ಸಾಲ ರಹಿತ ಜೀವನಕ್ಕಾಗಿ 3 ಉಪಾಯಗಳು - How to Live Loan Free Life? - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಸಾಲ ರಹಿತ ಜೀವನಕ್ಕಾಗಿ 3 ಉಪಾಯಗಳು - How to Live Loan Free Life?

ಸಾಲ ರಹಿತ ಜೀವನಕ್ಕಾಗಿ 3 ಉಪಾಯಗಳು - How to Live Loan Free Life?

                            ಹಾಯ್ ಗೆಳೆಯರೇ, ಸಾಲ ಒಳ್ಳೆಯದಾಗಿಲ್ಲ. ಸಾಲ ಯಾವತ್ತಿದ್ರೂ ಶೂಲವೇ ಆಗಿದೆ. ಸಾಲ ನಿಮ್ಮ ಸಂತೋಷವನ್ನು ಕಿತ್ತುಕೊಳ್ಳುತ್ತದೆ, ಸಾಲ ನಿಮ್ಮನ್ನು ಡಿಪ್ರೆಷನಗೆ ತಳ್ಳುತ್ತದೆ. ಸಾಲ ನಿಮ್ಮನ್ನು ಬಡವರನ್ನಾಗಿಸುತ್ತದೆ. ಸಾಲ ನಿಮ್ಮ ಮಾನ ಮರ್ಯಾದೆಯನ್ನು ಹರಾಜಾಕುತ್ತದೆ. ಸಾಲ ಅತಿಯಾದರೆ ನಿಮ್ಮನ್ನು ಸಾಯಿಸುತ್ತದೆ. ಸೋ ಸಾಲ ಒಳ್ಳೆಯದಲ್ಲ. ನಿಮಗೂ ಕೂಡ ಸಾಲಮುಕ್ತ ಜೀವನವನ್ನು ಸಾಗಿಸಬೇಕೇಂಬ ಆಸೆಯಿದ್ದರೆ ಈ ಮೂರು ಟಿಪ್ಸಗಳನ್ನು ಫಾಲೋ ಮಾಡಿ. 

1) Don't Take Loan 

                       ಸಾಲ ರಹಿತ ಜೀವನಕ್ಕಾಗಿ ಫಸ್ಟ & ಬೆಸ್ಟ ಟಿಪ ಏನಪ್ಪಾ ಅಂದ್ರೆ ಸಾಲ ಮಾಡದೇ ಇರುವುದು. ನೀವು ಬರೀ ಎಮರ್ಜೆನ್ಸಿ ಕೆಲಸಗಳಿಗಾಗಿ ಮಾತ್ರ ಸಾಲ ಮಾಡಬೇಕು. ಆಸ್ಪತ್ರೆ ಖರ್ಚು, ಆ್ಯಕ್ಸಿಡೆಂಟ ಅಥವಾ ಇನ್ಯಾವುದೋ ಎಮರ್ಜೆನ್ಸಿ ಇದೆ ಅಂದಾಗ ಮಾತ್ರ ಲೋನ ಮಾಡಬೇಕು. ಅದನ್ನು ಬಿಟ್ಟು ಅನಾವಶ್ಯಕ ಶೋಕಿಗಳಿಗಾಗಿ ಲೋನ ಮಾಡಬಾರದು. ಜನ ಈಗ ಎಲ್ಲವನ್ನೂ ಲೋನ ಮೇಲೆಯೇ ಮಾಡುತ್ತಿದ್ದಾರೆ. ಲೋನ ಮಾಡಿ ಒದ್ದಾಡುತ್ತಿದ್ದಾರೆ. ಪ್ಲಾಟ ಲೋನ, ಹೋಮ ಲೋನ, ಗೋಲ್ಡ ಲೋನ, ಕಾರ ಲೋನ,‌ ಮ್ಯಾರೇಜ ಲೋನ ಇತ್ಯಾದಿ. ನೀವು ಈ ತಪ್ಪನ್ನು ಮಾಡಬೇಡಿ. ನಿಮಗೆ ಸಾಲರಹಿತ ಜೀವನವನ್ನು ಎಂಜಾಯ ಮಾಡುವ ಆಸೆಯಿದ್ದರೆ ಯಾವುದೇ ಕಾರಣಕ್ಕೂ ಲೋನ ಮಾಡಲೇಬೇಡಿ. ನಿಮ್ಮ ಎಮೋಷನಗಳ ಮೇಲೆ ಕಂಟ್ರೋಲ ಸಾಧಿಸಿ. ಸ್ನೇಹಿತರ ಸಂಬಂಧಿಕರ ಹೊಟ್ಟೆ ಉರಿಸೋಕೆ ಸಾಲ ಮಾಡಿ ಮನೆ ಕಾರು ತೆಗೆದುಕೊಳ್ಳಬೇಡಿ. Owner ಆಗಿ Loaner ಅಲ್ಲ. 

