ಒಂದು ಹನಿ ವೀರ್ಯದ ಶಕ್ತಿ - Importance of Semen / Vital Fluid in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಒಂದು ಹನಿ ವೀರ್ಯದ ಶಕ್ತಿ - Importance of Semen / Vital Fluid in Kannada

ಒಂದು ಹನಿ ವೀರ್ಯದ ಶಕ್ತಿ - Importance of Semen / Vital Fluid in Kannada

                            ವೀರ್ಯ ಅಂದರೆ Semen ಅಥವಾ Vital Fluid ಸಪ್ತ ಧಾತುಗಳಿಂದ ತಯಾರಾದ ಅತ್ಯಂತ ಮಹತ್ವದ ಮಹಾ ಧಾತುವಾಗಿದೆ.‌ ಇದನ್ನು ಅನಾವಶ್ಯಕವಾಗಿ ವ್ಯರ್ಥ ಮಾಡದೇ ಸಂರಕ್ಷಿಸಿಟ್ಟುಕೊಳ್ಳುವುದು ಪ್ರತಿ ಪುರುಷನ ನೈತಿಕ ಹಾಗೂ ಬೌದ್ಧಿಕ ಜವಾಬ್ದಾರಿಯಾಗಿದೆ. ಏಕೆಂದರೆ ನಮ್ಮ ಋಷಿ ಮುನಿಗಳು "ಮರಣಂ‌ ಬಿಂದು ಪತನತ, ಜೀವಣಂ ಬಿಂದು ರಕ್ಷನತ" ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಂದರೆ ವೀರ್ಯದ ನಾಶ ಸಾವಿನ ಸಮೀಪಕ್ಕೆ ಕೊಂಡೊಯ್ಯುತ್ತದೆ. ವೀರ್ಯದ ಸಂರಕ್ಷಣೆ ಜೀವನವನ್ನು ಕೊಡುತ್ತದೆ, ಶಕ್ತಿ ಸಾಮರ್ಥ್ಯ ಹಾಗೂ ಮಹಾ ಜ್ಞಾನವನ್ನು ಕೊಡುತ್ತದೆ. 

ಒಂದು ಹನಿ ವೀರ್ಯದ ಶಕ್ತಿ - Importance of Semen / Vital Fluid in Kannada

            ಒಂದು ಹನಿ ವೀರ್ಯ ತಯಾರಾಗಲು 40 ಹನಿ ರಕ್ತ ಬೇಕಾಗುತ್ತದೆ. Yes, 40 drops of blood is needed to form 1 drop of Semen. ಈ ವೀರ್ಯ ನಿಮ್ಮ ಜೀವನವನ್ನು ರೂಪಿಸುವುದಲ್ಲದೇ ನಿಮ್ಮ ದೇಹಕ್ಕೆ, ಹೃದಯಕ್ಕೆ, ಮೆದುಳಿಗೆ ನರಿಷಮೆಂಟನ್ನು ಕೊಡುತ್ತದೆ. ವೀರ್ಯದ ಸಂರಕ್ಷಣೆ ‌ಮಾಡುವುದರಿಂದ‌ ಅಂದರೆ‌ ಬ್ರಹ್ಮಚರ್ಯ ಪಾಲನೆ ಮಾಡುವುದರಿಂದ ನಿಮ್ಮ‌ ಕಣ್ಣಲ್ಲಿ ಕಾಂತಿ, ಮುಖದಲ್ಲಿ ಹೊಳಪು, ಮನಸ್ಸಲ್ಲಿ ಶಾಂತಿ, ಮೆದುಳಲ್ಲಿ ಮಹಾ ಜ್ಞಾನ ಮೂಡುತ್ತದೆ. ವೀರ್ಯ ಪ್ರಾಣಗಳ ಪ್ರಾಣವಾಗಿದೆ. ಇದಕ್ಕೆ ಇನ್ನೊಂದು ಜೀವವನ್ನು ಸೃಷ್ಟಿಸುವ ಸಾಮರ್ಥ್ಯವಿದೆ. 

