ಬ್ರಹ್ಮಚರ್ಯದಿಂದ ಕಲಿತ‌ ಪಾಠಗಳು - Lessons from Brahmacharya - Practice of Brahmacharya Book Summary - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಬ್ರಹ್ಮಚರ್ಯದಿಂದ ಕಲಿತ‌ ಪಾಠಗಳು - Lessons from Brahmacharya - Practice of Brahmacharya Book Summary

ಬ್ರಹ್ಮಚರ್ಯದಿಂದ ಕಲಿತ‌ ಪಾಠಗಳು - Lessons from Brahmacharya - Practice of Brahmacharya Book Summary

                      ಹಾಯ್ ಗೆಳೆಯರೇ, ನಾನು ಇವತ್ತಿನ ಅಂಕಣದಲ್ಲಿ ನಿಮ್ಮೊಂದಿಗೆ ಮಹರ್ಷಿ ಶಿವಾನಂದರ "Practice of Brahmacharya" ಬುಕನಿಂದ ಕಲಿತ ಕೆಲವು ಪಾಠಗಳನ್ನು ಶೇರ್ ಮಾಡುತ್ತಿರುವೆ. ಆಧ್ಯಾತ್ಮಿಕ ಸಾಧನೆಗಾಗಿ ಹಾಗೂ ಆಧ್ಯಾತ್ಮಿಕ ಉನ್ನತಿಗಾಗಿ ನೀವು ಕೂಡ ಈ ಬುಕ್ಕನ್ನು ಓದಬಹುದು. ಲಿಂಕ್ ಇಂತಿದೆ - https://www.roaringcreationsfilms.com/practice-of-brahmacharya/

ಬ್ರಹ್ಮಚರ್ಯದಿಂದ ಕಲಿತ‌ ಪಾಠಗಳು - Lessons from Brahmacharya - Practice of Brahmacharya Book Summary

ಬ್ರಹ್ಮಚರ್ಯದಿಂದ ಕಲಿತ ಪಾಠಗಳು ಇಂತಿವೆ ; 

1) ಈ ಜಗತ್ತು ತುಂಬಾನೇ ಸೆ*ಕ್ಸಿಯಾಗಿದೆ. ಈಗೋ ಹಾಗೂ ಸೆ*ಕ್ಸ ಎಲ್ಲರ ಮುಖ್ಯ ಆದ್ಯತೆಗಳಾಗಿವೆ. ಎಲ್ಲರಲ್ಲೂ ಈಗೋ ಹೆಚ್ಚಾಗಿದೆ. ಹೆಣ್ಣು ಗಂಡಿನ ದೊಡ್ಡ ಡಿಸ್ಟ್ರ್ಯಾಕ್ಷನ ಆಗಿದ್ದಾಳೆ. ಅದೇ ರೀತಿ ಗಂಡು ಹೆಣ್ಣಿನ ದೊಡ್ಡ ಡಿಸ್ಟ್ರ್ಯಾಕ್ಷನ ಆಗಿದ್ದಾನೆ‌. ಈ ಡಿಸ್ಟ್ರ್ಯಾಕ್ಷನನ್ನು ಡೆಸ್ಟ್ರಾಯ ಮಾಡಿದವರು ಲೈಫಲ್ಲಿ ಮುಂದೆ ಹೋಗುತ್ತಾರೆ. ಬೇಗನೆ ಸಕ್ಸಸಫುಲ್ ಆಗುತ್ತಾರೆ. 

