ಮದುವೆಗೂ ಮುಂಚೆ ಈ 8 ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ : Know these things before your Marriage - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಮದುವೆಗೂ ಮುಂಚೆ ಈ 8 ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ : Know these things before your Marriage

ಮದುವೆಗೂ ಮುಂಚೆ ಈ 8 ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ : Know these things before your Marriage

                      ಹಾಯ್ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ. ಗೆಳೆಯರೇ ಸದ್ಯಕ್ಕೆ ಮದುವೆ ಅನ್ನೊದು ಕೂಡ ಪ್ರೀತಿಯಂತೆ ಒಂದು ವ್ಯಾಪಾರವಾಗಿದೆ. ಒಳ್ಳೇ ಗುಣ ನೋಡಿ ಮದುವೆಯಾಗುವವರಿಗಿಂತ ಹಣ ನೋಡಿ ಮದುವೆಯಾಗುವವರೇ ಹೆಚ್ಚಾಗಿದ್ದಾರೆ. ಹೀಗಾಗಿ ಮದುವೆ ಅನ್ನೋದು ತನ್ನ ಮಹತ್ವವನ್ನು ಕಳೆದುಕೊಂಡಿದೆ. ಮದುವೆ ಅನ್ನೋದಿಗ ಮೀನಿಂಗಲೆಸ ಆಗಿದೆ. ಮದುವೆಯಾಗಿ ಸೆ** ಮಾಡುತ್ತಿದ್ದಂತೆಯೆ ಪ್ರೀತಿ ಮುಗಿದು ಬಿಡುತ್ತದೆ. ಮದುವೆಗೂ ಮುಂಚೆ ಬಹಳಷ್ಟು ಬ್ಯೂಟಿಫುಲ್‌, ದಿ ಬೆಸ್ಟ್, More ಅಟ್ರ್ಯಾಕ್ಟಿವ್, More ಎಜುಕೆಟೆಡ ಹಾಗೂ More ಮ್ಯಾಚುರ್ಡ ಅಂತಾ ಅನಿಸಿದ ವ್ಯಕ್ತಿ ಮದುವೆಯಾದ ಒಂದು ವರ್ಷದಲ್ಲೇ ಇರಿಟೆಷನ್ ಅಂತಾ ಅನ್ನಿಸುತ್ತಾನೆ / ಅನ್ನಿಸುತ್ತಾಳೆ. ಪ್ರೇಮ ದೇವತೆ ಮದುವೆಯಾದ ನಂತರ ಪಿಶಾಚಿಯಂತೆ ಕಾಣುತ್ತಾಳೆ. ಹೀಗಾಗಿಯೇ ಸದ್ಯಕ್ಕೆ ಮದುವೆಗಳು ಸಫಲವಾಗುತ್ತಿಲ್ಲ. ಬರೀ ಲವ್ ಮ್ಯಾರೇಜ್ ಅಷ್ಟೇ ಅಲ್ಲ ಅರೇಂಜ ಮ್ಯಾರೇಜಗಳು ಕೂಡ ಫೇಲ್ ಆಗ್ತಿವೆ. ಮದುವೆಯಾಗುವವರಿಗಿಂತ ಡೀವೊರ್ಸ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಮದುವೆಗೂ ಮುಂಚೆ ಕೆಲವೊಂದಿಷ್ಟು ವಿಚಾರಗಳನ್ನು ತಿಳಿದುಕೊಳ್ಳುವುದು ತುಂಬಾನೇ ಇಂಪಾರಟಂಟಾಗಿದೆ. ಈ ವಿಷಯಗಳನ್ನು ನಾನು Gary Chapman ಅವರ "Things I Wish I'd Known Before We got Married" ಪುಸ್ತಕದಿಂದ ಹೇಳುತ್ತಿರುವೆ. ನೀವು ಕೂಡ ಮದುವೆಯಾಗುವುದಕ್ಕಿಂತ ಮುಂಚೆ ಈ ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ... 

ಮದುವೆಗೂ ಮುಂಚೆ ಈ 8 ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ : Know these things before your Marriage

