6 Best Networking Tips in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

6 Best Networking Tips in Kannada

6 Best Networking Tips  in Kannada

                             ನಮಸ್ತೆ ಗೆಳೆಯರೇ, ನಾನು ನಿಮ್ಮ  ಸತೀಶ್‌ಕುಮಾರ್. ನಿಮಗೆಲ್ಲರಿಗೂ ಕೂಡ  "Network is the Networth" ಎಂಬುದು ಗೊತ್ತೇ ಇದೆ. ನಿಮ್ಮ ನೆಟ್ವರ್ಕ್ ನಿಮ್ಮ ಅಸಲಿ ನೆಟ್‌ವರ್ತ್ ಆಗಿದೆ. ನಿಮ್ಮ ನೆಟ್‌ವರ್ಕ್ ಚೆನ್ನಾಗಿದ್ದರೆ ನಿಮ್ಮ ಎಲ್ಲ ಕೆಲಸಗಳು ಕೂಡ ಸಲೀಸಾಗಿ ಆಗ್ತವೆ. ನೀವೊಬ್ಬ Businessman ಆಗಿದ್ದರೆ ನೀವು ನಿಮ್ಮದೇ ಆದ ಒಂದು ದೊಡ್ಡ ನೆಟ್ವರ್ಕನ್ನು ಬಿಲ್ಡ್ ಮಾಡಲೇಬೇಕು. ನೆಟ್ವರ್ಕನ್ನು ಬಿಲ್ಡ್ ಮಾಡಲು ೬ ಬೆಸ್ಟ್ ಟಿಪ್ಸ್ ಇಂತಿವೆ ; 

6 Best Networking Tips  in Kannada

1) Increase Your Visibility Everywhere 

                                    ಎಲ್ಲ ಕಡೆಗೆ ನಿಮ್ಮ ವಿಸಿಬಿಲಿಟಿಯನ್ನು ಹೆಚ್ಚಿಸಿ. जो दिखता है वही बिकता है। ಯಾವುದು ಎಲ್ಲರ ಕಣ್ಣಿಗೆ ಪದೇಪದೇ ಕಾಣುತ್ತೋ ಅದೇ ಜಾಸ್ತಿ ಮಾರಾಟವಾಗುತ್ತದೆ. ಸೋಶಿಯಲ್ ಮೀಡಿಯಾಗಳಲ್ಲಿ ನಿಮ್ಮ ಅಫೀಷಿಯಲ್ ಅಕೌಂಟ್ಸ್ ಓಪನ್ ಮಾಡಿ. ನಿಮ್ಮದೇ ಆದ ಒಂದು ಸ್ವಂತ್ YouTube ಚಾನೆಲ್ ಕ್ರಿಯೇಟ್ ಮಾಡಿ. ನಿಮ್ಮ ಬಗ್ಗೆ ಮತ್ತೆ ನಿಮ್ಮ ಕೆಲ್ಸದ ಬಗ್ಗೆ ಜನರಿಗೆ ರೆಗ್ಯುಲರ್ ಅಪ್ಡೇಟ್ಸ್ ಕೊಡ್ತಾ ಇರಿ. YouTubeನಲ್ಲಿ ನಿಮ್ಮದೇ ಆದ ಒಂದು ಐಡೆಂಟಿಟಿ ಕ್ರಿಯೇಟ್ ಮಾಡಿ. ಅದಕ್ಕಾಗಿ ಈಗಲೇ  www.Roaringfilmschool.com ಗೆ ವಿಸಿಟ್ ಮಾಡಿ ಮತ್ತೆ Online YouTube Creator Courseಗೆ ಜಾಯಿನ್ ಆಗಿ. ಆನ್ಲೈನ್ ಜೊತೆಜೊತೆಗೆ ಆಫಲೈನನಲ್ಲೂ ನಿಮ್ಮ ವಿಸಿಬಿಲಿಟಿಯನ್ನು ಹೆಚ್ಚಿಸಿ.

6 Best Networking Tips  in Kannada

 2) Build Good Relationships at All Levels

                         ಪ್ರತಿ ಹಂತದಲ್ಲೂ ಎಲ್ಲರೊಂದಿಗೂ ಉತ್ತಮ ಸಂಬಂಧವನ್ನು ಬೆಳೆಸಿ. ಎಲ್ಲರನ್ನೂ ಸಮಾನ ಗೌರವ ಮತ್ತು ಪ್ರೀತಿಯಿಂದ ನಡೆಸಿಕೊಳ್ಳಿ. ಒಂದು ದೊಡ್ಡ ಕಂಪನಿಯ ಸಿಇಒಗೆ ನೀಡುವಷ್ಟು ಗೌರವವನ್ನು ಕ್ಲೀನರ್‌ಗೂ ಸಹ ನೀಡಿ. ಸಮಯ ಬಂದಾಗ, ನೀವು ಕತ್ತೆಯ ಕಾಲನ್ನೂ ಸಹ ಹಿಡಿಯಬೇಕಾಗಬಹುದು. ಆದ್ದರಿಂದ, ಎಲ್ಲರೊಂದಿಗೆ ಚೆನ್ನಾಗಿ ಬಾಳಿ ಮತ್ತು ಎಲ್ಲರೊಂದಿಗೆ ಸಂಪರ್ಕದಲ್ಲಿರಿ.

