ಲಿರಿ‌‌. ಆಲಸಿತನ ಮಾಡಬೇಡಿ. ಪ್ರೋಕಾಸ್ಟಿನೇಟ  ಮಾಡಬೇಡಿ. ಅಂದರೆ ಕೆಲಸವನ್ನು ಅನಾವಶ್ಯಕವಾಗಿ ಮುಂದೂಡಬೇಡಿ. 

ಶ್ರೀಮಂತಿಕೆಯ 13 ಹೆಜ್ಜೆಗಳು : 13 Steps of Richness - Think and Grow Rich Book Summary in Kannada

8) Go Persistently 

                   ಹೋಗೋ ದಾರಿಯಲ್ಲಿ ಅಡೆತಡೆಗಳು ಬಂದೇ ಬರುತ್ತವೆ. ಅವುಗಳಿಗೆ ಹೆದರಿ ಓಡಿ ಹಿಂದೆ‌ ಬರಬೇಡಿ‌. ಪರ್ಸಿಸ್ಟೆಂಟಾಗಿ ಮುಂದೆ ಸಾಗಿ. 

ಶ್ರೀಮಂತಿಕೆಯ 13 ಹೆಜ್ಜೆಗಳು : 13 Steps of Richness - Think and Grow Rich Book Summary in Kannada

9) Use Master Minds 

                       ನೀವು ನಿಮ್ಮ ‌ಲೈಫಲ್ಲಿ ಮುಂದೆ ಹೋಗಬೇಕೆಂದರೆ ನೀವು ಗ್ರೇಟ ಟೀಮನ್ನು ಬೆಳೆಸಬೇಕು‌. ನೀವೋಬ್ಬರೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ನಿಮಗೆ ಬೇರೆಯವರ ಸಹಾಯ ಬೇಕೇ ಬೇಕಾಗುತ್ತದೆ. ಅದಕ್ಕಾಗಿ ಒಳ್ಳೇ‌ ಟ್ಯಾಲೆಂಟೆಡ ಜನರನ್ನು ನಿಮ್ಮ ‌ಟೀಮನಲ್ಲಿ‌ ಸೇರಿಸಿಕೊಳ್ಳಿ. ಮಾಸ್ಟರ ಮೈಂಡಗಳನ್ನು ಸರಿಯಾಗಿ ಬಳಸಿಕೊಳ್ಳಿ. ಟೀಮ ವರ್ಕ ಬೇಗನೆ ಸಕ್ಸೆಸನ್ನು ತಂದುಕೊಡುತ್ತದೆ. 

ಶ್ರೀಮಂತಿಕೆಯ 13 ಹೆಜ್ಜೆಗಳು : 13 Steps of Richness - Think and Grow Rich Book Summary in Kannada

10) Transmute your Thoughts

                      ನಿಮ್ಮ ಥಾಟ್ಸಗಳನ್ನು ಹಾಗೂ ಫೀಲಿಂಗ್ಸಗಳನ್ನು ಹೈಯರ ಪೋಜಿಟಿವ ಫ್ರೀಕ್ವೆನ್ಸಿಗೆ ಟ್ರಾನ್ಸಫಾರ್ಮ ಮಾಡಿ. ಪ್ರತಿಯೊಂದು ಫೀಲಿಂಗ್ಸಗೂ, ಥಾಟ್ಸಗೂ ತನ್ನದೇ ಆದ ಒಂದು ಫ್ರೀಕ್ವೆನ್ಸಿ ಇರುತ್ತದೆ. ಯಾವಾಗ ನಿಮ್ಮ ಥಾಟ್ಸನ ಫ್ರೀಕ್ವೆನ್ಸಿ ನೇಚರನಲ್ಲಿರುವ ಇನಫೈನೈಟ ಇಂಟಲಿಜೆನ್ಸದೊಂದಿಗೆ ಮ್ಯಾಚ್‌ ಆಗುತ್ತೋ ಆವಾಗ ನೀವು ಬಯಸಿದ್ದು ನಿಮಗೆ ಸಿಗುತ್ತದೆ. ಅದಕ್ಕಾಗಿ ನಿಮ್ಮ ಥಾಟ್ಸ ಹಾಗೂ ಫೀಲಿಂಗ್ಸಗಳ ಫ್ರೀಕ್ವೆನ್ಸಿಯನ್ನು ಹೈಯರ ಪೋಜಿಟಿವ ಲೆವಲಗೆ ಟ್ರಾನ್ಸಫಾರ್ಮ ಮಾಡಿ. 

ಶ್ರೀಮಂತಿಕೆಯ 13 ಹೆಜ್ಜೆಗಳು : 13 Steps of Richness - Think and Grow Rich Book Summary in Kannada

11) Use the Power of Your Subconscious Mind 

                     ನಿಮ್ಮ ‌ಸಬಕಾನ್ಸಿಯಸ್ ಮೈಂಡನ ಪವರನ್ನು ಯುಜ ಮಾಡಿಕೊಳ್ಳಿ. ಇದು Miracle ಹೌಸ ಆಗಿದೆ. ನಿಮ್ಮ ಎಲ್ಲ ಪ್ಲ್ಯಾನ್ಸಗಳನ್ನು, ಡ್ರೀಮ್ಸಗಳನ್ನು, ಡಿಸೈರಗಳನ್ನು ರಿಯಾಲಿಟಿಯಾಗಿ ಬದಲಾಯಿಸುವ ಸಾಮರ್ಥ್ಯ ನಿಮ್ಮ ಸಬಕಾನ್ಸಿಯಸ್ ಮೈಂಡಗಿದೆ. ಅದಕ್ಕಾಗಿ ನಿಮಗೆ ‌ಬೇಕಾಗಿರುವುದರ ಬಗ್ಗೆ ಯೋಚಿಸಿ. ನಿಮಗೆ ಬೇಕಾಗಿರುವುದನ್ನೇ ಇಮ್ಯಾಜೀನ ಮಾಡಲು, ವಿಜುವಲೈಜ ಮಾಡಲು ನಿಮ್ಮ ‌ಸಬಕಾನ್ಸಿಯಸ ಮೈಂಡಗೆ ಟ್ರೈನಿಂಗ್ ‌ಕೊಡಿ.‌