Part 01: Meeting & Dating is Important Before Marriage

                ಮದುವೆಯಾಗುವುದಕ್ಕಿಂತ ಮುಂಚೆ ಡೇಟಿಂಗ್ & ಮೀಟಿಂಗ್ ಮಾಡುವುದು ತುಂಬಾನೇ ಇಂಪಾರಟಂಟಾಗಿದೆ. ಏಕೆಂದರೆ ಮದುವೆ ಅನ್ನೋದು ಲೈಫಟೈಮ ಕಮಿಟಮೆಂಟ ಆಗಿದೆ. ಕಮಿಟ್ ಆಗುವುದಕ್ಕಿಂತ ಮುಂಚೆ ಒಬ್ಬರನ್ನೊಬ್ಬರು ಕ್ಲಿಯರಾಗಿ ಅರ್ಥ ಮಾಡಿಕೊಳ್ಳುವುದು ಮುಖ್ಯವಾಗಿದೆ. ನೀವು ಒಂದು ಡ್ರೆಸ್ ತಗೋಬೇಕು ಅಂದರೆ ಗಂಟೆಗಟ್ಟಲೆ ಯೋಚನೆ ಮಾಡ್ತೀರಿ. ಹೀಗಿರುವಾಗ ಮದುವೆಗೂ ಮುಂಚೆ ಬರೀ 5 ನಿಮಿಷ ಪ್ರೈವೇಟ್ ರೂಮಲ್ಲಿ ಮಾತನಾಡಿ ಹೇಗೆ ಇಷ್ಟೊಂದು ರಿಸ್ಕಿ ಡಿಸಿಜನನ್ನ ತೆಗೆದುಕೊಳ್ತೀರಿ? ಭಾರತದಲ್ಲಿ ಅರೇಂಜ್ ಮ್ಯಾರೇಜಲ್ಲಿ ಹೆಣ್ಣು ನೋಡುವ ಶಾಸ್ತ್ರದ ದಿನ ಗಂಡು ಹೆಣ್ಣಿಗೆ ಮಾತನಾಡಲು ಐದೇ ನಿಮಿಷ ಕೊಡ್ತಾರೆ. ಅಷ್ಟರಲ್ಲಿ ಇವರು ಏನ ನೋಡಿ ಏನ ಮಾತಾಡಿ ಮದುವೆಗೂ ಹೂಂ ಅಂತಾರೆ ಅವರಿಗೆ ಗೊತ್ತು. ನೀವು ಈ ರೀತಿ ಮಾಡಬೇಡಿ. ನೀವು ಮದುವೆಗೂ ಮುಂಚೆ ಕಂಪಲಸರಿಯಾಗಿ ಡೇಟಿಂಗ್ ಮೀಟಿಂಗ್ ಮಾಡಿ. ಡೇಟಿಂಗ್ ಸಾಧ್ಯವಾಗದಿದ್ದರೆ ಅಟಲಿಸ್ಟ ಎರಡ್ಮೂರು ಸರತಿ ಮೀಟಿಂಗನಾದ್ರೂ ಮಾಡಿ. ಒಬ್ಬರನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಳ್ಳಲು ಈ ಮೀಟಿಂಗ್ ಅವಶ್ಯಕವಾಗಿದೆ. ಜೊತೆಗೆ ಇದರಿಂದ ನಿಮಗೆ ನಿಮ್ಮ ಫ್ಯೂಚರ್ ಲೈಫಪಾರ್ಟರನ Intellectual, Emotional, Social, Spiritual, Psychological, Physical ಸ್ಟೇಟಸನ್ನು ಎಕ್ಸಾಮೈನ ಮಾಡಲು ಸಹಾಯಕವಾಗುತ್ತದೆ. ಜೊತೆಗೆ ನಿಮಗೆ ನಿಮ್ಮ ಭಾವಿ ಸಂಗಾತಿಯ Likes - Dislikes, Common Interests, Habits, Eating Choice, Dreams, Future Plans ಎಲ್ಲದರ ಬಗ್ಗೆ ಮಾಹಿತಿ ಸಿಗುತ್ತದೆ. ಈ ಮೀಟಿಂಗ್ ನಿಮ್ಮ Compatibility Test ಇದ್ದಂತೆ. ನಿಮಗಿಲ್ಲಿ ನಿಮ್ಮ ಲೈಫಪಾರ್ಟನರ್ ಸೂಟ್ ಆಗ್ತಾರಾ ಅಥವಾ ಇಲ್ವಾ ಅನ್ನೊದರ ಬಗ್ಗೆ ಐಡಿಯಾ ಬರುತ್ತದೆ. ಅದಕ್ಕಾಗಿ ಮದುವೆಗೂ ಮುಂಚೆ ತಪ್ಪದೇ ಡೇಟಿಂಗ್, ಮೀಟಿಂಗ್ ಮಾಡಿ.

ಮದುವೆಗೂ ಮುಂಚೆ ಈ 8 ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ : Know these things before your Marriage

Part 02:  Know the 2 Stages of Love

            Romantic Love Has Two Stages. ರೊಮ್ಯಾಂಟಿಕ್ ಲವಗೆ ಎರಡು ಹಂತಗಳಿರುತ್ತವೆ. ಅದರಲ್ಲಿ 

1) Being in Love (Not Fully Committed) 

2) Being In Relationship (Marriage) 

1) Being in Love (ಪ್ರೀತಿಯಲ್ಲಿರೋದು)

                     ಯಾವಾಗ ನಾವು ಬರೀ ಪ್ರೀತಿಯಲ್ಲಿರುತ್ತೇವೆಯೋ ಆವಾಗ ನಾವು ನಮ್ಮ ಪ್ರೀತಿಪಾತ್ರರಿಗಾಗಿ ಯಾವುದೇ ಖರ್ಚು ಅಥವಾ ಟೈಮ ನೋಡದೇ ಫ್ರೀಯಾಗಿ ಏನು ಬೇಕಾದರೂ ಮಾಡ್ತೀವಿ. ಉದಾಹರಣೆಗೆ ; ಪ್ರೇಯಸಿನಾ ಮೀಟ ಆಗಲು 50KM ಡ್ರೈವ್ ಮಾಡೋದು, ಅವಳೊಂದಿಗೆ ಮಾತನಾಡೋದಕ್ಕೆ ಇಲ್ಲ ಚಾಟ್ ಮಾಡೋದಕ್ಕೆ ರಾತ್ರಿಯೆಲ್ಲ ನಿದ್ದೆ ಕಾಯೋದು, ಮಾರ್ನಿಂಗ್ ವಾಕ್ ಹೋಗೋದು, ಕ್ಲಾಸ್ ಬಂಕ್ ಮಾಡೋದು, ಒಳ್ಳೆ ಮಾರ್ಕ್ಸ ಸ್ಕೋರ್ ಮಾಡೋದು, ತಾಜಮಹಲ್ ಕಟ್ಟೋ ಕನಸು ಕಾಣೋದು, ಬ್ಯಾಡ್ ಹ್ಯಾಬಿಟ್ಸಗಳನ್ನು ಬಿಡೋದು ಇತ್ಯಾದಿ... 

2) Being In Relationship (ಸಂಬಂಧದಲ್ಲಿ ಇದ್ದಾಗ ಅಂದರೆ ಮದುವೆಯಾದಾಗ) 

               ಯಾವಾಗ ನಾವು ಮದುವೆಯಾಗಿ ರಿಲೆಷನಶೀಪಲ್ಲಿ ಬರ್ತಿವೋ ಆವಾಗ ನಾವು ನಮ್ಮ ಪಾರ್ಟನರನ ಪ್ರೈಮರಿ ಲವ್ ಲಾಂಗ್ವೇಜನ್ನು ಅರ್ಥ ಮಾಡಿಕೊಳ್ಳುವಲ್ಲಿ ಫೇಲ್ ಆಗ್ತೀವಿ. ಪಾರ್ಟನರನ ಲವ್ ಲಾಂಗ್ವೇಜನ್ನು ಅರ್ಥ ಮಾಡಿಕೊಂಡು ಅದಕ್ಕೆ ನಮ್ಮ ಲವ್ ಲಾಂಗ್ವೇಜನ್ನು ಹೊಂದಿಸಿಕೊಳ್ಳುವಲ್ಲಿ ಫೇಲ್ ಆಗ್ತಿವಿ. ಅದಕ್ಕಾಗಿ ನಮ್ಮ ವೈವಾಹಿಕ ಸಂಬಂಧದಲ್ಲಿ Misunderstanding, Irritation, Anger, Fights, Loneliness, Depression & Finally Divorce ಆಗುತ್ತದೆ. ಅದಕ್ಕಾಗಿ ನಮ್ಮ ಪಾರ್ಟನರನ ಪ್ರೈಮರಿ ಲವ್ ಲಾಂಗ್ವೇಜನ್ನು ಮತ್ತೆ ನಮ್ಮ ಲವ್ ಲಾಂಗ್ವೇಜನ್ನು ಅರ್ಥಮಾಡಿಕೊಳ್ಳೊದು ತುಂಬಾನೇ ಇಂಪಾರಟಂಟಾಗಿದೆ. ಇದರ ಜೊತೆಗೆ ನಮ್ಮ ಪಾರ್ಟನರನ ಅಪಾಲಜಿ ಲಾಂಗ್ವೇಜನ್ನು ಮತ್ತೆ ನಮ್ಮ ಅಪಾಲಜಿ ಲಾಂಗ್ವೇಜನ್ನು ಅರ್ಥಮಾಡಿಕೊಳ್ಳೊದು ಕೂಡ  ತುಂಬಾನೇ ಇಂಪಾರಟಂಟಾಗಿದೆ.

