ಮೊದಲ‌ ರಾತ್ರಿಯ ಮಹಾತಪ್ಪು‌ - ಒಂದು ಫಸ್ಟನೈಟ್ ಕಥೆ - Kannada First Night Story - First Night Stories in Kannada - Director Satishkumar - Stories in Kannada , Ebooks, Love Stories, Kannada Kavanagalu, Kannada Quotes

ಮೊದಲ‌ ರಾತ್ರಿಯ ಮಹಾತಪ್ಪು‌ - ಒಂದು ಫಸ್ಟನೈಟ್ ಕಥೆ - Kannada First Night Story - First Night Stories in Kannada

ಒಂದು ಫಸ್ಟನೈಟ್ ಕಥೆ - ಮೊದಲ‌ ರಾತ್ರಿಯ ಮಹಾತಪ್ಪು‌ - Kannada First Night Story - First Night Stories in Kannada

 ವಿಶೇಷ ಸೂಚನೆ‌  

           ಈ ಕಥೆಯು ಕಾಲ್ಪನಿಕ ಲೋಕದಲ್ಲಿ ಸಂಪೂರ್ಣವಾಗಿ ನಿಜವಾಗಿದ್ದು, ಕೆಲವೊಂದಿಷ್ಟು ‌ದೃಷ್ಟಿಯಿಂದ‌ ಕೆಲವರಿಗೆ ಖಂಡಿತ ಸಂಬಂಧಪಡುತ್ತದೆ. ಇದನ್ನು ಕಮರ್ಷಿಯಲ್ ಉದ್ದೇಶಕ್ಕಾಗಿ ಹಾಗೂ ಹಾಳಾದವರನ್ನು ಎಚ್ಚರಿಸುವುದಕ್ಕಾಗಿ ಬರೆಯಲಾಗಿದ್ದು ಯಾವುದೇ ಕಾರಣಕ್ಕೂ ಇದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಬೇಡಿ. ಸೀರಿಯಸ್ ಆಗಿ ತೆಗೆದುಕೊಂಡು ನೀವು ನಿಮ್ಮ ಜೀವನದಲ್ಲಿ ಮುಂದೆ ಬರುವ ಕನಸನ್ನು ಕಂಡರೆ ಅದಕ್ಕೆ  ಈ ಕಥೆಯಲ್ಲಿನ ಪಾತ್ರಗಳು ಜವಾಬ್ದಾರರಲ್ಲ...

ಒಂದು ಫಸ್ಟನೈಟ್ ಕಥೆ - ಮೊದಲ‌ ರಾತ್ರಿಯ ಮಹಾತಪ್ಪು‌ - Kannada First Night Story - First Night Story in Kannada

                           ಒಂದು ಶನಿವಾರದ ಸಂಜೆ ಐಶ್ವರ್ಯಾ ಕಾಲೋನಿಯ ಎಲ್ಲ ಹೆಣ್ಮಕ್ಕಳೊಂದಿಗೆ ಹನುಮಂತನ ದರ್ಶನಕ್ಕೆ ದೇವಸ್ಥಾನಕ್ಕೆ‌ ಹೋಗಿದ್ದಳು. ಮೊದಲೇ‌ ಹೆಂಗಸರು ಮಾತೆಯರು.‌ ಮಾತಾಡುತ್ತಾ ಮನೆಗೆ ಬರುವಷ್ಟರಲ್ಲಿ ಸ್ವಲ್ಪ ತಡವಾಯಿತು. ಅಷ್ಟರಲ್ಲಿ ಮನೆಯಲ್ಲಿ ಅವಳ ಗಂಡ ಮಂಜುನಾಥ ಮಂಗನಂತಾಡುತ್ತಿದ್ದನು. ಒಂದು ವರ್ಷ ವಯಸ್ಸಿನ ಅವನ ಹೆಣ್ಣು ಮಗು ಅಳ್ತಾಯಿತ್ತು. ಅದನ್ನು ‌ಸಂತೈಸಲಾಗದೆ ಅವನು ಕೋಪಿಸಿಕೊಂಡಿದ್ದನು.‌ ಐಶ್ವರ್ಯಾ ಮನೆಗೆ ಬರುತ್ತಿದ್ದಂತೆಯೇ ಆತ ಅವಳನ್ನು ‌ರೇಗಿದನು. "ಮನೆಯಲ್ಲಿ ಮಗುವನ್ನು ಬಿಟ್ಟು ಎಲ್ಲಿ‌ ಹೋಗಿದ್ದೆ? ದೇವಸ್ಥಾನಕ್ಕೆ‌ ಹೋಗದಿದ್ರೆ ಹನುಮಂತ ಏನ ಮುನಿಸಿಕೊಳ್ಳಲ್ಲ,‌ ಆ‌‌ ಮಗುವಿನ ಬಾಯ್ಮುಚ್ಚಿಸು ಮೊದಲು, ನನಗೆ ಡಿಸ್ಟರ್ಬ ಆಗುತ್ತಿದೆ..." ಎಂದೆಲ್ಲ ಕೀರುಚಾಡಿ ಟಿವಿ ಆನ ಮಾಡಿ‌ ಐಪಿಎಲ್ ನೋಡುತ್ತಾ ಕುಳಿತನು. 

ಒಂದು ಫಸ್ಟನೈಟ್ ಕಥೆ - ಮೊದಲ‌ ರಾತ್ರಿಯ ಮಹಾತಪ್ಪು‌ - Kannada First Night Story - First Night Story in Kannada

                    ಐಶ್ವರ್ಯ ಬೆಡರೂಮಿಗೆ ಹೋಗಿ ‌ತೊಟ್ಟಿಲಿನಿಂದ‌ ಮಗುವನ್ನು ಎತ್ತಿಕೊಂಡಳು. ಮಗುವಿನ ಮುಖ‌ ನೋಡಿದ‌ ತಕ್ಷಣವೇ ಅದು‌ ಹಸಿವಿನಿಂದ ಅಳ್ತಿದೆ‌ ಎಂಬುದು ಅವಳಿಗೆ ಅರಿವಾಯಿತು. ಅವಳು ಮಗುವಿಗೆ ಮೊಲೆ ಹಾಲು ಕುಡಿಸುತ್ತಾ ಕುಳಿತ್ತಿದ್ದಳು. ಅಷ್ಟರಲ್ಲಿ ಅವಳ ಗಂಡ ಮಂಜ್ಯಾ "ಏ ಸ್ವಲ್ಪ ಚಾ ಮಾಡಿಕೊಡು, ಬಂದ‌ ಎಷ್ಟೊತ್ತಾಯ್ತು ನಾನಿನ್ನೂ ಚಾ ಕುಡಿದಿಲ್ಲ..." ಎಂದು ಕೂಗಿ ಹೇಳಿದನು. ಅವಳು "ಮಗುವಿಗೆ ಹಾಲು ಕುಡಿಸುತ್ತಿರುವೆ, ಒಂದೈದು ನಿಮಿಷ ಬಿಟ್ಟು ‌ಮಾಡಿ ಕೊಡುವೆ..." ಎಂದು ಕೂಗಿ ಹೇಳಿದಳು. ಆಗಾತ "ಏನಂತಾ ಹೆತ್ತಿದಾಳೊ ಯಾವಾಗ ನೋಡಿದ್ರು‌ ಅಳ್ತಾ ಇರುತ್ತೆ, ಗಂಡು ಮಗು ಆಗಿದ್ರೆ ನಾ ಹೆಗಲ‌‌ ಮೇಲೆ‌ ಕೂಡಿಸಿಕೊಂಡು‌‌ ಮೆರೆಸ್ತಿದ್ದೆ..." ಎಂದೆಲ್ಲ ಅವಳಿಗೆ ಕೇಳಿಸುವಂತೆ ಗೊಣಗಿದನು. ಅದನ್ನು ಕೇಳಿ ಅವಳ ಕಣ್ಣಿನಿಂದ ಕಣ್ಣೀರ ಧಾರೆ ಹರಿಯಿತು. 

