ಹಣ ಇಲ್ಲದೇ ಕೋಟ್ಯಾಂತರ ಹಣ ಗಳಿಸುವುದು ಹೇಗೆ? How to Earn Crores of Money without Money? - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಹಣ ಇಲ್ಲದೇ ಕೋಟ್ಯಾಂತರ ಹಣ ಗಳಿಸುವುದು ಹೇಗೆ? How to Earn Crores of Money without Money?

ಹಣ ಇಲ್ಲದೇ ಕೋಟ್ಯಾಂತರ ಹಣ ಗಳಿಸುವುದು ಹೇಗೆ? How to Earn Crores of Money without Money?

                      ಹಾಯ್ ಗೆಳೆಯರೇ, ಇವತ್ತಿನ ಅಂಕಣದಲ್ಲಿ ನಾನು "ಹಣ ಇಲ್ಲದೇ ಕೋಟ್ಯಾಂತರ ಹಣ ಗಳಿಸುವುದು ಹೇಗೆ? ಎಂಬ ಟಾಪಿಕನ ಮೇಲೆ ಡಿಸ್ಕಸ ಮಾಡುತ್ತಿರುವೆ‌. ಈಗಲೇ ಈ ಅಂಕಣಕ್ಕೆ ಲೈಕ ಮಾಡಿ ಮತ್ತು ಕೊನೆಯ ತನಕ ಓದಿ.‌‌.‌‌. 

                  ಹಣ ಇಲ್ಲದೇನು ಕೂಡ ಹಣ ಗಳಿಸಬಹುದು ಎಂದರೆ 99% ಜನ ಮೂಗು ಮೂರಿಯುತ್ತಾರೆ. ಅಂಥವರಲ್ಲಿ ನೀವು ಕೂಡ ಒಬ್ಬರಾಗಿದ್ದರೆ ನೀವು ಈ ಅಂಕಣವನ್ನು ಮುಂದೆ ಓದಬೇಡಿ. ಹಣ ಇಲ್ಲದೇನು ಹಣ ಗಳಿಸಬಹುದು ಎಂಬ ನಂಬಿಕೆ ನಿಮಗಿದ್ದರೆ ಮಾತ್ರ ಮುಂದೆ ಓದಿ. ಹಣ ಇಲ್ಲದೇನು ಹಣ ಗಳಿಸಲು ಸಾಧ್ಯವಿದೆ. ಬಹಳಷ್ಟು ಜನ ಹಣ ಇಲ್ಲದೇನೆ ಕೋಟ್ಯಾಂತರ ಹಣವನ್ನು ಗಳಿಸಿದ್ದಾರೆ. ನಮ್ಮತ್ರ Money Power ಹಾಗೂ Man Power ಇಲ್ಲದಿರುವಾಗ ನಾವು ನಮ್ಮ Mind Powerನ್ನು ಯುಜ ಮಾಡಿಕೊಂಡು ಮುಂದೆ ಬರಬೇಕು. ಇದೊಂದೆ ದಾರಿ. ಹಣ ಇಲ್ಲದಿರುವಾಗ ಇದನ್ನು ಬಿಟ್ಟು ಮತ್ತೇನ ಮಾಡೋಕ್ಕಾಗುತ್ತೆ? ಹಣ ಇಲ್ಲದೇ ಹಣ ಗಳಿಸಲು ಇರುವ ಎರಡು ಬೆಸ್ಟ ದಾರಿಗಳು ಇಂತಿವೆ ; 

ಹಣ ಇಲ್ಲದೇ ಕೋಟ್ಯಾಂತರ ಹಣ ಗಳಿಸುವುದು ಹೇಗೆ? How to Earn Crores of Money without Money?

1) Convert Your Passion into a Profitable Profession. 