ಮದುವೆಗೂ ಮುಂಚೆ ಈ 8 ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ : Know these things before your Marriage

Part 2.1: Understand Your and Your Life Partner's Love Langauge 

ಮದುವೆಗೂ ಮುಂಚೆ ಈ 8 ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ : Know these things before your Marriage

There are 5 Love Languages. ಐದು ಲವ್ ಲಾಂಗ್ವೇಜ್ ಇವೆ.  

1) Words of Affirmation (ಧೃಡಿಕರಣದ ಮಾತುಗಳು) 

                   ಯಾರ ಪ್ರೈಮರಿ ಲವ್ ಲಾಂಗ್ವೇಜ್ Words of Affirmation ಆಗಿರುತ್ತೋ ಅವರು ಹೆಚ್ಚಾಗಿ ಧೃಡಿಕರಣದ ಮಾತುಗಳನ್ನು ನಂಬುತ್ತಾರೆ.  ಮತ್ತೆ ಅವುಗಳನ್ನು ಮೆಚ್ಚುತ್ತಾರೆ. ಇಲ್ಲಿ ಬರಿ ಮಾತು ಕೆಲಸ ಮಾಡುತ್ತದೆ ಮತ್ತೆ ಮನಸ್ಸನ್ನು ಗೆಲ್ಲುತ್ತದೆ. ಇವರು ಮೆಚ್ಚುಗೆ ಮಾತುಗಳ್ನಾಡುವವರನ್ನು ಇಷ್ಟಪಡುತ್ತಾರೆ. ಉದಾಹರಣೆಗೆ ; 

1) I Really Appreciate Your Work or Help

2) You are the Greatest

3) You look nice in this Dress

4) You are So Positive

ಮದುವೆಗೂ ಮುಂಚೆ ಈ 8 ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ : Know these things before your Marriage

2) Acts of Service (ಸೇವಾ ಕಾರ್ಯಗಳು) 

               ಯಾರ ಪ್ರೈಮರಿ ಲವ್ ಲಾಂಗ್ವೇಜ್ "Acts of Service" ಆಗಿರುತ್ತೋ ಅವರು ಬಂಡಲ್‌ ಬಡಾಯಿ ಮಾತುಗಳನ್ನು ನಂಬಲ್ಲ, ಅದರ ಅದಲಾಗಿ ಕೆಲಸವನ್ನು ನಂಬುತ್ತಾರೆ. Wordsಗಳ ಮೇಲೆ ಭರವಸೆ ಇಡಲ್ಲ, ಬರೀ Actions ಮೇಲೆ ಭರವಸೆ ಇಡುತ್ತಾರೆ. ಇಲ್ಲಿ ಕೆಲಸ ಮಾತಾಡುತ್ತದೆ. ಇವರು ತಮ್ಮ ಕೆಲಸ ಮಾಡುವವರನ್ನು ಮತ್ತೆ ಅವರಿಗೆ ‌ಸಹಾಯ ಮಾಡುವವರನ್ನು ಮಾತ್ರ  ಇಷ್ಟಪಡುತ್ತಾರೆ. ಉದಾಹರಣೆಗೆ ; 

1) Washing Car / Bike 

2) Helping with Household Work, 

3) Changing the Baby's Diaper etc... 

ಮದುವೆಗೂ ಮುಂಚೆ ಈ 8 ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ : Know these things before your Marriage

3) Receiving Gifts (ಗಿಫ್ಟಗಳನ್ನು ತೆಗೆದುಕೊಳ್ಳುವುದು) 

                  ಯಾರ ಪ್ರೈಮರಿ ಲವ್ ಲಾಂಗ್ವೇಜ್ "Receiving Gifts" ಇರುತ್ತೋ ಅವರು ಗಿಫ್ಟಗಳನ್ನು ಪಡೆದುಕೊಂಡಾಗ ಗುಡ್ ಫೀಲ್ ಮಾಡುತ್ತಾರೆ. ಅವರಿಗೆ ಗಿಫ್ಟ್ ಕೊಟ್ರೆ ಮಾತ್ರಾನೆ ನೀವು ಅವರನ್ನು ಲವ್ ಮಾಡ್ತೀರಿ ಅಂದಂಗೆ ಅಂತಾ ಅವರ ನಂಬಿಕೆಯಾಗಿರುತ್ತದೆ. ಇಲ್ಲಿ ಗಿಫ್ಟ್ ಮಾತಾಡುತ್ತದೆ. ಹಾಗಂತಾ ಕಾಸ್ಟ್ಲಿ ಗಿಫ್ಟ್ ಕೊಡಬೇಕು ಅಂತೆನಿಲ್ಲ. ನೀವು ಪ್ರೀತಿಯಿಂದ ರೋಸ್, ಐಸಕ್ರೀಮ್, ಬುಕ್ ಏನು ಬೇಕಾದರೂ ಕೊಡಬಹುದು. 