ಬ್ರಹ್ಮಚರ್ಯದಿಂದ ಕಲಿತ‌ ಪಾಠಗಳು - Lessons from Brahmacharya - Practice of Brahmacharya Book Summary

2) ಎಲ್ಲ ಕೆಟ್ಟ ಕೆಲಸಗಳ ಮೂಲ ಕಾರಣ ಸೆ*ಕ್ಸ ಆಗಿದೆ. ಪ್ರತಿಯೊಂದು ಕ್ರೈಮ, ಕಳ್ಳತನ, ಬಲಾತ್ಕಾರ, ಅಪಹರಣ, ಕೊಲೆ, ಸುಲಿಗೆ, ಅಕ್ರಮ ಸಂಬಂಧ, ಭ್ರಷ್ಟಾಚಾರ, ಮೋಸ, ವಂಚನೆ, ಸ್ವಾರ್ಥ ಇತ್ಯಾದಿಗಳಿಗೆಲ್ಲ ಪ್ರತ್ಯಕ್ಷವಾಗಿ ಮತ್ತು ಅಪ್ರತ್ಯಕ್ಷವಾಗಿ ಸೆ*ಕ್ಸ ಒಂದು ಮುಖ್ಯ ಕಾರಣವಾಗಿದೆ. ಸೆಕ್ಸಿನ್ ಆಸೆ ಹಾಗೂ ದುರಾಸೆಗಳಿಂದಲೇ ಜನ ದಾರಿ ತಪ್ಪುತ್ತಿದ್ದಾರೆ. 

ಬ್ರಹ್ಮಚರ್ಯದಿಂದ ಕಲಿತ‌ ಪಾಠಗಳು - Lessons from Brahmacharya - Practice of Brahmacharya Book Summary

3) ಸಿಂಹ ಆನೆಗಳಂಥ ಪ್ರಾಣಿಗಳು ಸಹ ಸೆಕ್ಸ ಮೇಲೆ ಬೆಟರ್ ಕಂಟ್ರೋಲನ್ನು ಹೊಂದಿವೆ. ಅವು ವರ್ಷದಲ್ಲಿ ಒಂದು ಸಾರಿ ಬರೀ ಮರಿ ಮಾಡಲು ಮಾತ್ರ ಮಿಲನವಾಗುತ್ತವೆ. ಅದಕ್ಕಾಗಿಯೇ ಅವು ಹೆಲ್ದಿಯಾಗಿವೆ ಮತ್ತು ಬಲಿಷ್ಟವಾಗಿವೆ‌. ಆದರೆ ಮನುಷ್ಯ ಚಟಕ್ಕಾಗಿ ದೇಹ ಸುಖಕ್ಕಾಗಿ ಸೆಕ್ಸನ್ನು ಮಾಡುತ್ತಿದ್ದಾನೆ. ಅದನ್ನು ಬರೀ ವಂಶಾಭಿವೃದ್ಧಿಗಾಗಿ ಮಾಡುವ ಬದಲು ಅದನ್ನೆ ಒಂದು ಅಡಿಕ್ಷನ ಮಾಡಿಕೊಂಡಿದ್ದಾನೆ.‌ ಸೆಕ್ಸಗೆ ಗುಲಾಮನಾಗಿದ್ದಾನೆ. ಸಾಸಿವೆ ಕಾಳಿನ ಸುಖಕ್ಕಾಗಿ ಸರ್ವಸ್ವವನ್ನು ಸರ್ವನಾಶ ಮಾಡಿಕೊಳ್ಳುತ್ತಿದ್ದಾನೆ. ಆತ ಎಲ್ಲದರಲ್ಲೂ ನಿಸರ್ಗದ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾನೆ‌. ಅದಕ್ಕಾಗಿಯೇ ಆತ ಬಹಳಷ್ಟು ತರಹದ ರೋಗಗಳಿಂದ ನರಳುತ್ತಿದ್ದಾನೆ. ಉದಾಹರಣೆಗೆ : ಉತ್ಸಾಹದ ಕೊರತೆ, ಎನರ್ಜಿಯ ಕೊರತೆ, ನಗುವಿನ ಕೊರತೆ, ಸದಾ ಚಿಂತೆ, ಅಶಾಂತಿ, ಅಸ್ತವ್ಯಸ್ತ ವರ್ತನೆ, ಕೋಪ, ಜಲಸಿ, ಆಲಸಿತನ, ಬಾಡಿ ಪೇನ, ಬ್ಯಾಕ ಪೇನ, ಲೆಗ್ ಪೇನ, ನೋ ಹ್ಯಾಪಿನೆಸ್, ಮೆಂಟಲ ಡಿಸ್ಟರ್ಬನ್ಸ, ಓವರ್ ಥಿಂಕಿಂಗ್ ಇತ್ಯಾದಿ. 

