ನಿಮ್ಮ ಹಣವನ್ನು ಎಲ್ಲಿ ಇನ್ವೆಸ್ಟ ಮಾಡಿದ್ರೆ ಬೆಸ್ಟ್? Where to Invest Money? Best place to invest money? - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ನಿಮ್ಮ ಹಣವನ್ನು ಎಲ್ಲಿ ಇನ್ವೆಸ್ಟ ಮಾಡಿದ್ರೆ ಬೆಸ್ಟ್? Where to Invest Money? Best place to invest money?

ನಿಮ್ಮ ಹಣವನ್ನು ಎಲ್ಲಿ ಇನ್ವೆಸ್ಟ ಮಾಡಿದ್ರೆ ಬೆಸ್ಟ್? Where to Invest Money? Best place to invest money?

                              ಹಾಯ್ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ. ಇದು ಪರ್ಸನಲ್ ಫೈನಾನ್ಸ್ ಸೀರಿಸನ ಮೂರನೇ ಲೆಸನ ಆಗಿದೆ. ಈ ಅಂಕಣದಲ್ಲಿ ನೀವು ನಿಮ್ಮ ಹಣವನ್ನು ಎಲ್ಲಿ ಇನ್ವೆಸ್ಟ ಮಾಡಿದ್ರೆ ಬೆಸ್ಟ್? ಎಂಬುದನ್ನು ತಿಳಿದುಕೊಳ್ಳುತ್ತೀರಾ. ಸೋ ಈಗಲೇ ಈ ಅಂಕಣಕ್ಕೆ ಲೈಕ್‌ ಮಾಡಿ ಮತ್ತೆ ಅವಶ್ಯಕತೆ ಬಿದ್ದಾಗ ಓದುವುದಕ್ಕಾಗಿ ಶೇರ್ ಮಾಡಿಟ್ಟುಕೊಳ್ಳಿ. ಲೆಟ್ಸ ಬಿಗಿನ್... 

                     ಗೆಳೆಯರೇ, ನೀವು ನಿಮ್ಮ ಇನ್ವೆಸ್ಟಮೆಂಟ ಗೋಲ ಹಾಗೂ ಅವಶ್ಯಕತೆಗೆ ತಕ್ಕಂತೆ ನಿಮ್ಮ ಹಣವನ್ನು ಇನ್ವೆಸ್ಟ ಮಾಡಬೇಕು. ನಿಮ್ಮ ಟಾರ್ಗೆಟಗೆ ತಕ್ಕಂತೆ ನೀವು ಇನ್ವೆಸ್ಟಮೆಂಟನ್ನು ಮಾಡಬೇಕು. ಎಷ್ಟು ವರ್ಷದಲ್ಲಿ ನಿಮ್ಮ ಹಣ ಡಬ್ಬಲ್ ಆಗಬೇಕು? ಟ್ರಿಬಲ್ ಆಗಬೇಕು? ಅಂತಾ ಡಿಸೈಡ ಮಾಡಿ ಎಲ್ಲಿ ನಿಮ್ಮ ಹಣ ನೀವೆಂದುಕೊಂಡಂತೆ ಗ್ರೋ ಆಗುತ್ತೋ ಅಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡಬೇಕು.  ನಿಮಗೆ ಜಾಸ್ತಿ ರಿಟರ್ನ್ಸ ಬೇಕೆಂದರೆ ನೀವು ಜಾಸ್ತಿ ರಿಸ್ಕನ್ನು ತೆಗೆದುಕೊಳ್ಳಬೇಕು. ಒಟ್ನಲ್ಲಿ ನಿಮ್ಮ ನಾಲೇಜ, ಇನ್ವೆಸ್ಟಮೆಂಟ ಟೈಮ ಹಾಗೂ ರಿಸ್ಕ ಮೇಲೆ ನೀವು ಹಣವನ್ನು ಇನ್ವೆಸ್ಟ ಮಾಡಬೇಕು. ‌

ನಿಮ್ಮ ಹಣವನ್ನು ಎಲ್ಲಿ ಇನ್ವೆಸ್ಟ ಮಾಡಿದ್ರೆ ಬೆಸ್ಟ್? Where to Invest Money? Best place to invest money?