ಒಂದು ಫಸ್ಟನೈಟ್ ಕಥೆ - ಮೊದಲ‌ ರಾತ್ರಿಯ ಮಹಾತಪ್ಪು‌ - Kannada First Night Story - First Night Story in Kannada

                         ಐಶ್ವರ್ಯಾ ಭಾರವಾದ ಮನಸ್ಸಿನಿಂದ ಮಗುವಿಗೆ ಹಾಲು‌ ಕುಡಿಸಿದಳು. ಹಾಲು ಕುಡಿದ‌ ನಂತರ ಮಗು ನೆಮ್ಮದಿಯಿಂದ ‌ಮಲಗಿತು.‌ ನಗು ಮುಖವೊತ್ತು ಮಲಗಿದ ಮಗುವನ್ನು ನೋಡಿ ಅವಳ ಮನಸ್ಸು ಒಮ್ಮೇಲೆ ಹಗುರಾಯಿತು.‌ ಅವಳು ಹಾಗೇಯೆ ಮಗುವನ್ನು ನೋಡುತ್ತಾ ನಿಂತಿದ್ದಳು. ಅಷ್ಟರಲ್ಲಿ ಮಂಜ್ಯಾ "ಎಷ್ಟೊತ್ತೆ ಇನ್ನೂ?" ಎಂದು ಕೂಗಿದನು.‌ ಅವಳು ಅಡುಗೆ ಮನೆಗೆ ಓಡಿ‌ ಹೋಗಿ ಚಾ ಮಾಡಲು ಪಾತ್ರೆಯನ್ನು ಸ್ಟೌ ಮೇಲಿಟ್ಟು ನೀರು, ಸಕ್ಕರೆ, ಚಾ ಪುಡಿ ಹಾಕಿ ಕುದಿಯಲು ಬಿಟ್ಟು ಹಾಲು ತರಲು ಫ್ರೀಜ ಕಡೆಗೆ ಧಾವಿಸಿದಳು. ಫ್ರೀಜ ಟಿವಿ ಹಾಲನಲ್ಲಿತ್ತು. ಅವಳು ಹಾಲು ತೆಗೆದುಕೊಂಡು ಬರುವಾಗ ಮಂಜ್ಯಾನ ಕಣ್ಣು ಅವಳ ಅರೆಬರೆ ಮುಚ್ಚಿದ ಎದೆಗೂಡಿನ ಮೇಲೆ ಬಿತ್ತು. ಅವಳು ಗಡಿಬಿಡಿಯಲ್ಲಿ ಮಗುವಿಗೆ ಹಾಲು ಕುಡಿಸಿ‌ ಮಲಗಿಸಿ ಚಾ ಮಾಡಲು ಓಡಿ ಬಂದಿದ್ದಳು. ಅವಳು ಹಾಲು ತೆಗೆದುಕೊಂಡು ಅಡುಗೆ ಮನೆಗೆ ಹೋಗಿ ಚಾದಲ್ಲಿ ಹಾಲು ಹಾಕಬೇಕು ಅನ್ನುವಷ್ಟರಲ್ಲಿ ಮಂಜ್ಯಾ  ಕ್ರಿಕೆಟ್ ನೋಡುವುದನ್ನು ‌ಬಿಟ್ಟು ಅಡುಗೆ ಮನೆಗೆ ನುಗ್ಗಿದನು. ಐಶ್ವರ್ಯಾಳನ್ನು ಮೆಲ್ಲನೆ ಹಿಂದಿನಿಂದ ಅಪ್ಪಿಕೊಂಡನು. ಅವಳು ಏನು ಮಾತಾಡದೇ ಸುಮ್ಮನೆ ನಿಂತಳು. ಆದರೆ ಆತ ಸುಮ್ಮನಾಗಲಿಲ್ಲ. ಆತ ಅವಳನ್ನು ಮತ್ತಷ್ಟು ಗಟ್ಟಿಯಾಗಿ ಅಪ್ಪಿಕೊಂಡನು. ಅವಳ ಅರೆಬೆತ್ತಲೆ ಬೆನ್ನಿಗೆ ಮುತ್ತಿಡುತ್ತಾ ಅವಳ ಎದೆಗೂಡಿಗೆ ಕೈಹಾಕಿದನು. ಅವಳ ಎದೆಯುಬ್ಬುಗಳನ್ನು ಅದುಮಲು ಪ್ರಾರಂಭಿಸಿದನು. ‌ಆಗಾಕೆ ಅವನನ್ನು ತಡೆದು "ಈಗ ಟೈಮ‌ ಎಂಟಾಗಿದೆ, ಅಡುಗೆ ಮಾಡಲು ಲೇಟಾಗುತ್ತೆ ಪ್ಲೀಜ ಬಿಡಿ..." ಎಂದು ಬೇಡಿಕೊಳ್ಳುತ್ತಿದ್ದಳು. ಆದರೂ ‌ಆತ ಅವಳಿಗೆ ನಾಲ್ಕೈದು ಮುತ್ತುಗಳನ್ನು ‌ನೀಡಿ ಅವಳ ಎದೆಯುಬ್ಬುಗಳೊಂದಿಗೆ ಹತ್ತು ನಿಮಿಷ ಆಟವಾಡಿದನು. ಬರುವಾಗ ಅವಳ ಸೊಂಟ ಸವರಿ ಅಡುಗೆ ಮನೆಯಿಂದ ಹೊರ ಬಂದನು. 

ಒಂದು ಫಸ್ಟನೈಟ್ ಕಥೆ - ಮೊದಲ‌ ರಾತ್ರಿಯ ಮಹಾತಪ್ಪು‌ - Kannada First Night Story - First Night Story in Kannada

                        ಮಂಜ್ಯಾ ಟಿವಿ ಮುಂದೆ‌ ಕುಳಿತು ಮೊಬೈಲನಲ್ಲಿ ಯಾರೊಂದಿಗೋ‌ ಚಾಟ‌ ಮಾಡುತ್ತಿದ್ದನು. ಐಶ್ವರ್ಯಾ ತನ್ನ ಸೀರೆ ಸರಿ ಮಾಡಿಕೊಂಡಳು. ನಂತರ ಚಾ ಮಾಡಿ ಅದನ್ನ‌ ಸೋಸಿ‌ ಒಂದ ಕಪ್ಪಲ್ಲಿ ಹಾಕಿ ಮಂಜ್ಯಾನಿಗೆ ಕೊಟ್ಟಳು. ಆತ ಅವನ ಫೇವರೆಟ ಕ್ರಿಕೆಟರ್‌ ಔಟಾದ ಬೇಜಾರಿನಲ್ಲಿದ್ದನು. ಅಲ್ಲದೇ ಐಶ್ವರ್ಯಾ ಅವನ ಸರಸಕ್ಕೆ‌ ಮೆಲ್ಲನೆ ನಿರಾಕರಿಸಿದ್ದಳು‌. ಎರಡರ ಬೇಜಾರನ್ನು ಆತ ಚಾದ ಮೇಲೆ ತೆಗೆದನು. ಚಹಾದಲ್ಲಿ ಟೇಸ್ಟಿಲ್ಲ ಅಂತಾ ಗೊಣಗಿದನು. ಆದರೆ ಐಶ್ವರ್ಯಾ‌ ಮನಸ್ಸಲ್ಲಿ "ಸರಿಯಾಗಿ ಮಾಡಲು ಬಿಟ್ರೆ‌ ತಾನೇ ‌ಟೆಸ್ಟಾಗೋದು, ಇವನದ್ದು ದಿನಾ ಇದದ್ದೇ‌ ಅಂತಾ" ಅಡುಗೆ ಮಾಡುವಲ್ಲಿ ಮಗ್ನನಾದಳು. ಬೇಗಬೇಗನೆ ಅಡುಗೆ ಮಾಡಿದಳು.‌ ಅವನನ್ನು ಊಟಕ್ಕೆ ಕರೆದಳು. ಆದರೆ ಆತ ಕ್ರಿಕೆಟ ನೋಡುವಲ್ಲಿ ಬಿಜಿಯಾಗಿದ್ದನು. ಅದಕ್ಕಾಗಿ ‌ಆಕೆ‌ ಕೋಪದಿಂದ ‌ಎರಡು ಸರತಿ ಕೂಗಿದಳು. ಆತ ತೆಪ್ಪಗೆ ಅಡುಗೆ ಮನೆಗೆ ಬಂದು ಗಬಗಬನೆ ಊಟ ಮಾಡಿ ಮತ್ತೆ ಟಿವಿ ಮುಂದೆ‌ ಹೋಗಿ ಕುಂತನು. ಐಶ್ವರ್ಯಾ ಒಲ್ಲದ ಮನಸ್ಸಿನಿಂದ ಊಟ ಮಾಡಿ ಪಾತ್ರೆಗಳನ್ನು ಉಜ್ಜಲು ಪ್ರಾರಂಭಿಸಿದಳು. ಅಷ್ಟರಲ್ಲಿ ‌ಮಗು ಅಳಲು ಪ್ರಾರಂಭಿಸಿತು. ಅವಳು ಓಡಿ ಹೋಗಿ ತೊಟ್ಟಿಲು ತೂಗಿ ಅದನ್ನು ಮಲಗಿಸಿ ಬಂದು ಮತ್ತೆ ಪಾತ್ರೆ ಉಜ್ಜಲು ಪ್ರಾರಂಭಿಸಿದಳು. ಪಾತ್ರೆ ಉಜ್ಜಿಟ್ಟು ಬೆಡರೂಮಿಗೆ ಹೋಗಿ ತಲೆದಿಂಬಿಗೆ ಆಧಾರವಾಗಿ ಕುಳಿತು "ಯಾಕೆ ನನ್ನ ಲೈಫ ಈ ತರ ಹಳಿ ಬಿಟ್ಟಿತು?" ಎಂದು ಯೋಚಿಸುತ್ತಿದ್ದಳು. ದಿನವೆಲ್ಲ ಮಗುವನ್ನು ‌ನೋಡಿಕೊಳ್ಳುತ್ತಾ ಮನೆಗೆಲಸ ಮಾಡಿ ಅವಳು ಸುಸ್ತಾಗಿದ್ದಳು. ಅವಳಿಗೆ ಗೊತ್ತಿಲ್ಲದಂತೆಯೇ ಅವಳ ಕಣ್ಣುಗಳು ಮುಚ್ಚಿಕೊಂಡವು. 

