ಕಾಲುಗಳ ಪೋಜಿಷನ ನೋಡಿ ಮನಸ್ಸಿನ ಮಾತನ್ನು ತಿಳಿಯಿರಿ| Leg & Mind Psychology & Body Language Tricks in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಕಾಲುಗಳ ಪೋಜಿಷನ ನೋಡಿ ಮನಸ್ಸಿನ ಮಾತನ್ನು ತಿಳಿಯಿರಿ| Leg & Mind Psychology & Body Language Tricks in Kannada

Leg & Mind Psychology & Body Language Tricks in Kannada

ನಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿಯ ಕಾಲುಗಳ ಹಾವಭಾವ, ಸ್ಥಾನಗಳನ್ನು ಗಮನಿಸುವ ಮೂಲಕ ನಾವು ಕೆಲವು ವಿಷಯಗಳನ್ನು ತಿಳಿದುಕೊಳ್ಳಬಹುದು.

* ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿಯ ಕಾಲುಗಳ ಪೋಸಿಷನ್  V ಶೇಪಲ್ಲಿದ್ದರೆ ಅವರು Extrovert ಆಗಿದ್ದಾರೆ ಎಂದರ್ಥ. ಅವರು ಎಲ್ಲರನ್ನು ಸೆಳೆಯುವ ವ್ಯಕ್ತಿತ್ವದವರಾಗಿದ್ದಾರೆ ಎಂದರ್ಥ. ಅವರು ಎಲ್ಲರೊಂದಿಗೆ ಮಾತನಾಡಲು, ಬೆರೆಯಲು ಹಂಬಲಿಸುತ್ತಿದ್ದಾರೆ ಎಂದರ್ಥ.

ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada

* ಯಾರಾದರೂ ನಿಮ್ಮೊಂದಿಗೆ ತಮ್ಮ ಕಾಲುಗಳನ್ನು ಒಟ್ಟಿಗೆ ಜೋಡಿಸಿ ಸ್ಟ್ರೇಟಾಗಿ ನಿಂತು ಮಾತಾಡುತ್ತಿದ್ದರೆ ಅವರು ರಿಸರ್ವ್ಡ ಆಗಿದ್ದಾರೆ ಎಂದರ್ಥ. ಅವರಿಗೆ ಯಾರೊಂದಿಗೆ ಬೆರೆಯುವ ಮನಸ್ಸಿಲ್ಲ ಎಂದರ್ಥ. ಕಾಟಾಚಾರಕ್ಕೆ ಮಾತಾಡುತ್ತಿದ್ದಾರೆ ಎಂದರ್ಥ.

ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada

* ನಿಮ್ಮೊಂದಿಗೆ ಮಾತಾನಾಡುತ್ತಿರುವ ವ್ಯಕ್ತಿಯ ಕಾಲುಗಳ ಸ್ಥಾನ ಅಂದರೆ ಪೋಸಿಷನ್ A ಶೇಪಲ್ಲಿದ್ದರೆ ಅವರು Introvert ಆಗಿದ್ದಾರೆ ಎಂದರ್ಥ. ಅವರಿಗೆ ಅತಿಯಾದ ನಾಚಿಕೆ ಸ್ವಭಾವಯಿದೆ ಎಂದರ್ಥ.

ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada

* ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿಯ ಕಾಲುಗಳು ಒಪನ್ ಪೋಸಿಷನಲ್ಲಿದ್ದರೆ ಅವರು ಡಾಮಿನೇಟ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದರ್ಥ. ಅವರು ಸಿಚುವೇಷನನ್ನು ಕಂಟ್ರೋಲ್ ಮಾಡಲು ಕಾಯುತ್ತಿದ್ದಾರೆ ಎಂದರ್ಥ.

ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada

* ಯಾರಾದರೂ ನಿಮ್ಮೊಂದಿಗೆ ತಮ್ಮ ಕಾಲುಗಳನ್ನು ಕೆಳಗಡೆ ಜೋತು ಬಿಟ್ಟುಕೊಂಡು ಮಾತಾಡುತ್ತಿದ್ದರೆ ಅವರು Introvert ಅಥವಾ ನಾಚಿಕೆ ಸ್ವಭಾವದವರು ಎಂದರ್ಥ.

ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada

* ಯಾರಾದರೂ ನಿಮ್ಮೆದುರು ಕಾಲ ಮೇಲೆ ಕಾಲಾಕಿಕೊಂಡು ಕುಳಿತು ಮಾತನಾಡುತ್ತಿದ್ದರೆ ಅವರು ಕಾನ್ಫಿಡೆಂಟಾಗಿದ್ದರೆ ಎಂದರ್ಥ. ಇಲ್ಲವೇ ಅವರು ಅಹಂಕಾರಿಗಳೆಂದರ್ಥ.

ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada

Blogger ನಿಂದ ಸಾಮರ್ಥ್ಯಹೊಂದಿದೆ.