ಸ್ವಂತ ಮನೆ v/s ಬಾಡಿಗೆ ಮನೆ ಯಾವುದು ಬೆಸ್ಟ್? Buy or Rent Home? Which is Best? - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಸ್ವಂತ ಮನೆ v/s ಬಾಡಿಗೆ ಮನೆ ಯಾವುದು ಬೆಸ್ಟ್? Buy or Rent Home? Which is Best?

ಸ್ವಂತ ಮನೆ v/s ಬಾಡಿಗೆ ಮನೆ ಯಾವುದು ಬೆಸ್ಟ್? Buy or Rent Home? Which is Best?

                                 ಹಾಯ್ ಗೆಳೆಯರೇ ಇವತ್ತಿನ ಪರ್ಸನಲ್‌ ಫೈನಾನ್ಸ್ ಅಂಕಣದಲ್ಲಿ ಸ್ವಂತ ಮನೆ ಮಾಡಬೇಕಾ? ಅಥವಾ ಬಾಡಿಗೆ ಮನೆಯಲ್ಲೇ ಇರಬೇಕಾ? ಯಾವುದು ಬೆಸ್ಟಾಗಿದೆ? ಎಂಬುದನ್ನು ಡಿಸ್ಕಸ ಮಾಡೋಣಾ‌. ಈಗಲೇ ಈ ಅಂಕಣಕ್ಕೆ ಲೈಕ ಮಾಡಿ ಮತ್ತೆ ಅವಶ್ಯಕತೆ ಇದ್ದಾಗ ಓದಲು ಶೇರ್ ಮಾಡಿಟ್ಟುಕೊಳ್ಳಿ. ಲೆಟ್ಸ ಬಿಗಿನ... 

                                        ಸ್ವಂತ ಮನೆ ಮಾಡಬೇಕಾ? ಅಥವಾ ಬಾಡಿಗೆ ಮನೆಯಲ್ಲೇ ಇರಬೇಕಾ? ಎಂಬುದು ಬಹಳಷ್ಟು ಜನರ ಡೌಟ ಆಗಿದೆ. ಮೊದಲು ನಾನು ನಿಮಗೆ ಬಾಡಿಗೆ ಮನೆಯ Advantages & Disadvantagesಗಳ ಬಗ್ಗೆ ಹೇಳುವೆ. ಆಮೇಲೆ ಸ್ವಂತ ಮನೆ ಖರೀದಿಸಬೇಕಾ ಅಥವಾ ಬೇಡ್ವಾ ಎಂಬುದು ನಿಮಗೆ ಅರ್ಥವಾಗುತ್ತದೆ. 

ಸ್ವಂತ ಮನೆ v/s ಬಾಡಿಗೆ ಮನೆ ಯಾವುದು ಬೆಸ್ಟ್? Buy or Rent Home? Which is Best?

ಬಾಡಿಗೆ ಮನೆಯ Advantagesಗಳು 

1) ನಿಮ್ಮ ಆಫೀಸನ ಸಮೀಪದಲ್ಲೇ ಬಾಡಿಗೆ ಮನೆ ಮಾಡಿ. ನಿಮ್ಮ ಟ್ರಾವೆಲ್ ಟೈಮ ಹಾಗೂ ಹಣ ಎರಡೂ ಸೇವ ಆಗುತ್ತವೆ. ಜೊತೆಗೆ ಟ್ರಾಫಿಕನ ಟೆನ್ಶನ ತಪ್ಪುತ್ತದೆ. 

2) ಬಾಡಿಗೆ ಮನೆ ನಿಮಗೆ ಲೋಕೆಷನ ಫ್ರೀಡಂನ್ನು ಕೊಡುತ್ತದೆ. ಒಂದು ವೇಳೆ ನೀವು ಸ್ವಂತ ಮನೆ ಖರೀದಿಸಿದರೆ ನೀವು ಅಲ್ಲೇ ಜೀವನ ಕಳೆಯಬೇಕಾಗುತ್ತದೆ. ಅದೇ ಸೀಟಿಯಲ್ಲಿರಬೇಕಾಗುತ್ತದೆ. ಆದರೆ ಅದೇ ನೀವು ಬಾಡಿಗೆ ಮನೆಯಲ್ಲಿದ್ದರೆ ಯಾವಾಗ ಬೇಕೋ ಆವಾಗ ಬೇಕಾದ ಜಾಗಕ್ಕೆ ಶಿಫ್ಟ ಆಗಬಹುದು. ಪದೇಪದೇ ಸೀಟಿ ಚೇಂಜ್‌ ಮಾಡಬಹುದು. You can Shift to anywhere anytime as per your choice. ನಿಮ್ಮ ಮನೆಯ ಅಕ್ಕಪಕ್ಕದವರು ನಿಮಗೆ ಸರಿಬರದಿದ್ರೆ ಯಾವಾಗ ಬೇಕೋ ಆವಾಗ ಮನೆ ಚೇಂಜ್ ಮಾಡಬಹುದು. 