ಒಂದು ಫಸ್ಟನೈಟ್ ಕಥೆ - ಮೊದಲ‌ ರಾತ್ರಿಯ ಮಹಾತಪ್ಪು‌ - Kannada First Night Story - First Night Story in Kannada

                     ಐಶ್ವರ್ಯಾ ಕಣ್ಮುಚ್ಚಿ "ಹೇಗೆ ಹಳಿ ಬಿಟ್ಟ ಲೈಫನ್ನು ಸರಿದಾರಿಗೆ ತರುವುದು?" ಎಂದು ಯೋಚಿಸುತ್ತಿದ್ದಳು. ಅಷ್ಟರಲ್ಲಿ ಮಂಜ್ಯಾ ಬೆಡರೂಮಿಗೆ ಬಂದು ಟ್ಯೂಬಲೈಟ ಆರಿಸಿ‌ ಝೀರೋ ಲೈಟ ಹಚ್ಚಿದನು. ಮಂಚದ ಮೇಲೆ ಮಲಗಿ ಅವಳ ಕೋಮಲವಾದ ಕಾಲುಗಳನ್ನು ಸವರಲು ಪ್ರಾರಂಭಿಸಿದನು. ಅವಳು ಕಣ್ತೆರೆದಳು. ಆದರೆ ಅವನನ್ನು ತಡೆಯುವ ಪ್ರಯತ್ನ ‌ಮಾಡಲಿಲ್ಲ. ಆತ ಅವಳ‌ ಕಾಲುಗಳನ್ನು ಸವರುತ್ತಾ ಅವಳ ಸೀರೆ ಮೇಲೆತ್ತುತ್ತಾ ಅವಳ ತೊಡೆ ಕಚ್ಚಿದಾಗ ಅವಳು ಅವನನ್ನು ‌ತಡೆಯಲು ಪ್ರಯತ್ನಿಸಿದಳು. ಆಗಾತ ಅವಳನ್ನು ಎಳೆದು ಮಲಗಿಸಿ ಅವಳ ಮೇಲೆ ಮಲಗಿಕೊಂಡು ಅವಳ‌ ತುಟಿಗಳನ್ನು ‌ಜೋರಾಗಿ ಕಚ್ಚಿದನು‌. ಆಕೆ ಅವನನ್ನು ತಡೆದು "ಪ್ಲೀಜ ಕಣೋ, ಅರ್ಥ ಮಾಡ್ಕೋ, ನಾನೀಗ ಬಹಳಷ್ಟು ದಣಿದಿರುವೆ. ನಮ್ಮ‌ ಮಗು ಭವಿಷ್ಯದ ಬಗ್ಗೆ ಸ್ವಲ್ಪ ಮಾತಾಡೋಣಾ, ಈಗಲೂ ಕಾಲ‌ ಮಿಂಚಿಲ್ಲ, ಸರಿಯಾಗಿ ಫ್ಯಾಮಿಲಿ ಪ್ಲ್ಯಾನಿಂಗ ಮಾಡೋಣಾ, ಮಕ್ಕಳ‌ ನಡುವೆ ಎರಡ್ಮೂರ ವರ್ಷನಾದ್ರೂ ಗ್ಯಾಪ ಇರಲಿ‌ ಪ್ಲೀಜ..." ಎನ್ನುತ್ತಿದ್ದಳು. ಆದರೆ ಆತ ಅವಳ ಸೆರಗನ್ನು ಪಕ್ಕಕ್ಕೆ ಸರಿಸಿ ಅವಳ ಬ್ಲೌಜ್ ಬಟನ‌ ಬಿಚ್ಚುತ್ತಾ "ಹೆಣ್ಮಗು ಆಗಿದಕ್ಕೆ ಮನೆಯಲ್ಲಿ ಎಲ್ಲರೂ ನಿರಾಶರಾಗಿದ್ದಾರೆ, ಅಮ್ಮ ಗಂಡು‌ ಮಗು ಜೊತೆಗೆ ‌ಮನೆಗೆ ಬರಲು ಹೇಳಿದ್ದಾಳೆ, ಈಗ ಮಗು ಮಾಡದಿದ್ರೆ ಎಲ್ಲರೂ ನನ್ನಲ್ಲಿ ಏನೋ ಕೊರತೆಯಿದೆ‌ ಅನ್ಕೋತ್ತಾರೆ, ನನಗೆ ಮಗು ಬೇಕು, ಮಗು ಆಗಿ ಒಂದ‌ ವರ್ಷ ಆಗಿದೆಯಲ್ಲ ನಡೆಯುತ್ತೆ ಏನಾಗಲ್ಲ" ಎಂದನು. ಆಗವಳು "ನಾನು ಮಗು ಬೇಡ ಅಂತಾ ಹೇಳ್ತಿಲ್ಲವೋ, ಹೆಣ್ಣಾದರೇನು ಗಂಡಾದರೇನು? ಮಗು, ಮಗು ತಾನೇ? ಎಲ್ಲ‌‌‌‌ ಮಕ್ಕಳು ದೇವರೇ‌‌ ತಾನೇ? ಫ್ಯಾಮಿಲಿ ಪ್ಲ್ಯಾನ ಮಾಡಣ್ವೋ, ಜೊತೆಗೆ ಮಕ್ಕಳ‌ ಭವಿಷ್ಯಕ್ಕಾಗಿ ಫೈನಾನ್ಸಿಯಲ್ ಪ್ಲ್ಯಾನೂ ಮುಖ್ಯ ಕಣೋ, ಪ್ಲೀಜ ಅರ್ಥಾ ಮಾಡ್ಕೋಳೊ..." ಎನ್ನುತ್ತಿದ್ದಳು. ಆಗಾತ "ನೀ ಹತ್ತು ಮಕ್ಕಳನ್ನ‌ ಹೆತ್ರೂ ಅವುಗಳನ್ನು ಸಾಕೋ‌ ಯೋಗ್ಯತೆ ನನಗಿದೆ, ನೀ‌ ಯಾವುದೋ ಬುಕ್ ಓದಿ ಲೆಕ್ಚರ್ ಕೊಡಬೇಡ‌ ನನಗೆ..." ಎನ್ನುತ್ತಾ ಅವಳ ಎದೆಗೂಡಿಗೆ ಬಾಯಿ ಹಾಕಿದನು. ಅವಳ ಸ್ನನಗಳನ್ನು‌ ಕಚ್ಚುತ್ತಾ ಅವಳ ಸೊಂಟ ಸವರುತ್ತಾ ಮುಂದುವರೆದನು. ಅವಳ ಮೇಲೆ ಮುತ್ತಿನ ಮಳೆ‌ ಸುರಿಸುತ್ತಿದ್ದನು. ಅಷ್ಟರಲ್ಲಿ ‌ಮಗು ಅಳಲು ಪ್ರಾರಂಭಿಸಿತು. ಐದು ನಿಮಿಷವಾದರೂ ಅದರ ಬಾಯಿ ಮುಚ್ಚದಿದ್ದಾಗ "ಏನಂತಾ ಮಗು ಹೆತ್ತಿದಿಯಾ" ಎನ್ನುತ್ತಾ ಅವಳನ್ನು ಬಿಟ್ಟು ಟಿವಿ ಹಾಲನಲ್ಲಿ ಹೋಗಿ ಮಲಗಿದನು. ಐಶ್ವರ್ಯಾ ಮಗುವಿಗೆ ಎದೆಹಾಲು ಕುಡಿಸಿ ಮಗುವನ್ನು ತನ್ನ ಪಕ್ಕ ಮಲಗಿಸಿಕೊಂಡು ನಿದ್ರೆಗೆ ಜಾರಿದಳು.