ಮದುವೆಗೂ ಮುಂಚೆ ಈ 8 ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ : Know these things before your Marriage

4) Quality Time (ಕ್ವಾಲಿಟಿ ಸಮಯ) 

                    ಯಾರ ಪ್ರೈಮರಿ ಲವ್ ಲಾಂಗ್ವೇಜ್ Quality Time ಆಗಿರುತ್ತೋ ಅವರು ತಮ್ಮ ಪಾರ್ಟನರನಿಂದ ಕ್ವಾಲಿಟಿ ಟೈಮನ್ನು ಬಯಸುತ್ತಾರೆ. ಕ್ವಾಲಿಟಿ ಟೈಮ ಕೋಡೊದು ಅಂದರೆ ಅನಡಿವೈಡೆಡ ಅಟೆನಷನ ಕೊಡೊದು ಅಂದಂಗೆ. ನೀವು ನಿಮ್ಮ ಪಾರ್ಟನರಗೆ ಕ್ವಾಲಿಟಿ ಟೈಮ ಕೊಟ್ರೆ ಇದರರ್ಥ ಏನಪ್ಪಾ ಅಂದರೆ "ನಾನು ನಿಂಜೊತೆ ಇರೋಕೆ ಇಷ್ಟಪಡ್ತೀನಿ, ಮಾತನಾಡೋಕೆ, ಸುತ್ತೋಕೆ ಇಷ್ಟಪಡ್ತೀನಿ" ಅಂದಂಗೆ. ಕೆಲವೊಂದಿಷ್ಟು ಜನರಿಗೆ ನೀವು ಕ್ವಾಲಿಟಿ ಟೈಮ್ ಕೊಟ್ರೆ ಸಾಕು ಅವರು ನಿಮ್ಮನ್ನು ಹುಚ್ಚರಂತೆ ಪ್ರೀತಿಸುತ್ತಾರೆ.

ಮದುವೆಗೂ ಮುಂಚೆ ಈ 8 ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ : Know these things before your Marriage

5) Physical Touch (ದೈಹಿಕ ಸ್ಪರ್ಷ) 

                      ಯಾರ ಪ್ರೈಮರಿ ಲವ್ ಲಾಂಗ್ವೇಜ್ Physical Touch ಆಗಿರುತ್ತೋ ಅವರು ದೈಹಿಕ ಸ್ಪರ್ಶವನ್ನು ಪ್ರೇಮದ ಸಂಕೇತವೆಂದು ನಂಬುತ್ತಾರೆ. ಉದಾಹರಣೆಗೆ ; ಹ್ಯಾಂಡಶೇಕ್ ಮಾಡೋದು, ಕೈಹಿಡಿದು ಸಮಾಧಾನ ಹೇಳೊದು, ಮಡಿಲಲ್ಲಿ ಮಲಗಿಸಿಕೊಂಡು ಪ್ರೀತಿ ಮಾತ ಹೇಳೊದು, ಬೆನ್ನು ಚಪ್ಪರಿಸಿ ಶಭಾಸಗಿರಿ ಕೊಡೊದು, ಹಗ್ ಮಾಡೋದು, ಇತ್ಯಾದಿ. ನಿಮ್ಮ ಗುಡ್ ಟಚ್ ಇಲ್ಲಿ ನಿಮ್ಮ ಪ್ರೀತಿಯನ್ನು ಹೆಚ್ಚಿಸುತ್ತದೆ ಮತ್ತೆ ಸಿಕ್ಕಾಪಟ್ಟೆ ಮಾತನಾಡುತ್ತದೆ.

ಮದುವೆಗೂ ಮುಂಚೆ ಈ 8 ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ : Know these things before your Marriage

 Part 2.2: How to Find Love Language 

            ಒಟ್ಟಾಗಿ ಐದು ಲವ್ ಲಾಂಗ್ವೇಜ್ ಇವೆ. ಇವುಗಳನ್ನು ಪತ್ತೆ ಹಚ್ಚೊದು ತುಂಬಾನೇ ಸಿಂಪಲಾಗಿದೆ. ಈ ಎರಡು ಟಿಪ್ಸ ಫಾಲೋ ಮಾಡಿ. 

ಮದುವೆಗೂ ಮುಂಚೆ ಈ 8 ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ : Know these things before your Marriage

TIP -01: Observe Behavior 

ಒಬ್ಬ ವ್ಯಕ್ತಿಯ ಬೀಹೆವಿಯರನ್ನು ಆಬಸರ್ವ ಮಾಡಿ ನೀವು ಅವನ / ಅವಳ ಪ್ರೈಮರಿ ಲವ್ ಲಾಂಗ್ವೇಜನ್ನು ಪತ್ತೆ ಹಚ್ಚಬಹುದು. ಉದಾಹರಣೆಗೆ; 

1) Patting on Back of Others - Physical Touch 

2) Giving Hugs & Handshake - Physical Touch

3) Give Compliments  - Words of Affirmation

4) Like to Have Lunch Together - Quality Time

5) Motivates Others - Words of Affirmation

6) Go for long walk / Long Drive - Quality Time 

7) Gives Gifts / Asks for Gifts - Receiving Gifts 

8) Help Others - Acts of Service 

ಮದುವೆಗೂ ಮುಂಚೆ ಈ 8 ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ : Know these things before your Marriage

Tip - 02: Analyze Complaints and Questions 

                        ನೀವು ಒಬ್ಬ ವ್ಯಕ್ತಿಯ ಕಂಪ್ಲೇಟ್ಸಗಳನ್ನು ಮತ್ತು ಪ್ರಶ್ನೆಗಳನ್ನು ಅನಲೈಜ ಮಾಡಿ ಅವರ ಪ್ರೈಮರಿ ಲವ್ ಲಾಂಗ್ವೇಜನ್ನು ಪತ್ತೆ ಹಚ್ಚಬಹುದು. ಉದಾಹರಣೆಗೆ; 

1) You don't give me a Time - Quality Time

2) We haven't gone for Tour - Quality 

3) You Don't like my work / Food - Words of Affirmations 

4) How I look in this dress - Words of Affirmations 

5) What you are gifting me this birthday - Receiving Gifts 

6) Whole Day I die working in Home alone - Acts of Service 

7) Ask for a Handshake / Hug - Physical Touch 

ಮದುವೆಗೂ ಮುಂಚೆ ಈ 8 ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ : Know these things before your Marriage

                            ಈ ಎರಡು ಟಿಪಗಳನ್ನು ಫಾಲೋ ಮಾಡಿ ನೀವು ನಿಮ್ಮ ಹಾಗೂ ನಿಮ್ಮ ಲೈಫಲಾರ್ಟನರನ ಲವ್ ಲಾಂಗ್ವೇಜನ್ನು ಪತ್ತೆ ಹಚ್ಚಬಹುದು.

