ಹುಡುಗಿಯ ತಲೆ ಕೂದಲಿನ ವರ್ತನೆ ನೋಡಿ ಅವಳ ಮನಸ್ಸಿನ ಮಾತನ್ನು ತಿಳಿಯಿರಿ | Hair & Mind Psychology & Body Language Tricks
ಹೆಚ್ಚಾಗಿ ಹುಡುಗಿಯರು ಬೇರೆಯವರೊಂದಿಗೆ ಮಾತನಾಡುವಾಗ ತಮ್ಮ ಕೂದಲುಗಳೊಂದಿಗೆ ಆಟವಾಡುತ್ತಿರುತ್ತಾರೆ ಅದಕ್ಕೂ ಕೆಲವು ಅರ್ಥಗಳಿವೆ.
ಯಾರಾದರೂ ನಿಮ್ಮೊಂದಿಗೆ ಮಾತನಾಡುವಾಗ ತಮ್ಮ ತಲೆಗೂದಲುಗಳೊಂದಿಗೆ ಆಟವಾಡುತ್ತಿದ್ದರೆ ಅವರು ಓಪನ ಮೈಡೆಂಡ್ ಆಗಿದ್ದಾರೆ ಎಂದರ್ಥ. ಅವರಿಗೆ ನಿಮ್ಮಲ್ಲಿ ಇಂಟರೆಸ್ಟ್ ಇದೆ ಎಂದರ್ಥ. ಅದೇ ವ್ಯಕ್ತಿ ನಿಮ್ಮೊಂದಿಗೆ ಮಾತನಾಡುವಾಗ ಕೂದಲುಗಳನ್ನು ಸರಿ ಮಾಡಿಕೊಳ್ಳುವುದಾಗಲಿ ಅಥವಾ ತಲೆ ಕೆರೆದುಕೊಳ್ಳುವುದನ್ನಾಗಲಿ ಮಾಡುತ್ತಿದ್ದರೆ ಅವರು ನರ್ವಸ್ ಆಗಿದ್ದಾರೆ ಎಂದರ್ಥ. ಅವರು ನಿಮ್ಮಿಂದ ಬೇಗನೆ ದೂರ ಹೋಗಲು ಪ್ರಯತ್ನಿಸುತ್ತಿದ್ದಾರೆ ಎಂದರ್ಥ.