ಮುರಿದ ಮನಸ್ಸು : Sad Poetry in Kannada - ಕನ್ನಡ ನೋವಿನ ಕವನ : kannada sad feeling kavana - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಮುರಿದ ಮನಸ್ಸು : Sad Poetry in Kannada - ಕನ್ನಡ ನೋವಿನ ಕವನ : kannada sad feeling kavana

ಒಡೆಯದ ಕನ್ನಡಿಯಲ್ಲಿ ಮೂಡುವ
ಪರಿಪೂರ್ಣ ಬಿಂಬದಂತೆ,
ನನ್ನ ಮುರಿದ ಮನಸ್ಸಲ್ಲಿ
ನಿನ್ನ ಮರೆಯದ ನೆನಪುಗಳಿವೆ...

ಮುರಿದ ಮನಸ್ಸು : Sad Poetry in Kannada - ಕನ್ನಡ ನೋವಿನ ಕವನ : kannada sad feeling kavana

ಕನಸ ಕಾಣುವ ಕಂಗಳೆ ಕಂಗಾಲಾಗಿರುವಾಗ
ವಿರಹದ ಮುಳ್ಳುಗಳು ಎದೆಗೆ ಚುಚ್ಚಿವೆ...
ನಿನ್ನನ್ನು ಓಲೈಸುವಲ್ಲಿ ನಾ ಸೋತೆ,
ಪ್ರೀತಿ ಬತ್ತಿ ಆರಿತು ನನ್ನ ಬಾಳ ಹಣತೆ...

ಮುರಿದ ಮನಸ್ಸು : Sad Poetry in Kannada - ಕನ್ನಡ ನೋವಿನ ಕವನ : kannada sad feeling kavana

ಭೂಮಿ ಮುಕ್ಕಾಲು ಸಾಗರದ ನೀರಿದ್ದರೂ
ಕೈ ಬೊಗಸೆ ತಿಳಿ ನೀರು ಸಾಕು ಕುಡಿಯಲು,
ಆಗಸದಷ್ಟು ಸಂತಸದ ಕ್ಷಣಗಳಿದ್ದರೂ
ನೀನಿಲ್ಲದ ಒಂದು ಕ್ಷಣ ಸಾಕು ನಾ ಕಣ್ಣೀರಿಡಲು...

ಮುರಿದ ಮನಸ್ಸು : Sad Poetry in Kannada - ಕನ್ನಡ ನೋವಿನ ಕವನ : kannada sad feeling kavana

ಸಂತೈಸುವ ಸಾವಿರಾರು ಹೃದಯಗಳಿದ್ದರೂ
ಪ್ರೀತಿಸುವ ಹೃದಯವಿಲ್ಲದೇ ಆಗಲ್ಲ ಬದುಕಲು,
ಜಗವನ್ನೇ ಪ್ರೀತಿಸಿದ ವಿಶಾಲ ಹೃದಯ ನನ್ನದಾದರೂ
ಸಾಲದಾಯಿತೆ ನಿನ್ನನ್ನು ಕೊನೆತನಕ ಪ್ರೀತಿಸಲು..?

ಮುರಿದ ಮನಸ್ಸು : Sad Poetry in Kannada - ಕನ್ನಡ ನೋವಿನ ಕವನ : kannada sad feeling kavana

ಮುರಿದ ಮನಸ್ಸು : Sad Poetry in Kannada - ಕನ್ನಡ ನೋವಿನ ಕವನ : kannada sad feeling kavana

ಮುರಿದ ಮನಸ್ಸು : Sad Poetry in Kannada - ಕನ್ನಡ ನೋವಿನ ಕವನ : kannada sad feeling kavana
Blogger ನಿಂದ ಸಾಮರ್ಥ್ಯಹೊಂದಿದೆ.