                     ನಿಮಗೆ ಜಾಸ್ತಿ ನಾಲೇಜ ಇಲ್ಲದಿದ್ದರೆ ನೀವು ನಿಮ್ಮ ಹಣವನ್ನು FD-RDಗಳಲ್ಲಿ ಹೂಡಿಕೆ ಮಾಡಬಹುದು, ನಿಮಗಿಲ್ಲಿ 4% - 7% ರಿಟರ್ನ್ಸ ಸಿಗುತ್ತದೆ. ಇದಕ್ಕಿಂತಲೂ ಜಾಸ್ತಿ ರಿಟರ್ನ್ಸ ಬೇಕೆಂದರೆ ನೀವು ಮ್ಯೂಚುವಲ್ ಫಂಡ್ಸಗಳಲ್ಲಿ ಹೂಡಿಕೆ ಮಾಡಬಹುದು. ನಿಮಗಿಲ್ಲಿ 7% - 10% ರಿಟರ್ನ್ಸ ಸಿಗುತ್ತದೆ. ಇವುಗಳ ಬಗ್ಗೆ ನಿಮಗೆ ಗೊತ್ತಿಲ್ಲದಿದ್ದರೆ ನೀವು ಸೀದಾ ಪ್ಲಾಟು, ಜಮೀನು ಹಾಗೂ ಮನೆಗಳನ್ನು ಖರೀದಿಸುವಲ್ಲಿ ನಿಮ್ಮ ಹಣವನ್ನು ಹಾಕಿ. ಇಲ್ಲವೇ ಎಷ್ಟಾಗುತ್ತೋ ಅಷ್ಟು ಬಂಗಾರವನ್ನು ಖರೀದಿಸಿ. ಅಸಲಿ ಬಂಗಾರವನ್ನು ಖರೀದಿಸಿ ಮನೆಯಲ್ಲಿಡಿ. ಅದನ್ನು ಬಿಟ್ಟು ವರ್ಚುವಲ್ ಗೋಲ್ಡ ಖರೀದಿಸಿದ್ದಿರಾ ಮತ್ತೆ...!! ನಾಲೇಜ ಇಲ್ಲದವರಿಗೆ FD, RD, Mutual Funds, Plots, Lands, Homes & Goldಗಳೇ ಬೆಸ್ಟ ಇನ್ವೆಸ್ಟಮೆಂಟ ಆಪ್ಷನ್ಸ ಆಗಿವೆ‌. 

ನಿಮ್ಮ ಹಣವನ್ನು ಎಲ್ಲಿ ಇನ್ವೆಸ್ಟ ಮಾಡಿದ್ರೆ ಬೆಸ್ಟ್? Where to Invest Money? Best place to invest money?

                     ಒಂದು ವೇಳೆ ನಿಮಗೆ ನಾನೇಜ ಇದ್ದರೆ ನೀವು ನಿಮ್ಮ ಹಣವನ್ನು ಸ್ಟಾಕ್ಸಗಳಲ್ಲಿ ಇನ್ವೆಸ್ಟ ಮಾಡಬಹುದು. ಇಲ್ಲಿ ನಿಮಗೆ ಹೆಚ್ಚಿಗೆ ರಿಸ್ಕನ ಜೊತೆಗೆ ಹೆಚ್ಚಿಗೆ ರಿಟರ್ನ್ಸ ಸಿಗುತ್ತದೆ. ನಿಮಗಿಲ್ಲಿ 10% - 100%+ ರಿಟರ್ನ್ಸ ಸಿಗುತ್ತದೆ. ಇದು ನಿಮ್ಮ Risk, Investment Time ಮೇಲೆ ಡಿಪೆಂಡ ಆಗುತ್ತದೆ. ಇದರ ಜೊತೆಗೆ ನೀವು Debentures, Futures & Options, Crypto currencyಯಲ್ಲಿಯೂ ಇನ್ವೆಸ್ಟ ಮಾಡಬಹುದು. ಸ್ಟಾಕ್ ಮಾರ್ಕೆಟನ ಬಗ್ಗೆ ಸಂಪೂರ್ಣವಾಗಿ ಕಲಿಯುವ ಆಸೆಯಿದ್ದರೆ ನಮ್ಮ ಉಚಿತ ಸ್ಟಾಕ್ ಮಾರ್ಕೆಟ ಕೋರ್ಸಿಗೆ ಜಾಯಿನಾಗಿ. 

ಲಿಂಕ್ - https://www.youtube.com/c/RoaringCreationsKannada

                               ಇದೀಷ್ಟು ಮಾರ್ಕೆಟನಲ್ಲಿರುವ ಇನ್ವೆಸ್ಟಮೆಂಟ ಆಪ್ಷನ್ಸಗಳು. ನಿಮಗೆ ಯಾವುದು ಸೂಟಾಗುತ್ತೋ ಅದರಲ್ಲಿ ಇನ್ವೆಸ್ಟ ಮಾಡಿ ಮತ್ತೆ ಶ್ರೀಮಂತರಾಗಿ. ಆಲ ದ ಬೆಸ್ಟ್...

ನಿಮ್ಮ ಹಣವನ್ನು ಎಲ್ಲಿ ಇನ್ವೆಸ್ಟ ಮಾಡಿದ್ರೆ ಬೆಸ್ಟ್? Where to Invest Money? Best place to invest money?

Blogger ನಿಂದ ಸಾಮರ್ಥ್ಯಹೊಂದಿದೆ.