ಒಂದು ಫಸ್ಟನೈಟ್ ಕಥೆ - ಮೊದಲ‌ ರಾತ್ರಿಯ ಮಹಾತಪ್ಪು‌ - Kannada First Night Story - First Night Story in Kannada

              ಏನಾಯ್ತೋ ಗೊತ್ತಿಲ್ಲ ಐಶ್ವರ್ಯಾಳಿಗೆ ಎರಡು ಗಂಟೆಯ ನಂತರ ‌ಮತ್ತೆ ಎಚ್ಚರವಾಯಿತು. ಅವಳು ತನ್ನ‌‌ ಮಗುವಿನ ಮುಖ ನೋಡಿದಳು. ಪುಟ್ಟ ಮಗು ತನ್ನ ಪುಟ್ಟ ಬೆರಳುಗಳಿಂದ ಅವಳ‌ ಸೆರಗಿನ‌ ಅಂಚನ್ನು ಹಿಡಿದು ಮಲಗಿತ್ತು. ಅದನ್ನು ನೋಡಿ‌ ಅವಳು ನಸುನಕ್ಕಳು. ಆದರೆ ಮರು ಕ್ಷಣದಲ್ಲೇ ಅತ್ತಳು. ಅವಳಿಗೆ ತನ್ನ ಲೈಫ ಹಳಿ ಬಿಟ್ಟಿದೆ, ಸರಿಯಾದ ದಾರಿಯಲ್ಲಿ ಹೋಗ್ತಿಲ್ಲ ಎಂಬುದು ಗೊತ್ತಾಗಿತ್ತು.‌ ಆದರೆ ಎಲ್ಲಿ ಹಳಿ ಬಿಟ್ಟಿದೆ ಎಂಬುದು ತಿಳಿಯದಾಗಿತ್ತು. ಕೊನೆಗವಳಿಗೆ ಮದುವೆಯಾಗಿ ಫಸ್ಟ ನೈಟ ದಿನದಿಂದಲೇ ಲೈಫ ಟ್ಯ್ರಾಕ‌‌ ಬಿಟ್ಟಿದೆ ಎಂಬುದು ಅರ್ಥವಾಯಿತು. ಅದನ್ನವಳು ನೆನೆಸಿಕೊಳ್ಳಲು ಸಹ ಹಿಂದೇಟು ಹಾಕುತ್ತಿದ್ದಳು. ಅವಳ ಎಲ್ಲ ಕನಸುಗಳು ನೂಚ್ಚು ನೂರಾದ ದಿನವದು. ಫಸ್ಟ ನೈಟ ಅವಳಿಗೆ ಬ್ಯಾಡ ನೈಟಾಗಿತ್ತು. ಅವಳಿಗೆ ಮತ್ತೆ ನಿದ್ದೆ ಬಂತು. ಅದಕ್ಕವಳು ಮಗುವನ್ನು ತೊಟ್ಟಿಲೊಳಗೆ ಹಾಕಿ ಮಂಚದ ಮೇಲೆ ಮಲಗಿಸಿ ಬೆಡಶೀಟ ಹೊದ್ದುಕೊಂಡಳು.‌ ಅದು ಚಳಿಗಾಲದ ಸಮಯವಾದ್ದರಿಂದ ಅವಳಿಗೆ ಬೆಚ್ಚನೆ ನಿದ್ದೆ ಬಂತು. ‌ಆದರೆ ಹೊರಗಡೆ ಅವಳ ಪತಿ ಮಹಾಶಯ ಮಂಜ್ಯಾನಿಗೆ ನಿದ್ದೆ ಬರದೆ ಆತ ಒದ್ದಾಡುತ್ತಿದ್ದನು. ಅದರಲ್ಲಿ ಸೊಳ್ಳೆ ಕಾಟ ಬೇರೆ. 

ಒಂದು ಫಸ್ಟನೈಟ್ ಕಥೆ - ಮೊದಲ‌ ರಾತ್ರಿಯ ಮಹಾತಪ್ಪು‌ - Kannada First Night Story - First Night Story in Kannada

                   ರಾತ್ರಿ ಆತ ಐಶ್ವರ್ಯಾಳೊಡನೆ ಸೆಕ್ಸ ಮಾಡಲು ಒಂದು ವಾರದಿಂದ ಒದ್ದಾಡುತ್ತಿದ್ದನು. ಆದರೆ ಮಗು ಅಳಲು ಸ್ಟಾರ್ಟ ಮಾಡಿದಾಗ ಓಡಿ‌ ಹೊರಬಂದು ಮಲಗುತ್ತಿದ್ದನು. ಆದರೆ ಇವತ್ತು ಮುಂಜಾನೆ ಕೋಳಿ‌ ಕೂಗುವ ಮುನ್ನವೇ ಬೆಡರೂಮಿಗೆ ನುಗ್ಗಿ ಹೆಂಡತಿಯ ಬೆಡಶೀಟನೊಳಗೆ ನುಸುಳಿಕೊಂಡನು. ಅವಳು ಗಾಢವಾದ ನಿದ್ರೆಯಲ್ಲಿದ್ದಳು. ಆದರೂ‌ ಈತ ಅವಳ ಮೇಲೆ ಎರಗಿದನು. ಬೆಡಶೀಟ ದೂರ ಎಸೆದು ಅ‌ವಳ ಸೀರೆಯನ್ನು ‌ಸಂಪೂರ್ಣವಾಗಿ ಕಳಚಿ‌ ಬೀಸಾಕಿದನು. ಅವಳಿಗೆ ಇದರ ಅರಿವಿರಲಿಲ್ಲ. ಅವಳು‌ ದಣಿದು ಮಲಗಿದ್ದಳು. ಅವಳ ಬ್ಲೌಜ ಹಾಗೂ ಒಳವಸ್ತ್ರಗಳೆಲ್ಲ ಕಳಚಿ ಬೀಸಾಕಿದನು. ಅವಳ ಸ್ನನಗಳನ್ನು ಸವಿಯಲು ಪ್ರಾರಂಭಿಸಿದನು. ‌ಅಷ್ಟರಲ್ಲಿ ಅವಳು "ಪ್ಲೀಜ ಬೇಡ್ವೋ ನನ‌ ಮಾತ ಕೇಳು ಸ್ವಲ್ಪ..." ಎನ್ನುತ್ತಿದ್ದಳು. ಆದರೆ ಆತ ಅವಳ ಬಾಯ್ಮುಚ್ಚಿ ಅವಳನ್ನು ‌ಮನಬಂದಂತೆ ಅನುಭವಿಸಿದನು.‌ ಅವಳು ಸಾಕು ಪ್ಲೀಜ ಎನ್ನುತ್ತಿದ್ದರೂ‌ ಅವಳನ್ನು ‌ಬಲವಂತವಾಗಿ ಬಳಸಿಕೊಂಡನು. ವಿಧವಿಧ ರೀತಿಯಲ್ಲಿ ‌ಅವಳೊಂದಿಗೆ‌ ಸಂಭೋಗಿಸಿ ಅವಳನ್ನು ‌ಕಾಡಿದನು. ಅವನ ಪೋಲಿಯಾಟಗಳಿಗೆ ಅವಳ ಬೆತ್ತಲೆ ಬೆನ್ನು ನಾಚಿ ನೀರಾದರೂ ಆತನ ದೇಹದ ಹಸಿವು ಪೂರ್ತಿಯಾಗಲಿಲ್ಲ. ಆತ ಅವಳಿಗೆ ಹತ್ತು ನಿಮಿಷ ‌ವಿಶ್ರಾಂತಿ ಕೊಟ್ಟು ಅವಳನ್ನು ಮತ್ತೆಮತ್ತೆ ಸುಖಿಸಿ ಅವಳ ಎದೆ ಮೇಲೆಯೇ ನಿದ್ರೆಗೆ ಜಾರಿದನು. ಇವತ್ತು ಸಂಡೇ‌ ಆತ ಮಧ್ಯಾಹ್ನ 12 ಗಂಟೆ ನಂತರವೇ ಏಳುತ್ತಾನೆಂದು‌ ಅವಳು ಸಹ ಅವನನ್ನು ‌ಅಪ್ಪಿಕೊಂಡು ಹಾಗೇಯೆ ‌ಎಂಟು ಗಂಟೆಯ ತನಕ ಮಲಗಿದಳು. 

