ಹಾಯ್ ಗೆಳೆಯರೇ, ನಮಸ್ತೆ. ನಾನು ನಿಮ್ಮ ಸತೀಶಕುಮಾರ್. ಗೆಳೆಯರೇ ಸದ್ಯಕ್ಕೆ ನಮ್ಮ ಜಗತ್ತು ಡಿಜಿಟಲ್ ಮಾಧ್ಯಮಕ್ಕೆ ಅಪ್ಡೇಟ್ ಆಗಿದೆ. ಎಲ್ಲ ಜನ ಸೋಶಿಯಲ್ ಮೀಡಿಯಾಗಳಲ್ಲಿ ಇರುವುದರಿಂದ ಸದ್ಯಕ್ಕೆ ಎಲ್ಲ ಬಿಜನೆಸ್ ಬ್ರ್ಯಾಂಡಗಳು ಸಹ ಡಿಜಿಟಲ್ ಮಾಧ್ಯಮಕ್ಕೆ ಅಪ್ಡೇಟ್ ಆಗುತ್ತಿವೆ. ರಸ್ತೆ ಬದಿಯಲ್ಲಿ ಚಹಾ, ತರಕಾರಿ, ವಡಾಪಾವ್ ಮಾರುವವರಿಂದ ಹಿಡಿದು ಫೈವ್ ಸ್ಟಾರ್ ಹೋಟೆಲನವರು ಸಹ ಆನ್ಲೈನನಲ್ಲಿ ಪೇಮೆಂಟ್ ತೆಗೆದುಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ರಾಂತಿ ಆಗಿರುವುದರಿಂದ ಆಲ್ ಮೋಸ್ಟ ಎಲ್ಲ ಜನ ಆನ್ಲೈನಗೆ ಬಂದಿದ್ದಾರೆ, ಮತ್ತೆ ಉಳಿದವರು ಕೂಡ ಬೇಗನೆ ಆನ್ಲೈನಗೆ ಬರುತ್ತಿದ್ದಾರೆ. ಹೀಗಾಗಿ ಸಿಕ್ಕಾಪಟ್ಟೆ ಕಾಂಪಿಟೇಷನ್ ಕ್ರಿಯೇಟ್ ಆಗಿದೆ. ಯಾರು ಆನ್ಲೈನನಲ್ಲಿ ಮಾರ್ಕೆಟಿಂಗ್ ಮಾಡುತ್ತಾರೋ ಅವರು ಮಾತ್ರ ಸಾಕಷ್ಟು ಹಣ ಗಳಿಸುತ್ತಿದ್ದಾರೆ. ಹೀಗಾಗಿ ವಿಡಿಯೋ ಎಡಿಟರಗಳಿಗೆ ಮತ್ತೆ ವಿಡಿಯೋ ಕ್ರಿಯೇಟರಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ. ಒಂದು ವೇಳೆ ನೀವು ವಿಡಿಯೋ ಎಡಿಟಿಂಗನ್ನ ಸರಿಯಾಗಿ ಬೇಗನೆ ಕಲಿಯಬೇಕು ಎಂಬ ಆಸೆಯನ್ನು ಹೊಂದಿದ್ದರೆ, ನಿಮಗಾಗಿ ಬೆಸ್ಟ್ ವಿಡಿಯೋ ಎಡಿಟಿಂಗ್ ಕೋರ್ಸಗಳು ಇಂತಿವೆ. ಇವೆಲ್ಲ ಕೋರ್ಸಗಳು ಕನ್ನಡದಲ್ಲೇ ಇವೆ ಮತ್ತೆ ನೀವು ಇವುಗಳನ್ನು ಸುಲಭವಾಗಿ ಆನ್ಲೈನನಲ್ಲೆ ಮನೆಯಲ್ಲಿ ಕುಳಿತುಕೊಂಡು ಕಲಿಯಬಹುದು.