ಮದುವೆಗೂ ಮುಂಚೆ ಈ 8 ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ : Know these things before your Marriage

Part 03: Learn to Ask Apology (ಕ್ಷಮೆ ಕೇಳಲು ಕಲಿಯಿರಿ) 

ಮದುವೆಗೂ ಮುಂಚೆ ಈ 8 ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ : Know these things before your Marriage

                    ನೀವು ಮದುವೆಗೂ ‌ಮುಂಚೆಯೇ ಕ್ಷಮೆ ಕೇಳುವುದನ್ನು ಕೂಡ ಕಲಿಯಬೇಕು. ನೀವು ತಪ್ಪು ಮಾಡಿ ಇಲ್ಲ ಮಾಡದೇ ಇರಿ ನೀವು ಕ್ಷಮೆ ಕೇಳುವುದನ್ನು ಕಲಿಯಲೇಬೇಕು. ಮದುವೆಯಾದ ನಂತರ ಬಹಳಷ್ಟು ಸಲ ಕ್ಷಮೆ ಕೇಳಬೇಕಾದ ಅನಿವಾರ್ಯತೆ ಬಂದೇ ಬರುತ್ತದೆ. ಆದರೆ ಬಹಳಷ್ಟು ಜನರಿಗೆ ಸರಿಯಾಗಿ ಕ್ಷಮೆ ಕೇಳಲು ಬರಲ್ಲ. ಅದಕ್ಕಾಗಿಯೇ ಗಂಡ ಹೆಂಡತಿಯ ಜಗಳ ರಾತ್ರಿ ಬೆಡ್ರೂಮಲ್ಲಿ ಮುಗಿಯುವ ಬದಲು ಬೆಳಿಗ್ಗೆ ಬೀದಿಗೆ ಬರುತ್ತದೆ. ನಂತರ ಕೋರ್ಟಿಗೆ ಬಂದು ಡಿವೋರ್ಸ ಆಗುತ್ತದೆ. 

                        ನೀವು ಡ್ರಿಂಕ್ ಮಾಡಿ ಕೆಟ್ಟದಾಗಿ ವರ್ತನೆ ಮಾಡಿ ಕೂಗಾಡಿ ಗಲಾಟೆ ಮಾಡಿ ನಿಮ್ಮ ಹೆಂಡತಿಗೆ ಹೊಡೆದು ಸ್ವಾರಿ ಅಂತಂದ್ರೆ ಅವಳ ಮೈಗೆ ಮತ್ತೆ ಮನಸ್ಸಿಗೆ ಆಗಿರುವ ಗಾಯ ವಾಸಿಯಾಗಲ್ಲ. ನೀವು ನಿಮ್ಮ ಗಂಡನಿಗೆ ಮಾನಸಿಕ ಹಿಂಸೆ ಕೊಟ್ಟು ಆನಂತರ ಸ್ವಾರಿ ಅಂತಂದ್ರೆ ನಿಮ್ಮ ಗಂಡನ ಹಾಳಾಗಿರುವ ನೆಮ್ಮದಿ ವಾಪಸ ಬರಲ್ಲ. ಬರೀ ಸ್ವಾರಿ ಅಂತಂದ್ರೆ ಎಲ್ಲವೂ ಸರಿ ಹೋಗಲ್ಲ. ಎಲ್ಲವೂ ಸರಿ ಹೋಗಬೇಕು ಅಂದರೆ ಸರಿಯಾಗಿ ಕ್ಷಮೆ ಕೇಳುವುದನ್ನು ನೀವು ಕಲಿಯಬೇಕು.

ಮದುವೆಗೂ ಮುಂಚೆ ಈ 8 ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ : Know these things before your Marriage

                             ಬಹಳಷ್ಟು ಜನ ಆರ್ಡರ್ ಮಾಡೋ ತರಹ ಸ್ವಾರಿ ಕೇಳ್ತಾರೆ. ಅದರಲ್ಲಿ ಮಾಡಿರುವ ತಪ್ಪಿಗೆ ಯಾವುದೇ ಪಶ್ಚಾತ್ತಾಪ, ಮುಂದೆ ಈ ತಪ್ಪನ್ನು ಮತ್ತೆ ಮಾಡಲ್ಲ ಅನ್ನೋ ಭರವಸೆ, ಜವಾಬ್ದಾರಿಯನ್ನು ತೆಗೆದುಕೊಳ್ಳುವ ಆಶ್ವಾಸನೆ, ಕ್ಷಮಿಸುವ ಕಳಕಳಿ ಏನು ಇರಲ್ಲ. ಹೀಗಾಗಿ ಇದು ಕ್ಷಮೆ ಕೇಳುವ ಸರಿಯಾದ ವಿಧಾನ ಅಲ್ಲ. ಇದು ಈಗೋ ಆಗಿದೆ. ಕಾಟಾಚಾರಕ್ಕೆ ಸ್ವಾರಿ ಕೇಳಬಾರದು, ಮನಸ್ಸಿನಿಂದ ಪ್ರೀತಿಯಿಂದ ಸ್ವಾರಿ ಕೇಳಬೇಕು.

I am Sorry ≠ I was Wrong, Will you please forgive me? I will never repeat this mistake, please pardon me this time, I will correct everything, I honestly apologize.

                     ಒಂದು ವೇಳೆ ನಿಮ್ಮಿಂದ ತಪ್ಪಾದರೆ ನೀವು ಪ್ರಾಮಾಣಿಕವಾಗಿ ಪ್ರೀತಿಯಿಂದ ನಿಮ್ಮ ಈಗೋ ಬದಿಗಿಟ್ಟು ಕ್ಷಮೆ ಕೇಳಿ. ಆ ಕ್ಷಮೆಯಲ್ಲಿ ನಿಮ್ಮ ಪ್ರಾಮಾಣಿಕತೆ, ಮಾಡಿದ ತಪ್ಪಿಗೆ ಪಡುತ್ತಿರುವ ಪಶ್ಚಾತ್ತಾಪ, ತಪ್ಪೊಪ್ಪಿಗೆ, ಇನ್ಮುಂದೆ ಈ ತಪ್ಪು ರೀಪಿಟ ಆಗಲ್ಲ ಎಂಬ ಭರವಸೆ, ಮಾಡಿದ ತಪ್ಪಿನಿಂದಾದ ಅನಾಹುತಗಳನ್ನು ನಷ್ಟವನ್ನು ಸರಿಪಡಿಸುವ ಆಶ್ವಾಸನೆ, ಕ್ಷಮೆಗೆ ಕೋರಿಕೆ ಇರಬೇಕು. ಇಷ್ಟಿದ್ರೆ ಸಾಕು ನೀವು ಎಷ್ಟೇ ದೊಡ್ಡ ತಪ್ಪನ್ನು ಮಾಡಿದರೂ ಕೂಡ ನಿಮ್ಮ ಲೈಫ ಪಾರ್ಟನರ ನಿಮ್ಮನ್ನು ಕ್ಷಮಿಸುತ್ತಾರೆ. ಈ ರೀತಿ ಕ್ಷಮೆ ಕೇಳುವುದನ್ನು ಕಲಿಯಿರಿ. ನಿಮ್ಮ ಮ್ಯಾರೀಡ ಲೈಫ್ ಹ್ಯಾಪಿಯಾಗಿರುತ್ತದೆ. 