                           ನೀವು ನಿಮ್ಮ ಪ್ಯಾಷನನ್ನು ಪ್ರೋಫಿಟೇಬಲ ಪ್ರೊಫೆಷನ ಆಗಿ ಪರಿವರ್ತಿಸಿಕೊಂಡು ಕೋಟ್ಯಾಂತರ ಹಣ ಗಳಿಸಬಹುದು. ನೀವು ನಿಮ್ಮಲ್ಲಿರುವ ಕಲೆಯನ್ನು ಸರಿಯಾಗಿ ಎಕ್ಸಪ್ಲೋರ ಮಾಡಿದರೆ ನಿಮ್ಮ ಕಲೆ ನಿಮ್ಮನ್ನು ಖಂಡಿತವಾಗಿಯೂ ಕೋಟ್ಯಾಧಿಪತಿ ಮಾಡುತ್ತದೆ. ನಿಮ್ಮ ಟ್ಯಾಲೆಂಟನ್ನು ಸರಿಯಾಗಿ ಬಳಸಿಕೊಳ್ಳಿ, ಬೇಕಾದಷ್ಟು ಹಣ ಸಂಪಾದಿಸಿ. ನಿಮ್ಮ ಪ್ಯಾಷನನ್ನು ಪ್ರೋಫಿಟೇಬಲ್ ಪ್ರೋಫೆಷನ್ ಆಗಿ ಪರಿವರ್ತಿಸಿಕೊಂಡು ಕೋಟ್ಯಾಂತರ ಹಣ ಸಂಪಾದಿಸಿ. ಉದಾಹರಣೆಗೆ ; ಫೇಮಸ ಕಾಮೆಡಿಯನ ಕಪಿಲ ಶರ್ಮ ಅವರನ್ನು ನೋಡಿ. ಅವರು ತಮ್ಮ ಪ್ಯಾಷನನ್ನು ಪ್ರೋಫೆಷನ ಮಾಡಿಕೊಂಡು ಕೋಟ್ಯಾಂತರ ಹಣವನ್ನು ಸಂಪಾದಿಸುತ್ತಿದ್ದಾರೆ. 

               ನಾನು ನಿಮಗೆ ಕಪಿಲ ಶರ್ಮರಂತೆ ಕಾಮೆಡಿಯನ ಆಗಲು ಹೇಳುತ್ತಿಲ್ಲ. ನಿಮ್ಮಲ್ಲಿ ಯಾವ ಕಲೆ ಇದೆಯೋ ನೀವು ಅದನ್ನು ಬಳಸಿಕೊಂಡು ಮುಂದೆ ಬನ್ನಿ. ರೈಟಿಂಗ್ & ಸ್ಪೀಕಿಂಗ ನನ್ನ ಪ್ಯಾಷನಗಳಾಗಿದ್ದವು. ಅದನ್ನು ಯುಜ ಮಾಡಿಕೊಂಡು ನಾನು ನಮ್ಮ ಬಿಜನೆಸನ್ನು ಸಕ್ಸೆಸಫುಲ್ ಆಗಿ ಬೆಳೆಸಿರುವೆ. ನಿಮ್ಮ ಪ್ಯಾಷನ ಏನು ಬೇಕಾದರೂ ಆಗಿರಬಹುದು ಅದನ್ನು ಫಾಲೋ ಮಾಡಿ ಹಣ ನಿಮ್ಮನ್ನು ಫಾಲೋ ಮಾಡುತ್ತದೆ. 

ಹಣ ಇಲ್ಲದೇ ಕೋಟ್ಯಾಂತರ ಹಣ ಗಳಿಸುವುದು ಹೇಗೆ? How to Earn Crores of Money without Money?