1) Professional Video Editing Course in Kannada (Adobe Premiere Pro Software Free)
ಒಂದು ವೇಳೆ ನಿಮಗೆ ಒಬ್ಬ ಪ್ರೊಫೆಷನಲ್ ವಿಡಿಯೋ ಎಡಿಟರ್ ಆಗಲೇಬೇಕು ಎಂಬ ಕನಸಿದ್ದರೆ ನೀವು Adobe Premiere Pro ಸಾಫ್ಟ್ವೇರನ್ನು ಕಲಿಯಲೇಬೇಕು. ನೀವು ಈ ಒಂದು ವಿಡಿಯೋ ಎಡಿಟಿಂಗ್ ಸಾಫ್ಟ್ವೇರನ್ನು ಸರಿಯಾಗಿ ಕಲಿತರೆ ಸಾಕು ನೀವು ಎಲ್ಲ ತರಹದ ವಿಡಿಯೋಗಳನ್ನು ಬಿಂದಾಸಾಗಿ ಎಡಿಟ ಮಾಡಬಹುದು. Youtube ವಿಡಿಯೋ, ಶಾರ್ಟ್ ಫಿಲಂಸ್, ವೆಬ್ ಸೀರೀಸ್, ಮ್ಯೂಸಿಕ್ ವಿಡಿಯೋ, ಮೂವೀಸ್, Ad ಫಿಲಂಸ್, ಕಮರ್ಷಿಯಲ್ ಫಿಲಂಸ್, ವೆಡ್ಡಿಂಗ್ ಫಿಲಂಸ್, ಟ್ರಾವೆಲ್ ವಿಲೋಗ್ಸ್ ಇತ್ಯಾದಿಗಳನ್ನೆಲ್ಲ ಸಲೀಸಾಗಿ ಎಡಿಟ್ ಮಾಡಬಹುದು. Adobe Premiere Pro ಸಾಫ್ಟ್ವೇರನಲ್ಲಿ ವಿಡಿಯೋ ಎಡಿಟಿಂಗನ್ನ ಕಲಿಯುವ ಆಸೆ ನಿಮಗಿದ್ದರೆ ನೀವು ರೋರಿಂಗ್ ಫಿಲಂ ಸ್ಕೂಲನ "ಆನ್ಲೈನ್ ಪ್ರೊಫೆಷನಲ್ ವಿಡಿಯೋ ಎಡಿಟಿಂಗ್ ಕೊರ್ಸ"ಗೆ ಜಾಯಿನ್ ಆಗಿ. ಇದು ಭಾರತದ ಬೆಸ್ಟ್ ವಿಡಿಯೋ ಎಡಿಟಿಂಗ್ ಕೋರ್ಸ್ ಆಗಿದೆ. ಇದನ್ನು ಶ್ರೀಕಾಂತ್ ಸರ್ ಟೀಚ್ ಮಾಡಿದ್ದಾರೆ. ಸಾವಿರಾರು ಜನ ಸ್ಟೂಡೆಂಟಗಳು ಶ್ರೀಕಾಂತ್ ಸರ್ ಕಡೆಯಿಂದ ವಿಡಿಯೋ ಎಡಿಟಿಂಗ್ ಕಲಿತು ತಮ್ಮ ಕರಿಯರನ್ನು ಸಕ್ಸೆಸಫುಲ್ಲಾಗಿ ಶುರು ಮಾಡಿದ್ದಾರೆ. ಕೋರ್ಸ್ ಜಾಯಿನ್ ಲಿಂಕ್ ಇಂತಿದೆ.
ಪ್ರೊಫೆಷನಲ್ ವಿಡಿಯೋ ಎಡಿಟಿಂಗ ಕೋರ್ಸ್ ಲಿಂಕ್ - Click Here to Join
2) Mobile Video Editing Course in Kannada (Kinemaster Video Editing App Free)
ಒಂದು ವೇಳೆ ನೀವು ಬಿಗಿನರ್ ಆಗಿದ್ರೆ, ನಿಮ್ಮತ್ರ ಲ್ಯಾಪಟಾಪ್ ಕಂಪ್ಯೂಟರ್ ಏನು ಇರದಿದ್ರೆ ನೀವು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ನೀವು ಮೊಬೈಲನಲ್ಲಿ ಸಹ ವಿಡಿಯೋ ಎಡಿಟಿಂಗ್ ಮಾಡಬಹುದು. ನಿಮಗೆ ಮೊಬೈಲನಲ್ಲಿ ವಿಡಿಯೋ ಎಡಿಟಿಂಗ್ ಕಲಿಯುವ ಆಸೆಯಿದ್ರೆ ನೀವು ರೋರಿಂಗ್ ಫಿಲಂ ಸ್ಕೂಲನ "ಆನ್ಲೈನ್ ಮೊಬೈಲ್ ವಿಡಿಯೋ ಎಡಿಟಿಂಗ್ ಕೊರ್ಸ"ಗೆ ಜಾಯಿನ್ ಆಗಿ. ಕೋರ್ಸ್ ಜಾಯಿನ್ ಲಿಂಕ್ ಇಂತಿದೆ.
