ಕೇರಫುಲ್ಲಾಗಿ ಗೆಳೆಯರನ್ನು ಚೂಜ ಮಾಡಿ : Choose Your Friends Carefully... Life Changing Tips in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಕೇರಫುಲ್ಲಾಗಿ ಗೆಳೆಯರನ್ನು ಚೂಜ ಮಾಡಿ : Choose Your Friends Carefully... Life Changing Tips in Kannada

ಕೇರಫುಲ್ಲಾಗಿ ಗೆಳೆಯರನ್ನು ಚೂಜ ಮಾಡಿ : Choose Your Friends Carefully... Life Changing Tips in Kannada

                      ಹಾಯ್‌ ಫ್ರೆಂಡ್ಸ, ನೀವು ನಿಮ್ಮ ಗೆಳೆಯರನ್ನು ಚೂಜ ಮಾಡುವಾಗ ಕೇರಫುಲ್ಲಾಗಿ ಚೂಜ ಮಾಡಿ. ಏಕೆಂದರೆ ನೀವು ನಿಮ್ಮ ಸುತ್ತಮುತ್ತಲಿರುವ 5 ಜನರ ಏವರೇಜ ಆಗಿರುತ್ತೀರಿ. ಅಂದ್ರೆ ‌ನೀವು ನಿಮ್ಮ 5 ಗೆಳೆಯರ ಏವರೇಜ ಆಗಿರುತ್ತೀರಿ. ನೀವು ದಿನಾ ಯಾರೊಂದಿಗೆ ನಿಮ್ಮ ಹೆಚ್ಚಿನ ಸಮಯವನ್ನು ಕಳೆಯುತ್ತಿರೋ, ಯಾರೊಂದಿಗೆ ಸಿಕ್ಕಾಪಟ್ಟೆ ಮಾತಾಡುತ್ತಿರೋ, ಯಾರೊಂದಿಗೆ ‌ಸುತ್ತುತ್ತಿರೋ, ಯಾರೊಂದಿಗೆ ವಾಸ ಮಾಡುತ್ತಿರೋ ಅವರೆಲ್ಲರ ಏವರೇಜ ನೀವಾಗಿರುತ್ತೀರಿ. Yes, you are the average of 5 people who are around you. ನೀವು ನಿಮ್ಮ ಸುತ್ತಮುತ್ತಲಿರುವ 5 ಜನರ ಏವರೇಜ ಆಗಿರುತ್ತೀರಿ. 

ಕೇರಫುಲ್ಲಾಗಿ ಗೆಳೆಯರನ್ನು ಚೂಜ ಮಾಡಿ : Choose Your Friends Carefully... Life Changing Tips in Kannada

ಉದಾಹರಣೆಗೆ : ನೀವು ಐದು ಜನ ಕುಡುಕರ ಮಧ್ಯೆ ಇದ್ದರೆ ಕೆಲವು ದಿನ‌ಗಳ ನಂತರ ನೀವೇ ಆರನೇ ಕುಡುಕರಾಗುತ್ತೀರಾ. ನೀವು ಐದು ಜನ ಬಿಜನೆಸಮ್ಯಾನಗಳ ಮಧ್ಯೆಯಿದ್ದರೆ ಆರನೇ ಬಿಜನೆಸಮ್ಯಾನ ನೀವೇ ಆಗುತ್ತೀರಾ. ನೀವು ಐದು ಜನ ಕೋಟ್ಯಾಧಿಪತಿಗಳ ಮಧ್ಯೆಯಿದ್ದರೆ ಆರನೇ ಕೋಟ್ಯಾಧಿಪತಿ ನೀವೇ ಆಗುತ್ತೀರಾ. ನಿಮ್ಮ ಸ್ಯಾಲರಿ ನಿಮ್ಮ ಐದು ಗೆಳೆಯರ ಏವರೇಜ ಸ್ಯಾಲರಿಗೆ ಸಮವಾಗಿರುತ್ತದೆ. ಡೌಟ್ ಇದ್ರೆ ಒಂದ್ಸಲ ಚೆಕ್ ಮಾಡಿಕೊಳ್ಳಿ. ಇದಕ್ಕೆ 5 People Rule ಎನ್ನುತ್ತಾರೆ, Circle of Influence ಎನ್ನುತ್ತಾರೆ. ನೀವು ಯಾರೊಂದಿಗೆ ‌ನಿಮ್ಮ ಹೆಚ್ಚಿನ‌ ಟೈಮ ಸ್ಪೆಂಡ ಮಾಡುತ್ತಿರೋ ನೀವು ಸಹ ಒಂದಲ್ಲ ಒಂದಿನ ಅವರಂತೆಯೇ ಆಗುತ್ತೀರಿ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಕತ್ತೆಗಳ ಜೊತೆ ದೋಸ್ತಿ ಮಾಡಿ‌ ಕುದುರೆ ಕತ್ತೆಯಾಗುತ್ತದೆ, ಕುದುರೆಗಳ ಗ್ಯಾಂಗ ಸೇರಿದಾಗ ಕತ್ತೆಯೂ ಕುದುರೆಯಂತೆ ಬಿಹೇವ್ ಮಾಡುತ್ತದೆ. ಸೋ ನೀವು ಯಾರೊಂದಿಗೆ ಇರುತ್ತೀರಿ, ಯಾರೊಂದಿಗೆ ದೊಸ್ತಿ ಮಾಡುತ್ತೀರಿ ಎಂಬುದು ಬಹಳಷ್ಟು ಮ್ಯಾಟರ ಮಾಡುತ್ತದೆ.‌ ಸೋ ಕೇರಫುಲ್ಲಾಗಿ ನಿಮ್ಮ ಗೆಳೆಯರನ್ನು ಚೂಜ ಮಾಡಿ. 