ಬ್ರಹ್ಮಚರ್ಯದಿಂದ ಕಲಿತ‌ ಪಾಠಗಳು - Lessons from Brahmacharya - Practice of Brahmacharya Book Summary

4) ಸೌಂದರ್ಯ ಒಂದು ಸುಂದರ ಸುಳ್ಳಾಗಿದೆ. Beauty is a Beautiful lie. ಸೌಂದರ್ಯ ಒಂದು ಸುಳ್ಳಾಗಿದೆ. ಸುಳ್ಳು ಕಲ್ಪನೆಯಾಗಿದೆ. ಹೆಣ್ಣು ಮತ್ತು ಗಂಡು ಇಬ್ಬರೂ ಕೂಡ ಮೂಳೆ, ಮಾಂಸ, ಮಲ, ಮೂತ್ರ, ಬೆವರುಗಳಿಂದಾದ ಚರ್ಮದ ಗೊಂಬೆಗಳಾಗಿದ್ದಾರೆ. ಮಾಲಿನ್ಯತೆಯಿಂದ ಕೂಡಿದ ಚರ್ಮದ ಮೇಲೆ ಮೇಕಪಯಿದೆ. ಇದನ್ನು ನೋಡಿ ನೀವು ಮೂರ್ಖರಾದರೆ ನಿಮ್ಮನ್ನು ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ. 

ಬ್ರಹ್ಮಚರ್ಯದಿಂದ ಕಲಿತ‌ ಪಾಠಗಳು - Lessons from Brahmacharya - Practice of Brahmacharya Book Summary

5) ಮಹಿಳೆಯರಲ್ಲಿ ಪುರುಷರಿಗಿಂತ 18 ಪಟ್ಟು ಹೆಚ್ಚಿಗೆ ಸೆಕ್ಸಿನ ದುರಾಸೆಯಿದೆ. ಸೆಕ್ಸ ಅಟ್ರ್ಯಾಕ್ಷನಗೆ ಸ್ಪಿರಿಚುವಲ್ ಸಾಧನಾ ಒಂದೇ ಪರಿಹಾರವಾಗಿದೆ. ದೈಹಿಕ ಬ್ರಹ್ಮಚರ್ಯವನ್ನು ಪಾಲಿಸಬೇಕೆಂದರೆ ಮೊದಲು ನಾವು ಮಾನಸಿಕ ಬ್ರಹ್ಮಚರ್ಯವನ್ನು ಪಾಲಿಸಬೇಕು. ನಮ್ಮ ದೇಹ ಹಾಗೂ ಮನಸ್ಸು ಎರಡನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಸ್ವಚ್ಛ ಯೋಚನೆಗಳನ್ನು ಮಾಡಬೇಕು, ಸಾತ್ವಿಕ ಆಹಾರವನ್ನು ಸೇವಿಸಬೇಕು. ಮನಸ್ಸಲ್ಲಿ ಸ್ವಚ್ಛ ಭಾವನೆಗಳಿರಬೇಕು. ಸೆಕ್ಸ ಅಟ್ರ್ಯಾಕ್ಷನಗೆ ಈ ತರಹದ ಸ್ಪಿರುಚವಲ್ ಸಾಧನಾ ಮಾತ್ರ ಪರಿಹಾರವಾಗಿದೆ. 