ಒಂದು ಫಸ್ಟನೈಟ್ ಕಥೆ - ಮೊದಲ‌ ರಾತ್ರಿಯ ಮಹಾತಪ್ಪು‌ - Kannada First Night Story - First Night Story in Kannada

                   ಐಶ್ವರ್ಯಾ‌ ಗಂಡನ‌ ಬಾಹುಬಂಧನದಿಂದ ಬಿಡಿಸಿಕೊಂಡು‌ ಸ್ನಾನ ಮಾಡಿ ರೆಡಿಯಾದಳು. ದೇವರ‌ ಮುಂದೆ‌ ದೀಪ ಹಚ್ಚಬೇಕು ಎನ್ನುವಷ್ಟರಲ್ಲಿ ಮಗು ಎದ್ದು‌ ಅಳಲು‌ ಪ್ರಾರಂಭಿಸಿತು. ಆಕೆ‌ ಅದಕ್ಕೂ‌ ಸ್ನಾ‌ನ‌ ಹಾಕಿಸಿ‌ ಬಟ್ಟೆ ಹಾಕಿ ದೇವರ ಮುಂದೆ ದೀಪ ಹಚ್ಚಿ ಮಗುವಿಗೆ ದೇವರ ದರ್ಶನ ಮಾಡಿಸಿ ಮಲಗಿಸಿದಳು.‌ ನಂತರ ಅಡುಗೆ ಮನೆ ಸೇರಿ ಸಂಡೇ ಸ್ಪೆಷಲ ಇರಲಿ ಅಂತಾ ಪೂರಿ ಭಾಜಿ ಹಾಗೂ ಭಜ್ಜಿ ಮಾಡಿದಳು. ಅಷ್ಟರಲ್ಲಿ ಮಂಜ್ಯಾ ಎದ್ದು ಸ್ನಾನ ಮಾಡಿ ಸೀದಾ ಅಡುಗೆ ಮನೆಗೆ ಬಂದು ಊಟಕ್ಕೆ ಕುಳಿತನು. ಅವಳು ಅವನಿಗೆ ಪೂರಿ, ಭಾಜಿ ಹಾಗೂ ಭಜ್ಜಿ ಬಡಿಸಿದಾಗ ಸುಮ್ಮನೆ ತಿನ್ನುವುದನ್ನು ಬಿಟ್ಟು ಇವತ್ತು ಚಪಾತಿ ಮಾಡಿಲ್ಲ ಯಾಕೆ ಅಂತಾ ಕ್ಯಾತೆ ತೆಗೆದನು. ದಿನಾ ಚಪಾತಿ ತಿಂದು ಬೋರಾಗಿದೆ‌ ಎನ್ನುತ್ತಿದ್ದವ ಇವತ್ತು ಚಪಾತಿ ಯಾಕಿಲ್ಲ ಎಂದು ಕೇಳಿ ಹೆಂಡತಿಯ ತಲೆ ತಿಂದನು. ಆದರೆ ಅವಳು ಏನು ಮಾತಾಡದೆ ತಾನು ಟಿಫಿನ ಮಾಡಿ ಬಟ್ಟೆ ತೊಳೆಯಲು ಹೋದಳು. 

                       ಐಶ್ವರ್ಯಾ ಬಟ್ಟೆ ತೊಳೆಯುವುದರಲ್ಲಿ ಬಿಜಿಯಾಗಿದ್ದಳು. ಅಷ್ಟರಲ್ಲಿ ಮಗು ಅಳಲು ಪ್ರಾರಂಭಿಸಿತು. ಐಶ್ವರ್ಯಾ‌ ಮಂಜ್ಯಾನಿಗೆ ಸ್ವಲ್ಪ ಮಗುವನ್ನು ‌ನೋಡಿಕೊಳ್ಳಲು ಹೇಳಿದಳು‌‌.‌ ಆದರೆ ಆತ "ನಮ್ಮಜ್ಜಿ ಆರ ಮಕ್ಕಳನ್ನು ‌ಹೆತ್ತಿದ್ದಾಳೆ, ನಮ್ಮಮ್ಮ‌ ಮೂರ ಮಕ್ಕಳನ್ನು ಹೆತ್ತಿದ್ದಾಳೆ, ನೀನು ‌ಒಂದೇ ಮಗು ಹೆತ್ತು ಹೀಗಾಡ್ತಿಯಲ್ಲ? ಇದು ಹೆಂಗಸರ ‌ಕೆಲಸ ನನಗೆ ಹೇಳಬೇಡ, ನೀನೇ‌ ಹೋಗಿ ನೋಡು..." ಎಂದನು. ಆಗಾಕೆ‌ ಕೋಪದಿಂದ "ಮಗು ನೋಡಿಕೋಳ್ಳೊದು ಬರೀ ಹೆಂಗಸರ ಕೆಲಸವಾದರೆ ಮಗು ಮಾಡೋದ್ಯಾಕೆ ನೀವು ಗಂಡಸರು? ರಾತ್ರಿ ನಿಮ್ಮೊಂದಿಗೆ ಮಲಗಲು ಹೆಣ್ಣು ಬೇಕು, ಆದ್ರೆ ಮನೆಯಲ್ಲಿ ಹೆಣ್ಣು ಮಗು ಹುಟ್ಟಬಾರದು ಅಲ್ಲ?" ಅಂತೆಲ್ಲ ರೇಗಿ ಅವಳು ಮಗುವನ್ನು ಸಮಾಧಾನ ಮಾಡಲು ಒಳ ಹೋದಳು. ಮಂಜ್ಯಾ ಮೂರು ಬಿಟ್ಟು ಮೊಬೈಲನಲ್ಲಿ ಕಾಮಿಡಿ ವಿಡಿಯೋ ನೋಡುತ್ತಾ ಕುಳಿತನು. 

ಒಂದು ಫಸ್ಟನೈಟ್ ಕಥೆ - ಮೊದಲ‌ ರಾತ್ರಿಯ ಮಹಾತಪ್ಪು‌ - Kannada First Night Story - First Night Story in Kannada

                            ಐಶ್ವರ್ಯಾ ಮಗುವಿಗೆ ಮೊಲೆ‌ ಹಾಲು ಕುಡಿಸುತ್ತಾ ಹಿಂದಿನ ನೆನಪುಗಳ ಸಂತೆಗೆ ಹೋದಳು. ಅವಳು ಆರ್ಡಿನರಿ ಮಿಡಲ್ ಕ್ಲಾಸ್ ಫ್ಯಾಮಿಲಿಯಲ್ಲಿ ಹುಟ್ಟಿದರೂ ಸಹ ಅವಳು ಆರ್ಡಿನರಿಯಾಗಿರಲಿಲ್ಲ. ಅವಳಪ್ಪ ಒಬ್ಬ ಬೇಜಾವಬ್ದಾರಿ ವ್ಯಕ್ತಿಯಾಗಿದ್ದನು. ಉನ್ನತ ಆಲೋಚನೆಗಳಿರಲಿಲ್ಲ, ಜೀವನದಲ್ಲಿ ಚೆನ್ನಾಗಿ ದುಡಿದು ಮುಂದೆ ಬರಬೇಕು ಎಂಬ ಗುರಿಯಿರಲಿಲ್ಲ. ಅಂಥ ಅಪ್ಪನಿಂದಾಗಿ ಐಶ್ವರ್ಯ ತನ್ನ ಕನಸುಗಳನ್ನು ಬಲಿಕೊಟ್ಟು ಓದುತ್ತಿದ್ದಳು. ಹಣವಿಲ್ಲ ಎಂಬ ಕಾರಣಕ್ಕೆ ಅವಳು ಇಷ್ಟವಿಲ್ಲದಿದ್ದರೂ ಬಿಕಾಮ್ ಸೇರಿಕೊಳ್ಳಬೇಕಾಯಿತು.‌ ಅವಳಿಗೆ ‌ಪೈಲೆಟ ಆಗಿ ಆಕಾಶದಲ್ಲಿ ‌ಹಾರಾಡುವ ಕನಸಿತ್ತು. ಆದರೆ ಮನೆಯಲ್ಲಿ ಸರಿಯಾದ ಸಪೋರ್ಟ್ ಇಲ್ಲದ ಕಾರಣ ಅವಳ ಕನಸುಗಳ ರೆಕ್ಕೆಗಳನ್ನು ‌ಅವಳು ಮುರಿದು ಬದುಕಬೇಕಾಯಿತು. ಆದರೂ ಸಹ ಅವಳು ಬಿಕಾಮ ಸೇರಿದ ನಂತರ ಹೊಸ ಕನಸುಗಳನ್ನು ಕಂಡಳು. ಹಾಸಿಗೆ ಇದ್ದಷ್ಟೇ ಕಾಲು ಚಾಚಿ ಒದ್ದಾಡುವ ಬದಲು ಹೊಸ ಹಾಸಿಗೆಯನ್ನು ಖರೀದಿಸಲು ‌ಯೋಚಿಸಿದಳು. ದೊಡ್ಡ ದೊಡ್ಡ ‌ಕನಸುಗಳನ್ನು ಕಾಣಲು‌ ಪ್ರಾರಂಭಿಸಿದ್ದಳು. ಅಷ್ಟರಲ್ಲಿ ತರಾತುರಿಯಲ್ಲಿ ಅವಳ‌ ಮದುವೆ ಮಾಡಿಸಿದರು. ಮಂಜ್ಯಾ ಗವರ್ನಮೆಂಟ್ ಹಾಸ್ಪಿಟಲನಲ್ಲಿ ಸ್ಟಾಫ್ ನರ್ಸ ಆಗಿದ್ದನು. ಗವರ್ನಮೆಂಟ್ ‌ಜಾಬ ಇದೆ‌ ಎಂಬ ಒಂದೇ‌ ಕಾರಣಕ್ಕೆ ಐಶ್ವರ್ಯಾಳ ಅಪ್ಪ ಅವಳನ್ನು ಮಂಜ್ಯಾನಿಗೆ ಕೊಟ್ಟು ಮದುವೆ ಮಾಡಿದ್ದರು. ಅವಳಪ್ಪನ ಗವರ್ನಮೆಂಟ್ ‌ಜಾಬ್ ನೋಡಿ ಮದುವೆಯಾಗಿ ಅವಳಮ್ಮ ಮೋಸ‌ ಹೋಗಿದ್ದಳು. ಈಗ ಐಶ್ವರ್ಯಾ ಕೂಡ ಅದೇ ಜಾಲಕ್ಕೆ ಸಿಲುಕಿದಳು. 