ಮದುವೆಗೂ ಮುಂಚೆ ಈ 8 ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ : Know these things before your Marriage

Part 04: Toilets aren't Self Cleaning 

ಮದುವೆಗೂ ಮುಂಚೆ ಈ 8 ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ : Know these things before your Marriage

               ನೀವು ಮದುವೆಗೂ ಮುಂಚೆ ತಿಳಿದುಕೊಳ್ಳಬೇಕಾದ ಮತ್ತೊಂದು ಮುಖ್ಯವಾದ ವಿಷಯ ಏನಪ್ಪಾ ಅಂದರೆ "Toilets aren't Self Cleaning". 

                 ಮದುವೆಯಾಗುವ ಮುಂಚೆ ನಿಮಗೆ ಮನೆಯಲ್ಲಿರುವ ಟಾಯ್ಲೆಟ್ ಹೇಗೆ ಕ್ಲಿನಾಗುತ್ತೆ, ಯಾರು ಕ್ಲೀನ ಮಾಡ್ತಾರೆ ಎಂಬುದು ಗಮನಕ್ಕೆ ಬಂದಿರಲ್ಲ. ಹುಡುಗಿಯರಿಗೆ ಇದರ ಐಡಿಯಾ ಇರುತ್ತದೆ. ಆದರೆ ಹುಡುಗರು ಇದರ ಬಗ್ಗೆ ಯೋಚನೆನೂ ಮಾಡಿರಲ್ಲ. ಮದುವೆಗೂ ಮುಂಚೆ ನಿಮ್ಮ ಮನೆಯಲ್ಲಿನ ಟಾಯ್ಲೆಟನ್ನು ನಿಮ್ಮ ಮನೆಯವರು ಕ್ಲೀನ ಮಾಡ್ತಾ ಇರ್ತಾರೆ. ನಿಮ್ಮ ತಂದೆ ತಾಯಿ ಯಾರಾದರೂ ಒಬ್ಬರು. ಆದರೆ ಯಾವಾಗ ನಿಮ್ಮ ಮದುವೆಯಾಗುತ್ತೋ ಆವಾಗ ಆ ಕೆಲಸ ನಿಮ್ಮ ಹಾಗೂ ನಿಮ್ಮ ಲೈಫಪಾರ್ಟನರನ ಹೇಗಲೆರುತ್ತೆ. ಹುಡುಗರು ಅನ್ಕೊತ್ತಾರೆ ಹೆಂಡತಿ ಕ್ಲೀನ ಮಾಡ್ತಾಳೆ ಅಂತಾ, ಹುಡುಗಿಯರು ಅನ್ಕೊತ್ತಾರೆ ಗಂಡ ಕ್ಲೀನ ಮಾಡ್ತಾನೆ ಅಂತಾ. ಟಾಯ್ಲೆಟ್ಸ ಅಂತೂ ಆಟೋಮ್ಯಾಟಿಕಾಗಿ ಕ್ಲೀನ ಆಗಲ್ಲ. ನಿಮ್ಮಿಬ್ರಲ್ಲಿ ಯಾರಾದರೂ ಒಬ್ಬರು ಕ್ಲೀನ ಮಾಡಲೇಬೇಕಾಗುತ್ತದೆ. ಇಲ್ಲಿ ನಿಮ್ಮಿಬ್ರತ್ರ Mutual Understanding ಇರಬೇಕಾದ ಅವಶ್ಯಕತೆ ತುಂಬಾನೇ ಇದೆ. 

ಮದುವೆಗೂ ಮುಂಚೆ ಈ 8 ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ : Know these things before your Marriage

                 ಬರೀ ಟಾಯ್ಲೆಟ್ ಕ್ಲೀನ ಮಾಡೋದ್ರಲ್ಲಿ ಮಾತ್ರ ಮ್ಯೂಚುವಲ್ ಅಂಡರಸ್ಟ್ಯಾಂಡಿಂಗ ಬೇಕು ಅಂತಲ್ಲ. ನಿಮ್ಮ ಮನೆಯ ಪ್ರತಿ ಕೆಲಸದಲ್ಲೂ ನಿಮ್ಮಿಬ್ರರಿಗೆ ಮ್ಯೂಚುವಲ್ ಅಂಡರಸ್ಟ್ಯಾಂಡಿಂಗ ಇರಬೇಕು.  ಬೆಳಿಗ್ಗೆ ಬೇಗನೆದ್ದು ಮನೆ ಕಸಗೂಡಿಸುವುದರಿಂದ ಹಿಡಿದು ರಾತ್ರಿ ಊಟ ಮಾಡಿ ಮಲಗುವ ತನಕ ಯಾರು ಯಾವ ಕೆಲಸವನ್ನು ಮಾಡಬೇಕು ಎಂಬುದನ್ನ ನೀವು ಡಿಸ್ಕಸ ಮಾಡಿ ಡಿಸೈಡ ಮಾಡಬೇಕು. ನಿಮ್ಮಿಂದ ಯಾವುದಾದರೂ ಕೆಲಸ ಮಾಡಲು ಸಾಧ್ಯವಿಲ್ಲ ಅಂತಂದ್ರೆ ಅಂಥದನ್ನೆಲ್ಲ ನೀವು ಮದುವೆಗೂ ಮುಂಚೇನೆ ಡಿಸ್ಕಸ ಮಾಡಬೇಕು. ಮದುವೆಯಾದ ನಂತರ ಯಾರು ಯಾವ ಕೆಲಸ ಮಾಡಬೇಕು? ಮಗು ಯಾವಾಗ ಮಾಡಬೇಕು? ಎಂಬಿತ್ಯಾದಿ ವಿಷಯಗಳ ಬಗ್ಗೆನೂ ನೀವು ಡಿಸ್ಕಸ ಮಾಡಬೇಕು. ಏಕೆಂದರೆ ಈಗ ಮಹಿಳೆಯರು ಬರೀ ಹೋಮ ಮೇಕರ್ಸಗಳಲ್ಲ, ಅವರು ಕೂಡ ದುಡಿದು ಹಣ ಸಂಪಾದನೆ ಮಾಡ್ತಿದಾರೆ. ಅವರದ್ದು ಕೂಡ ಕರಿಯರ ಇದೆ. ಇದನ್ನು ಉಳಿಸುವುದಕ್ಕಾಗಿ ಬಹಳಷ್ಟು ಡಿವೋರ್ಸಗಳಾಗಿವೆ. ಅದಕ್ಕಾಗಿ ಮದುವೆಗೂ ಮುಂಚೆಯೇ ನಿಮ್ಮ ಮ್ಯಾರೀಟಲ ರೋಲ್ಸ ಹಾಗೂ ಗೋಲ್ಸಗಳನ್ನು ಡಿಸೈಡ ಮಾಡಿ....