ಕೇರಫುಲ್ಲಾಗಿ ಗೆಳೆಯರನ್ನು ಚೂಜ ಮಾಡಿ : Choose Your Friends Carefully... Life Changing Tips in Kannada

                    ನಿಮಗೆ ‌ಒಳ್ಳೇ ಗೆಳೆಯರು ಸಿಗದಿದ್ದರೆ ಬುಕ್ಸಗಳೊಂದಿಗೆ ದೊಸ್ತಿ ‌ಮಾಡಿ, ಆದರೆ ಹರಾಮಕೋರಗಳ ಜೊತೆಗೆ ದೋಸ್ತಿ ಮಾಡಬೇಡಿ, ಹಾಳಾದವರ ಜೊತೆ ದೊಸ್ತಿ ಮಾಡಬೇಡಿ, ಶಕುನಿಗಳ ದೊಸ್ತಿ ಮಾಡಬೇಡಿ, ಮಂಥರೆಯರ ದೊಸ್ತಿ ಮಾಡಬೇಡಿ, ರಾವಣರ ದೊಸ್ತಿ ಮಾಡಬೇಡಿ. ದೋಸ್ತಿ ಮಾಡಲೇಬೇಕೆಂದರೆ ಶ್ರೀಕೃಷ್ಣರ ಜೊತೆಗೆ ಮಾಡಿ, ಹನುಮಂತನ ಜೊತೆಗೆ ಮಾಡಿ, ರಾಮನ ಜೊತೆಗೆ ಮಾಡಿ, ಭೀಮ ಅರ್ಜುನರ ಜೊತೆಗೆ ಮಾಡಿ, ಅಂಬೇಡ್ಕರ್, ಅಬ್ದುಲ್ ಕಲಾಂರೊಂದಿಗೆ ದೋಸ್ತಿ ಮಾಡಿ, ಸ್ವಾಮಿ ವಿವೇಕಾನಂದರೊಂದಿಗೆ ದೋಸ್ತಿ ಮಾಡಿ.‌ ಇವರಾರು ಸಿಗದಿದ್ದರೆ ನಿಮ್ಮ ಮಧ್ಯೆ ಎಷ್ಟೋ ಜನ ಬಿಜನೆಸಮ್ಯಾನಗಳಿದ್ದಾರೆ, ಫ್ಯೂಚರ್ ಬಿಲಗೇಟ್ಸ, ಸ್ಟೀವ ಜಾಬ್ಸ, ಬಾಬಾ ರಾಮದೇವ್, ರತನ ಟಾಟಾ, ಇನ್ನೂ ಬಹಳಷ್ಟು ‌ಜನರಿದ್ದಾರೆ, ಅವರೊಂದಿಗೆ ದೊಸ್ತಿ‌ ಮಾಡಿ. My dear Friends, Always be in the company of successful people, rich people, smart people, happy people and good people. ಸಜ್ಜನರ ಸಂಗದಲ್ಲಿರಿ, ಸಕ್ಸೆಸಫುಲ ಜನರ ಸಂಗದಲ್ಲಿರಿ. 

ಕೇರಫುಲ್ಲಾಗಿ ಗೆಳೆಯರನ್ನು ಚೂಜ ಮಾಡಿ : Choose Your Friends Carefully... Life Changing Tips in Kannada

                        My dear friends, your close friends can MAKE you or BREAK you. So be careful with them. ಹಾಳು ಮಾಡುವವರಿಂದ ದೂರವಿರಿ, ಸಕ್ಸೆಸಫುಲ ಆಗಲು ಸಾಥ ಕೊಡುವವರ ಜೊತೆಗಷ್ಟೇ ದೊಸ್ತಿ ಮಾಡಿ. ಇನ್ನೂ ಟೈಮಿದೆ, ಕೇರಫುಲ್ಲಾಗಿ ನಿಮ್ಮ ಗೆಳೆಯರನ್ನು ಚೂಜ ಮಾಡಿ. ಇಲ್ಲವಾದರೆ ಮುಂದೆ ಬಹಳಷ್ಟು ಪಶ್ಚಾತ್ತಾಪ ಪಡುತ್ತೀರಿ, ನಿಮ್ಮ ಹೆಂಡ್ತಿ ಮಕ್ಕಳ ಬೈಗುಳಗಳ‌ ಜೊತೆಗೆ ತಂದೆತಾಯಿಗಳ ಶಾಪಕ್ಕೆ ತುತ್ತಾಗುತ್ತೀರಿ. ನಿಮ್ಮ ಲೈಫ ನಿಮ್ಮಿಷ್ಟ. All the Best and Thanks You...

Also Read :- ನಿಮ್ಮ ಗೆಳೆಯರಿಂದ ಎಚ್ಚರವಾಗಿರಿ... : Don't Trust Your Friends Too Much in Kannada

Also Read :- ಫ್ರೆಂಡಶೀಪ ಕೋಟ್ಸ - Friendship Quotes in Kannada

ಕೇರಫುಲ್ಲಾಗಿ ಗೆಳೆಯರನ್ನು ಚೂಜ ಮಾಡಿ : Choose Your Friends Carefully... Life Changing Tips in Kannada
Blogger ನಿಂದ ಸಾಮರ್ಥ್ಯಹೊಂದಿದೆ.