ಸ್ವಂತ ಮನೆ v/s ಬಾಡಿಗೆ ಮನೆ ಯಾವುದು ಬೆಸ್ಟ್? Buy or Rent Home? Which is Best?

3) ಬಾಡಿಗೆ ಮನೆಯಲ್ಲಿದ್ದರೆ ನಿಮಗೆ ಯಾವುದೇ ಹೌಸಿಂಗ ಲೋನನ ಟೆನ್ಶನ ಇರಲ್ಲ. 20 ವರ್ಷಗಳ ತನಕ EMI ಹಾಗೂ ಬಡ್ಡಿ ಕಟ್ಟಿ ಸಾಯುವ ಸಂದರ್ಭ ಬರಲ್ಲ. ಲೋನ ಫ್ರೀ ನೆಮ್ಮದಿಯ ಲೈಫ ನಿಮ್ಮದಾಗುತ್ತದೆ. 

4) ಬಾಡಿಗೆ ಮನೆಯಿಂದ ನಿಮಗೆ ಜಾಬ್ ಫ್ರೀಡಂ ಕೂಡ ಸಿಗುತ್ತದೆ. ‌ನೀವು ಯಾವಾಗ ಬೇಕಾದರೂ ಬೇರೆ ಸೀಟಿಗೆ ಜಾಬ ಮಾಡಲು ಶಿಫ್ಟ ಮಾಡಬಹುದು. ಸ್ವಂತ ಮನೆ ಮಾಡಿದ್ರೆ ಈ ಚಾನ್ಸ ಸಿಗಲ್ಲ. ನಾವು ರಿಸ್ಕ ತಗೊಂಡು ಬೇರೆ ಜಾಬ ಹಿಡಿದು ಬೇರೆ ಸೀಟಿಗೆ ಹೋದಾಗ ಸ್ವಂತ ಮನೆ ವೇಸ್ಟಾಗುತ್ತದೆ. ನಮ್ಮ ಮನೆಯಲ್ಲಿ ಬೇರೆಯವರು ಬಾಡಿಗೆಗೆ ಇರುತ್ತಾರೆ. 

ಸ್ವಂತ ಮನೆ v/s ಬಾಡಿಗೆ ಮನೆ ಯಾವುದು ಬೆಸ್ಟ್? Buy or Rent Home? Which is Best?

ಬಾಡಿಗೆ ಮನೆಯ Disadvantagesಗಳು  

 1) ಎಷ್ಟಾದರೂ ಬಾಡಿಗೆ ಮನೆ ಬಾಡಿಗೆ ಮನೆನೇ‌‌. ನಿಮಗಿಲ್ಲಿ‌ ಫುಲ್ ಫ್ರೀಡಂ ಇರಲ್ಲ‌. ಎಲ್ಲದಕ್ಕೂ ಓನರ್‌ ಪರ್ಮಿಷನ್‌ ತೆಗೆದುಕೊಳ್ಳಬೇಕಾಗುತ್ತದೆ. ಜೊತೆಗೆ ಓನರನ ಕಾಟವನ್ನು ಸಹಿಸಬೇಕಾಗುತ್ತದೆ. 

2) ಬಾಡಿಗೆ ಮನೆ ನಮ್ಮ ಮಕ್ಕಳಿಗೆ ಆಸ್ತಿಯಾಗಲ್ಲ. ಸ್ವಂತ ಮನೆ ಮಾಡಿದ್ರೆ ಮಕ್ಕಳಿಗೆ ಆಸ್ತಿಯಾದರೂ ಆಗುತ್ತದೆ. 

ಸ್ವಂತ ಮನೆ v/s ಬಾಡಿಗೆ ಮನೆ ಯಾವುದು ಬೆಸ್ಟ್? Buy or Rent Home? Which is Best?

                                 ಈಗ ನಿಮಗೆ ಬಾಡಿಗೆ ಮನೆಯ + & - ಪಾಯಿಂಟ್ಸಗಳ ಬಗ್ಗೆ ಚೆನ್ನಾಗಿ ಗೊತ್ತಾಗಿದೆ ಅಂತಾ ಅನ್ಕೊತಿನಿ. ಆದರೂ ನಿಮ್ಮ ತಲೆಯಲ್ಲಿ ಸ್ವಂತ ಮನೆ ಮಾಡಬೇಕಾ ಅಥವಾ ಬಾಡಿಗೆ ಮನೆಯಲ್ಲೇ ಇರಬೇಕಾ ಅನ್ನೋ ಡೌಟ ಬಂದಿರುತ್ತದೆ. ಅದಕ್ಕೆ ಕನಕ್ಲುಜನ ಹೇಳುವೆ ಕೇಳಿ. 