6 Best Networking Tips  in Kannada

3) Attend New Events and Functions Regularly

            ನಿಯಮಿತವಾಗಿ ಹೊಸ ಹೊಸ ಈವೆಂಟಗಳಿಗೆ ಮತ್ತೆ ಕಾರ್ಯಕ್ರಮಗಳಿಗೆ ಅಟೆಂಡ್ ಆಗಿ. ಅಲ್ಲಿ ಹೊಸ ಹೊಸ ಜನರನ್ನು ಭೇಟಿಯಾಗಿ ಹಾಗೂ ಅವರೊಂದಿಗೆ ಮಾತನಾಡಿ.  ಜನರನ್ನು ಆಲಿಸಿ. ನಿಮ್ಮ ಕಿವಿ ಮತ್ತು ಕಣ್ಣುಗಳನ್ನು ಯಾವಾಗಲೂ ತೆರೆದಿಡಿ. ಯಾವಾಗಲೂ ಮುಕ್ತ ಮನಸ್ಸಿನವರಾಗಿರಿ. Be Open Minded and Be Approchable.

6 Best Networking Tips  in Kannada

4) Always Do Win-Win Deals 

                    ಯಾವಾಗಲೂ ವಿನ್-ವಿನ್ ಡೀಲ್‌ಗಳನ್ನು ಮಾಡಿ. ನೀವು ಬರೀ ನಿಮ್ಮ ಸ್ವಾರ್ಥ್ ಹಾಗೂ ಲಾಭದ ಬಗ್ಗೆ ಮಾತ್ರ ಕಾಳಜಿ ವಹಿಸಿದರೆ, ಯಾರೂ ನಿಮ್ಮೊಂದಿಗೆ ಸೇರುವುದಿಲ್ಲ. ಪ್ರತಿಯೊಬ್ಬರಿಗೂ ಹೊಟ್ಟೆಯಿದೆ. ಪ್ರತಿಯೊಬ್ಬರಿಗೂ ಮನೆಯಿದೆ. ಅದಕ್ಕಾಗಿ ನೀವು ಸಹ ಸಂಪಾದಿಸಿ ಮತ್ತೆ ಬೇರೆಯವರಿಗೂ ಸಹ ಸಂಪಾದಿಸಲು ಸಹಾಯ ಮಾಡಿ. Grow Together. ನೀವು ಒಬ್ಬಂಟಿಯಾಗಿ ಬಹಳ ದೂರ ಹೋಗಲು ಸಾಧ್ಯವಿಲ್ಲ.

6 Best Networking Tips  in Kannada

5) Add Real Value to People's Life 

                   ಜನರ ಜೀವನದಲ್ಲಿ ರಿಯಲ್ ವ್ಯಾಲ್ಯೂ add ಮಾಡಿ. ನೀವು ಎಷ್ಟು ಜಾಸ್ತಿ ವ್ಯಾಲ್ಯೂ add ಮಾಡ್ತಿರೋ ಅಷ್ಟು ಜಾಸ್ತಿ ಜನ ನಿಮ್ಮನ್ನು ಸೇರುತ್ತಾರೆ. ಮೊದಲು ಜನರಿಗೆ ಸಹಾಯ ಮಾಡಿ. Don't ask favors first. First add value to their life. First help them. Then ask favors. 

6 Best Networking Tips  in Kannada

6) Give What you Want 

                 ನಿಮಗೇನು ಬೇಕೋ ಅದನ್ನು ಮೊದಲು ಕೊಡಲು ಕಲಿಯಿರಿ. ಒಂದು ವೇಳೆ ನಿಮಗೆ ದೋಸ್ತಿ ಬೇಕೆಂದರೆ ಮೊದಲು ನೀವು ದೋಸ್ತಿಯನ್ನು ಶುರು ಮಾಡಿ. ನಿಮಗೆ ಪ್ರೀತಿ ಬೇಕೆಂದರೆ ನೀವು ಪ್ರೀತಿ ತೋರಿಸಲು ಶುರು ಮಾಡಿ. ನಿಮಗೆ ಯಾರದಾದರೂ ಟೈಮ್ ಬೇಕಂದ್ರೆ ನೀವು ಅವ್ರಿಗೆ ಮೊದಲು ಟೈಮ್ ಕೊಡಿ. ನಿಮಗೆ ಗೌರವ ಬೇಕಂದ್ರೆ ನೀವು ಬೇರೆಯವರಿಗೆ ಮೊದಲು ಗೌರವ ಕೊಡಿ. ನಿಮಗೆ ಹೆಲ್ಪ್ ಬೇಕೆಂದರೆ ಮೊದಲು ನೀವು ಹೆಲ್ಪ್ ಮಾಡಿ. ಈ ರೀತಿ  ನಿಮಗೇನು ಬೇಕೋ ಅದನ್ನು ಮೊದಲು ಕೊಡಲು ಕಲಿಯಿರಿ. 

6 Best Networking Tips  in Kannada

                      ಈ 6 ಟಿಪ್ಸ್ ಫಾಲೋ ಮಾಡಿ ಮತ್ತೆ ನಿಮ್ಮದೇ ಆದ ಒಂದು ದೊಡ್ಡ ನೆಟ್ವರ್ಕನ್ನು ಬಿಲ್ಡ್ ಮಾಡಿ. ಆಲ್ ದ್ ಬೆಸ್ಟ್... 


Blogger ನಿಂದ ಸಾಮರ್ಥ್ಯಹೊಂದಿದೆ.