ಒಂದು ಫಸ್ಟನೈಟ್ ಕಥೆ - ಮೊದಲ‌ ರಾತ್ರಿಯ ಮಹಾತಪ್ಪು‌ - Kannada First Night Story - First Night Story in Kannada

                     ದಿಢೀ‌ರನೆ ಮದುವೆಯಾಗಿದ್ದರಿಂದ ಐಶ್ವರ್ಯಾಳ‌ ಓದು ಅರ್ಧಕ್ಕೆ ನಿಂತಿತು. ಮದುವೆಯಾದ ಮೇಲೂ ಓದಿಸುವುದಾಗಿ ಮಂಜ್ಯಾ ಮಾತು ಕೊಟ್ಟಿದ್ದನು. ಆದರೆ ಐಶ್ವರ್ಯಾಳಿಗೆ ನನ್ನ ಅಮ್ಮನ ತರ ನನ್ನ ಲೈಫ ಆಗಲಾರದು ಎಂಬಾಸೆಯಿತ್ತು. ನನ್ನ ಕನಸುಗಳು ರೆಕ್ಕೆ ಮುರಿದುಕೊಂಡು‌‌ ಬಿದ್ದಂತೆ‌ ಮುಂದೆ ನನ್ನ ಮಕ್ಕಳ‌ ಕನಸುಗಳು ‌ಹಣದ‌ ಕೊರತೆಯಿಂದ‌ ಕಮರಬಾರದು ಎಂಬ ಆತಂಕ ಅವಳ ಮನಸ್ಸಲ್ಲಿ ‌ಮನೆ ಮಾಡಿತ್ತು. ಅವಳಿಗೇನು‌ ಐಶಾರಾಮಿ ಜೀವನ‌ ಸಾಗಿಸುವ ದುರಾಸೆಯಿರಲಿಲ್ಲ. ನಾಲ್ಕು ‌ಜನರ‌‌‌ ಎದುರು ತಲೆಯೆತ್ತಿ ಸುಖ ಶಾಂತಿ ನೆಮ್ಮದಿಯಿಂದ ಬಾಳಬೇಕು ಎಂಬುದು ಅವಳ ಕನಸಾಗಿತ್ತು. ಅವಳು ರೀಚ್ ಡ್ಯಾಡ ಪೂರ ಡ್ಯಾಡಗಳಂಥ ಮನಿ ಮೇಕಿಂಗ್ ಬುಕಗಳನ್ನು ಓದಿ ಅಲ್ಪಸ್ವಲ್ಪ ನಾಲೇಡ್ಜನ್ನು ಬೆಳೆಸಿಕೊಂಡಿದ್ದಳು. ಅದಕ್ಕಾಗಿ ಅವಳು ತನ್ನ ಸುಖಿ ಸಂಸಾರಕ್ಕಾಗಿ, ತಮ್ಮ ಮಕ್ಕಳ ಓದು, ಜೀವನಕ್ಕಾಗಿ ಸಾಕಾಗುವಷ್ಟು ಹಣ ಕೂಡಿಡಲು,‌ ಒಳ್ಳೆ ಮನೆ ಕಟ್ಟಲು, ಬಿಜನೆಸ ಮಾಡಲು ಹಣ ಹೊಂದಿಸಲು ಪ್ರಯತ್ನಿಸುತ್ತಿದ್ದಳು. ಅದಕ್ಕಾಗಿ ಆಕೆ ತನ್ನ ಗಂಡನ ಜೊತೆಗೆ ಫ್ಯಾಮಿಲಿ ಪ್ಲ್ಯಾನಿಂಗ ಹಾಗೂ ಫೈನಾನ್ಸಿಯಲ್ ‌ಪ್ಲ್ಯಾನಿಂಗ ಬಗ್ಗೆ ಚರ್ಚಿಸಲು‌ ನಿರ್ಧರಿಸಿದಳು. ಸಡನ್ನಾಗಿ ಮದುವೆಯಾಗಿದ್ದರಿಂದ ಅವನೊಂದಿಗೆ ‌ಮಾತನಾಡಲು‌ ಚಾನ್ಸ ಸಿಕ್ಕಿರಲಿಲ್ಲ, ಅದಕ್ಕೆ ಫಸ್ಟ ನೈಟಲ್ಲಿ ಮಾತನಾಡಿದರಾಯ್ತು ಅಂತಾ ಅವಳು ಮದುವೆ ಶಾಸ್ತ್ರಗಳಲ್ಲಿ ಮೈಮರೆತಳು. 

ಒಂದು ಫಸ್ಟನೈಟ್ ಕಥೆ - ಮೊದಲ‌ ರಾತ್ರಿಯ ಮಹಾತಪ್ಪು‌ - Kannada First Night Story - First Night Story in Kannada

                              ಐಶ್ವರ್ಯಾ ಹಾಗೂ ಅವಳ ಗಂಡ‌ ಮಂಜುನಾಥನ ಫಸ್ಟ ನೈಟಗೆ ಮನೆಯವರು ಮುಹೂರ್ತ ಫಿಕ್ಸ ಮಾಡಿದರು. ಅವಳು ಫಸ್ಟ ನೈಟಲ್ಲಿ ತನ್ನ ಗಂಡನೊಂದಿಗೆ ಫ್ಯಾಮಿಲಿ ಪ್ಲ್ಯಾನಿಂಗ ‌ಹಾಗೂ ಫೈನಾನ್ಸಿಯಲ್ ‌ಪ್ಲ್ಯಾನಿಂಗ ಬಗ್ಗೆ ‌ಚರ್ಚಿಸಿ ಒಂದು ಸರಿಯಾದ ನಿರ್ಧಾರ ತೆಗೆದುಕೊಂಡ ನಂತರವೇ ಮುಂದುವರೆಯಲು ನಿರ್ಧರಿಸಿ ಅವನ ಬೆಡರೂಮಿಗೆ ಕಾಲಿಟ್ಟಳು. ಆದರೆ ಅವನ ಯೋಜನೆಗಳು ಬೇರೆಯಾಗಿದ್ದವು.‌ ಆತ ಸೆಕ್ಸಗಾಗಿ ಮದುವೆಯಾಗಿದ್ದನು ‌ಅಷ್ಟೇ. ಬೇರೆ ಯಾವ ಮಹಾನ ಉದ್ದೇಶವೂ ಅವನಿಗೆ ಇರಲಿಲ್ಲ.‌ ತನ್ನ ಕಾಮ‌ ತೀರಿಸಿಕೊಳ್ಳಲು ಮಂಜ್ಯಾ ಐಶ್ವರ್ಯಾಳ ಮೇಲೆ ಪ್ರೇಮದ‌ ಬಲೆ‌ ಬೀಸಿದನು. ಅವಳು ಅವನಿಗೆ ನಾಚುತ್ತಾ ಬಾದಾಮಿ‌ ಹಾಲು ಕೊಟ್ಟು ಅವನೊಂದಿಗೆ ‌ಮಾತಾಡಲು ಯತ್ನಿಸಿದಳು. ಆದರೆ ಆತ ಅವಳಿಗೆ ಆ ಹಾಲನ್ನು ಕುಡಿಸಿ ಅವಳ ಮೈಮುಟ್ಟಿದನು. ಅವಳಿಗೆ ನಾ ನಿನ್ನನ್ನು ಅಷ್ಟು ಪ್ರೀತಿಸುತ್ತೇನೆ,‌ ಇಷ್ಟು ಪ್ರೀತಿಸುತ್ತೇನೆ, ಅದು ಇದು ಅಂತಾ ರೈಲು‌ ಬಿಟ್ಟು ‌ಅವಳನ್ನು‌ ಡೈವರ್ಟ ಮಾಡಿದನು.‌ ಅವಳಿಗೆ ಮಾತನಾಡಲು ಅವಕಾಶವೇ ಕೊಡದೆ ತನ್ನ ಗೊಳ್ಳು ‌ಪ್ರೇಮದ ಮಾತುಗಳನ್ನು ಹೇಳಿ ಅವಳನ್ನು ಮರಳು ಮಾಡಿದನು.‌ ಅವಳು ಸಹ ಅವನ ಮಾತುಗಳನ್ನೆಲ್ಲ ನಂಬಿ ಅವನಿಗೆ ತನ್ನ ಮೈಯೊಪ್ಪಿಸಿ ಮೋಸ ಹೋದಳು‌. 

