ಹಾಯ್ ಗೆಳೆಯರೇ, ಲೈಫಲ್ಲಿ ಸಾಲ ಮಾಡಬಾರದು, ಮಾಡಿದರೆ ಅದನ್ನು ಬೆಳೆಯಲು ಬಿಡಬಾರದು. ಸಾಲ ಯಾವತ್ತಿದ್ರೂ ಶೂಲವಾಗಿದೆ. ಸಾಲ ನಿಮ್ಮ ನೆಮ್ಮದಿಯನ್ನು ಕಿತ್ತುಕೊಳ್ಳುತ್ತದೆ. ಸಾಲ ನಿಮ್ಮನ್ನು ಬಡವರನ್ನಾಗಿಸುತ್ತದೆ. ಅದಕ್ಕಾಗಿ ಸಾಲ ಮಾಡಬಾರದು, ಮಾಡಿದರೂ ಅದನ್ನು ಬೆಳೆಯಲು ಬಿಡಬಾರದು. ಬೇಗನೆ ಸಾಲ ತೀರಿಸಬೇಕು. ಬೇಗನೆ ಸಾಲ ತೀರಿಸಲು 4 ಬೆಸ್ಟ ಟಿಪ್ಸಗಳು ಇಂತಿವೆ ;
1) Simplify your Life as much as possible.
ನಿಮ್ಮ ಲೈಫನ್ನು ಎಷ್ಟು ಸಾಧ್ಯವೋ ಅಷ್ಟು ಸಿಂಪ್ಲಿಫೈ ಮಾಡಿ. ಒಣ ಶೋಕಿಗಳನ್ನು ಶೋಅಪ್ಸಗಳನ್ನು ನಿಲ್ಲಿಸಿ, ಸಿಂಪಲಾಗಿ ಬದುಕಿ. Stop Show ups and live a simple life.
2) Control Your Expenses and Buy only Needed Things
ನಿಮ್ಮ ಎಲ್ಲ ಖರ್ಚುಗಳನ್ನು ಕಂಟ್ರೋಲ ಮಾಡಿ. ಬರೀ ಅವಶ್ಯಕವಾಗಿರುವ ವಸ್ತುಗಳನ್ನಷ್ಟೇ ಖರೀದಿ ಮಾಡಿ. ನಿಮ್ಮ Needs ಹಾಗೂ Wantsಗಳ ಮಧ್ಯೆಯಿರುವ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಿ. ಬರೀ Needsಗಳ ಮೇಲಷ್ಟೆ ಹಣ ಖರ್ಚು ಮಾಡಿ. ಹಣ ಸೇವ್ ಮಾಡಲು ಶುರು ಮಾಡಿ.
3) Double your Income
ನಿಮ್ಮ ಇನಕಮನ್ನು ಡಬಲ್ ಮಾಡಿ. ಜಾಸ್ತಿ ಕೆಲಸ ಮಾಡಿ. ಹೆಚ್ಚಿಗೆ ಹಣ ಸಂಪಾದಿಸಿ ಬೇಗನೆ ಸಾಲ ತೀರಿಸಿ. ಅಟಲಿಸ್ಟ ಬಡ್ಡಿಯ ಹಣವಾದರೂ ಉಳಿಯುತ್ತದೆ.
4) Be Ready for Future Expenses
ಭವಿಷ್ಯದಲ್ಲಿ ಬರಬಹುದಾದ ಖರ್ಚುಗಳಿಗೆ ಯಾವಾಗಲೂ ರೆಡಿಯಾಗಿರಿ, ಪೂರ್ವ ತಯಾರಿ ಮಾಡಿಕೊಳ್ಳಿ. ಉದಾಹರಣೆಗೆ ; ಮಕ್ಕಳ ಎಜುಕೇಷನ್ ಖರ್ಚಿಗೆ ಮಕ್ಕಳ ಹೆಸರಲ್ಲಿ FD ಮಾಡಿ ಇಲ್ಲವೇ ಎಜುಕೇಷನ್ ಮುಚ್ಯುವಲ್ ಫಂಡ್ಸಗಳಲ್ಲಿ ಇನ್ವೆಸ್ಟ ಮಾಡಿ. ಪೇರೆಂಟ್ಸಗಳ ಹಾಸ್ಪಿಟಲ ಖರ್ಚಿಗೆ ಹೆಲ್ತ ಇನ್ಶುರೆನ್ಸನಲ್ಲಿ ಇನ್ವೆಸ್ಟ ಮಾಡಿ. ಎಮರ್ಜೆನ್ಸಿ ಕೆಲಸಗಳಿಗಾಗಿ ಹಣವನ್ನು ಸೇವ್ ಮಾಡುತ್ತಾ ಹೋಗಿ.
ಈ ನಾಲ್ಕು ಟಿಪ್ಸಗಳನ್ನು ಫಾಲೋ ಮಾಡಿ ಬೇಗನೆ ಸಾಲ ತೀರಿಸಿ ನೆಮ್ಮದಿಯಾಗಿರಿ. ಆಲ ದ ಬೆಸ್ಟ್...