ಮೊಬೈಲ್ ವಿಡಿಯೋ ಎಡಿಟಿಂಗ ಕೋರ್ಸ್ ಲಿಂಕ್ - Click Here to Join
ಬರೀ ವಿಡಿಯೋ ಎಡಿಟಿಂಗ್ ಕಲಿತರೆ ಸಾಲದು. ನಿಮಗೆ ಸರಿಯಾಗಿ ವಿಡಿಯೋ ಎಡಿಟಿಂಗ್ ಬರುತ್ತದೆ ಎಂಬುದನ್ನ ನೀವು ಸಾಬೀತು ಮಾಡಿದರೆ ಮಾತ್ರ ನಿಮಗೆ ಕೆಲಸ ಸಿಗುತ್ತದೆ. ಒಳ್ಳೊಳ್ಳೆ ಅವಕಾಶಗಳು ಸಿಗುತ್ತವೆ. ಇಲ್ಲಿ ನಿಮ್ಮ ಪರ್ಸನಲ್ ಬ್ರಾಂಡ್ ತುಂಬಾನೇ ಇಂಪಾರ್ಟೆಂಟ್ ಆಗುತ್ತದೆ. ಅದಕ್ಕಾಗಿ ನೀವು ನಿಮ್ಮದೇ ಆದ ಒಂದು ಸ್ವಂತ್ YouTube ಚಾನೆಲ್ ಕ್ರಿಯೇಟ್ ಮಾಡಿ ಅದರಲ್ಲಿ ನಿಮ್ಮ ಕೆಲಸವನ್ನು ಪೋಸ್ಟ್ ಮಾಡುತ್ತಾ ಹೋಗಿ, ನಿಮ್ಮ ವರ್ಕ್ ಪೋರ್ಟ್ಪೋಲಿಯೊ ಬಿಲ್ಡ್ ಮಾಡಿ. YouTubeನಿಂದ ಹಣ ಗಳಿಸುವುದನ್ನ ಕಲಿಯುವುದಕ್ಕಾಗಿ ನೀವು ರೋರಿಂಗ್ ಫಿಲಂ ಸ್ಕೂಲನ "ಆನ್ಲೈನ್ ಯೂಟ್ಯೂಬ್ ಕ್ರಿಯೇಟರ್ ಕೊರ್ಸ"ಗೆ ಜಾಯಿನ್ ಆಗಿ. ಕೋರ್ಸ್ ಜಾಯಿನ್ ಲಿಂಕ್ ಇಂತಿದೆ.
ಯೂಟ್ಯೂಬ್ ಕ್ರಿಯೇಟರ್ ಕೋರ್ಸ್ ಲಿಂಕ್ - Click Here to Join
ನಿಮಗೆ ಕನ್ನಡದಲ್ಲಿ ಮತ್ತೆ ಯಾವ ಯಾವ ಸ್ಕಿಲಗಳನ್ನು ಆನ್ಲೈನನಲ್ಲಿ ಕಲಿಯುವ ಆಸೆಯಿದೆ ಎಂಬುದನ್ನ ಕಾಮೆಂಟ್ ಮಾಡಿ. ನಾನು ನಿಮಗೆ ಬೆಸ್ಟ್ ಕೋರ್ಸಗಳನ್ನು ರಿಸರ್ಚ್ ಮಾಡಿ ಹೇಳುವೆ. ಧನ್ಯವಾದಗಳು...