ಹಾಯ್ ಗೆಳೆಯರೇ, ಇವತ್ತಿನ ಅಂಕಣದಲ್ಲಿ ನಾನು ಶ್ರೀಮಂತರಾಗಲು ಇರುವ ಬೆಸ್ಟ ಸ್ಟೆಪ ಬಗ್ಗೆ ಡಿಸ್ಕಸ ಮಾಡುತ್ತಿರುವೆ. ಈಗಲೇ ಈ ಅಂಕಣಕ್ಕೆ ಲೈಕ ಮಾಡಿ ಮತ್ತು ಕೊನೆಯ ತನಕ ಓದಿ...
ಗೆಳೆಯರೇ ಈ ಜಗತ್ತಿನಲ್ಲಿ ಬಹಳಷ್ಟು ಜನ ತಮ್ಮ 95% ಟೈಮ, ಟ್ಯಾಲೆಂಟ್ ಹಾಗೂ ಹಣವನ್ನು ಬಾಡಿ ಮೇಲೆ ಇನ್ವೆಸ್ಟ ಮಾಡುತ್ತಿದ್ದಾರೆ. ಬಾಡಿಯನ್ನು ಬೆಳೆಸುವುದಕ್ಕಾಗಿ ಹಾಗೂ ಬಾಡಿಯ ಡಿಮ್ಯಾಂಡಗಳನ್ನು ಪೂರೈಸುವುದಕ್ಕಾಗಿ ಖರ್ಚು ಮಾಡುತ್ತಿದ್ದಾರೆ. 95% ಕೆಲಸವನ್ನು ಬರೀ ಬಾಡಿಯಿಂದಲೇ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಅವರು ಬಡವರಾಗಿದ್ದಾರೆ. ಅವರು ಎಷ್ಟೇ ಕೆಲಸ ಮಾಡಿದರೂ ಕೂಡ ಅವರು ಬಡವರಾಗೇ ಉಳಿಯುತ್ತಾರೆ. ಏಕೆಂದರೆ ಅವರ 95% ಫೋಕಸ್ ಬರೀ ಬಾಡಿ ಮೇಲಿದೆ. ಅವರ 95% ಕೆಲಸ ಬಾಡಿಯಿಂದಾಗುತ್ತಿದೆ. ಜಸ್ಟ 5% ಕೆಲಸ ಮೆದುಳಿನಿಂದಾಗುತ್ತಿದೆ. ಇದೇ ಕಾರಣದಿಂದಾಗಿ ಬಹಳಷ್ಟು ಜನ ಬಡವರಾಗಿದ್ದಾರೆ.
ಗೆಳೆಯರೇ ನಿಮಗೆ ನಿಜವಾಗಿಯೂ ಶ್ರೀಮಂತರಾಗುವ ಆಸೆಯಿದ್ದರೆ ನೀವು ಮೇಲಿನ ತಪ್ಪನ್ನು ಮಾಡುವುದನ್ನು ನಿಲ್ಲಿಸಿ. ನೀವು 95% ಬಾಡಿಯಿಂದ ಕೆಲಸವನ್ನು ಮಾಡುವುದರ ಬದಲು 95% ಬ್ರೇನನಿಂದ ಕೆಲಸ ಮಾಡಲು ಟ್ರಾಯ ಮಾಡಿ. 5% ಮಾತ್ರ ಬಾಡಿಯಿಂದ ಕೆಲಸ ಮಾಡಿ. ನಿಮ್ಮ ಬ್ರೇನಗೆ ಜಾಸ್ತಿ ಕೆಲಸ ಕೊಡಿ. ಯಾವಾಗ ನಿಮ್ಮ ಬ್ರೇನ ಕೆಲಸ ಮಾಡುತ್ತೋ ಆವಾಗ ನೀವು ಬೇಗನೆ ಶ್ರೀಮಂತರಾಗುತ್ತೀರಿ. ಜೊತೆಗೆ ನೀವು ಬ್ರೇನ ಮೇಲೆ ಜಾಸ್ತಿ ಇನ್ವೆಸ್ಟಮೆಂಟ ಮಾಡಿ. ಆರ್ಡಿನರಿ ಜನ ಮೇಕಪ, ಡ್ರೆಸ್, ಫೇಸವಾಶ್, ಫೇಸಕ್ರಿಮ, ಬಾಡಿ ಬಿಲ್ಡಿಂಗ್, ಪಿಜ್ಜಾ, ಬರ್ಗರ, ಕೂಲ್ಡಿಂಗ್ರ್ಸ ಅದು ಇದು ಅಂತಾ ಬರೀ ಬಾಡಿ ಮೇಲೆಯೇ ಜಾಸ್ತಿ ಖರ್ಚು ಮಾಡ್ತಾರೆ. ಆದರೆ ತಪ್ಪಿಯೂ ಕೂಡ ತಮ್ಮ ಬ್ರೇನ ಮೇಲೆ ಖರ್ಚು ಮಾಡಲ್ಲ. ಬರೀ ಬಾಡಿ ಬೆಳೆಸ್ತಾರೆ, ಬ್ರೇನ ಬೆಳೆಸಲ್ಲ. ನೀವು ಈ ರೀತಿ ಮಾಡಬೇಡಿ. ನೀವು ಬಾಡಿ ಮೇಲೆ ಕಮ್ಮಿ ಖರ್ಚು ಮಾಡಿ, ಬ್ರೇನ ಮೇಲೆ ಜಾಸ್ತಿ ಇನ್ವೆಸ್ಟ ಮಾಡಿ. ನಿಮ್ಮ 95% ಟೈಮ ಹಾಗೂ ಹಣವನ್ನು ನಿಮ್ಮ ಬ್ರೇನ ಮೇಲೆ ಇನ್ವೆಸ್ಟ ಮಾಡಿ, ಬರೀ 5%ನ್ನು ಬಾಡಿ ಮೇಲೆ ಇನ್ವೆಸ್ಟ ಮಾಡಿ. ಕೆಲಸ ಮಾಡುವಾಗಲೂ ಅಷ್ಟೇ, 95% ಬ್ರೇನಿನ ಯುಜ ತೆಗೆದುಕೊಳ್ಳಿ, 5% ಬಾಡಿಯನ್ನು ಬಳಸಿಕೊಳ್ಳಿ. ಈ ರೀತಿ ಮಾಡಿದರೇ ನೀವು ಖಂಡಿತ ಬೇಗನೆ ಶ್ರೀಮಂತರಾಗುತ್ತೀರಿ. ಇದೇ ಶ್ರೀಮಂತರಾಗಲು ಬೆಸ್ಟ ಸ್ಟೆಪ್ ಆಗಿದೆ. ಇದು ಇಷ್ಟವಾಗಿದ್ದರೆ ಫಾಲೋ ಮಾಡಿ ಶ್ರೀಮಂತರಾಗಿ. ಆಲ ದ ಬೆಸ್ಟ್. ಧನ್ಯವಾದಗಳು...