ಬ್ರಹ್ಮಚರ್ಯದಿಂದ ಕಲಿತ‌ ಪಾಠಗಳು - Lessons from Brahmacharya - Practice of Brahmacharya Book Summary

6) ಮರಣಂ ಬಿಂದು ಪತನತ ; ಜೀವನಂ ಬಿಂದು ರಕ್ಷನತ : ವೀರ್ಯ ಸಪ್ತ ಧಾತುವಾಗಿದೆ, ಮಹಾ ಶಕ್ತಿಯಾಗಿದೆ. ವೀರ್ಯದ ಸಂರಕ್ಷಣೆ ಜೀವನವಾಗಿದೆ. ವೀರ್ಯದ ನಾಶ ಸರ್ವನಾಶವಾಗಿದೆ. ಒಂಥರಾ ಮರಣವಾಗಿದೆ. ಬ್ರಹ್ಮಚರ್ಯವೇ ಜೀವನ ; ವೀರ್ಯನಾಶವೇ ಮರಣ. ವೀರ್ಯ ನಮಗೆ ‌ಬ್ರಹ್ಮ ತೇಜಸನ್ನು, ಮಹಾ ಜ್ಞಾನವನ್ನು ಹಾಗೂ ಮಹಾ ಶಕ್ತಿಯನ್ನು ನೀಡುತ್ತದೆ. ವೀರ್ಯದಿಂದ ಅಂದರೆ ಬ್ರಹ್ಮಚರ್ಯದಿಂದ ನಮ್ಮ ಕಣ್ಣಲ್ಲಿ ಕಾಂತಿ, ಮನಸ್ಸಲ್ಲಿ ಶಾಂತಿ, ಮುಖದಲ್ಲಿ ಹೊಳಪು, ಮೆದುಳಲ್ಲಿ ಮಹಾಜ್ಞಾನ ಮೂಡುತ್ತದೆ. ಅದಕ್ಕಾಗಿ ವೀರ್ಯದ ಅನಾವಶ್ಯಕ ನಾಶ ಒಳ್ಳೆಯದಲ್ಲ. ನಾವಿದನ್ನ ಅವಶ್ಯಕತೆ ಇದ್ದಾಗ ಅಂದರೆ ಸಂತಾನೋತ್ಪತ್ತಿಗಾಗಿ ಮಾತ್ರ ಬಳಸುವುದು ಹೆಚ್ಚು ಸೂಕ್ತ. ಬ್ರಹ್ಮಚರ್ಯ ಪಾಲಿಸಿದರೆ ನಾವೇ ಬ್ರಹ್ಮನಾದಂತೆ. ಬ್ರಹ್ಮಚರ್ಯಚಾರಿಗೆ ಸೋಲಿಲ್ಲ. ಉದಾಹರಣೆಗೆ : ಹನುಮಂತ, ಲಕ್ಷ್ಮಣ ಹಾಗೂ ಭೀಷ್ಮ. 

ಬ್ರಹ್ಮಚರ್ಯದಿಂದ ಕಲಿತ‌ ಪಾಠಗಳು - Lessons from Brahmacharya - Practice of Brahmacharya Book Summary

                             ಇವೀಷ್ಟು ಜೀವನ ಪಾಠಗಳನ್ನು ನಾನು Practice of Brahmacharya ಬುಕದಿಂದ ಕಲಿತಿರುವೆ. ಈ ಅಂಕಣ ಇಷ್ಟವಾಗಿದ್ದರೆ ಈ ಅಂಕಣಕ್ಕೆ ಲೈಕ ಮಾಡಿ ಕಮೆಂಟ ಮಾಡಿ ಹಾಗೂ ಶೇರ್ ಮಾಡಿ.‌ ಇದೇ ರೀತಿಯ ಯುಜಫುಲ್ ಲೆಸನಗಳನ್ನು ಓದಲು ಡೈರೆಕ್ಟರ್ ಸತೀಶಕುಮಾರ ಫೇಸ್ಬುಕ್ ಪೇಜನ್ನು ಫಾಲೋ ಮಾಡಿ ಧನ್ಯವಾದಗಳು...

ಬ್ರಹ್ಮಚರ್ಯದಿಂದ ಕಲಿತ‌ ಪಾಠಗಳು - Lessons from Brahmacharya - Practice of Brahmacharya Book Summary

Blogger ನಿಂದ ಸಾಮರ್ಥ್ಯಹೊಂದಿದೆ.