ಒಂದು ಫಸ್ಟನೈಟ್ ಕಥೆ - ಮೊದಲ‌ ರಾತ್ರಿಯ ಮಹಾತಪ್ಪು‌ - Kannada First Night Story - First Night Story in Kannada

                 ಮಂಜ್ಯಾ ಐಶ್ವರ್ಯಾಳನ್ನು ಮಂಚದ ಮೇಲೆ ಮಲಗಿಸಿ ಅವಳ ಮೇಲೆ ಮಲಗಿ ಅವಳ ಹಣೆಗೆ‌ ಮುತ್ತಿಟ್ಟನು‌. ಅವಳ ಕೆನ್ನೆ ಕಚ್ಚಿದನು. ಅವಳ ಕಿವಿಯೋಲೆಗಳನ್ನು ಬಿಚ್ಚಿ ಅವಳ‌ ಕಿವಿಗೆ ಮುತ್ತಿಟ್ಟನು. ಅವಳ ತುಟಿಗಳ ಮಕರಂದವನ್ನು ಹೀರಿದನು. ಅವಳ ಮೈಮೇಲಿನ ಎಲ್ಲ ಆಭರಣಗಳನ್ನು ‌ಒಂದೊಂದಾಗಿ ಕಳಚುತ್ತಾ ಅವಳ‌ ಮೈಮೇಲೆ ಮುತ್ತುಗಳ ಸುರಿಮಳೆಗೈದನು. ಅವಳಿಗೆ ಇದು ಹೊಸ ಅನುಭವವಾಗಿತ್ತು.‌ ಅವಳು ಸಹ ಅವನಿಗೆ ಸಂಪೂರ್ಣವಾಗಿ ಸಾಥ ಕೊಟ್ಟಳು. ಆತ ‌ಮುತ್ತುಗಳಿಂದ‌ ಹಾಗೂ ಪ್ರೀತಿ ಮಾತುಗಳಿಂದ ಅವಳ ಮತ್ತೇರಿಸಿ ಒಂದೊಂದಾಗಿ ಅವಳ ಎಲ್ಲ ಬಟ್ಟೆಗಳನ್ನು ಬಿಚ್ಚಿ ಬೀಸಾಕಿ ಅವಳನ್ನು ಸಂಪೂರ್ಣವಾಗಿ ಬೆತ್ತಲಾಗಿಸಿದನು. ಆತ ಬಹಳಷ್ಟು ‌ಮಸಾಲಾ ಸಿನಿಮಾಗಳನ್ನು ‌ನೀಲಿ ಚಿತ್ರಗಳನ್ನು ‌ನೋಡಿದ್ದನು. ಈಗ ಅದನ್ನೇ‌ ಇನ್ಸಪಿರೇಷನ ತೆಗೆದುಕೊಂಡು ಐಶ್ವರ್ಯಾಳ ಸೌಂದರ್ಯವನ್ನು ಶಿಖಾರಿ ಮಾಡಿದನು. ಅವಳಂದವನ್ನು ಲೂಟಿ ಮಾಡಿ ನಿದ್ರೆಗೆ ಶರಣಾದನು.

ಒಂದು ಫಸ್ಟನೈಟ್ ಕಥೆ - ಮೊದಲ‌ ರಾತ್ರಿಯ ಮಹಾತಪ್ಪು‌ - Kannada First Night Story - First Night Story in Kannada

                     ಮರುದಿನ ಮಂಜ್ಯಾ ನಿನ್ನೆ ರಾತ್ರಿ ಏನು ಆಗೇ‌ ಇಲ್ಲ ಅನ್ನೋವಂತೆ ಬೀಹೇವ ಮಾಡಿದನು. ಒಂದು ವಾರದ ನಂತರ ಐಶ್ವರ್ಯಾಳನ್ನು ‌ಕರೆದುಕೊಂಡು ಅವನು ಕೆಲಸ ಮಾಡುತ್ತಿದ್ದ ನಗರಕ್ಕೆ ಬಂದನು. ಅಲ್ಲಿ ಅವನಿದ್ದ ಬಾಡಿಗೆ ಮನೆ ನೋಡಿ ಅವಳಿಗೆ ಇವನು ಸಹ ನನ್ನ ಅಪ್ಪನಗಿಂತಲೂ ಬೇಜಾವಬ್ದಾರಿ ಆಸಾಮಿ ಎಂಬುದು ಅರ್ಥವಾಯಿತು. ಅವಳು ಅವನಿಗೆ "ಮನಸ್ಸು ಮಾಡಿದರೆ ನಾವು ಸಹ ಶ್ರೀಮಂತರಾಗಬಹುದು, ನಮಗಿನ್ನೂ ವಯಸ್ಸಿದೆ, ಚೆನ್ನಾಗಿ ದುಡಿಯೋಣಾ" ಎಂದಳು. ಆದರೆ ಆತ "ಎಷ್ಟಿದಿಯೋ‌ ಅಷ್ಟರಲ್ಲಿ ಇರೋದನ್ನ ಕಲಿ, ದೊಡ್ಡ ಕನಸುಗಳನ್ನು ಕಾಣಬಾರದು, ನಾವು ಇದೇ ತರ ಇರಬೇಕು, ಇದರಲ್ಲೇ ನಿಜವಾದ ಖುಷಿಯಿದೆ" ಎಂದೆಲ್ಲ ಪೆದ್ದುಪೆದ್ದಾಗಿ ಮಾತನಾಡಿದನು. ಅವಳಿಗೆ ಇವನ ಮನಸ್ಥಿತಿ ಕೂಡ ನಮ್ಮಪ್ಪನಂತೆ ಇದೆ, ನಾನು ಮೋಸಹೋದೆ ನನ ಲೈಫ ಹಳಿ ತಪ್ಪಿತು‌ ಎಂಬುದು ಅರ್ಥವಾಯಿತು. ಆದರೆ ಆತ ಅವಳ ಮಾತುಗಳನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಮುಂದೆ ‌ಬರುವ ಪ್ರಯತ್ನ ಮಾಡುವ ಬದಲು ಹಗಲು ರಾತ್ರಿ ಅವಳ ಸೌಂದರ್ಯವನ್ನು ಬೇಟೆಯಾಡಿದನು. ಅದರ ಫಲವಾಗಿ ಅವಳಿಗೆ ಹೆಣ್ಣು ಮಗು ಹುಟ್ಟಿತು. ಅದರ ಮೇಲು ಅವನ ತಾತ್ಸಾರ ಶುರುವಾಯಿತು. 

ಒಂದು ಫಸ್ಟನೈಟ್ ಕಥೆ - ಮೊದಲ‌ ರಾತ್ರಿಯ ಮಹಾತಪ್ಪು‌ - Kannada First Night Story - First Night Story in Kannada