ಮದುವೆಗೂ ಮುಂಚೆ ಈ 8 ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ : Know these things before your Marriage

Part 05: Do Financial Planning Before Family Planning

ಮದುವೆಗೂ ಮುಂಚೆ ಈ 8 ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ : Know these things before your Marriage

                             ನೀವು ಫ್ಯಾಮಿಲಿ ಪ್ಲ್ಯಾನಿಂಗ ಮಾಡುವುದಕ್ಕಿಂತ ಮುಂಚೆ ಫೈನಾನ್ಸಿಯಲ್ ಪ್ಲ್ಯಾನಿಂಗನ್ನು ಮಾಡಬೇಕು. ಬಹಳಷ್ಟು ಜನ ಮದುವೆಯಾಗುವುದಕ್ಕಿಂತ ಮುಂಚೆ ಕೂಡ ಫೈನಾನ್ಸಿಯಲ್ ಪ್ಲ್ಯಾನಿಂಗ್ ಮಾಡಲ್ಲ, ಮದುವೆಯಾದ ಮೇಲೂ ಫೈನಾನ್ಸಿಯಲ್ ಪ್ಲ್ಯಾನಿಂಗ್ ಮಾಡಲ್ಲ. ಸೀದಾ ಎರಡ್ಮೂರು ಮಕ್ಕಳನ್ನು ಮಾಡಿ ಬಿಡ್ತಾರೆ. ಆನಂತರ ಹಣಕ್ಕಾಗಿ ಸ್ಟ್ರಗಲ್ ಮಾಡಲು ಶುರು ಮಾಡುತ್ತಾರೆ. ಹಣದ ಕೊರತೆಯಿಂದ ಮನೆಯಲ್ಲಿ ಮಹಾಯುದ್ಧ ಶುರುವಾಗುತ್ತದೆ. ಸಂಸಾರ ನರಕವಾಗುತ್ತದೆ. ನಿಮ್ಮೊಂದಿಗೆ ಹೀಗೆ ಆಗಬಾರದೆಂದರೆ ನೀವು ಮದುವೆಗೂ ಮುಂಚೆಯೇ ಸರಿಯಾಗಿ ಫೈನಾನ್ಸಿಯಲ್ ಪ್ಲ್ಯಾನಿಂಗ್ ಮಾಡಿ. ಯಾವಾಗ ಏನು ಪರಚೇಸ್ ಮಾಡಬೇಕು? ಹೇಗೆ ಪರಚೇಸ್ ಮಾಡಬೇಕು? ಎಂಬಿತ್ಯಾದಿ ವಿಷಯಗಳ ಬಗ್ಗೆ ಡಿಸ್ಕಸ ಮಾಡಿ. ಮನಿ ಸೇವಿಂಗ್, ಮನಿ ಇನ್ವೆಸ್ಟಮೆಂಟಗಳ ಬಗ್ಗೆ ಸ್ವಲ್ಪನಾದರೂ ಕಲಿತುಕೊಳ್ಳಿ. ನೀವು Roaring Business School ವೆಬಸೈಟಗೆ ವಿಸಿಟ ಮಾಡಿ ಇವೆಲ್ಲದರ ಬಗ್ಗೆ ಕಲಿಯಬಹುದು. ಜೊತೆಗೆ ನಮ್ಮ ಟೈಮ ಮ್ಯಾನೇಜ್ಮೆಂಟ್ ಕೋರ್ಸ ಕೂಡ ರೀಲಿಸ ಆಗಿದೆ ಅದಕ್ಕೂ ಕೂಡ ಜಾಯಿನ ಆಗಬಹುದು. ಮದುವೆಯಾದ ಮೇಲೆ ನಿಮಗೆ ಟೈಮ ಮ್ಯಾನೆಜ್‌ಮೆಂಟ್‌ ಸ್ಕೀಲ್ಸಗಳು ತುಂಬಾನೇ ಹೆಲ್ಪಾಗುತ್ತವೆ. 

                  ಮದುವೆಯಾದ ಮೇಲೆ "My Money or Your Money" ಅಂತಾ ಬೇಧಭಾವ ಮಾಡದೇ "Our Money" ಅನ್ನೋ ಸಿದ್ದಾಂತ ಫಾಲೋ ಮಾಡಿ. ಬರೀ ಒಬ್ಬರು ದುಡಿದರೇ ಸಾಕಾಗಲ್ಲ‌. ಇಬ್ಬರೂ ದುಡಿಯಿರಿ. ಒಟ್ಟಿಗೆ ಗ್ರೋ ಆಗಿ. ಲೈಫನ್ನು ಎಂಜಾಯ ಮಾಡಿ. ಅದಕ್ಕಾಗಿ ತಪ್ಪದೇ ಫೈನಾನ್ಸಿಯಲ್ ಪ್ಲ್ಯಾನಿಂಗ್ ಮಾಡಿ....

