ಸುಳ್ಳು ಶ್ರೀಮಂತರಿಂದ ಎಚ್ಚರವಾಗಿರಿ : Beware of Fake Rich People - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಸುಳ್ಳು ಶ್ರೀಮಂತರಿಂದ ಎಚ್ಚರವಾಗಿರಿ : Beware of Fake Rich People

                                   ಸುಳ್ಳು ಶ್ರೀಮಂತರಿಂದ ಎಚ್ಚರವಾಗಿರಿ : Beware of Fake Rich People

                                  ಹಾಯ್ ಗೆಳೆಯರೇ, ಸುಳ್ಳು ಶ್ರೀಮಂತರಿಂದ ಎಚ್ಚರವಾಗಿರಿ. ಗೆಳೆಯರೇ ನಿಜವಾದ ವೆಲ್ತ್ ಇನವಿಸಿಬಲ ಆಗಿದೆ. ಅಂದರೆ ನಿಜವಾದ ಸಂಪತ್ತು ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಫೈನಾನ್ಸಿಯಲ್ ಫ್ರೀಡಂ, ಟೈಮ, ಹೆಲ್ತ್, ಹ್ಯಾಪಿನೆಸ್ ಹಾಗೂ ರಿಲೆಷನಶಿಪಗಳು ನಿಜವಾದ ವೆಲ್ತ್ ಆಗಿವೆ. ಆದರೆ ಇವು ನಮ್ಮ ಕಣ್ಣಿಗೆ ಕಾಣಿಸಲ್ಲ‌. 

ಸುಳ್ಳು ಶ್ರೀಮಂತರಿಂದ ಎಚ್ಚರವಾಗಿರಿ : Beware of Fake Rich People

                            ನಮ್ಮ ಕಣ್ಣಿಗೆ ಬರೀ ಸುಳ್ಳು ವೆಲ್ತ್ ಮಾತ್ರ ಕಾಣಿಸುತ್ತದೆ. ಸುಳ್ಳು ಶ್ರೀಮಂತಿಕೆ ಸುಲಭವಾಗಿ ಕಾಣಿಸುತ್ತದೆ. ದೊಡ್ಡ ಮನೆ, ಕಾಸ್ಟ್ಲಿ ಕಾರು, ಡ್ರೆಸ ಇತ್ಯಾದಿಗಳು ಸುಳ್ಳು ಶ್ರೀಮಂತಿಕೆಗಳಾಗಿವೆ. ನಮ್ಮ ಕಣ್ಣಿಗೆ ಬರೀ ಸುಳ್ಳು ಶ್ರೀಮಂತಿಕೆ ಮಾತ್ರ ಕಾಣಿಸುತ್ತದೆ. ಇದೇ ನಮ್ಮ ಪ್ರಾಬ್ಲಮ ಆಗಿದೆ. ನಾವು ಯಾರಾದರೂ ಕಾರು ಮನೆ ತಗೊಂಡ್ರೆ ಅವರು ಶ್ರೀಮಂತರು, ಅವರತ್ರ ಸಿಕ್ಕಾಪಟ್ಟೆ ದುಡ್ಡಿದೆ, ನಮ್ಮತ್ರ ಇಲ್ಲ ಅಂತೆಲ್ಲ ಯೋಚಿಸಿ ನಮ್ಮನ್ನು ನಾವು ಬೈದುಕೊಳ್ಳುತ್ತೇವೆ. ನಮ್ಮನ್ನು ನಾವು ಅಂಡರ ಎಸ್ಟಿಮೇಟ ಮಾಡಿಕೊಳ್ಳುತ್ತೇವೆ. ಇದೇ ನಾವು ಮಾಡ್ತಿರುವ ದೊಡ್ಡ ತಪ್ಪಾಗಿದೆ. ಏಕೆಂದರೆ ಕಾರು ಮನೆ ತೆಗೆದುಕೊಂಡವರು ಫುಲ್ ಕ್ಯಾಷಲ್ಲಿ ತಗೊಂಡಿದಿರಾ ಅಥವಾ ಲೋನ ಮೇಲೆ ತೆಗೆದುಕೊಂಡಿದಾರಾ? ಎಂಬುದು ನಮಗೆ ಗೊತ್ತೇ ಆಗಲ್ಲವಲ್ಲ. ನಮಗೆ ಬರೀ ಅವರ ಬಂಗಲೆ ಕಾರುಗಳು ಮಾತ್ರ ಕಾಣಿಸುತ್ತವೆ. ಆದರೆ ಅದರ ಹಿಂದಿರುವ ಲೋನ, EMIಗಳು ಕಾಣಿಸಲ್ಲ‌. 

ಸುಳ್ಳು ಶ್ರೀಮಂತರಿಂದ ಎಚ್ಚರವಾಗಿರಿ : Beware of Fake Rich People

                                    ಬಹಳಷ್ಟು ಜನ ಲೋನ ಮೇಲೆ ಮನೆ ಕಾರ ಖರೀದಿಸಿ ಶೋಕಿ ಮಾಡುತ್ತಿದ್ದಾರೆ. ಇವರು ಸುಳ್ಳು ಶ್ರೀಮಂತರಾಗಿದ್ದಾರೆ. ಇವರನ್ನು ನೋಡಿ ಡಿಮೋಟಿವೇಟ ಆಗಬೇಡಿ. ಇವರ ಜೊತೆಗೆ ಸ್ಪರ್ಧೆ ಮಾಡಬೇಡಿ. ಇಂಥ ಸುಳ್ಳು ಶ್ರೀಮಂತರಿಂದ ದೂರವಿರಿ. ಇವರನ್ನು ನೋಡಿ ನೀವು ಕೂಡ ಲೋನ ಮೇಲೆ ಮನೆ ಕಾರು ಖರೀದಿಸಿ EMI ಹಾಗೂ ಬಡ್ಡಿ ಕಟ್ಟಿ ಬಡವರಾಗಬೇಡಿ. ಮೊದಲು ಫೈನಾನ್ಸಿಯಲ್ ಫ್ರೀಡಂನ್ನು ಸಾಧಿಸಿ. ಆನಂತರ ಮನೆ ಕಾರು ಖರೀದಿಸಿ. ನಿಜವಾಗಿಯೂ ಶ್ರೀಮಂತರಾಗಿ, ಲೋನನಲ್ಲಿ ಮನೆ ಕಾರು ಮಾಡಿ ಸುಳ್ಳು ಶ್ರೀಮಂತರಾಗಬೇಡಿ. ಮ್ಯಾಟರ್ ಅರ್ಥವಾಗಿದ್ದರೆ ಈ ಅಂಕಣಕ್ಕೆ ಲೈಕ ಮಾಡಿ ಮತ್ತೆ ಶೇರ್ ಮಾಡಿ. ಧನ್ಯವಾದಗಳು...

ಸುಳ್ಳು ಶ್ರೀಮಂತರಿಂದ ಎಚ್ಚರವಾಗಿರಿ : Beware of Fake Rich People

Blogger ನಿಂದ ಸಾಮರ್ಥ್ಯಹೊಂದಿದೆ.