ಒಂದು ಹನಿ ವೀರ್ಯದ ಶಕ್ತಿ - Importance of Semen / Vital Fluid in Kannada

                ಹಸ್ತಮೈಥುನ ಅಥವಾ ಇನ್ಯಾವುದೋ ಬ್ಯಾಡ್ ಆ್ಯಕ್ಟಿವಿಟಿಯಿಂದ ವೀರ್ಯವನ್ನು ವೇಸ್ಟ ಮಾಡಿದರೆ‌ ಜೀವನ ಶಕ್ತಿಯನ್ನು ವೇಸ್ಟ ಮಾಡಿದಂತೆ. ವೀರ್ಯವನ್ನು ವೇಸ್ಟ ಮಾಡದೆ ಸಂರಕ್ಷಿಸಿದರೆ ಅದು ಊರ್ದ್ವಾಗಮನವಾಗುತ್ತದೆ ಅಂದರೆ ಮೆದುಳಿನ ತನಕ ಸಂಚರಿಸುತ್ತದೆ. ಇದರಿಂದ ‌ನಿಮ್ಮ ಥರ್ಡ್ ಐ ಆ್ಯಕ್ಟಿವೇಟ ಆಗುತ್ತದೆ, ಸ್ಪಿರುಚ್ವಲ ಎನರ್ಜಿ ಹೆಚ್ಚಾಗುತ್ತದೆ, ಮೈಂಡ ಶಾರ್ಪಾಗುತ್ತದೆ, ಎಲೆಕ್ಟ್ರಿಕ್ ಮಜಲ್ಸಗಳು ಡೆವಲಪಾಗುತ್ತವೆ, ಡೈಮಂಡ್ ಮಾಡಿ ಬಿಲ್ಡ ಆಗುತ್ತದೆ. ಒಟ್ನಲ್ಲಿ ನಿಮ್ಮಲ್ಲೊಂದು ಮ್ಯಾಗ್ನೆಟಿಕ್ ‌ಪರ್ಸನಾಲಿಟಿ ಡೆವಲಪ ಆಗುತ್ತದೆ. ನಿಮ್ಮ ಫೋಕಸ ಕ್ಲಿಯರಾಗುತ್ತದೆ. ನಿಮ್ಮ ಇಮ್ಯುನಿಟಿ ಸ್ಟ್ರಾಂಗಾಗುತ್ತದೆ. ಅಟ್ರ್ಯಾಕ್ಟಿವ ಬಾಡಿ, ಅಟ್ರ್ಯಾಕ್ಟಿವ ಬಾಡಿ ಲ್ಯಾಂಗ್ವೇಜ್ ನಿಮ್ಮದಾಗುತ್ತದೆ. ನೀವು ಗ್ರೇಟ ವ್ಯಕ್ತಿಗಳಾಗುತ್ತೀರಿ, ಲೈಫಲ್ಲಿ ಗ್ರೇಟ ಕೆಲಸಗಳನ್ನು ಮಾಡುತ್ತೀರಿ. ಸೋ ವೀರ್ಯವನ್ನು ಅನಾವಶ್ಯಕವಾಗಿ ಬಾಥರೂಮಲ್ಲಿ ವೇಸ್ಟ ಮಾಡಬೇಡಿ. ಅಟಲಿಸ್ಟ ಮದುವೆಯಾಗುವ ತನಕನಾದ್ರೂ ಕಠಿಣ ಬ್ರಹ್ಮಚರ್ಯವನ್ನು ಪಾಲಿಸಿ. ಮ್ಯಾಸ್ಟರಬೇಷನಂಥ ಕೆಟ್ಟ ಚಟಗಳಲ್ಲಿ ವೀರ್ಯವನ್ನು ವಿನಾಕಾರಣ ವೇಸ್ಟ‌ ಮಾಡಬೇಡಿ. ವೀರ್ಯವನ್ನು ಸಂರಕ್ಷಿಸಿ ಪುರುಷ ಸಿಂಹರಾಗಿ ಬದುಕಿ. ಮುಂದಿನ ಅಂಕಣದಲ್ಲಿ ಹಸ್ತಮೈಥುನ ಒಳ್ಳೆಯದಾ ಕೆಟ್ಟದಾ? ಸೆಕ್ಸ ಒಳ್ಳೆಯದಾ ಕೆಟ್ಟದಾ? ಎಂಬ ಟಾಪಿಕ್ ಮೇಲೆ ಡಿಸ್ಕಸ್ ಮಾಡೋಣಾ. All the Best and Thanks You.

* READ MORE :- ಹಸ್ತಮೈಥುನ ಒಳ್ಳೆಯದಾ? ಅಥವಾ ಕೆಟ್ಟದಾ? - Is Masturbation Good or Bad? In Kannada 

* READ MORE :- ಸೆಕ್ಸ ಒಳ್ಳೆಯದಾ ಅಥವಾ ಕೆಟ್ಟದಾ? Is Sex is Good or Bad? In Kannada 

ಒಂದು ಹನಿ ವೀರ್ಯದ ಶಕ್ತಿ - Importance of Semen / Vital Fluid in Kannada
Blogger ನಿಂದ ಸಾಮರ್ಥ್ಯಹೊಂದಿದೆ.