Part 06: Mutual Se*u*l Fulfillment is Not Automatic 

ಮದುವೆಗೂ ಮುಂಚೆ ಈ 8 ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ : Know these things before your Marriage

               ಮದುವೆಗೂ ಮುಂಚೆ ನೀವು ತಿಳಿದುಕೊಳ್ಳಬೇಕಾದ ಕೊನೆಯ ಮುಖ್ಯ ಸಂಗತಿ ಯಾವುದೆಂದರೆ "Mutual Se**u*l Fulfillment" is not Automatic". ಪರಸ್ಪರ ಶಾರೀರಿಕ ಸುಖದ ಸಂತ್ರುಪ್ತಿ ಆಟೋಮ್ಯಾಟಿಕ್ ಅಲ್ಲ. ಸದ್ಯಕ್ಕೆ ಕೆಲಸದ ಒತ್ತಡ ಹಾಗೂ ಮಾನಸಿಕ ಖಿನ್ನತೆಯಿಂದ ಬಹಳಷ್ಟು ಜನ ದೈಹಿಕವಾಗಿ ದುರ್ಬಲವಾಗುತ್ತಿದ್ದಾರೆ. ಹೀಗಾಗಿ ಅವರಿಂದ ತಮ್ಮ ಲೈಫ ಪಾರ್ಟನರನ ದೈಹಿಕ ಸುಖದ ಹಸಿವನ್ನು ನೀಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಡಿವೋರ್ಸಗಳಾಗುತ್ತಿವೆ. ಅದಕ್ಕಾಗಿ ನೀವು ಇದರ ಬಗ್ಗೆ ಕೂಡ ಸ್ವಲ್ಪ ಗಮನ ಹರಿಸಲೇಬೇಕು. 

ಮದುವೆಗೂ ಮುಂಚೆ ಈ 8 ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ : Know these things before your Marriage

                           ಬಹಳಷ್ಟು ಜನರಿಗೆ "Mutual S**u*l Fulfillment is not Automatic" ಎಂಬ ಕಟು ಸತ್ಯ ಅರ್ಥವಾಗುವುದೇ ಇಲ್ಲ. ಅದಕ್ಕಾಗಿ ಅವರು ತಮ್ಮ ಲೈಫಪಾರ್ಟನರ ದೈಹಿಕ ಹಲ್ಲೆ ಮಾಡ್ತಾರೆ, ಶಾರೀರಿಕ ಹಿಂಸೆ ಮಾಡುತ್ತಾರೆ.

ಮದುವೆಗೂ ಮುಂಚೆ ಈ 8 ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ : Know these things before your Marriage

            ಪುರುಷರು ಹಾಗೂ ಮಹಿಳೆಯರು ಇಬ್ಬರು ಕೂಡ ಸಂಪೂರ್ಣವಾಗಿ ವಿಭಿನ್ನವಾಗಿದ್ದಾರೆ. Both Males and Females are completely different from Physically, Psychologically, and Emotionally. ಹೀಗಾಗಿ ಸೆ** ಒಬ್ಬರಿಗೆ ಸ್ವರ್ಗವಾದರೆ ಇನ್ನೊಬ್ಬರಿಗೆ ನರಕವಾಗುತ್ತದೆ. Also Male Se*u*lity is different and Female Se*u*lity is different. Both have mutual attraction. ಅದಾಗ್ಯೂ ಕೂಡ ಸೆ* ಒಬ್ಬರಿಗೆ ಪ್ಲೀಜರ ಆದರೆ ಇನ್ನೊಬ್ಬರಿಗೆ ಪೇನ್ ಆಗುತ್ತದೆ. ಪುರುಷರು ಇಂಟ*ರಕೋ*ರ್ಸ ಮೇಲೆ ಫೋಕಸ ಮಾಡಿದರೆ ಮಹಿಳೆಯರು ಲವಿಂಗ್ ರಿಲೆಷನಶೀಪ ಮೇಲೆ ಫೋಕಸ ಮಾಡುತ್ತಾರೆ. ತನ್ನನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸಿಸಿದ ಪುರುಷನೊಂದಿಗೆ ಓರ್ವ ಮಹಿಳೆ ಹ್ಯಾಪಿ ಸೆ*ನ್ನು ಯಾವತ್ತೂ ಹೊಂದಲಾರಳು. ಅದಕ್ಕಾಗಿ ಮಡದಿಯ ಮೈಮುಟ್ಟುದಕ್ಕಿಂತ ಮುಂಚೆ ಅವಳ ಮನಸ್ಸನ್ನು ಮುಟ್ಟುವುದು ಅವಶ್ಯಕವಾಗಿದೆ. ಅದಕ್ಕಾಗಿ ನೀವು ಮೊದಲು ನಿಮ್ಮ ಲೈಫ ಪಾರ್ಟನರನ ಪ್ರೈಮರಿ ಲವ್ ಲಾಂಗ್ವೇಜನ್ನು ಅರ್ಥ ಮಾಡಿಕೊಳ್ಳಿ. ಒಂದು ರೋಮ್ಯಾಂಟಿಕ್ ಲವ್ ರಿಲೆಶನಶೀಪನ್ನು ಬಿಲ್ಡ ಮಾಡಿ. ಆದಾದ ನಂತರ ಸೆ*ಗೆ ಹೋಗಿ. ಆವಾಗ ನಿಮಗೆ ಮ್ಯುಚ್ಯುವಲ್ ಸ್ಯಾಟಿಸಫ್ಯಾಕ್ಷನ ಸಿಗುತ್ತದೆ. ಮತ್ತೊಂದು ವಿಷಯ "Se* without Love is just a R*p*" ಎಂಬುದನ್ನು ಸದಾ ನೆನಪಲ್ಲಿಡಿ.

ಮದುವೆಗೂ ಮುಂಚೆ ಈ 8 ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ : Know these things before your Marriage

                       ಇಷ್ಟು ವಿಷಯಗಳನ್ನು ನೀವು ಮದುವೆಯಾಗುವುದಕ್ಕಿಂತ ಮುಂಚೆ ತಿಳಿದುಕೊಂಡರೆ ಸಾಕು. ಇನ್ನೂ ಮಿಕ್ಕಿದ ವಿಷಯಗಳನ್ನು ನಿಮ್ಮ ಮನೆಯವರು ಸಂಬಂಧಿಕರು ಸರಿಯಾಗಿ ನಿಮಗೆ ಕಲಿಸುತ್ತಾರೆ. ಇದರ ಜೊತೆಗೆ "Learn to Ignore, Learn to Listen, Learn to Negotiate" ಮುಂತಾದ ಸಣ್ಣಪುಟ್ಟ ಟ್ರಿಕ್ಸಗಳನ್ನು ಕಲಿಯಿರಿ. ನಿಮ್ಮ ಮ್ಯಾರೀಡ ಲೈಫ್ ಹ್ಯಾಪಿಯಾಗಿರುತ್ತದೆ. ಆಲ್ ದ ಬೆಸ್ಟ್ & ಥ್ಯಾಂಕ ಯು...

ಮದುವೆಗೂ ಮುಂಚೆ ಈ 8 ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ : Know these things before your Marriage

Blogger ನಿಂದ ಸಾಮರ್ಥ್ಯಹೊಂದಿದೆ.