ಕೈಗಳ ಚಲನೆ ನೋಡಿ ಮನಸ್ಸಿನ ಮಾತನ್ನು ತಿಳಿಯಿರಿ | Hand & Mind Psychology and Body Language Tricks in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಕೈಗಳ ಚಲನೆ ನೋಡಿ ಮನಸ್ಸಿನ ಮಾತನ್ನು ತಿಳಿಯಿರಿ | Hand & Mind Psychology and Body Language Tricks in Kannada

Hand & Mind Psychology and Body Language Tricks in Kannada

 ನಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿಯ ಕೈಗಳ ಚಲನವಲನಗಳನ್ನು ಗಮನಿಸುವ ಮೂಲಕ ನಾವು ಅವರ ಮನಸ್ಸಿನ ಮಾತನ್ನು ತಿಳಿದುಕೊಳ್ಳಬಹುದು.


* ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿ ತನ್ನ ಕೈಗಳಷ್ಟು ಗಟ್ಟಿಯಾಗಿ ಮುಷ್ಟಿ ಮಾಡಿದರೆ ಅವರು ಕೋಪದಲ್ಲಿದ್ದಾರೆ, ಟೆನ್ಶನಲ್ಲಿದ್ದಾರೆ ಎಂದರ್ಥ.

* ಯಾರಾದರೂ ನಿಮ್ಮೊಂದಿಗೆ ಕೈಕಟ್ಟಿ ಮಾತಾಡುತ್ತಿದ್ದರೆ (With Folded Hands) ಅವರು ಡಿಫೆನ್ಸಸಿವ್ ಹಾಗೂ ರಿಸರ್ವ್ಡ ಆಗಿದ್ದಾರೆ ಎಂದರ್ಥ. ಅವರಿಗೆ ತಮ್ಮ ಸೆಕ್ರೆಟ್ಸಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಆಸಕ್ತಿಯಿಲ್ಲ ಎಂದರ್ಥ.

* ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿ ಮಾತನಾಡುತ್ತಾ ಹಿಂದೆ ಕೈ ಕಟ್ಟಿದ್ದರೆ ಅವರು ಬೋರ್ ಆಗಿದ್ದಾರೆ, ಅವರಿಗೆ ನಿಮ್ಮ ಮಾತಿನಲ್ಲಿ ಆಸಕ್ತಿಯಿಲ್ಲ ಎಂದರ್ಥ.

* ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿ ತಮ್ಮ ಕೈಬೆರಳುಗಳನ್ನು ಮುರಿದುಕೊಳ್ಳುತ್ತಿದ್ದರೆ, ಅವುಗಳಿಂದ ಪಕ್ಕದಲ್ಲಿರುವ ವಸ್ತುಗಳಿಗೆ ಬಡಿಯುತ್ತಿದ್ದರೆ ಅವರು ದು:ಖದಲ್ಲಿದ್ದಾರೆ, ಅವಸರದಲ್ಲಿದ್ದಾರೆ ಇಲ್ಲವೇ ಬೇಸರದಲ್ಲಿದ್ದಾರೆ ಎಂದರ್ಥ.


ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada


Blogger ನಿಂದ ಸಾಮರ್ಥ್ಯಹೊಂದಿದೆ.