ಶ್ರೀಮಂತಿಕೆಯ 13 ಹೆಜ್ಜೆಗಳು : 13 Steps of Richness - Think and Grow Rich Book Summary in Kannada

12) Train your Brain 

                            ನಿಮ್ಮ ಬ್ರೇನ ಒಂಥರಾ ರೆಡಿಯೋ ಇದ್ದಂಗೆ. ಯಾವಾಗ ರಿಸಿವರನ ಫ್ರೀಕ್ವೆನ್ಸಿ ಟ್ರಾನ್ಸಮೀಟರನ ಫ್ರೀಕ್ವೆನ್ಸಿಯೊಂದಿಗೆ ಮ್ಯಾಚ್ ಆಗುತ್ತೊ ಆವಾಗ ಮಾತ್ರ ರೆಡಿಯೋದಲ್ಲಿ ಸೌಂಡ ಕೇಳಿಸುತ್ತದೆ. ಅದೇ ರೀತಿ ನಮ್ಮ ‌ಬ್ರೇನ ಕೆಲಸ ಮಾಡುತ್ತೆ. ನಮಗೇನು ಬೇಕೋ ಅದರ ಫ್ರೀಕ್ವೆನ್ಸಿನೊಂದಿಗೆ ನಾವು ನಮ್ಮ ಬ್ರೇನನ ಫ್ರೀಕ್ವೆನ್ಸಿಯನ್ನು ಮ್ಯಾಚ್ ಮಾಡಿಸಬೇಕು. ಅದಕ್ಕಾಗಿ ನಿಮ್ಮ ‌ಬ್ರೇನನಲ್ಲಿ ಯಾವಾಗಲೂ ವೆಲ್ಥ, ಲವ್, ಹ್ಯಾಪಿನೆಸ್, ಹೆಲ್ತ್, ಮನಿ, ರೀಚನೆಸ್, ಸಕ್ಸೆಸಗಳ ಫ್ರೀಕ್ವೆನ್ಸಿಯನ್ನು ಸೆಟ್ ಮಾಡಿ. 

ಶ್ರೀಮಂತಿಕೆಯ 13 ಹೆಜ್ಜೆಗಳು : 13 Steps of Richness - Think and Grow Rich Book Summary in Kannada

13) Use Sixth Sense

                                ನೀವು ಈ 12 ಹೆಜ್ಜೆಗಳನ್ನು ಇಟ್ಟಾಗ ನಿಮ್ಮಲ್ಲಿ ಸಿಕ್ಸ್ಥ ಸೆನ್ಸ ಡೆವಲಪ ಆಗಿರುತ್ತದೆ. ಅದನ್ನು ಬಳಸಿಕೊಂಡು ಇನಫೈನೈಟ ಇಂಟಲಿಜೆನ್ಸದಿಂದ‌ ನಿಮಗೆ ಬೇಕಾಗಿರುವುದನ್ನೆಲ್ಲ ಮ್ಯಾನಿಫೆಸ್ಟ್ ಮಾಡಿ ಪಡೆದುಕೊಳ್ಳಿ. ನೀವು ಬಯಸಿದ್ದೆಲ್ಲವನ್ನು ಮ್ಯಾನಿಫೆಸ್ಟ್ ‌ಮಾಡುವ ಕ್ಯಾಪ್ಯಾಸಿಟಿ ನಿಮ್ಮ ಮೈಂಡಗಿದೆ. ಮೈಂಡಸೆಟ್ ರಿಯಲ್ ಅಸೆಟ್ ಆಗಿದೆ. Mindset is real asset. You are the Master of your fate. ನಿಮ್ಮ ಭವಿಷ್ಯದ ‌ಮಾಸ್ಟರ್ ನೀವೇ ಆಗಿದ್ದೀರಿ. 

ಶ್ರೀಮಂತಿಕೆಯ 13 ಹೆಜ್ಜೆಗಳು : 13 Steps of Richness - Think and Grow Rich Book Summary in Kannada

                                  ಗೆಳೆಯರೇ, ಇವೀಷ್ಟು ಶ್ರೀಮಂತಿಕೆಯ 13 ಹೆಜ್ಜೆಗಳು. ಇವುಗಳನ್ನು ಫಾಲೋ ಮಾಡಿ ಎಲ್ಲದರಲ್ಲೂ ಶ್ರೀಮಂತರಾಗಿ. ಈ ಅಂಕಣಕ್ಕೆ ಲೈಕ‌ ಮಾಡಿ ಕಮೆಂಟ ಮಾಡಿ ಮತ್ತೆ ಶೇರ್ ಮಾಡಿ. ಆಲ ದ ಬೆಸ್ಟ್ & ಥ್ಯಾಂಕ್ಸ ಯು.... 

ಶ್ರೀಮಂತಿಕೆಯ 13 ಹೆಜ್ಜೆಗಳು : 13 Steps of Richness - Think and Grow Rich Book Summary in Kannada

Blogger ನಿಂದ ಸಾಮರ್ಥ್ಯಹೊಂದಿದೆ.