2) Monetize Your Knowledge 

                     ನಿಮ್ಮತ್ರ ಹಣ ಇಲ್ಲದಿರುವಾಗ ನೀವು ನಿಮ್ಮ ನಾಲೇಜನ್ನು ಮೊನಟೈಜ ಮಾಡಿ ಹಣ ಗಳಿಸಬೇಕು‌. ನೀವು ಝೀರೋ ಆಗಿರುವಾಗ ನೀವು ನಿಮ್ಮನ್ನೇ ಅಸೆಟ ಮಾಡಿಕೊಳ್ಳಬೇಕು. ನಿಮ್ಮ ಮೈಂಡನ್ನು ಯುಜ ಮಾಡಿಕೊಂಡು ನಿಮ್ಮ ನಾಲೇಜನ್ನು ಶೇರ್ ಮಾಡಿ ಹಣ ಗಳಿಸಬೇಕು. ಉದಾಹರಣೆಗೆ ; ಸ್ಟಾರ್ಟಿಂಗಲ್ಲಿ ನನ್ನತ್ರ ಹಣ ಇಲ್ಲದಿರುವಾಗ ನಾನು 10th ಕ್ಲಾಸ ಸ್ಟೂಡೆಂಟ್ಸಗಳಿಗೆ ಟೀಚ ಮಾಡಲು ಶುರು ಮಾಡಿದೆ. ನನಗೆ ಬೇಕಾದಷ್ಟು ಹಣ ಟೀಚಿಂಗನಿಂದ ಸಿಕ್ಕಿತು‌‌. ಈಗ ನಾನು ಎಲ್ಲರಿಗೂ ಟೀಚ್ ಮಾಡುತ್ತಿರುವೆ. 10th 12th ಅಷ್ಟೇ ಅಲ್ಲ ಬಿಜನೆಸಮ್ಯಾನಗಳಿಗೂ ಟೀಚ್ ಮಾಡುತ್ತಿರುವೆ. ನನಗೆ ಏನ ಬರುತ್ತೋ ಅದನ್ನೆಲ್ಲವನ್ನು ನಾನು ಬೇರೆಯವರಿಗೆ ಕಲಿಸಿ ಹಣ ಮಾಡುತ್ತಿರುವೆ‌. ನಾಲೇಜಿಗೆ ತುಂಬಾನೇ ಬೆಲೆಯಿದೆ. ಸೋ ನಿಮಗೆ ಯಾವುದೇ ಫೀಲ್ಡನಲ್ಲಿ ನಾಲೇಜ ಇದ್ದರೂ ಅದನ್ನು ಮೊನಟೈಜ ಮಾಡಿ ಹಣ ಸಂಪಾದಿಸಿ‌. 

ಹಣ ಇಲ್ಲದೇ ಕೋಟ್ಯಾಂತರ ಹಣ ಗಳಿಸುವುದು ಹೇಗೆ? How to Earn Crores of Money without Money?

                          ಗೆಳೆಯರೇ, ಇವೆರಡು ದಾರಿಗಳು ಹಣ ಇಲ್ಲದಿರುವಾಗ ಕೋಟ್ಯಾಂತರ ಹಣ ಗಳಿಸಲು ಬೆಸ್ಟ್ ಆಗಿವೆ‌. ಇವುಗಳನ್ನು ಬಿಟ್ಟರೆ ಬೇರೆ ದಾರಿಗಳು ಬೆಸ್ಟಾಗಿಲ್ಲ‌. ಎಲ್ಲರೂ ಇವೇ ದಾರಿಗಳಿಂದ ಮುಂದೆ ಬರ್ತಿದಾರೆ. ನಿಮಗೆ ಇಂಟರೆಸ್ಟ ಇದ್ದರೆ ಈ ದಾರಿಗಳನ್ನು ಫಾಲೋ ಮಾಡಿ ಶ್ರೀಮಂತರಾಗಿ. ಆಲ ದ ಬೆಸ್ಟ್...

ಹಣ ಇಲ್ಲದೇ ಕೋಟ್ಯಾಂತರ ಹಣ ಗಳಿಸುವುದು ಹೇಗೆ? How to Earn Crores of Money without Money?

Blogger ನಿಂದ ಸಾಮರ್ಥ್ಯಹೊಂದಿದೆ.