                             ಐಶ್ವರ್ಯಾಳಿಗೆ ನಾನು ನನ್ನ ಫಸ್ಟ ನೈಟಲ್ಲೇ ಎಡವಿರುವೆ, ಮೊದಲ ರಾತ್ರಿಯಲ್ಲೇ ಮಹಾ ತಪ್ಪನ್ನು ‌ಮಾಡಿರುವೆ ಎಂಬುದು ಅರಿವಾಯಿತು. ಅವಳು ಇದೇ ರೀತಿ ಹಳೇ ನೆನಪುಗಳಲ್ಲಿ ಕಳೆದೊಗಿದ್ದಳು. ಅಷ್ಟರಲ್ಲಿ ಅವಳ ಮಗು‌ ಅವಳೆದೆಗೆ ಮುದ್ದಾಗಿ ಒದ್ದು ಅವಳನ್ನು ‌ವಾಸ್ತವಕ್ಕೆ ಕರೆದುಕೊಂಡು ಬಂದಿತು. "ನನ್ನ ಅಮ್ಮ ಸುಮ್ಮನಿದ್ದದಕ್ಕೆ‌ ನನ್ನ‌‌ ಲೈಫ ಹಾಳಾಯ್ತು, ಇನ್ನೂ ನಾನು ಸುಮ್ಮನಿದ್ದರೆ ನನ್ನ ಮಗಳ ಲೈಫ‌ ಕೂಡ ಹಾಳಾಗುತ್ತದೆ" ಅಂತೇಳಿ‌‌ ಅವಳು ಮಂಜ್ಯಾನನ್ನು ಬಿಟ್ಟು ಬೇರೆ ಮನೆ ಮಾಡಿ ನಿಂತಳು. ತಾನು ಕೆಲಸಕ್ಕೆ‌ ಹೋಗಿ ತನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳಲು ಪ್ರಾರಂಭಿಸಿದಳು. ಬೇರೆ ಹೆಣ್ಮಕ್ಕಳಿಗೆ ಫ್ಯಾಮಿಲಿ ಪ್ಲ್ಯಾನಿಂಗ ಹಾಗೂ ಫೈನಾನ್ಸಿಯಲ್ ಪ್ಲ್ಯಾನಿಂಗ ಬಗ್ಗೆ ಅರಿವು ಮೂಡಿಸುವ ಕೆಲಸ ಪ್ರಾರಂಭಿಸಿದಳು. ಮೊದಲ ರಾತ್ರಿಯಲ್ಲಿ ಮಾಡಿದ‌ ಮಹಾ ತಪ್ಪನ್ನು ತಿದ್ದಿಕೊಂಡಳು. ಸರಿಯಾದ ಫ್ಯಾಮಿಲಿ ‌ಪ್ಲ್ಯಾನಿಂಗ ಹಾಗೂ ಫೈನಾನ್ಸಿಯಲ್ ‌ಪ್ಲ್ಯಾನಿಂಗ ಇಲ್ಲದಿರುವುದರಿಂದಲೇ‌ ಭಾರತದಲ್ಲಿ ‌99% ಜನ ಬಡವರಾಗಿ ಜೀವನಪೂರ್ತಿ ಹಣಕ್ಕಾಗಿ ಒದ್ದಾಡುತ್ತಾರೆ ಎಂಬುದನ್ನು ಆಕೆ‌ ಕೂಗಿಕೂಗಿ ಎಲ್ಲರಿಗೂ ಹೇಳಿದಳು. ಆದರೆ ಯಾರು ಸಹ ಅವಳ‌ ಮಾತುಗಳನ್ನು ‌ಕೇಳಿಸಿಕೊಳ್ಳಲಿಲ್ಲ. ಏಕೆಂದರೆ ಯಾರಿಗೂ ಸಹ ಜೀವನದಲ್ಲಿ ‌ಚೆನ್ನಾಗಿ ಸೆಟ್ಲಾಗುವ ಆಸೆಯೇ ಇಲ್ಲ. ಜೀವನದಲ್ಲಿ ಮುಂದೆ ಬರಬೇಕು ಎಂಬ ಕನಸಿಲ್ಲ. 

ಒಂದು ಫಸ್ಟನೈಟ್ ಕಥೆ - ಮೊದಲ‌ ರಾತ್ರಿಯ ಮಹಾತಪ್ಪು‌ - Kannada First Night Story - First Night Story in Kannada

                               ಎಲ್ಲರಿಗೂ ‌ಮಂಜ್ಯಾನಂತೆ ಬರೀ ಹಗಲು ರಾತ್ರಿ ಸೆಕ್ಸ ಬೇಕಿದೆ‌ ಅಷ್ಟೇ. ಸೆಕ್ಸ ಸಿಕ್ಕರೆ ಸಾಕು ಅವರಿಗೆ ಬೇರೆನು ಬೇಕಿಲ್ಲ. ಇವರೆಲ್ಲ ಹೆಂಡತಿಯ ‌ಆಸೆಗಳನ್ನು‌ ಹಾಗೂ ಮಕ್ಕಳ‌ ಕನಸುಗಳನ್ನು ‌ಈಡೇರಿಸುವ ಯೋಗ್ಯತೆ ಇಲ್ಲದಿದ್ದರೂ ‌ಮದುವೆಯಾಗುತ್ತಾರೆ, ಮಕ್ಕಳನ್ನು ಮಾಡುತ್ತಾರೆ. ಮಂಜ್ಯಾ ಎರಡ್ಮೂರು ತಿಂಗಳ ‌ನಂತರ ಐಶ್ವರ್ಯಾಳ‌ ಕಾಲಿಗೆ ಬಿದ್ದು ಪುಸಲಾಯಿಸಿ ಅವಳನ್ನು ಮತ್ತೆ ಮನೆಗೆ ಕರೆದುಕೊಂಡು ಬಂದನು. ಅವನಿಗೆ ಜೀವನದಲ್ಲಿ ಮುಂದೆ ಬರಬೇಕು ಎಂಬ ಛಲ‌ ಹುಟ್ಟಿತು ಅಂತಲ್ಲ. ಅವನಿಗೆ ಸೆಕ್ಸ ಸಿಗದೆ ಬದುಕಲು ಆಗ್ತಿಲ್ಲ ಅಂತಾ ಅವಳನ್ನು‌ ಮತ್ತೆ ಮನೆಗೆ ಕರೆದುಕೊಂಡು ‌ಬಂದ‌ ಅಷ್ಟೇ. ಮತ್ತೆ ಅದೇ ಹಳೇ‌ ಹಾಡು ಹಳೇ ರಾಗ. ಅವನ ಸರಸಕ್ಕೆ ಅವಳಿಗೆ ಮತ್ತೊಂದು ‌ಹೆಣ್ಣು ಮಗುವಿನ ಗಿಫ್ಟ, ಗಂಡು ಮಗುವಿಗಾಗಿ ಮತ್ತೆ ಸೆಕ್ಸ,  ಅಷ್ಟೇ ‌ಜೀವನ. ಇಲ್ಲಿ ಮಂಜ್ಯಾ ಬರೀ‌ ಒಂದು ಉದಾಹರಣೆ ಅಷ್ಟೇ. ಆಲ್ ಮೋಸ್ಟ ಆಲ್ ಜನರ ಜೀವನ ಕಥೆ ಇದೆ ತರವಿದೆ. ಯಾರು ಯಾರು ತಮ್ಮ‌ ಜೀವನದಲ್ಲಿ ಏನು ಕಿತ್ತಾಕಿಲ್ವೋ, ಯಾರು ಯಾರು ಅದೇ ಮಿಡಲ್ ಕ್ಲಾಸ ಜೀವನದಲ್ಲಿ ಸಾಯೋತನಕ ಕೊಳೆಯುತ್ತಾರೋ ಅವರೆಲ್ಲ ಮಂಜ್ಯಾ ಮಾಡಿದ ತಪ್ಪನ್ನು ಖಂಡಿತ ಮಾಡಿರುತ್ತಾರೆ. ಬರೀ ಸೆಕ್ಸಗಾಗಿ ಎಲ್ಲ ಸಮಯ ಕಳೆದಿರುತ್ತಾರೆ.‌ ಅದಕ್ಕಾಗಿಯೇ ಅವರು ತಮ್ಮ ಜೀವನದಲ್ಲಿ ಯಾವತ್ತೂ ಸಕ್ಸೆಸಫುಲ ‌ಆಗಲ್ಲ.‌‌ ಇದನ್ನು ಓದಿದರೂ,‌ ಇದು ಅರ್ಥವಾದರೂ ಸಹ ಯಾರು ಸುಧಾರಿಸಲ್ಲ ಎಂಬುದು ಐಶ್ವರ್ಯಾಳಿಗೆ‌‌ ಗೊತ್ತು. ಎಲ್ಲರೂ ಮೊದಲ ರಾತ್ರಿಯಲ್ಲಿ ‌ಮಹಾ ತಪ್ಪು ‌ಮಾಡಿ ಅದನ್ನೇ ಕಂಟಿನ್ಯುವ ಮಾಡ್ತೀರಿ ಅಂತಾನೂ ಗೊತ್ತು. ಅದಕ್ಕೆ ನಾನೇನು ಹೇಳಲ್ಲ. ಎಲ್ಲರೂ ಇದೇ ತರ ಇರಿ.‌ ಬದಲಾದರೆ‌‌ ಉದ್ಧಾರವಾಗ್ತೀರಾ‌ ಹುಷಾರ....‌..

ALSO READ : - ಪ್ರೇಮದ ಕಣ್ಣಲ್ಲಿ ಕಾಮದ ಹುಣ್ಣು ಗಂಡಹೆಂಡತಿಯ ಕಥೆ 

ALSO READ :- ಮರು ಮದುವೆ : ಕನ್ನಡ ರೊಮ್ಯಾಂಟಿಕ್ ಪ್ರೇಮ ಕಥೆ 

ಒಂದು ಫಸ್ಟನೈಟ್ ಕಥೆ - ಮೊದಲ‌ ರಾತ್ರಿಯ ಮಹಾತಪ್ಪು‌ - Kannada First Night Story - First Night Story in Kannada
Blogger ನಿಂದ ಸಾಮರ್ಥ್ಯಹೊಂದಿದೆ.