ಸಾಲ ರಹಿತ ಜೀವನಕ್ಕಾಗಿ 3 ಉಪಾಯಗಳು - How to Live Loan Free Life?

2) Achieve Financial Freedom 

                                  ನಿಮಗೆ ಲೈಫಲ್ಲಿ ಸಾಲ ಮಾಡುವ ಕೆಟ್ಟ ಪರಿಸ್ಥಿತಿ ಬರಬಾರದೆಂದರೆ ನೀವು ಫೈನಾನ್ಸಿಯಲ್ ಫ್ರೀಡಂನ್ನು ಸಾಧಿಸಬೇಕು. ಫಸ್ಟ ನಿಮ್ಮ ಇನಕಮನ್ನು ಹೆಚ್ಚಿಸಬೇಕು. ಹಣವನ್ನು ಸೇವ ಮಾಡಬೇಕು, ಆನಂತರ ಅದನ್ನು ‌ಸರಿಯಾಗಿ ಇನ್ವೆಸ್ಟ ಮಾಡಿ‌ ಗ್ರೋ ಮಾಡಬೇಕು. ‌ನಿಜವಾದ ಅಸೆಟ್ಸಗಳನ್ನು ಬಿಲ್ಡ ಮಾಡಬೇಕು. ಅಸೆಟ್ಸಗಳಿಂದ ಯಾವಾಗ ಇನಕಮ‌ ಬರುತ್ತೋ ಆವಾಗ ನಿಮ್ಮ ಕಾರು, ಮನೆ ಇತ್ಯಾದಿಗಳನ್ನು ಖರೀದಿಸಬೇಕು. ಮೊದಲು ಫೈನಾನ್ಸಿಯಲ್ ಫ್ರೀಡಂ‌ ಸಾಧಿಸಿ, ಆನಂತರ ಸಾಲರಹಿತ ಲೈಫನ್ನು ಎಂಜಾಯ‌ ಮಾಡಿ. 

ಸಾಲ ರಹಿತ ಜೀವನಕ್ಕಾಗಿ 3 ಉಪಾಯಗಳು - How to Live Loan Free Life?

3) Prepare for Future Expenses 

                             ಗೆಳೆಯರೇ ನಮ್ಮ‌ ಖರ್ಚುಗಳು ಪರ್ಮನೆಂಟಾಗಿವೆ. ಆದರೆ ನಮ್ಮ ಇನಕಮ ಟೆಂಪರರಿಯಾಗಿದೆ.‌ ಅದಕ್ಕಾಗಿ ನಾವು ಭವಿಷ್ಯದಲ್ಲಿ ನಮಗೆ ಬರಬಹುದಾದ ಖರ್ಚುಗಳಿಗೆ ಮೊದಲೇ ಸರಿಯಾಗಿ ತಯಾರಿ ಮಾಡಿಟ್ಟುಕೊಳ್ಳಬೇಕು.‌ ನಮ್ಮ ತಯಾರಿ ಸರಿಯಾಗಿದ್ದರೆ ನಮಗೆ ‌ಸಾಲ ಮಾಡಬೇಕಾದ ದುಸ್ಥಿತಿ ಬರಲ್ಲ.  ಭವಿಷ್ಯದಲ್ಲಿ ಬರಬಹುದಾದ  ಖರ್ಚುಗಳಿಗೆ ಅಂದ್ರೆ ಮಕ್ಕಳ ಎಜುಕೇಷನ್, ಮ್ಯಾರೇಜ, ಪೇರೆಂಟ್ಸಗಳ ಹೆಲ್ತ, ಎಮರ್ಜೆನ್ಸಿ ಸೇವಿಂಗ್ ಮನಿ ಇತ್ಯಾದಿಗಳನ್ನು ಮೊದಲೇ‌ ತಯಾರಿ ಮಾಡಿ ಸಾಲ ರಹಿತ ಜೀವನವನ್ನು ‌ಎಂಜಾಯ ಮಾಡಿ.‌

ಸಾಲ ರಹಿತ ಜೀವನಕ್ಕಾಗಿ 3 ಉಪಾಯಗಳು - How to Live Loan Free Life?

                       ಈ ಮೂರು ಟಿಪ್ಸಗಳನ್ನು ಫಾಲೋ ಮಾಡಿ ಲೋ ಫ್ರೀ ಲೈಫನ್ನು ಎಂಜಾಯ ಮಾಡಿ. ಆಲ ದ ಬೆಸ್ಟ್ & ಧನ್ಯವಾದಗಳು...


Blogger ನಿಂದ ಸಾಮರ್ಥ್ಯಹೊಂದಿದೆ.