                           ಗೆಳೆಯರೇ, ಆರಂಭದಲ್ಲಿ ‌ನಿಮ್ಮ ಎಮೋಷನಗಳ‌ ಮೇಲೆ ಹಿಡಿತ ಸಾಧಿಸಿ. ಮೊದಲು ಬಾಡಿಗೆ ಮನೆಯಲ್ಲಿ ನಾಲ್ಕೈದು ವರ್ಷ ಇರಿ. ಮೊದಲು Source ಮಾಡಿ‌ ಅದರಿಂದ Re-Source ಮಾಡಿ.‌ ಲೋನ ಮೇಲೆ ಮನೆ ಮಾಡಿ ಒದ್ದಾಡಬೇಡಿ. ಮೊದಲು ಫೈನಾನ್ಸಿಯಲ್ ಫ್ರೀಡಂ ಸಾಧಿಸಿ ಆನಂತರ ನಿಮ್ಮದೇ‌ ಆದ ಸ್ವಂತ ಮನೆ ಮಾಡಿ. ನಾನು ಕೂಡ ಹೀಗೆ ಮಾಡಲು ನಿರ್ಧರಿಸಿರುವೆ. ಈಗ ನಮ್ಮ ಸ್ವಂತ ಆಫೀಸ ಹಾಗೂ ಇನಸ್ಟಿಟ್ಯೂಟ್ ರೆಡಿಯಾಗುತ್ತಿದೆ. ಮುಂಬೈ ಹಾಗೂ ನ್ಯೂಡೆಲ್ಲಿಯಲ್ಲಿ ನಮ್ಮ ಸ್ವಂತ ಬಿಜನೆಸ ಆಫೀಸ ಆಗುತ್ತದೆ. ಆದರೆ ನನ್ನ ಸ್ವಂತ ಮನೆಯನ್ನು ನಾನು ನಮ್ಮ ಮಹಾಬಲೇಶ್ವರ ಸಮೀಪದಲ್ಲಿ ಶಾಂತವಾದ ಜಾಗದಲ್ಲಿ ಐದಾರು ಎಕರೆ ಜಾಗ ತಗೊಂದು ಕಟ್ಟುವೆ. ಏಕೆಂದರೆ ಸೀಟಿಯಲ್ಲಿ ಕೋಟಿ ಕೊಟ್ಟು 1BHK ತಗೊಂಡು ಟ್ರಾಫಿಕಲ್ಲಿ ಉಸಿರು ಗಟ್ಟಿ ಸಾಯೋದಕ್ಕಿಂತ ಹಳ್ಳಿ ಕಡೆ ಅದೇ ಒಂದು ಕೋಟಿಯಲ್ಲಿ ಅರಮನೆ ಕಟ್ಟಿ ಆರಾಮಾಗಿರೋದು ಬೆಟರ್ ಆಗಿದೆ. ವಾರದಲ್ಲಿ ಐದು ದಿನ ಬಿಜನೆಸಗಾಗಿ ಸೀಟಿಯಲ್ಲಿ ಬಾಡಿಗೆ ಮನೆಯಲ್ಲಿರುವೆ. ವೀಕೆಂಡ ಸ್ವಂತ ಮನೆಗೆ ಬಂದು ಶಾಂತಿಯಿಂದ ಇರುವೆ‌‌. ಈಗ ನಿಮ್ಮ ಡೌಟ ಕ್ಲಿಯರಾಗಿದೆ ಅಂತಾ ಅನ್ಕೋತಿನಿ. ಈ ಅಂಕಣಕ್ಕೆ ಲೈಕ ಮಾಡಿ ಶೇರ ಮಾಡಿ. ಡೈರೆಕ್ಟರ್ ಸತೀಶಕುಮಾರ ಫೇಸ್‌ಬುಕ್‌ ಪೇಜನ್ನು ಫಾಲೋ ಮಾಡಿ. ಧನ್ಯವಾದಗಳು...

ಸ್ವಂತ ಮನೆ v/s ಬಾಡಿಗೆ ಮನೆ ಯಾವುದು ಬೆಸ್ಟ್? Buy or Rent Home? Which is Best?

Blogger ನಿಂದ ಸಾಮರ್ಥ್ಯಹೊಂದಿದೆ.