ನಡೆಯುವ ಸ್ಟೈಲ ನೋಡಿ ಮನಸ್ಸಿನ ಮಾತನ್ನು ತಿಳಿಯಿರಿ... | Walk & Mind Psychology & Body Language Tricks - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ನಡೆಯುವ ಸ್ಟೈಲ ನೋಡಿ ಮನಸ್ಸಿನ ಮಾತನ್ನು ತಿಳಿಯಿರಿ... | Walk & Mind Psychology & Body Language Tricks

 

Walk & Mind Psychology & Body Language Tricks

ಒಬ್ಬ ವ್ಯಕ್ತಿಯ ಬಾಡಿ ಪೋಸ್ಚರ್ಸ (Postures) ಮತ್ತು ಗೆಸ್ಚರ್ಸಗಳ (Gestures) ಮೂಲಕ ನಾವು ಕೆಲವೊಂದಿಷ್ಟು ವಿಚಾರಗಳನ್ನು ತಿಳಿದುಕೊಳ್ಳಬಹುದು.


* ಒಬ್ಬ ವ್ಯಕ್ತಿ ಬೆಂಟಾಗಿ ನಡೆಯುತ್ತಿದ್ದರೆ ಅಂದರೆ ಬಾಗಿ ನಡೆಯುತ್ತಿದ್ದರೆ ಅವರು ನರ್ವಸ್ ಆಗಿದ್ದಾರೆ ಎಂದರ್ಥ. ಅದೇ ವ್ಯಕ್ತಿ ಪುಟಿಯುತ್ತಾ ಅಂದರೆ ಬೌನ್ಸಾಗುತ್ತಾ ನಡೆಯುತ್ತಿದ್ದರೆ ಅವರು ಖುಷಿಯಲ್ಲಿದ್ದಾರೆ, ಎಕ್ಸೈಟ್ ಆಗಿದ್ದಾರೆ ಎಂದರ್ಥ.

* ಒಬ್ಬ ವ್ಯಕ್ತಿ ಭುಜಗಳನ್ನು ಸ್ಟ್ರೇಟಾಗಿಟ್ಟುಕೊಂಡು ನಡೆಯುತ್ತಿದ್ದರೆ ಅವರು ಕಾನ್ಫಿಡಂಟಾಗಿದ್ದಾರೆ ಎಂದರ್ಥ. ಅದೇ ವ್ಯಕ್ತಿ ತೋಳುಗಳನ್ನು ಜೋತು ಬೀಳಿಸಿಕೊಂಡು ನಡೆಯುತ್ತಿದ್ದರೆ ಅವರು ಕಾನ್ಫಿಡೆಂಟಾಗಿಲ್ಲ ಎಂದರ್ಥ. ಅವರಿಗೆ ಅವರ ಮೇಲೆ ನಂಬಿಕೆ ಇಲ್ಲವೆಂದರ್ಥ.

* ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿ ನಿಮ್ಮ ಗೆಸ್ಚರ್ಸಗಳನ್ನು ಕಾಪಿ ಮಾಡುತ್ತಿದ್ದರೆ ಅವರು ನಿಮ್ಮೆಡೆಗೆ ಅಟ್ರ್ಯಾಕ್ಟ ಆಗಿದ್ದಾರೆ ಎಂದರ್ಥ. ಅವರು ನಿಮ್ಮೊಂದಿಗೆ ಫ್ಲರ್ಟ ಮಾಡುತ್ತಿದ್ದಾರೆ ಎಂದರ್ಥ.


ಬೇರೆಯವರ ಮನಸ್ಸಿನ ಮಾತನ್ನು ತಿಳಿಯಲು 11 ಉಪಾಯಗಳು - How to Read Other's Mind by Body Language in Kannada

Blogger ನಿಂದ ಸಾಮರ್ಥ್ಯಹೊಂದಿದೆ.