ಎದೆಯ ಹಾವಭಾವದ ಮೇಲೆ ಮನಸ್ಸಿನ ಮಾತನ್ನು ತಿಳಿಯಿರಿ... | Chest & Mind Psychology & Body Language Tricks - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಎದೆಯ ಹಾವಭಾವದ ಮೇಲೆ ಮನಸ್ಸಿನ ಮಾತನ್ನು ತಿಳಿಯಿರಿ... | Chest & Mind Psychology & Body Language Tricks


Chest & Mind Psychology & Body Language Tricks

 ನಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿಯ ಎದೆಯ ಹಾವಭಾವದ ಮೇಲೆ ನಾವು ಅವರ ಅಭಿಮತವನ್ನು ತಿಳಿದುಕೊಳ್ಳಬಹುದು.


* ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿ ಎದೆ ಸೆಟೆಸಿ ನಿಂತಿದ್ದರೆ ಅವರು ಅಹಂಕಾರದಿಂದ ಮಾತನಾಡುತ್ತಿದ್ದಾರೆ ಎಂದರ್ಥ. ಅವರಿಗೆ ನಿಮ್ಮ ಮಾತಲ್ಲಿ ಹೆಚ್ಚಿನ ಆಸಕ್ತಿ ಇಲ್ಲವೇ ಸಹಮತವಿಲ್ಲ ಎಂದರ್ಥ.

* ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿಯ ಎದೆ ಮುಂದೆ ಬಾಗಿದ್ದರೆ ಅವರು ನಿಮ್ಮ ಮಾತನ್ನು ನಂಬುತ್ತಾರೆ ಎಂದರ್ಥ. ಅವರಿಗೆ ನಿಮ್ಮೊಂದಿಗೆ ಮಾತನಾಡಲು ಆಸಕ್ತಿ ಇದೆ ಎಂದರ್ಥ.

* ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿಯ ಎದೆ ಸ್ವಲ್ಪ ಹಿಂದೆ ಬಾಗಿದ್ದಾರೆ ಅವರು ಭಯದಲ್ಲಿದ್ದಾರೆ, ಆತಂಕದಲ್ಲಿದ್ದಾರೆ ಎಂದರ್ಥ.


ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada

Blogger ನಿಂದ ಸಾಮರ್ಥ್ಯಹೊಂದಿದೆ.